6
ಒಂದು ಅಪಘಾತ-ನೂರು ನೋವು | ಚಿಕಿತ್ಸೆಗೆ ಯೋಗ್ಯ ಆಸ್ಪತ್ರೆ ಇಲ್ಲ.. ಶವ ಸಾಗಾಟಕ್ಕೆ ರಸ್ತೆ ಇಲ್ಲ!

ಅಂಕೋಲಾ: ಇನ್ನೂ ನೊಂದಣಿ ಸಹ ಆಗದ ಭಾರತ ಬೆಂಜ್ ಕಂಪನಿಯ ಹೊಸ ಲಾರಿ ಸುರೇಶ ಗೌಡ (33) ಎಂಬಾತರ ಬೈಕಿಗೆ ಗುದ್ದಿದ್ದರಿಂದ ಸುರೇಶ ಗೌಡ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಸಾವನಪ್ಪಿದ್ದಾರೆ. ಅವರ ಶವವನ್ನು ಆಂಬುಲೆನ್ಸ ಮೂಲಕ ಊರಾದ ಮಾಸ್ತಿಕಟ್ಟಾ…

ಇಂದಿರಾ ಕ್ಯಾಂಟೀನ್’ಗೆ ಅನುದಾನ ಸಮಸ್ಯೆ | ಲಕ್ಷ್ಮೀ ಕೃಪೆ ತೋರಿದ ಜಿಲ್ಲಾಧಿಕಾರಿ!

ಯಲ್ಲಾಪುರ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ, ಸಿಬ್ಬಂದಿ ವೇತನ ಸಮಸ್ಯೆ ಹಾಗೂ ವಿದ್ಯುತ್ ಬಿಲ್ ಪಾವತಿಗೆ ಅನುದಾನ ಕೊರತೆ ಕುರಿತು S News Digital ಪ್ರಕಟಿಸಿದ ವರದಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತ್ವರಿತ ಸ್ಪಂದನೆ ನೀಡಿದ್ದಾರೆ. ಶನಿವಾರ ಬೆಳಗ್ಗೆ 10.24ಕ್ಕೆ ಎಸ್…

ಪ್ರಯಾಣಿಕರ ರಿಕ್ಷಾದಲ್ಲಿ ಗೋಮಾಂಸ ಸಾಗಾಟ!

ಭಟ್ಕಳ: ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರನ್ನು ಕಂಡ ಗೋ ಭಕ್ಷಕರು ರಿಕ್ಷಾ ಬಿಟ್ಟು ಪರಾರಿಯಾಗಿದ್ದಾರೆ. ರಿಕ್ಷಾದಲ್ಲಿದ್ದ 168 ಕೆಜಿ ಗೋಮಾಂಸದ ಜೊತೆ ರಿಕ್ಷಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸರಕೇರಿ ಕೆರೆಗದ್ದೆ ಮಹಾಸತಿ ದೇವಸ್ಥಾನ…

ಹಿಂದೂ – ಮುಸ್ಲಿಂ ಕಚ್ಚಾಟ: ಪೊಲೀಸರಿಗೆ `ಧರ್ಮ’ ಸಂಕಟ!

ಭಟ್ಕಳ: ವಕ್ಟ್ ಆಸ್ತಿ ವಿಷಯವಾಗಿ ಭಟ್ಕಳದಲ್ಲಿ ಹಿಂದು ಮುಸ್ಲಿಂ ನಡುವೆ ವಾಕ್ಸಮರ ನಡೆದಿದ್ದು, ಇದೀಗ ಅದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎಸ್‌ಡಿಪಿಐ ಬ್ಯಾನರ್ ಅಡಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರ ಹೆಸರು ಉಲ್ಲೇಖಿಸಿದ ಬಿಜೆಪಿಗರು ಪ್ರಜೋದನಾಕಾರಿ ಭಾಷಣ ಮಾಡಿದವರ ಮೇಲೆ ಕ್ರಮ…

ಮದ್ಯದ ನಶೆ.. ಮಾನಸಿಕ ನೋವು: ಬಾವಿಗೆ ಹಾರಿ ಜೀವಬಿಟ್ಟ ಕೂಲಿಯಾಳು!

