6
ಮಕ್ಕಳ ದಿನ | ಚಿಣ್ಣರಿಗೆ ಈ ದಿನ ಗಡ್ಡೆ ಗೆಣಸಿನ ಊಟ!

ಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಗುರುವಾರ ಗಡ್ಡೆ ಗೆಣಸಿನ ಪಾಯಸ ಮಾಡಿದ್ದು, ಅದರ ಸವಿಗೆ ಮಕ್ಕಳು ಮನಸೋತರು. ಅಂಕೋಲಾಗೆ ತೆರಳಿದ ಮುಖ್ಯ ಶಿಕ್ಷಕ ಅಖ್ತರ್ ಸೈಯದ್, ಅಲ್ಲಿಂದ ಬಗೆ ಬಗೆಯ ಗಡ್ಡೆಗಳನ್ನು ಶಾಲೆಗೆ ಹೊತ್ತು ತಂದರು. ಗಡ್ಡೆ-ಗೆಣಸಿನ ಮಹತ್ವ ಹಾಗೂ ಅದರ…

ಗುಡುಗುಸಹಿತ ಮಳೆ | ಸಂತೆಗೆ ಬಂದವರಿಗೆ ಸಿಡಿಲ ಆಘಾತ!

ಕುಮಟಾ: ಗೋಕರ್ಣದಲ್ಲಿ ನಡೆಯುವ ವಾರದ ಸಂತೆಗೆ ಬಂದವರಿಗೆ ಸಿಡಿಲು ಬಡಿದಿದೆ. ಗುರುವಾರ ಸಂಜೆ 4 ಗಂಟೆ ವೇಳೆಗೆ ಗೋಕರ್ಣದಲ್ಲಿ ಗುಡುಗುಸಹಿತ ಮಳೆ ಶುರುವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು ಮರದ ಕೆಳಗೆ ನಿಂತರು. ಈ ವೇಳೆ ನಾಲ್ವರಿಗೆ ಸಿಡಿಲು ಬಡಿಯಿತು. ಬಿದ್ರಗೇರಿಯ ಪರಮೇಶ್ವರ…

ಕಸ್ತೂರಿ ರಂಗನ್ ಜಾರಿಗೆ ವಿರೋಧ: ಕೇಂದ್ರದ ಮೇಲೆ ಒತ್ತಡ

ಸಿದ್ದಾಪುರ: `ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒಪ್ಪುವವರೆಗೂ ಅರಣ್ಯ ಅತಿಕ್ರಮಣದಾರರ ಹೋರಾಟ ನಿರಂತರ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಘೋಷಿಸಿದ್ದಾರೆ. ಸಿದ್ದಾಪುರದ ಬಾಲಭವನದಲ್ಲಿ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು…

ಗಡ ಗಡ ಎನ್ನುವ ಗುಂಡಿ: ಗುಂಡಿಗೆ ಗಟ್ಟಿ ಇದ್ದವರಿಗೆ ಮಾತ್ರ ಈ ರಸ್ತೆ!

ಮುಂಡಗೋಡ: ಪಟ್ಟಣದ ಹಲವು ರಸ್ತೆಗಳು ಹೊಂಡ-ಗುoಡಿಗಳಿoದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಇನ್ಸುರೆನ್ಸ ಕಡ್ಡಾಯ ಎಂದು ವಾಹನ ಸವಾರರು ಮಾತನಾಡುತ್ತಿದ್ದಾರೆ. ರಸ್ತೆ ಹೊಂಡ ಮುಚ್ಚುವಂತೆ ಜನ ಸಾಕಷ್ಟು ಬಾರಿ ಒತ್ತಾಯಿಸಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ! ಮು0ಡಗೋಡ ತಾಲೂಕಿನ ಅನೇಕ ಮುಖ್ಯ…

ಜಲ ಜೀವನ | ಕೋಟಿ ಖರ್ಚು ಮಾಡಿದರೂ ಕುಡಿಯಲು ನೀರಿಲ್ಲ!

