6
ಮೀನು ಹಿಡಿಯಲು ಹೋದವ ನೀರುಪಾಲು!

ಬಿಡುವಿನ ವೇಳೆ ಮೀನು ಹಿಡಿಯಲು ಕರೆಗೆ ಹೋದ ವ್ಯಕ್ತಿಯೊಬ್ಬ ಅದೇ ಕೆರೆಯ ನೀರು ಕುಡಿದು ಸಾವನಪ್ಪಿದ್ದಾನೆ. ನೀರಿನಲ್ಲಿ ತೇಲುತ್ತಿದ್ದ ಶವವನ್ನು ಪೊಲೀಸರು ಮೇಲೆತ್ತಿದ್ದಾರೆ. ಗುಡ್ಡಪ್ಪ ಜಾಡರ್ (58) ಎಂಬಾತ ಶನಿವಾರ ಮುಂಡಗೋಡಿನ ಸಾಲಗಾಂವ ಕೆರೆಗೆ ಮೀನು ಹಿಡಿಯಲು ಹೋಗಿದ್ದ. ಅಪಾಯದ ಅರಿವಿದ್ದರೂ…

ಫೈನಾನ್ಸ್ ಸಿಬ್ಬಂದಿಯ ಆತ್ಮಹತ್ಯೆ ಪ್ರಹಸನ!

ಭಾರತ್ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಗುರುರಾಜ ಬಂಡಿವಡ್ಡರ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಸಹದ್ಯೋಗಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾನಗಲ್ ಮೂಲದ ಗುರುರಾಜ ಬಂಡಿವಡ್ಡರ್ ಭಾರತ್ ಮೈಕ್ರೋ ಫೈನಾನ್ಸ್ ಕಂಪನಿ ಮೂಲಕ ಸಾಲ ವಸೂಲಿ ಮಾಡುತ್ತಿದ್ದರು. ಸುಂಕಸಾಳ ಹಾಗೂ ಸುತ್ತಲಿನ ಭಾಗದಲ್ಲಿ…

ಗಣಕಯಂತ್ರ ಪರೀಕ್ಷೆ: ಶಿರಸಿ – ಕುಮಟಾದಲ್ಲಿ ನಿಷೇಧಾಜ್ಞೆ!

ಫೆಬ್ರವರಿ 3ರಿಂದ ಫೆ 10ರವರೆಗೆ ಶಿರಸಿಯ ನಿಲೇಕಣಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಹಾಗೂ ಕುಮಟಾದ ಡಯಟ್ ಕಾಲೇಜಿನಲ್ಲಿ ಗಣಕಯಂತ್ರ ಶಿಕ್ಷಣ ಪರೀಕ್ಷೆ ನಡೆಯಲಿದೆ. ಈ ಹಿನ್ನಲೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. `ಈ ಪರೀಕ್ಷೆಗಳನ್ನು ಪಾರದರ್ಶಕವಾಗಿ…

ದಿನವಿಡೀ ಕಾದರೂ ಬಾಗಿಲು ತೆರೆಯದ ಸರ್ಕಾರಿ ಕಚೇರಿ!

ಸರ್ಕಾರಿ ಸಮಯದ ಅವಧಿಯಲ್ಲಿ ಸಾಮಾಜಿಕ ಅರಣ್ಯ ವಿಭಾಗ ಕಚೇರಿ ಬಾಗಿಲು ಹಾಕಿಕೊಂಡಿದ್ದು, ಬೆಳಗ್ಗೆ 11 ಗಂಟೆ ಅವಧಿಯಲ್ಲಿ ಟಪಾಲು ಸಲ್ಲಿಕೆಗೆ ಬಂದವರು ನಿರಾಶೆಯಿಂದ ಮರಳಿದ್ದಾರೆ. ಸಂಜೆ 4 ಗಂಟೆಗೆ ತೆರಳಿದಾಗಲೂ ಕಚೇರಿ ಬಾಗಿಲು ಹಾಕಿಕೊಂಡಿದ್ದರಿAದ ಬೇಸರ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರದ ಸಾಮಾಜಿಕ ಅರಣ್ಯ…

ಹೆಬ್ಬಲಸು ಸೇತುವೆ ಮೇಲೆ ಹಗ್ಗ ಜಗ್ಗಾಟ: ದಾಖಲೆ ಲಭ್ಯವಿಲ್ಲ.. ಕೆಲಸ ನಿಲ್ಲುತ್ತಿಲ್ಲ!

ಶಿರಸಿಯ ಹೆಬ್ಬಲಸು ಬಳಿ ಬಾಂದಾರ್ ಹಾಗೂ ಸೇತುವೆ ನಿರ್ಮಾಣ ಕೆಲಸ ಜೋರಾಗಿ ನಡೆಯುತ್ತಿದೆ. ಆದರೆ, ಅಧಿಕಾರಿಗಳು ಮಾತ್ರ `ಇಲ್ಲಿ ಕೆಲಸವೇ ನಡೆಯುತ್ತಿಲ್ಲ’ ಎಂದು ಲಿಖಿತವಾಗಿ ಉತ್ತರಿಸಿದ್ದಾರೆ! 2020-21ರ ಸಾಲಿನಲ್ಲಿ ಬಾಂದಾರ್ ಹಾಗೂ ಸೇತುವೆ ನಿರ್ಮಾಣಕ್ಕೆ 2 ಕೋಟಿ ರೂ ಹಣ ಮಂಜೂರಿಯಾಗಿತ್ತು.…

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ, ಯಲ್ಲಾಪುರದ ತಾಲೂಕು ಪಂಚಾಯತ ಅಧಿಕಾರಿ-ಸಿಬ್ಬಂದಿ ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ರೆಸಾರ್ಟಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ತಮ್ಮ ಮೇಲಧಿಕಾರಿಗಳನ್ನು ರೆಸಾರ್ಟಿಗೆ ಕರೆಯಿಸಿ ಅವರ ಸೇವೆ ಮಾಡಿ, ಪ್ರಶಂಸೆಯ ಪ್ರಶಸ್ತಿಯನ್ನೂ ಪಡೆದಿದ್ದಾರೆ! ಯಲ್ಲಾಪುರದಲ್ಲಿ…

ನರಭಕ್ಷಕ ಚಿರತೆಯ ಅಟ್ಟಹಾಸ: ಆ ವ್ಯಾಘ್ರ ಅತ್ಯಂತ ಭಯಾನಕ!

ನಿರಂತರವಾಗಿ ಜನ ಹಾಗೂ ಜಾನುವಾರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದ ಹಿನ್ನಲೆ ಅರಣ್ಯ ಇಲಾಖೆಯವರು ನೀಡಿದ ಬೋನು ಬಳಸಿಕೊಂಡು ಊರಿನವರೇ ಚಿರತೆಯನ್ನು ಸೆರೆ ಹಿಡಿದಿದ್ದರು. ಆದರೆ, ಆ ದಿನ ಬೋನಿಗೆ ಬಿದ್ದಿದ್ದು ನರಭಕ್ಷಕ ಚಿರತೆ ಅಲ್ಲ ಎಂದು ಇದೀಗ ಅರಿವಾಗಿದೆ. ಕಾರಣ,…

ಅಕ್ಕಸಾಲಿಗನಿಗೆ ಮೋಸ ಮಾಡಿದ ಬಂಗಾರದ ಮನುಷ್ಯ!

ಬಂಗಾರದ ಆಭರಣಗಳನ್ನು ತಯಾರಿಸುವ ರೋಹಿತ ಕೋಲ್ವೆಕರ್ ಅವರಿಗೆ ಅವರ ಬಳಿ ಕೆಲಸಕ್ಕಿದ್ದ ರಂಜನ್ ಮೈತಿ ಮೋಸ ಮಾಡಿದ್ದಾರೆ. ಕಾರವಾರದ ಸುಂಕೇರಿ ಕಠಿಣಕೋಣ ಮೂರು ದೇವಸ್ಥಾನದ ಹತ್ತಿರ ರೋಹಿತ ಕೋಲ್ವೆಕರ್ ಅವರು ವಾಸಿಸುತ್ತಾರೆ. ಅವರು ತಮ್ಮ ಮನೆಯಲ್ಲಿಯೇ `ಸಶ್ಮಿ ಜ್ಯುವೆಲರಿ’ ಎಂಬ ಉದ್ದಿಮೆ…

ಫ್ಲೈ ಓವರ್’ಗೆ ಗುದ್ದಿದ ಕಾರು: ಗುತ್ತಿಗೆದಾರನಿಂದ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದೆ.  ಫ್ಲೈ ಓವರ್ ಕಂಬಕ್ಕೆ ಕಾರು ಗುದ್ದಿದ ಪರಿಣಾಮ ಕಾರಿನ ಚಾಲಕ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಕಾರವಾರ ಕಾಜುಭಾಗ ಬಳಿಯ ಕೆಂಚಾ ರಸ್ತೆಯ ಲಕ್ಷ್ಮೀಶ ಕಳಸ (27) ಜನವರಿ 30ರ ರಾತ್ರಿ ಕಾರು ಓಡಿಸುತ್ತಿದ್ದರು.…

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

ಹಲವು ಊರಿನ ಸಂಪರ್ಕ ಬೆಸೆಯುವ ಬಾಂದಾರು ಹಾಗೂ ಸೇತುವೆ ಕೆಲಸಕ್ಕೆ ಶಿರಸಿಯಲ್ಲಿ ವಿರೋಧ ವ್ಯಕ್ತವಾಗಿದೆ. ಆ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ ಹಲವು ಗ್ರಾಮೀಣ ಭಾಗದ ಜನ ಶುಕ್ರವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮಿಸಿ ಕೆಲಸ ನಿಲ್ಲಿಸದಂತೆ ಹಕ್ಕೊತ್ತಾಯ ಮಾಡಿದರು. ಶಿರಸಿ ತಾಲೂಕಿನ…

You cannot copy content of this page