ಮೌಲಾನಿ ನೇಮಕಕ್ಕೆ ವಿರೋಧ: ನಿಂದಿಸಿದವರ ವಿರುದ್ಧ ಪೊಲೀಸ್ ದೂರು
ಹೊನ್ನಾವರ: ಚಂದಾವರದ ಸುಲ್ತಾನಿ ಮಸೀದಿಯ ಮೌಲ್ವಾನ ಹುದ್ದೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಮಮ್ಮದ ವಸೀವುಲ್ಲಾ ನಿಜಾಮಿ ಆಲಂ ಎಂಬಾತರ ನೇಮಕ ನಡೆದಿದೆ. ಇದನ್ನು ವಿರೋಧಿಸಿದ 12 ಜನರ ಗುಂಪು ಅಲ್ಲಿ ಧಾಂದಲೆ ನಡೆಸಿದೆ. ಅಕ್ಟೊಬರ್ 24ರಂದು ಮೌಲಾನ ಹುದ್ದೆಯ ನೇಮಕಾತಿ ನಡೆದಿದ್ದು,…
ಬೈಕುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ
ಕಾರವಾರ: ಅಮದಳ್ಳಿಯಲ್ಲಿ ಎರಡು ಬೈಕುಗಳ ನಡುವೆ ನಡೆದ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ನ 13ರಂದು ಸಂಜೆ 6.30ರ ವೇಳೆಗೆ ಅಮದಳ್ಳಿಯ ರೋನಾಲ್ಡ ಫರ್ನಾಂಡಿಸ್ ಎಂಬಾತರು ಅಲೇಶ್ ಫರ್ನಾಂಡಿಸ್ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಅಮದಳ್ಳಿ ಪಂಚಾಯತ ಕಡೆಯಿಂದ ಮೀನು ಮಾರುಕಟ್ಟೆ ಕಡೆ…
ಸ್ವಾವಲಂಬಿ ಬದುಕಿಗೆ ಶ್ರಮಿಸುತ್ತಿರುವ ರೋಟರಿ: ಮಹಿಳೆಯರಿಗಾಗಿ ಹೊಲಿಗೆ ಜೊತೆ ಕಸೂತಿ ಶಿಬಿರ
ಕಾರವಾರ: ಪರಿಸರ, ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳಿಗಾಗಿ ಸೇವೆ ಸಲ್ಲಿಸುತ್ತಿರುವ ಕಾರವಾರದ ರೋಟರಿ ಕ್ಲಬ್ ಈ ವರ್ಷವೂ ನಿರುದ್ಯೋಗಿ ಮಹಿಳೆಯರ ಸ್ವಾವಲಂಬನೆಗಾಗಿ ಹೊಲಿಗೆ ಹಾಗೂ ಕಸೂತಿ ತರಬೇತಿ ಶಿಬಿರ ಆಯೋಜಿಸಿದೆ. ಕಾರವಾರದ ರೋಟರಿ ಕ್ಲಬ್ ಟಿವಿ ರಿಪೇರಿ, ಮೊಬೈಲ್ ರಿಪೇರಿ, ಪ್ಲಂಬಿoಗ್,…
ಬೈತಖೋಲ್ ಬಂದರಿನಲ್ಲಿ ಸಿಕ್ಕಿದ್ದು 70 ಕೆಜಿಯ ಲೋಹ!
ಕಾರವಾರ: ಬೈತಖೋಲ್ ಬಂದರಿನಲ್ಲಿ ಹೂಳೆತ್ತುವವರಿಗೆ 70 ಕೆಜಿ ಬಾರದ ಲೋಹ ಸಿಕ್ಕಿದೆ. ಯಾಂತ್ರಿಕೃತ ಮೀನುಗಾರಿಕಾ ದೋಣಿಗೆ ಸಂಬoಧಿಸಿದ ಲೋಹ ಇದಾಗಿದ್ದು, ವಾರಸುದಾರರ ಪತ್ತೆಗೆ ಮಿನುಗಾರಿಕಾ ಇಲಾಖೆ ಹುಡುಕಾಟ ನಡೆಸಿದೆ. ಇಲ್ಲಿನ ಬೈತಖೋಲ್ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹೂಳು ತುಂಬಿದ್ದು, ಅದನ್ನು ಸ್ವಚ್ಛ…
ವಾಟ್ಸಪ್ ದೂರು | ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ
ಕುಮಟಾ: ಸರ್ಕಾರಿ ಆಸ್ಪತ್ರೆ ಸುತ್ತಲಿನ ತ್ಯಾಜ್ಯವನ್ನು ಪುರಸಭೆ ಸ್ವಚ್ಛಗೊಳಿಸಿದೆ. ಜಿಲ್ಲಾಡಳಿತದ ಸೂಚನೆ ನಂತರ ಪುರಸಭೆ ಈ ಕಾರ್ಯ ನಡೆಸಿದೆ. ಸರ್ಕಾರಿ ಆಸ್ಪತ್ರೆ ಸುತ್ತ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯ ಸುರಿದಿದ್ದು, ಪ್ಲಾಸ್ಟಿಕ್ ಚೂರುಗಳು ಬಿದ್ದಿದ್ದವು. ಇದರಿಂದ ಸುತ್ತಲಿನ ವಾತಾವರಣ ಕಲುಷಿತವಾಗಿತ್ತು. ಆಸ್ಪತ್ರೆಗೆ ಬರುವ…
ಸ್ಯಾಮಸಂಗ್-ರೆಡ್ಮಿ ಫೋನ್ ಜಪ್ತಿ: ಮೊಬೈಲ್ ಮಟ್ಕಾವನ್ನು ಬಿಡದ ಪೊಲೀಸರು!
ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ ಮೇಲೆಯೂ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ. ಕ್ಯಾಸಲರಾಕ್ ದೋಬಿವಾಡದ ಅಬ್ದುಲ್ ರಶೀದ್ ಮೊಬೈಲ್…
ಕರಾಟೆ ಪಟುವಿಗೆ ಬೆದರಿಸಿದ ಜೆಸಿಬಿ ಚಾಲಕ | ಸರ್ಕಾರಕ್ಕೆ ನಷ್ಟ: ಮೀನುಗಾರನಿಗೆ ಸಂಕಷ್ಟ!
ಭಟ್ಕಳ: ತೆಂಗಿನಗುoಡಿ ನದಿ ಬಳಿ ಬಂದರು ಇಲಾಖೆಗೆ ಸೇರಿದ ಕಟ್ಟಡವನ್ನು ಮೂವರು ದುಷ್ಕರ್ಮಿಗಳು ಸೇರಿ ಧ್ವಂಸ ಮಾಡಿದ್ದಾರೆ. ಕರಾಟೆ ಮಾಸ್ಟರ್ ಉಮೇಶ ಮೊಗೇರ್ ಈ ಕಟ್ಟಡದಲ್ಲಿ ಒಣಮೀನು ದಾಸ್ತಾನು ಮಾಡಿದ್ದರು. ಏಕಾಏಕಿ ಕಟ್ಟಡ ನೆಲಸಮವಾಗಿದ್ದರಿಂದ ಒಣ ಮೀನುಗಳೆಲ್ಲವೂ ಮಣ್ಣು ಪಾಲಾಗಿದೆ. ಹೆಬಳೆ…
ಶಿಖಾರಿ ಶೂರನಿಗೆ ದಕ್ಕದ ಜಿಂಕೆ ಮಾಂಸ: ಪ್ರಾಣಿ ಕೊಂದ ಪಾಪಿಗೆ ಜೈಲೂಟ!
ಶಿರಸಿ: ಶಿಖಾರಿಗೆ ಹೋಗಿದ್ದ ಮೂವರಿಗೆ ಜಿಂಕೆ ಸಿಕ್ಕಿದ್ದು, ಅದರ ಕೊಂದ ಪಾಪಕ್ಕೆ ಗಣಪತಿ ಗೌಡ ಜೈಲು ಸೇರಿದ್ದಾರೆ. ಉಂಚಳ್ಳಿ ಹೊಳೆ ಬದಿಯ ಕಾಡಿಗೆ ಗಣಪತಿ ಮಂಜುನಾಥ ಗೌಡ ಶಿಖಾರಿಗೆ ಹೋಗಿದ್ದರು. ಅದೇ ಊರಿನ ವೆಂಕಟೇಶ ನಾರಾಯಣ ನಾಯ್ಕ ಹಾಗೂ ಗಣೇಶ ಸುಬ್ರಾಯ…
ವಾಟೇಹಳ್ಳದ ಚಂದ್ರು ಸಾವಿಗೆ ಕಂಚಿಮರ ಕಾರಣ!
ಯಲ್ಲಾಪುರ: ಹಿತ್ಲಳ್ಳಿ ವಾಟೆಹಳ್ಳದ ಇಳಿಹಳ್ಳಿ ಚಂದ್ರಶೇಖರ ಕುಣಬಿ ತೋಟದಲ್ಲಿದ್ದ ಕಂಚಿ ಹಣ್ಣಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಚoದ್ರಶೇಖರ ನಾರಾಯಣ ಕುಣಬಿ (34) ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕೂಲಿ ಹಣದಲ್ಲಿಯೇ ಅವರು ಕುಟುಂಬ ನಡೆಸುತ್ತಿದ್ದರು. ಆದರೆ, ಅವರು ವಿಪರೀತ ಸರಾಯಿ ಕುಡಿಯುತ್ತಿದ್ದರು.…
ಎರಡು ದಿನ – ಒಂಬತ್ತು ತಾಲೂಕು: ಇಲ್ಲಿ ಎಲ್ಲಿಯೂ ಸಿಗಲ್ಲ ಸರಾಯಿ!
ಉತ್ತರ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನವೆಂಬರ್ 21ರ ಸಂಜೆಯಿoದ ನ 23ರ ಸಂಜೆಯವರೆಗೆ ಸರಾಯಿ ಸಿಗಲ್ಲ. ಆಯಾ ಭಾಗದಲ್ಲಿ ಆ ದಿನ ಸರಾಯಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದಕ್ಕೆ ಕಾರಣ ಉಪಚುನಾವಣೆ! ಶಿರಸಿ, ಯಲ್ಲಾಪುರ, ಅಂಕೋಲಾ,…







