6
ನಕಲಿ ಪತ್ರಕರ್ತರ ಹಾವಳಿ ತಪ್ಪಿಸಿ.. ನೌಕರರನ್ನು ಬೆದರಿಸುವವರನ್ನು ನಿಯಂತ್ರಿಸಿ!

`ಸರ್ಕಾರಿ ಕೆಲಸಕ್ಕೆ ಪದೇ ಪದೇ ಅಡ್ಡಿಪಡಿಸುತ್ತಿರುವ ನಕಲಿ ಪತ್ರಕರ್ತರನ್ನು ನಿಯಂತ್ರಿಸಿ’ ಎಂದು ಹಳಿಯಾಳದ ವಿವಿಧ ಅಧಿಕಾರಿ-ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ನೌಕರರ ಸಂಘದ ಮೂಲಕ ಈ ಬಗ್ಗೆ ತಾಲೂಕಾ ಆಡಳಿತಕ್ಕೂ ನೌಕರರು ಪತ್ರ ಬರೆದಿದ್ದಾರೆ! ಯಾವುದೇ ನೋಂದಣಿ, ಮಾನ್ಯತೆಗಳಿಲ್ಲದೇ ಪತ್ರಕರ್ತ…

ಪೊಲೀಸರನ್ನೇ ನಡುಗಿಸಿದ ನಟೋರಿಯಸ್ ಗ್ಯಾಂಗ್: ಬೆಳಗ್ಗೆ ದುಡಿದು ತಿನ್ನುವ ಈ ಜನ ರಾತ್ರಿ ಬಡಿದು ಭಕ್ಷಿಸುವರು!

ಖಾರದಪುಡಿ, ಮಚ್ಚು-ರಾಡುಗಳನ್ನು ಹಿಡಿದು ರಾತ್ರಿ ವೇಳೆ ಸಂಚರಿಸುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ದುಷ್ಕೃತ್ಯದಲ್ಲಿ ತೊಡಗಿದ್ದ ಆರು ಜನರನ್ನು ಬಂಧಿಸಿದ್ದು, ತಪ್ಪಿಸಿಕೊಂಡ ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ. ಸಿಕ್ಕಿಬಿದ್ದ ಎಲ್ಲರೂ ಹಗಲಿನಲ್ಲಿ ಪೇಂಟಿoಗ್, ಫರ್ನಿಚರ್, ಸೆಂಟ್ರಿoಗ್, ಮೊಬೈಲ್ ರಿಪೇರಿ…

ಅನ್ಯಾಯದ ಆಟಕ್ಕೆ ಆಮೀಷ ಒಡ್ಡುವ ಹೋಲ್‌ಸೆಲ್ ವ್ಯಾಪಾರಿ!

ಹೋಲ್‌ಸೆಲ್ ವ್ಯಾಪಾರದಿಂದ ಉತ್ತಮ ಆದಾಯವಿದ್ದರೂ ಹೆಚ್ಚಿನ ಕಾಸು ಸಂಪಾದಿಸುವ ಆಸೆಗೆ ಬಿದ್ದು ಮಟ್ಕಾ ಆಡಿಸುತ್ತಿದ್ದ ಪ್ರಶಾಂತ ಆಚಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಶಿರಸಿ ಗಣೇಶ ನಗರದ ಪ್ರಶಾಂತ ಆಚಾರಿ ಅಲ್ಲಿನ ಹೈಸ್ಕೂಲ್ ಹತ್ತಿರ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಶಿರಸಿ…

ಬಡಿತ ನಿಲ್ಲಿಸಿದ ಹೃದಯ: ಅಬಕಾರಿ ಅಧಿಕಾರಿ ಬದುಕು ಅಂತ್ಯ!

ಅಬಕಾರಿ ಉಪನಿರೀಕ್ಷಕ ಪುರುಷೋತ್ತಮ ಹಳದನಕರ್ ಅವರು ತಮ್ಮ 58ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕಾರವಾರದ ದೇವಳಿವಾಡ ಪದ್ಮನಾಭನಗರದಲ್ಲಿ ಅವರು ವಾಸವಾಗಿದ್ದರು. ಹೃದಯ ರೋಗದಿಂದ ಅವರು ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆಯನ್ನು ಪಡೆದಿದ್ದರು. ಅದಾಗಿಯೂ ಅವರು ಆಗಾಗ ಅಸ್ವಸ್ಥರಾಗುತ್ತಿದ್ದರು. ಫೆಬ್ರವರಿ 4ರಂದು ಪುರುಷೋತ್ತಮ ಹಳದನಕರ್ ಅವರು…

ಆರು ತಿಂಗಳು ಜೈಲಿಗೆ ಹೋದರೆ ಸಾಲಮನ್ನಾ!

