ಲಾರಿಗೆ ಗುದ್ದಿದ ಬೈಕು: ಸವಾರ ಸಾವು!
ಮುಂಡಗೋಡ: ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಬೈಕ್ ಸವಾರ ಮಹೇಶ ಶೃಂಗೇರಿ ಸಾವನಪ್ಪಿದ್ದಾರೆ. ಮುಂಡಗೋಡು ಕಲಹಕ್ಕಲದ ಮಹೇಶ ಶೃಂಗೇರಿ ಜನವರಿ 11ರ ಸಂಜೆ ಮಳಗಿ – ದಾಸನಕೊಪ್ಪ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದರು. ಇದೇ…
ಉಪವಾಸ ಸತ್ಯಾಗ್ರಹ: ಸಮಾನ ಮನಸ್ಕ ಜೊತೆಗಾರರು ಬೇಕಾಗಿದ್ದಾರೆ!
ಶಿರಸಿ: ಹೈಟೆಕ್ ಸರ್ಕಾರಿ ಆಸ್ಪತ್ರೆಯಲ್ಲಿನ ಗೊಂದಲ ಬಗೆಹರಿಸುವಂತೆ ಕೋರಿ ಜನವರಿ 13ರಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. `ಆರೋಗ್ಯದ ಹಕ್ಕಿಗಾಗಿ ನಡೆಯುವ ಈ ಹೋರಾಟದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ. `142…
ಡವ ಡವ ಬೈಕ್ ಸದ್ದು | ಕುಮಟಾ ಠಾಣೆಯಲ್ಲಿ ಇದೀಗ ಗುಜುರಿ ರಾಶಿ!
ಕುಮಟಾ: ಕರ್ಕಶ ಶಬ್ದದೊಂದಿಗೆ ಚಲಿಸುವ ಬೈಕುಗಳನ್ನು ಹಿಡಿದ ಪೊಲೀಸರು ಬೈಕಿನ ಸೈಲೆನ್ಸರ್ ಕಿತ್ತು ರಾಶಿ ಹಾಕಿದ್ದಾರೆ. ಕಂಪನಿ ನೀಡಿದ ಸೈಲೆನ್ಸರ್ ಬದಲಿಸಿ ಬೇರೆ ಸೈಲೆನ್ಸರ್ ಅಳವಡಿಸಿಕೊಂಡಿದ್ದ ಪಡ್ಡೆ ಹುಡುಗರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅನೇಕರು ಶಾಲೆ-ಕಾಲೇಜು ಮುಂದೆ ದೊಡ್ಡ ಸದ್ದಿನ ಬೈಕ್…
ಲಾರಿಗೆ ಬಡಿದ ಬೈಕು: ಇಬ್ಬರ ಸಾವು
ಹಳಿಯಾಳ: ಲಾರಿ ಮತ್ತು ಬೈಕಿನ ನಡುವೆ ನಡೆದ ಅಪಘಾತದಲ್ಲಿ ಬೈಕಿನಲ್ಲಿದ್ದ ಇಬ್ಬರು ಸಾವನಪ್ಪಿದ್ದಾರೆ. ಭಾನುವಾರ ಈ ಅಪಘಾತ ನಡೆದಿದೆ. ಯಲ್ಲಾಪುರದಿಂದ ಹಳಿಯಾಳ ರಸ್ತೆಯ ಕಡೆ ಬೈಕು ಸಂಚರಿಸುತ್ತಿದ್ದು, ಬೈಕ್ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿದೆ. ಇದರಿಂದ ಭಗವತಿಯ ಸಿದ್ದು ಬೈರು ಜೊರೆ…
ಬಿಣಗಾ | ಆದಿತ್ಯ ಬಿರ್ಲಾ ಗ್ರಾಸೀಂ ಸುತ್ತ ನಿಷೇಧಾಜ್ಞೆ!
ಕಾರವಾರ: ಬಿಣಗಾ ಗ್ರಾಮದ ಬಿರ್ಲಾ ಗ್ರಾಸೀಂ ಇಂಡಸ್ಟ್ರೀಸ್’ನಲ್ಲಿ ಕ್ಲೋರಿನ್ ಸೋರಿಕೆಯಾದ ಹಿನ್ನಲೆ ಘಟಕದ ಸುತ್ತಲು ನಿಷೇಧಾಜ್ಞೆ ಜಾರಿಯಾಗಿದೆ. ಇದರೊಂದಿಗೆ ಉತ್ಪಾದನಾ ಚಟುವಟಿಕೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಶನಿವಾರ ಮಧ್ಯಾಹ್ನ ಇಲ್ಲಿ ಕ್ಲೋರಿನ್ ಸೋರಿಕೆ ಪರಿಣಾಮ 19 ಜನ ಅಸ್ವಸ್ಥರಾಗಿದ್ದು, ಆ ಪೈಕಿ 14…
ಪೊಲೀಸರನ್ನು ಕಳ್ಳರನ್ನಾಗಿಸಿದ ಪತ್ರಿಕಾ ವೆಬ್ಸೈಟು!
