6
ಜಯ ಕರ್ನಾಟಕ | ಜನಪರ ವೇದಿಕೆಗೆ ಹೊಸ ಸಾರಥಿ!

ಕಾರವಾರ: ಹಲವು ವರ್ಷಗಳಿಂದ ಕನ್ನಡ ವಿಷಯವಾಗಿ ಹೋರಾಟ ನಡೆಸುತ್ತಿರುವ ಜಯಕರ್ನಾಟಕ ಜನಪರ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಅವರು ಸಂಘಟನೆಗೆ ಶಕ್ತಿ ತುಂಬಲು ಕರೆ ನೀಡಿದ್ದು, ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಶ್ರೀನಿವಾಸ್…

ವೃದ್ಧೆ ಮೇಲೆ ದ್ವೇಷ.. ಬಂಗಾರದ ಮೇಲೆ ಆಸೆ!

ಜೋಯಿಡಾ: ಬಂಗಾರದ ಮೇಲಿನ ಆಸೆಗೆ ವೃದ್ಧೆಗೆ ಹೊಡೆದು ಚಿನ್ನ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಕ್ಯಾಸಲ್‌ರಾಕ್ ಕಣಂಗಿಣಿ ರಸ್ತೆಯ ಲಕ್ಷ್ಮೀವಾಡ ಸಮೀಪ ವೃದ್ಧೆಯೊಬ್ಬರು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದರೂ ಬದುಕಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದ…

ದಾಳಿಂಬೆ ಹಣ್ಣು | ಕೆಜಿಗೆ 140ರೂ.. ಅದಾಗಿಯೂ ಹಣ್ಣಿನ ವ್ಯಾಪಾರಿಗೆ 3 ಲಕ್ಷ ರೂ ನಷ್ಟ!

ಶಿರಸಿ: ಮೈಸೂರಿನ ವ್ಯಾಪಾರಿಯಿಂದ ದಾಳಿಂಬೆ ಹಣ್ಣು ಖರೀದಿಸಲು ಹೋಗಿ ಶಿರಸಿ ಹಣ್ಣಿನ ವ್ಯಾಪಾರಿ 3 ಲಕ್ಷ ರೂ ಮೋಸ ಹೋಗಿದ್ದಾರೆ. ಶಿರಸಿ ಮರಾಠಿಕೊಪ್ಪದ ಮುನೀರ ಅಹ್ಮದ್ ಪ್ರತಿ ಕೆಜಿಗೆ 140ರೂ ದರದಲ್ಲಿ ದಾಳಿಂಬೆ ಹಣ್ಣು ಖರೀದಿ ಬಗ್ಗೆ ಮಾತನಾಡಿದ್ದರು. ಮೈಸೂರಿನ ರಿಜ್ವಾನ್…

ಮಟ್ಕಾ ಕಾಸಿಗೂ ರಸೀದಿ ಕೊಡುವ ವ್ಯಾಪಾರಿ!

ಶಿರಸಿ: ಬಿಸಲಕೊಪ್ಪ ಗ್ರಾ ಪಂ ಕ್ರಾಸಿನ ಬಳಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಇನ್ಮುಂದೆ ಕೇಶವ ನಾಯ್ಕ ಇಲ್ಲಿ ಮಟ್ಕಾ ಆಡಿಸುವ ಹಾಗಿಲ್ಲ! ಎಕ್ಕಂಬಿ ಬಳಿಯ ಕಾನಗದ್ದೆ ಕೇಶವ ನಾಯ್ಕ (34) ವ್ಯಾಪಾರಿ. ಬಿಸಲಕೊಪ್ಪ ಗ್ರಾ ಪಂ ತಿರುವಿನಲ್ಲಿ…

ಅನ್ಯಾಯ ಸಹಿಸಲ್ಲ.. ಅಕ್ರಮಕ್ಕೆ ಅವಕಾಶವಿಲ್ಲ!

ಯಲ್ಲಾಪುರ: ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದುಶ್ಚಟಗಳ ವಿರುದ್ಧ ಹೋರಾಡುವುದಕ್ಕಾಗಿ ಯಲ್ಲಾಪುರದಲ್ಲಿ `ವರ್ಡ ಹ್ಯೂಮನ್ ರೈಟ್ಸ ವಿಶ್ವ ಆರ್ ಕೆ ಪೌಂಡೇಶನ್’ ಅಸ್ತಿತ್ವಕ್ಕೆ ಬಂದಿದೆ. ಶನಿವಾರ ಈ ಸಂಘಟನೆಯ ಮೊದಲ ಸಭೆ ಬಸ್…

3 ಸಾವಿರ ಲಂಚ ಪಡೆದವನಿಗೆ 4 ವರ್ಷ ಜೈಲು.. ಜೊತೆಗೆ 5 ಸಾವಿರ ರೂ ದಂಡ!

