6
ಸ್ವದೇಶಕ್ಕೆ ಬಂದು ಜೀವಬಿಟ್ಟ ವಿದೇಶಿ ಕಾರ್ಮಿಕ!

ಅಣ್ಣನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ವಿದೇಶಿ ಉದ್ಯೋಗಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರದ ಸಂಶಿಯ ಜೀವನ್ ಮಿರಾಂಡ (27) ಅವರು ಜನವರಿ 22ರಂದು ಸಹೋದರ ಪ್ರೀತಂ ಮಿರಾಂಡ (26) ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದರು. ಪ್ರೀತಂ ಮಿರಾಂಡ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಬಂದ…

ಆಶಾನಿಕೇತನ | ಕಿವುಡ ಮತ್ತು ಮೂಗ ಮಕ್ಕಳ ಸಾಧನೆಗೆ ಬಹುಮಾನ!

ವಿಶೇಷ ಚೇತನರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಸಾಧಕ ಮಕ್ಕಳಿಗೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಪ್ರಮಾಣ ಪತ್ರ ವಿತರಿಸಿದರು. ರಾಜ್ಯ ಮಟ್ಟದ ಜಾವೆಲಿನ್…

ಕಳ್ಳಭಟ್ಟಿ ಸಂಗೀತಾ ವಿರುದ್ಧ ಕಠಿಣ ಕ್ರಮ!

ಮಾನವನ ಸಾವಿಗೆ ಕಾರಣವಾಗಬಲ್ಲ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದ ಸಂಗೀತಾ ಕಂಜರಬಾಟ ಎಂಬಾಕೆಯ ಮನೆ ಮುಂದೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಸ್ತೆ ಬೀದಿಯಲ್ಲಿ ನಿಂತು ಪಾನಕ ಹಂಚಿದAತೆ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆಕೆಯ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ…

ಕಪ್ಪು ಕೋಟಿನ ಅಧಿಕಾರಿಗೆ ಕಪ್ಪು ಡೈರಿ ಕಂಡರೆ ಅಲರ್ಜಿ!

ಕಪ್ಪು ಬಣ್ಣದ ಕೋಟು ಧರಿಸಿ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆಗೆ ಆಗಮಿಸಿದ್ದ ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ ಶರ್ಮ ಡೈರಿಯ ಬಣ್ಣ ಕಪ್ಪಾಗಿರುವ ಕಾರಣ ಸಿಡಿಮಿಡಿಗೊಂಡರು! ಗ್ರಾಮ ಲೆಕ್ಕಾಧಿಕಾರಿ ಸಂಘದವರು ಹೊಸ ವರ್ಷದ ಕ್ಯಾಲೆಂಡರ್ ಹಾಗೂ ಡೈರಿ ಸಿದ್ದಪಡಿಸಿದ್ದು, ಶನಿವಾರ ಅದನ್ನು ಬಿಡುಗಡೆ…

ಜನ ಗಣ ಮನ ಅಧಿನಾಯಕ ಜಯ ಹೇ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲ ಉದ್ದಿಮೆ, ಕಂಪನಿ ಹಾಗೂ ಕೆಲ ಬ್ಯಾಂಕು-ಸಹಕಾರಿ ಸಂಘಗಗಳನ್ನು ಹೊರತುಪಡಿಸಿ ಉಳಿದ ಕಡೆ ಅದ್ಧೂರಿ ಗಣರಾಜ್ಯೋತ್ಸವದ ಆಚರಣೆ ನಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೆಲ ಸಂಘ-ಸ0ಸ್ಥೆಯವರು ಗಣರಾಜ್ಯೋತ್ಸವದಿಂದ ದೂರ ಉಳಿದಿದ್ದಾರೆ. ಜಿಲ್ಲಾಕೇಂದ್ರ ಕಾರವಾರದ…

ಶಿಕ್ಷಕರ ಸೇವೆಗೆ ಸಿಕ್ಕ ಸನ್ಮಾನ.. ವಿದ್ಯಾರ್ಥಿನಿಯ ಸಾಧನೆಗೆ ದೊರೆತ ಸನ್ಮಾನ!

ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಸಭಾ ಭವನ ನಿರ್ಮಿಸಿಕೊಟ್ಟ ಶಿಕ್ಷಕ ರಾಮಚಂದ್ರ ನಾಯ್ಕ ಹಾಗೂ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದ ಸೆಜಲ್ ನಾಯ್ಕ ಯಲ್ಲಾಪುರದ ಕಾಳಮ್ಮನಗರದಲ್ಲಿ ನಡೆದ ಗಣರಾಜ್ಯೋತ್ಸವ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಸಾಧಕರನ್ನು ಗೌರವಿಸಿದರು.…

ರಾಷ್ಟ್ರೀಯ ಹೆದ್ದಾರಿ | ಅಪಘಾತ ತಡೆಗೆ ಜಯ ಕರ್ನಾಟಕ ಜನಪರ ವೇದಿಕೆ ಹಕ್ಕೊತ್ತಾಯ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಾವು-ನೋವು ತಪ್ಪಿಸುವುದಕ್ಕಾಗಿ ಹೆದ್ದಾರಿ ಸುರಕ್ಷತೆಗೆ ಆದ್ಯತೆ ಒದಗಿಸಬೇಕು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಒತ್ತಾಯಿಸಿದ್ದಾರೆ. `ಮೊನ್ನೆ…

ಯಕ್ಷಗಾನದ ಹಿಂದೆ ಗುಡುಗುಡಿ ಮಂಡಲ: ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ಜನ!

ಯಕ್ಷಗಾನ ವೇದಿಕೆಯ ಹಿಂದೆ 15ಕ್ಕೂ ಅಧಿಕ ಗುಡುಗುಡಿ ಮಂಡಲದ ಮೂಲಕ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದ್ದು, ಯಕ್ಷಗಾನ ನೋಡಲು ಆಗಮಿಸಿದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಜನ ಜೂಜಾಟದಲ್ಲಿ ತೊಡಗಿದ್ದರು. ಈ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರಿಗೆ ಸಹ ತಿಳಿಸದೇ ಪೊಲೀಸ್ ಅಧೀಕ್ಷಕ…

ಹಸು ತುಂಡು ಮಾಡಿದವನಿಗೆ ಗುಂಡು!

ಗೋ ಕಳ್ಳತನ, ಗೋ ವಧೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಫೈಜಾನ್ ಎಂಬಾತನ ಮೇಲೆ ಪೊಲೀಸರು ಗುಂಡು ಹೊಡೆದಿದ್ದಾರೆ. ಆಯುಧ ಜಪ್ತಿ ಹಾಗೂ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಫೈಜಾನ್ ಗುಂಡಿನ ಏಟಿನಿಂದ ಗಾಯಗೊಂಡು ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊನ್ನಾವರ ತಾಲೂಕಿ…

ಮಟ್ಕಾ ಆಟ | ಚಾಲಕ ಹಾಗೂ ಪಾನ್ ಅಂಗಡಿ ಮಾಲಕನ ವಿರುದ್ಧ ಕ್ರಮ!

ಮಟ್ಕಾ ಆಟದಲ್ಲಿ ತೊಡಗಿದ್ದ ಪಾನ್ ಅಂಗಡಿ ಮಾಲಕರಿಬ್ಬರ ವಿರುದ್ಧ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಚಾಲಕನೊಬ್ಬ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಮುಂಡಗೋಡಿನ ಬಂಕಾಪುರ ರಸ್ತೆಯ ಅಣ್ತಮ್ಮ ಹೊಟೇಲ್ ಬಳಿ ಪಾನ್ ಅಂಗಡಿ ನಡೆಸುವ ಮಾರಿಕಾಂಬಾ ನಗರದ ಶಂಕರ…

You cannot copy content of this page