ಶಾಸಕರಿಂದ ಲೈಂಗಿಕ ದೌರ್ಜನ್ಯ ಆರೋಪ: ಸುದ್ದಿ ಬಿತ್ತರಿಸಿದ ಕನ್ನಡವಾಣಿ ವಿರುದ್ಧ ಮತ್ತೊಂದು ದೂರು!
ಕುಮಟಾ ಶಾಸಕ ದಿನಕರ ಶೆಟ್ಟಿ ಅವರ ವಿರುದ್ಧ ನಿಂದನಾರ್ಹ ವರದಿ ಪ್ರಕಟಿಸಿದ ಕಾರಣ ಕನ್ನಡವಾಣಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. `ಕನ್ನಡವಾಣಿಯ ನವೀನ ಸಾಗರ ಹಾಗೂ ನಾಗವೇಣಿ ಶೆಟ್ಟಿ ಎಂಬಾತರು ಒಳಸಂಚು ಮಾಡಿ ಶಾಸಕರ ಹೆಸರು ಕೆಡಿಸುವ ಪ್ರಯತ್ನ ನಡೆಸಿದ್ದಾರೆ’ ಎಂದು…
ಶ್ರೀರಾಮ | ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯುವಕರ ಮೇಲುಗೈ
ಅಂಕೋಲಾದ ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ತರಬೇತಿ ಪಡೆದ ಇಬ್ಬರು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಹೊನ್ನಾವರದ ಸುಭಾಷ ಗೌಡ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಆಯ್ಕೆಯಾಗಿದ್ದಾರೆ. ಅಂಕೋಲಾದ ಆದರ್ಶ ಆಗೇರ್ ಅವರು ಕೆಡಿಸಿಸಿ ಬ್ಯಾಂಕ್’ಗೆ ಆಯ್ಕೆಯಾಗಿದ್ದಾರೆ. ಸಿಆರ್‌ಪಿಎಫ್…
ಅಸ್ತಿತ್ವವಿಲ್ಲದ ಸಮಿತಿಯಿಂದ ಅತಿಕ್ರಮಣದಾರರಿಗೆ ನೋಟಿಸ್: ಜ 23ಕ್ಕೆ ಒಕ್ಕೂರಲಿನಿಂದ ಆಕ್ಷೇಪಣೆ ನಿರ್ಧಾರ
ಅಸ್ತಿತ್ವವಿಲ್ಲದ ಸಮಿತಿಯಿಂದ ಅರಣ್ಯ ಅತಿಕ್ರಮಣದಾರರಿಗೆ ಪದೇ ಪದೇ ನೋಟಿಸ್ ಬರುತ್ತಿದ್ದು, ಇದನ್ನು ವಿರೋಧಿಸಿ ಜನವರಿ 23ರಂದು ಸಾವಿರಾರು ಜನರಿಂದ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ. ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಲಯದಲ್ಲಿ…
ಗುಡ್ಡ ಏರಿ ಗುಡ್ಡಳ್ಳಿ ತಲುಪಿದ ಜಿಲ್ಲಾಧಿಕಾರಿ!
ಮೂಲಭೂತ ಸೌಕರ್ಯ ಕಲ್ಪಿಸುವಂತೆ ಗುಡ್ಡಳ್ಳಿ ಜನ ನೀಡಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದಿಢೀರ್ ಆಗಿ ಗುಡ್ಡ ಏರಿ ಆ ಹಳ್ಳಿಗೆ ಭೇಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಆಗಮನದಿಂದ ಸಂತಸಗೊ0ಡ ಊರಿನ ಜನ ಅದ್ಧೂರಿಯಾಗಿ ಅವರನ್ನು ಬರಮಾಡಿಕೊಂಡಿದ್ದು, ಶಾಲು ಹೊದೆಸಿ ಗೌರವಿಸಿದರು. ಕಾರವಾರ…
ಗಾಂಜಾ ಗಿರಾಕಿ ವಿರುದ್ಧ ಮತ್ತೊಂದು ದೂರು!
ಶಿರಸಿ: ಗಾಂಜಾ ನಶೆಯಲ್ಲಿ ಸಿಕ್ಕಿ ಬಿದ್ದು ಬಂಧನಕ್ಕೆ ಒಳಗಾಗಿರುವ ಸೋಹನ ಭಂಡಾರಿ ವಿರುದ್ಧ ವಾಹನ ಅಪಘಾತದ ದೂರು ದಾಖಲಾಗಿದೆ. ಗುರುವಾರ ಬೆಳಗ್ಗೆ ಮಾರಿಕಾಂಬಾ ನಗರದ 8ನೇ ಅಡ್ಡರಸ್ತೆಯಲ್ಲಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದ ಸೋಹನ್ ಭಂಡಾರಿಯನ್ನು ಪೊಲೀಸರು ವಿಚಾರಿಸಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಗಾಂಜಾ…
ಪ ಪಂ ಸಭೆಯಲ್ಲಿ ಜಾತ್ರೆ ಅವ್ಯವಹಾರ ಗಲಾಟೆ!