ಯಲ್ಲಾಪುರ: ದುಷ್ಕರ್ಮಿಗಳ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸರನ್ನು `ಕನ್ನಡಪ್ರಭ.ಕಾಂ’ ವೆಬ್ಸೈಟ್ `ಬಂಧಿತ ಆರೋಪಿಗಳು’ ಎಂದು ಬಿಂಬಿಸಿದೆ! ಯಲ್ಲಾಪುರದ ಡೌಗಿನಾಳದಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೊಲೀಸರ ಮೇಲೆ ಕಲ್ಲು, ಖಾರದಪುಡಿ, ಲಾಂಗುಗಳ ದಾಳಿ ನಡೆದಿತ್ತು. ಈ ವೇಳೆ ಪೊಲೀಸರು ಪ್ರತಿ ದಾಳಿ…
ದೇಗುಲ ಎದುರು ಜೀವ ಬಿಟ್ಟ ಭಿಕ್ಷುಕ
ಹೊನ್ನಾವರ: ಭಿಕ್ಷೆ ಬೇಡಿ ಬದುಕು ಕಂಡಿಕೊoಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕುಂಠಿಮಾಸ್ತಿ ದೇಗುಲದ ಎದುರು ಶವವಾಗಿದ್ದಾನೆ. 60 ವರ್ಷದ ವ್ಯಕ್ತಿಯೊಬ್ಬನ ಎರಡು ಕಾಲುಗಳಿಗೆ ಗಾಯವಾಗಿದ್ದು, ಅದಕ್ಕೆ ಆತ ಚಿಕಿತ್ಸೆ ಪಡೆದಿರಲಿಲ್ಲ. ಬದಲಾಗಿ ಕಾಲಿಗೆ ಗಾಯವಾಗಿರುವುದನ್ನು ನೆಪವಾಗಿರಿಸಿಕೊಂಡು ಆತ ಭಿಕ್ಷೆ ಬೇಡುತ್ತಿದ್ದ. ಹೊನ್ನಾವರದ ಕರ್ಕಿನಾಡ,…
ಕಾಡು ಮರಕ್ಕೆ ನೇತಾಡಿದ ಹೂವಿನ ವ್ಯಾಪಾರಿ
ಸಿದ್ದಾಪುರ: ಹೂವಿನ ವ್ಯಾಪಾರಕ್ಕಾಗಿ ಸಿದ್ದಾಪುರಕ್ಕೆ ಬಂದು ಕಾಣೆಯಾಗಿದ್ದ ವ್ಯಕ್ತಿಯ ಶವ ಸಿಕ್ಕಿದೆ. ರವಿ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳುನಾಡಿನ ರವಿ ಶೆಟ್ಟಿ ಸಿದ್ದಾಪುರಕ್ಕೆ ಹೂವಿನ ವ್ಯಾಪಾರಕ್ಕೆ ಬಂದಿದ್ದರು. ಜನವರಿ 3ರಂದು ರವಿ ಶೆಟ್ಟಿ ಬೈಕ್ ರಿಪೇರಿಗೆ ತೆರಳಿದ್ದ ಅವರು ಕಾಣೆಯಾಗಿದ್ದರು. `ಬೈಕಿನ…
ಕ್ಲೋರಿನ್ ಸೋರಿಕೆ | ಬಿಣಗಾದ ಬಿರ್ಲಾ ವಿರುದ್ಧ ಹೋರಾಟಗಾರರ ಆಕ್ರೋಶ!
ಕಾರವಾರ: ‘ಬಿಣಗಾದಲ್ಲಿರುವ ಆದಿತ್ಯಾ ಬಿರ್ಲಾ ಗ್ರೂಪಿನ ಗ್ರಾಸೀಂ ಇಂಡಸ್ಟ್ರೀಸ್’ನಲ್ಲಿ ಕಾರ್ಮಿಕರಿಗೆ ಸುರಕ್ಷತೆ ಇಲ್ಲ. ಕಾರ್ಮಿಕರ ಹಿತ ಕಾಪಾಡಲು ಕಂಪನಿ ವಿಫಲವಾಗಿದೆ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ. ‘ಬಿಣಗಾದ ಬಿಲ್ಟ್ ಕಂಪನಿಯಲ್ಲಿ ನೂರಾರು ಕಾರ್ಮಿಕರು ಕೆಲಸವನ್ನ ಮಾಡುತ್ತಿದ್ದಾರೆ.…
ರಿಕ್ಷಾ ಚಾಲಕನಿಗೂ ಮಟ್ಕಾ ಆಡಿಸುವ ಖಯಾಲಿ!
ಕಾರವಾರ: ದೇವಭಾಗ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ನರೇಂದ್ರ ಗಿರೀಪ ಸಿಕ್ಕಿಬಿದ್ದಿದ್ದು, ಆತ ಜನರಿಂದ ಸಂಗ್ರಹಿಸಿದ್ದ ಹಣವನ್ನು ಪಿಎಸ್ಐ ಮಹಾಂತೇಶ ವಾಲ್ಮಿಕಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಸದಾಶಿವಗಡದ ದೇವಭಾಗದ ನರೇಂದ್ರ ಗಿರೀಪ ರಿಕ್ಷಾ ಚಾಲಕ. ಬಿಡುವಿನ ವೇಳೆ ಮಟ್ಕಾ…








