6
ಸಂಜೆ ವೇಳೆಯ ಕಾರ್ಯಾಚರಣೆ: ಈ ವ್ಯಸನದ ಬೆಲೆ 4.5 ಲಕ್ಷ ರೂ!

ಭಟ್ಕಳ: ನಗರದಲ್ಲಿ 9 ಕೆಜಿ ಮಾದಕ ವ್ಯಸನ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈ ಮೂವರ ಮೇಲೆಯೂ ಕಠಿಣ ಕ್ರಮ ಜರುಗಿಸುವಂತೆ ಪಿಎಸ್‌ಐ ನವೀನ ನಾಯ್ಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಆರೋಪಿತರನ್ನು…

ಕೀಟನಾಶಕ ಸೇವಿಸಿದ ಜೋಳದ ಹೊಲದ ಒಡೆಯ!

ಹಳಿಯಾಳ: ಅಮನಕೊಪ್ಪ ಫೀಶಪ್ಪ ಹನುಮಂತ ನಾಗತ್ರಿ ಕೀಟನಾಶಕ ಸೇವಿಸಿ ಸಾವನಪ್ಪಿದ್ದಾರೆ. 57 ವರ್ಷದ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಸರಾಯಿ ಕುಡಿಯುವ ಚಟವನ್ನು ಸಹ ಅವರು ಹೊಂದಿದ್ದರು. ನ 9ರ ಮಧ್ಯಾಹ್ನ ಹೊಲಕ್ಕೆ ತೆರಳಿ ಕೀಟನಾಶಕ ಸೇವಿಸಿದ್ದರು. ಗೋವಿನ…

ಮಕ್ಕಳ ಘಟಕಕ್ಕೆ ಇಲ್ಲ ಅಪಾಯ | ಜನರ ದೂರಿಗೆ ಸ್ಪಂದಿಸಿದ ಡೀಸಿ!

ಕಾರವಾರ: ಮಕ್ಕಳ ರಕ್ಷಣಾ ಘಟಕಕ್ಕೆ ತೆರಳುವ ಮೆಟ್ಟಿಲ ಮೇಲೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಆಲಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅದನ್ನು ತೆಗಿಸಿದ್ದಾರೆ. ಮೆಟ್ಟಿಲ ಮೇಲೆ ಹತ್ತುವವರ ಬುಜಕ್ಕೆ ತಾಗುವಂತೆ ಅಳವಡಿಸಿದ್ದ ಮೀಟರ್ ಜೊತೆ ತಂತಿಗಳು ಜೋಲುತ್ತಿದ್ದು,…

ಒಂದೆರಡಲ್ಲ.. ಇದು ಐದಾರು ಆನೆಗಳ ಗುಂಪು | ರಾತ್ರಿಯಿಡಿ ಕಾಡಿದ ಕಾಡಾನೆ: ಶಿರಸಿ ಜನರ ಆತಂಕ ಇದೀಗ ದೂರ!

ಶಿರಸಿ: ಶಿರಸಿ ನಗರ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಕಾಡಾನೆಗಳ ಸಂಚಾರ ನಡೆದಿದ್ದು, ಸಂಜೆ ವೇಳೆಗೆ ಎಲ್ಲಾ ಆನೆಗಳು ಬನವಾಸಿ ಕಡೆ ಮುಖ ಮಾಡಿವೆ. ಹೀಗಾಗಿ ತಾತ್ಕಾಲಿಕವಾಗಿ ಅರಣ್ಯಾಧಿಕಾರಿಗಳು ನಿಟ್ಟುಸುರು ಬಿಟ್ಟಿದ್ದಾರೆ. ಶನಿವಾರ ರಾತ್ರಿಯಿಂದ ಆನೆ ನಗರ ಪ್ರವೇಶಿಸದಂತೆ…

ಮನೆ ಕಟ್ಟುವ ಕೆಲಸಕ್ಕೆ ವಿಘ್ನ: ಚೀರೆಕಲ್ಲು ಗುಡ್ಡಕ್ಕೆ ಗುದ್ದಿದ ಲಾರಿ!

ಸಿದ್ದಾಪುರ: ನೆಜ್ಜೂರು ಗ್ರಾಮದ ಶ್ಯಾಮಲಾ ಅಶೋಕ ನಾಯರ್ ಅವರ ಮನೆ ಮುಂದೆ ದಾಸ್ತಾನು ಮಾಡಿದ್ದ ಚೀರೆಕಲ್ಲು ರಾಶಿಗೆ ಸಯ್ಯದ್ ಪಿರ್ ರಶೀದ ಸಾಬ್ ಎಂಬಾತ ತನ್ನ ಲಾರಿ ಗುದ್ದಿದ್ದಾನೆ. ಇದರಿಂದ ಲಾರಿ ಜಖಂ ಆಗಿದ್ದು, ಚೀರೆಕಲ್ಲುಗಳು ಸಹ ಛಿದ್ರಗೊಂಡಿದೆ. ನ 9ರಂದು…

ಸಿಕ್ಕಿದ್ದು 3 ಸಾವಿರ: ಹೋಗಿದ್ದು 37 ಸಾವಿರ | ಎಟಿಎಂ ಒಳಗೆ ಬೇಡ ಅನ್ಯರ ಪ್ರವೇಶ!