ಯಲ್ಲಾಪುರ: ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ತಮ್ಮಯ್ಯ ಕುಣಬಿ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ತಮ್ಮಯ್ಯ ಕೆರಗು ಕುಣಬಿ (54) ಈಚೆಗೆ ಮಾನಸಿಕವಾಗಿ ಸಹ ಅವರು ಕುಗ್ಗಿದ್ದು, ಸದಾ ಕೊರಗುತ್ತಿದ್ದರು. ಶುಕ್ರವಾರ ಸಂಜೆ 4…

ಬೈಕಿಗೆ ಗುದ್ದಿದ ಜೀಪು: ಇಬ್ಬರಿಗೆ ಗಾಯ

ಹೊನ್ನಾವರ: ಹೊನ್ನಾವರದ ವರ‍್ನಕೇರಿ ಕ್ರಾಸಿನ ಬಳಿ ಬೈಕಿಗೆ ಜೀಪು ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಪೆಟ್ಟಾಗಿದೆ. ಶುಕ್ರವಾರ ಮಧ್ಯಾಹ್ನ ಮಾಗೋಡು ಹೊಸಗದ್ದೆಯ ಶಿಲ್ಪಿ ಕೆಲಸಗಾರ ಪ್ರಜ್ವಲ ಪ್ರಕಾಶ ನಾಯ್ಕ (26) ಬೈಕಿನಲ್ಲಿ ಹೋಗುತ್ತಿದ್ದರು. ಕಾಯ್ಕಿಣಿ ಗೌಡರ ಗದ್ದೆಯ ಮಂಜುನಾಥ ರಂಗ ನಾಯ್ಕ…

ವೇದವ್ಯಾಸ ಮಂಟಪದಲ್ಲಿ ನಾಟ್ಯ ಮಯೂರಿ!

ಯಲ್ಲಾಪುರ: ಕಳೆದ 25 ವರ್ಷಗಳಿಂದ ಭರತನಾಟ್ಯ ಸೇವೆಯಲ್ಲಿರುವ ವಿನುತಾ ಹೆಗಡೆ ಅವರು ಶನಿವಾರ ಸಂಜೆ ವೇದವ್ಯಾಸ ಸಭಾ ಮಂಟಪದಲ್ಲಿ ಮೂರುವರೆ ಗಂಟೆಗಳ ಏಕವ್ಯಕ್ತಿ ಭರತ‌ನಾಟ್ಯ ಪ್ರದರ್ಶನ ನೀಡಿದರು. ಕೊಳಲು, ರಿದಂ ಪ್ಯಾಡ್, ನಾಟುರಂಗ, ಮೃದಂಗಗಳಿಂದ ಕೂಡಿದ ವೇದಿಕೆಯಲ್ಲಿ ಸತ್ಸಂಗದ ಗಾಯನಕ್ಕೆ ನೆರೆದಿದ್ದ…

ಚಾಲಕನಿಗೆ ತಿವಿದು ಬಾವಿ ಹಾರಿದ ಹಂದಿ!

ಕುಮಟಾ: ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಚಾಲಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಆತನ ಕೂಗಿಗೆ ಬೆಚ್ಚಿಬಿದ್ದ ಹಂದಿ ತಪ್ಪಿಸಿಕೊಳ್ಳುವ ದಾವಂತದಲ್ಲಿ ಬಾವಿಗೆ ಬಿದ್ದಿದೆ. ಗಾಯಾಳುವನ್ನು ಊರಿನವರು ಆಸ್ಪತ್ರೆಗೆ ಸಾಗಿಸಿ ರಕ್ಷಿಸಿದ್ದು, ಹಂದಿಯನ್ನು ಅರಣ್ಯಾಧಿಕಾರಿಗಳು ಮೇಲೆತ್ತಿ ಬದುