ಗಟಾರ ಗುಂಡಿಗೆ ಸಿಲುಕಿದ ಅರಣ್ಯ ಅಧಿಕಾರಿ ಜೀಪು!
ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಸಭೆಗೆ ಅಧಿಕಾರಿಗಳನ್ನು ಬಿಡುವ ಗಡಬಿಡಿಯಲ್ಲಿ ಅರಣ್ಯ ಇಲಾಖೆ ಚಾಲಕ ಜೀಪನ್ನು ಚರಂಡಿಗೆ ಬೀಳಿಸಿದರು. ಇದನ್ನು ನೋಡಿದ ಇತರೆ ಸರ್ಕಾರಿ ವಾಹನ ಚಾಲಕರು ಒಟ್ಟಾಗಿ ಜೀಪನ್ನು ಮೇಲೆತ್ತಿದರು. ಸೋಮವಾರ ಕಾರವಾರದಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅಧಿಕಾರಿಗಳ…
ಸರಾಯಿ ಸೇವನೆ: ಅಂಗಡಿಕಾರನ ನಶೆ ಇಳಿಸಿದ PSI
ಸಾರ್ವಜನಿಕ ಪ್ರದೇಶದಲ್ಲಿ ಅನುಮತಿ ಇಲ್ಲದೇ ಸರಾಯಿ ಸೇವಿಸುತ್ತಿದ್ದ ಕಾರಣ ಹೊನ್ನಾವರದ ಸುಬ್ರಹ್ಮಣ್ಯ ನಾಯ್ಕ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಕೋಡಾಣಿ ಪಂಚಾಯತ ವ್ಯಾಪ್ತಿಯ ಹಿನ್ನೂರಿನ ಸುಬ್ರಹ್ಮಣ್ಯ ಮಂಜುನಾಥ ನಾಯ್ಕ (24) ಅವರು ಮುಂಡಾರ ಸರ್ಕಲ್ ಬಳಿ ಅಂಗಡಿಯೊAದನ್ನು ನಡೆಸುತ್ತಾರೆ. ಫೆಬ್ರವರಿ…
ತವರಿಗೆ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ
25 ವರ್ಷಗಳ ಸೈನಿಕ ವೃತ್ತಿಯಿಂದ ನಿವೃತ್ತರಾದ ಕಾಶಿನಾಥ ನಾಯ್ಕ ಅವರು ಸೋಮವಾರ ತವರಿಗೆ ಮರಳಿದ್ದು, ಸಾವಿರ ಸಂಖ್ಯೆಯ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕಾಶಿನಾಥ ನಾಯ್ಕ ಅವರ ಜೊತೆ ಅವರ ಕುಟುಂಬದವರನ್ನು ಶಿರಸಿಯ ಮೆರವಣಿಗೆ ಮೂಲಕ ಸ್ವಾಗತಿಸಿದ್ದಾರೆ. ಶಿರಸಿ ನಗರದ ನಿಲೇಕಣಿ…
ಆಸ್ಪತ್ರೆ ಇದೆ.. ಔಷಧಿ ಇಲ್ಲ!
ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಆಯುಷ್ ಆಸ್ಪತ್ರೆಯಲ್ಲಿ ಔಷಧಿ ಅಭಾವ ಎದುರಾಗಿದೆ. ಹೀಗಾಗಿ ಚಿಕಿತ್ಸೆ ಬಯಸಿ ಸರ್ಕಾರಿ ಆಯುಷ್ ಆಸ್ಪತ್ರೆಗೆ ಬಂದ ರೋಗಿಗಳು ಔಷಧಿ ಅರೆಸಿ ಖಾಸಗಿ ಔಷಧಾಲಯಕ್ಕೆ ತೆರಳುವುದು ಅನಿವಾರ್ಯವಾಗಿದೆ. ಫೆ 3ರಂದು ಕುಮಟಾದ ಆಯುಷ್ ಆಸ್ಪತ್ರೆಗೆ ಮೇರಿ ಎಂಬಾತರು…
ಸಾಂಬಸದಾಶಿವ | ಮೂರು ದಿನ ಕಳೆದರೂ ಮನೆಗೆ ಮರಳದ ಕೃಷಿಕ!
ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಸಾಂಬಶಿವ ಹೆಬ್ಬಾರ್ ಅವರು ಕಾಣೆಯಾಗಿ ಮೂರು ದಿನ ಕಳೆದಿದೆ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಯಲ್ಲಾಪುರ ತಾಲೂಕಿನ ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ಜನವರಿ ೩೧ರಂದು ಯಲ್ಲಾಪುರಕ್ಕೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ ೩…
ಕದಿಯೋದೇ ಅವರ ಬ್ಯುಸಿನೆಸ್ಸು!
ಒಂಟಿ ಮಹಿಳೆಯ ಮನೆಗೆ ನುಗ್ಗಿ ಅಲ್ಲಿದ್ದ ಆಭರಣ ಹಾಗೂ ಹಣ ದೋಚಿದ ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ. ಮುಂಡಗೋಡ ವಡ್ಡರ್ ಓಣಿಯ ತಿಪ್ಪವ್ವ ಬೋವಿವಡ್ಡರ್ ಅವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಮುಂಡಗೋಡು ಸುಭಾಶನಗರದ ಪ್ರವೀಣ ಬಸವರಾಜ ಭೋವಿ (23) ಹಾಗೂ ಕ್ಯಾಸನಕೇರಿಯ ರಾಕೇಶ…
ಸಾಲ ಮನ್ನಾ ಆಸೆಯಿಂದ ಸುಳ್ಳು ಹೇಳಿದರು: ಪೊಲೀಸರ ಮುಂದೆ ಸತ್ಯ ಒಪ್ಪಿಕೊಂಡರು!
ಮೈಕ್ರೋ ಫೈನಾನ್ಸಿನವರಿಂದ ಸಾಲ ಪಡೆದಿದಲ್ಲದೇ ಉಳಿದವರಿಗೂ ಸಾಲ ಕೊಡಿಸಿ ಆ ಹಣವನ್ನು ಸ್ವಂತ ಬಳಕೆ ಮಾಡಿಕೊಂಡ ಮಹಿಳೆಯರು ಆ ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆಯ ಬೆದರಿಕೆವೊಡ್ಡಿದ್ದು, ಇದನ್ನು ಅರಿತ ಪೊಲೀಸರು ಮಹಿಳೆಯರು ಹಾಗೂ ಮೈಕ್ರೋ ಫೈನಾನ್ಸಿನವರನ್ನು ಕರೆಯಿಸಿ ಬುದ್ದಿ ಹೇಳಿದ್ದಾರೆ. ದಾಂಡೇಲಿಯ…
ಕಾಡಿನಲ್ಲಿದ್ದ ಎಲೆಮಾನವರ ಮೇಲೆ ಪೊಲೀಸರ ಬಾಣ: ಒಬ್ಬನ ಸೆರೆ!
ವನ್ಯಜೀವಿ ಆಕ್ರಮಣ ಭೀತಿ, ವಿಪರೀತ ಸೊಳ್ಳೆ ಕಾಟದ ನಡುವೆಯೂ ಮುರುಡೇಶ್ವರದ ಬೈಲೂರು ತಿರುವಿನ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಫೆಬ್ರವರಿ 2ರ ರಾತ್ರಿ 8.30ಕ್ಕೆ ಜಟ್ಟಪ್ಪ ನಾಯ್ಕ ಎಂಬಾತರು ಬೈಲೂರು ಅರಣ್ಯ ಪ್ರವೇಶಿಸಿದ್ದರು. ಅವರ ಜೊತೆ…
ಹೊಟ್ಟೆಕಿಚ್ಚಿಗೆ ಹೊತ್ತಿದ ಬೆಂಕಿ: ಬೆಡ್ಸಗದ್ದೆಯಲ್ಲಿ ಭತ್ತದ ಹೋಮ!
ಭತ್ತ ಬೆಳೆದು ದಾಸ್ತಾನು ಮಾಡಿದ್ದ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಭತ್ತದ ಜೊತೆ ಹುಲ್ಲು ಸಹ ಹೊತ್ತಿ ಉರಿದಿದೆ. ಯಲ್ಲಾಪುರ ತಾಲೂಕಿನ ಬೆಡ್ಸಗದ್ದೆಯ ಲಕ್ಷ್ಮಣ ಗರಪ್ಪಿ ಅವರು ಎಷ್ಟೇ ಕಷ್ಟವಾದರೂ ಭತ್ತದ ಬೆಳೆ ಬಿಟ್ಟಿರಲಿಲ್ಲ. ಸ್ವತಃ ದುಡಿಯುವುದರೊಂದಿಗೆ ಕೂಲಿ ಆಳುಗಳನ್ನುಪಡೆದು…
ಮದುವೆಗೆ ಹೆದರಿ ಓಡಿಹೋದ ವರ!
34 ವರ್ಷ ಕಳೆದರೂ ಮದುವೆಯಾಗದ ಕಾರಣ ಮಂಜುನಾಥ ನಾಯ್ಕ ಅವರಿಗೆ ಕುಟುಂಬದವರೆಲ್ಲರೂ ಸೇರಿ ಮದುವೆ ತಯಾರಿ ನಡೆಸಿದ್ದರು. ಆದರೆ, ಮದುವೆ ಆಗುವುದಕ್ಕೆ ಹೆದರಿದ ಮಂಜುನಾಥ ನಾಯ್ಕ ಮನೆ ಬಿಟ್ಟು ಹೋಗಿದ್ದಾರೆ! ದಾಂಡೇಲಿ ಗಾಂವಠಣದ ಮಂಜುನಾಥ ನಾಯ್ಕ ಅವರು ದಾಂಡೇಲಿಯ ಪೆಪರ್ ಮಿಲ್’ನಲ್ಲಿ…