ಅಂಕೋಲಾ: ಪಂಚಾಯತ ನಿವೃತ್ತ ನೌಕರ ದೇವಾ ಗೌಡ ಅವರಿಗೆ ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ಎದುರಾಗಿದ್ದು, ಆತ ಅವರ ಖಾತೆಯಿಂದ 37 ಸಾವಿರ ರೂ ಹಣ ಎಗರಿಸಿದ್ದಾನೆ. ಬೆಳಸೆ ತೆಂಕನಾಡದ ದೇವಾ ಲೋಕಪ್ಪ ಗೌಡ (61) ಅವರು ನ…

ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!

ಯಲ್ಲಾಪುರ: ಪಟ್ಟಣದ ಸುತ್ತಲು ಗಾಂಜಾ ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ. ನಿಸರ್ಗಮನೆ ಕ್ರಾಸಿನ ಬಳಿ ಮುಬಾರಕ್ ರಾಜಸಾಬ್ ಸಿದ್ದಿ (28), ಮದನೂರಿನ ಆಲ್ಕೇರಿ ಕ್ರಾಸಿನ ಬಳಿ ಪುಂಡಲಿಕ ಪಾಟೀಲ (40) ಸಿಕ್ಕಿ ಬಿದ್ದಿದ್ದಾರೆ. ಕೂಲಿ…

ಬಿಸಗೋಡು ರಸ್ತೆಗೂ ಗೃಹಲಕ್ಷ್ಮಿ ಹಣ!

ಯಲ್ಲಾಪುರ: ಸಂಪೂರ್ಣ ಹದಗೆಟ್ಟ ಬಿಸಗೋಡು ರಸ್ತೆ ದುರಸ್ಥಿಗಾಗಿ ನಡೆದ `ಜೋಳಿಗೆ ಅಭಿಯಾನ’ಕ್ಕೆ ಜನರ ಸ್ಪಂದನೆ ದೊರೆತಿದೆ. ಅದರಲ್ಲಿಯೂ ಆ ಭಾಗದ ಮಹಿಳೆಯರು ಉದಾರ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ಕೆಲವರು ತಮ್ಮ ಖಾತೆಗೆ ಜಮಾ ಆದ ಗೃಹಲಕ್ಷ್ಮಿ ಹಣವನ್ನು ರಸ್ತೆ ರಿಪೇರಿಗಾಗಿ ತೆಗೆದು…

ಹಣ್ಣು ವ್ಯಾಪಾರಿಯ ಗಾಂಜಾ ವ್ಯವಹಾರ!

ದಾಂಡೇಲಿ: ಧಾರವಾಡದ ಆಳ್ನಾವರ ಬಳಿಯ ಹಣ್ಣಿನ ವ್ಯಾಪಾರಿ ಎಜಜಾ ಅಹ್ಮದ್ ಹಣ್ಣುಗಳ ಜೊತೆ ಗಾಂಜಾವನ್ನು ಸಹ ಮಾರಾಟ ಮಾಡುತ್ತಾರೆ. ಇದೀಗ ಗಾಂಜಾ ಮಾರಾಟಕ್ಕೆ ದಾಂಡೇಲಿಗೆ ಬಂದಿದ್ದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ರಿಸ್ ಮಸ್ ಹಬ್ಬದ ಅವಧಿಗೆ ಗಾಂಜಾ ವ್ಯಾಪಾರ ನಡೆಸುವ…

ಮನೆಗೆ ನುಗ್ಗಿ ಮೂವರ ಮೇಲೆ ಹಲ್ಲೆ: ಆಸ್ಪತ್ರೆ ಸೇರಿದವನಿಂದ ಪೊಲೀಸ್ ದೂರು

ಕಾರವಾರ: ಹಬ್ಬುವಾಡ ಬಳಿಯ ಹರಿದೇವನಗರದ ಅಭಿಷೇಕ್ ಮಡಿವಾಳರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಅಭಿಷೇಕ ಮಡಿವಾಳ ಕಟ್ಟಡಗಳಿಗೆ ಬಣ್ಣ ಬಡಿಯುವ ಕೆಲಸ ಮಾಡುತ್ತಾರೆ. ಕೆಲಸದ ಅವಧಿಯಲ್ಲಿ ಅವರು ವ್ಯಕ್ತಿಯೊಬ್ಬರಿಗೆ ಬೈದಿದ್ದರು. ಇದೇ ಕಾರಣದಿಂದ ಆ ವ್ಯಕ್ತಿಯ ಸಹೋದರ ರಾಹುಲ್ ಮಾಸೂರಕರ್ ಎಂಬಾತರು…

You cannot copy content of this page