ಹಳಿಯಾಳ: ಜಮೀನು ಖಾತೆ ಬದಲಾವಣೆಗೆ ಲಂಚ ಬೇಡಿದ್ದ ಗ್ರಾಮ ಲೆಕ್ಕಾಧಿಕಾರಿ ಗಿರೀಶ ರಣದೇವಗೆ 4 ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ವಿಶೇಷ ಮತ್ತು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಆದೇಶಿಸಿದ್ದಾರೆ. 2019ರಲ್ಲಿ…

ಕ್ರಿಮಿನಾಶಕ ಸೇವಿಸಿದ ಮಹಿಳೆ ಸಾವು

ಮುಂಡಗೋಡು: ಹೊಲಕ್ಕೆ ಹೊಡೆಯಲು ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ ನಿರ್ಮಲಾ ಗುಡಗುಡಿ ಸಾವನಪ್ಪಿದ್ದಾರೆ. ಮುಂಡಗೋಡು ಕೊಡಂಬಿಯ ನಿರ್ಮಲಾ ನ 21ರಂದು ಬೇಸರದಲ್ಲಿದ್ದರು. ಅದೇ ದಿನ ಸಂಜೆ ಅವರು ಕ್ರಿಮಿನಾಶಕ ಸೇವಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಕಷ್ಟು ಪ್ರಯತ್ನ ನಡೆಸಿದರೂ…

ಲಕ್ಷ್ಮಣ-ಮಹಾದೇವಿ ಆತ್ಮಕ್ಕೆ ಸಿಕ್ಕಿದ ಶಾಂತಿ: ಇಬ್ಬರನ್ನು ಕೊಂದ ಪಾಪಿಗೆ ಜೈಲು!

ಯಲ್ಲಾಪುರ: ಬೈಕಿಗೆ ಲಾರಿ ಗುದ್ದಿ ಇಬ್ಬರ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ನ್ಯಾಯಾಲಯ ಒಂದು ವರ್ಷ ಜೈಲು ಹಾಗೂ 5 ಸಾವಿರ ರೂ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ. 2022ರ ಮೇ 3ರಂದು ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲಿನ ಖಾರೆವಾಡ ಕ್ರಾಸಿನ…

ಒಂದೇ ಇಬ್ಬರು ಶಿಕ್ಷಕರ ಸಾವು: ಮುಗಿಲು ಮುಟ್ಟಿದ ಆಕಂದ್ರನ

ಶಿರಸಿ: ಶನಿವಾರ ಒಂದೇ ದಿನ ಶಿರಸಿಯಲ್ಲಿ ಎರಡು ಶಿಕ್ಷಕರು ಸಾವನಪ್ಪಿದ್ದಾರೆ. ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಉಪಪ್ರಾಚಾರ್ಯ ಯೋಗೇಶ್ವರ ನಾಯ್ಕ ಹೃದಯಘಾತದಿಂದ ಸಾವನಪ್ಪಿದರು. ಚಂದನ ಶಾಲೆಯ ಶಿಕ್ಷಕಿ ಮಾದೇವಿ ನಾಯ್ಕ ಅನಾರೋಗ್ಯದಿಂದ ಕೊನೆ ಉಸಿರೆಳೆದರು. ಯೋಗೇಶ್ವರ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಬೇಡ್ಕಣಿಯವರು.…

ನಮಾಜ್’ಗೆ ಹೊರಟವನ ಮೇಲೆ ಹಲ್ಲೆ: ಅಪ್ಪ-ಮಗನ ದಾಂಧಲೆ ವಿರುದ್ಧ ದೂರು!

ದಾಂಡೇಲಿ: ಸೆಂಟ್ರಿoಗ್ ಕೆಲಸ ಮಾಡುವ ಸಾಹಿಲ್ ನಮಾಜ್ ಮಾಡಲು ತೆರಳುತ್ತಿದ್ದಾಗ ಅಡ್ಡಗಟ್ಟಿದ ಇಬ್ಬರು ಕಬ್ಬಿಣದ ರಾಡು, ಇಟ್ಟಿಗೆಯಿಂದ ಹೊಡೆದು ಗಾಯ ಮಾಡಿದ್ದಾರೆ. ಗಾಂಧೀನಗರದ ಸಾಹಿಲ್ ಮನೀರ ಅಹ್ಮದ ಕೆಕ್ಕೇರಿ ನ 29ರಂದು ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದರು. ಆಗ ಸುಹೇಲ ಜಾಫರ…

You cannot copy content of this page