ಯಲ್ಲಾಪುರ: ಕಳೆದ ಜಾತ್ರೆಯಲ್ಲಿ ಪಟ್ಟಣ ಪಂಚಾಯತಗೆ ದೊರೆತ ಆದಾಯ ಹಾಗೂ ವೆಚ್ಚಗಳ ಬಗ್ಗೆ ಈವರೆಗೂ ಸರಿಯಾದ ಮಾಹಿತಿ ಸಿಗದ ಬಗ್ಗೆ ಪ ಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಅಂಗಡಿ ಮುಂಗಟ್ಟು ಹರಾಜು ಪ್ರಕ್ರಿಯೆ ಹಾಗೂ ಹಣ ವಸೂಲಿ ವಿಷಯದಲ್ಲಿ ಅವ್ಯವಹಾರ…
ಊಟದ ಬದಲು ಸರಾಯಿ ಸೇವನೆ.. ಹೊಟ್ಟೆನೋವು ಸಹಿಸದೇ ಆತ್ಮಹತ್ಯೆ.. ಆಸ್ಪತ್ರೆಗೆ ಹೋದರೂ ನರಳಾಡಿ ಸತ್ತ ಕಟ್ಟಡ ಕಾರ್ಮಿಕ!
ಶಿರಸಿ: ಸಮಯಕ್ಕೆ ಸರಿಯಾಗಿ ಊಟ ಮಾಡದೇ ಸರಾಯಿ ಸೇವಿಸಿ ಬದುಕುತ್ತಿದ್ದ ಫಕೀರಪ್ಪ ಬೋವಿವಡ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ನೇಣು ಹಾಕಿಕೊಂಡು ನರಳಾಡುತ್ತಿದ್ದಾಗ ಅದನ್ನು ತಪ್ಪಿಸಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ. ಶಿರಸಿ ಗಣೇಶ ನಗರದ ಮಾರುತಿ ದೇವಸ್ಥಾನದ ಬಳಿ ಫಕೀರಪ್ಪ ಬೋವಿವಡ್ಡರ್…
ಶಾಲಾ ಬಾವಿಯೊಳಗೆ ನೇತಾಡಿದ ಕಾರ್ಮಿಕನ ಶವ!
ಅಂಕೋಲಾ: ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಕಮಲಾಕರ ಆಗೇರ ಶಟಗೇರಿ ಪ್ರೌಢಶಾಲೆಯ ಬಾವಿಯೊಳಗೆ ನೇಣಿಗೆ ಶರಣಾಗಿದ್ದಾರೆ. ಬಾವಿಯಿಂದ ನೀರು ತರಲು ಹೋದವರು ಆತನ ಶವ ನೋಡಿ ಮೂರ್ಚೆ ಬಿದ್ದಿದ್ದಾರೆ. ಶಟಗೇರಿಯ ಕಮಲಾಕರ ಆಗೇರ್ ಹೆಗ್ಗಾರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ವಿಪರೀತ ಸರಾಯಿ…
ಕುಸಿದು ಬಿದ್ದು ಸಾವನಪ್ಪಿದ ಕೈಗಾ ಮಾಜಿ ಉದ್ಯೋಗಿ!
ಕಾರವಾರ: ಊಟ ಮಾಡಿ ಸುಮ್ಮನೆ ಕುಳಿತಿದ್ದ ರಾಜೇಂದ್ರ ರಾಮನಾಥಕರ (60) ದಿಢೀರ್ ಆಗಿ ಸಾವನಪ್ಪಿದ್ದಾರೆ. ರಾಜೇಂದ್ರ ರಾಮನಾಥಕರ್ ಅವರು ಕೈಗಾ ಅಣು ವಿದ್ಯುತ್ ಘಟಕದಲ್ಲಿ ನೌಕರರಾಗಿದ್ದರು. ನಿವೃತ್ತಿ ನಂತರ ಕಳಸವಾಡದಲ್ಲಿ ವಾಸವಿದ್ದರು. ಜನವರಿ 15ರ ರಾತ್ರಿ ಕಳಸವಾಡದಲ್ಲಿರುವ ಮನೆಯಲ್ಲಿ ಊಟ ಮಾಡಿ…
ಪೆಟ್ರೋಲ್ ಕದ್ದವರು ಬೈಕಿಗೆ ಬೆಂಕಿ ಹಚ್ಚಿದರು!
ಶಿರಸಿ: ಮನೆ ಮುಂದೆ ನಿಲ್ಲಿಸಿದ್ದ ಬೈಕಿನ ಪೆಟ್ರೋಲ್ ತೆಗೆದ ದುಷ್ಕರ್ಮಿಗಳು ಆ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದಾರೆ. ಶಿರಸಿ ಸೋಂದಾ ಔಡಳ ಬಳಿಯ ದರ್ಬೆಜಡ್ಡಿಯಲ್ಲಿ ನರಸಿಂಹ ನಾಯ್ಕ ಅವರು ಮನೆ ಹೊಂದಿದ್ದಾರೆ. ಜನವರಿ 15ರ…