ಯಲ್ಲಾಪುರ: ಮದನೂರು ಗ್ರಾ ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಮೂರು ವರ್ಷದ ಹಿಂದೆ ನೀರಿನ ಟಾಕಿ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಪೈಪ್‌ಲೈನ್ ಹುಗಿದು ಮನೆ ಮನೆಗೂ ನಲ್ಲಿ ಅಳವಡಿಸಲಾಗಿದೆ. ಆದರೆ, ಈವರೆಗೂ ಒಂದು ಹನಿ ನೀರು ಸಹ ಪೂರೈಕೆಯಾಗಿಲ್ಲ! ಪ್ರತಿ…

ಚಕ್ರಕ್ಕೆ ಸುತ್ತಿದ ಕೇಬಲ್: ಸ್ಕೂಟರ್ ಸವಾರನಿಗೆ ಗಾಯ

ದಾಂಡೇಲಿ: ಜೆ ಎನ್ ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಕೇಬಲ್’ಗೆ ಬೈಕ್ ಚಕ್ರ ಸುತ್ತಿಕೊಂಡ ಪರಿಣಾಮ ಅಪಘಾತ ನಡೆದಿದೆ. ಶ್ರೀ ಲಾಡ್ಜ್ ಮುಂಭಾಗ ವಿದ್ಯುತ್ ಕಂಬದ ಮೂಲಕ ಹಾದು ಹೋದ ಕೇಬಲ್ ವೈಯರ್ ತುಂಡಾಗಿ ಬಿದ್ದಿದೆ. ಒಂದು ವಾರ ಕಳೆದರೂ ಅದನ್ನು ಯಾರೂ…

ನಿಷೇಧದ ನಡುವೆಯೂ ಪ್ಲಾಸ್ಟಿಕ್ ಬಳಕೆ: ಅಂಗಡಿಕಾರರಿಗೆ ದಂಡದ ಬಿಸಿ

ಕಾರವಾರ: ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಕಾರರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಬಿಸಿ ಮುಟ್ಟಿಸಿದ್ದಾರೆ. ಕಾರವಾರ ನಗರಸಭೆಯ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಪರಿಸರ ಅಧಿಕಾರಿ ಬಿ ಕೆ ಸಂತೋಷ, ಆರೋಗ್ಯ ನಿರೀಕ್ಷಕ ಯಾಕೂಬ ಶೇಖ, ಆರೋಗ್ಯ ನಿರೀಕ್ಷಕಿ ದೀಪಾ ಎಮ್…

ಮಕ್ಕಳ ದಿನ | ಅಂಗನವಾಡಿ ಕೇಂದ್ರದಲ್ಲಿ ಪೋಕ್ಸೋ ಜಾಗೃತಿ

ಕುಮಟಾ: ಮಾಸೂರು ಕ್ರಾಸ್ ಜನತಾ ಫ್ಲೋಟಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಚಾರಣೆ ಅಂಗವಾಗಿ ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಯಿತು. `ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿವೆ. ಅದರಲ್ಲಿಯೂ ಮುಖ್ಯವಾಗಿ ಈಚೆಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಮಕ್ಕಳ ಮೇಲಿನ…

ವೈದ್ಯರ ವಿರುದ್ಧ ವಾಟ್ಸಪ್ ದೂರು!

ಕುಮಟಾ: ಇಲ್ಲಿನ ಸರ್ಕಾರಿ ಆಸ್ಪತ್ರೆ ಸುತ್ತ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದರೂ ವೈದ್ಯಾಧಿಕಾರಿಗಳು ಆ ಬಗ್ಗೆ ಗಮನಹರಿಸಿಲ್ಲ. ಪುರಸಭೆ ಅಧಿಕಾರಿಗಳಿಗೆ ದೂರೂ ನೀಡಿದರೂ ತ್ಯಾಜ್ಯ ತೆರವು ಮಾಡಿಲ್ಲ. ಹೀಗಾಗಿ ಜನಸಾಮಾನ್ಯರ ಕಲ್ಯಾಣ ಕೇಂದ್ರದವರು ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ವಾಟ್ಸಪ್…

ಮರಳುಗಾರಿಕೆಗಾಗಿ ನಡೆದ ಹೋರಾಟ: ಪೊಲೀಸರು – ಪ್ರತಿಭಟನಾಕಾರರ ನಡುವೆ ಮಾತಿನ ಕುಸ್ತಿ!

ಭಟ್ಕಳ: ಮರಳು ಸಮಸ್ಯೆ ವಿರುದ್ಧ ಸಿಡಿದೆದ್ದ ಕೂಲಿ ಕಾರ್ಮಿಕರು ಬುಧವಾರ ಭಟ್ಕಳದಲ್ಲಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನೂಕುನುಕ್ಕಲು-ತಳ್ಳಾಟ ನಡೆದಿದ್ದು, ಪೊಲೀಸರು ಪರಿಸ್ಥಿತಿ ಕೈ ಮೀರದಂತೆ ನಿಯಂತ್ರಿಸಿದರು. `ತಮ್ಮ ಅಳಲು ಆಲಿಸಲು…

You cannot copy content of this page