ಸಹಕಾರಿ ಸಂಘದಲ್ಲಿ 5 ಲಕ್ಷ ರೂ ಸಾಲಪಡೆದು ಅದನ್ನು ಪಾವತಿಸದ ಸಾಲಗಾರನಿಗೆ ನ್ಯಾಯಾಲಯ 9 ಲಕ್ಷ ರೂ ಹಣ ಮರುಪಾವತಿ ಮಾಡುವಂತೆ ಸೂಚಿಸಿದೆ. ಅದು ಸಾಧ್ಯವಾಗದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ. ಶಿರಸಿ ನಗರದ ಶ್ರೀ ಭೂತೇಶ್ವರ…

ಆಸ್ಪತ್ರೆಯೊಳಗೆ ರಂಪಾಟ: ವೈದ್ಯಾಧಿಕಾರಿಗಳಿಗೆ ನಿತ್ಯವೂ ಕಿಡಿಗೇಡಿಗಳ ಕಾಟ!

ಆಸ್ಪತ್ರೆಗೆ ನುಗ್ಗಿ ವೈದ್ಯರನ್ನು ನಿಂದಿಸಿದಲ್ಲದೇ ಅವರ ವಿರುದ್ಧ ಮಾನಹಾನಿ ಮಾಡುವ ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ಸಂಜೆ ಹಳಿಯಾಳ ತಾಲೂಕಾ ಆಸ್ಪತ್ರೆ ಹಳಿಯಾಳದ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಕಚೇರಿಗೆ ಮಹಿಳೆಯೊಬ್ಬರು ನುಗ್ಗಿದ್ದಾರೆ. ಆಕೆಯನ್ನು ಹಿಂಬಾಲಿಸಿಕೊoಡು ಬಂದ…

ಬಡ್ಡಿ ಮಕ್ಕಳ ಮನೆ ಮೇಲೆ ದಾಳಿ!

ಬಡ ಜನರಿಗೆ ಕೈಗಡ ಸಾಲ ನೀಡಿ ಅತ್ಯಧಿಕ ಬಡ್ಡಿ ಪಡೆದು ಸತಾಯಿಸುತ್ತಿರುವ ಹಲವರ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿದೆ. ಈ ಪೈಕಿ ಮುಂಡಗೋಡು…

ಅನಾಥ ಆಶ್ರಮದಲ್ಲಿ ಅರಣ್ಯಾಧಿಕಾರಿ ಪುತ್ರಿಯ ಸಂಭ್ರಮಾಚರಣೆ!

ಅನಾಥಾಶ್ರಮದಲ್ಲಿರುವವರಿಗೆ ಸಿಹಿ ತಿನಿಸು, ಹೊಸ ಬಟ್ಟೆ ಜೊತೆ ಅವರಿಗೆ ಅಗತ್ಯವಿರುವ ಊಟದ ಲೋಟ-ತಾಟುಗಳನ್ನು ವಿತರಿಸುವ ಮೂಲಕ ಲಾಸ್ಯ ಅವರು ತಮ್ಮ 8ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಸ್ಯ ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರ ಪುತ್ರಿ.…

ASI ಮನೆಯಲ್ಲಿತ್ತು 18 ಲಕ್ಷದ ಚಿನ್ನ: ಕನ್ನ ಹಾಕಿದ ಟೋಪಿವಾಲ ಡುಮ್ಮಣ್ಣ!

ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿರಿಸಿಕೊಳ್ಳಲು ಬ್ಯಾಂಕ್ ಲಾಕರ್ ಸೌಲಭ್ಯವಿದ್ದರೂ ಅದನ್ನು ಬಳಸಿಕೊಳ್ಳದ ಮಹಿಳಾ ಪೊಲೀಸ್ ಅಧಿಕಾರಿ ಇದೀಗ ಪಶ್ಚಾತಾಪ ಪಡುತ್ತಿದ್ದಾರೆ. ಅವರ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳರು ಅಪಹರಿಸಿದ್ದಾರೆ. ಕಾರವಾರದ ಖುರ್ಸಾವಾಡದ ಬಳಿ ವಾಸವಾಗಿರುವ ಸ್ಮಿತಾ ಪಾವಸ್ಕರ್ ಅವರು…

ನಾಯಿ ಬದುಕಿಸಿ ಜೀವ ತ್ಯಜಿಸಿದ ಮಹೇಶ!

ರಸ್ತೆಯಲ್ಲಿ ಅಡ್ಡಾಡುತ್ತಿದ್ದ ನಾಯಿ ಬೈಕಿಗೆ ಅಡ್ಡ ಬಂದ ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಮಹೇಶ ನಾಯ್ಕ ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಸಾವನಪ್ಪಿದ್ದಾರೆ. ಕುಮಟಾ ತಾಲೂಕಿನ ಕೂಜಳ್ಳಿಯ ಮಹೇಶ ನಾಯ್ಕ (50) ಅವರು ಹೊನ್ನಾವರದ ಚಂದಾವರ ಬಳಿಯ ಮುಂಡಿಗೆಜಡ್ಡಿ ಬಳಿ…

You cannot copy content of this page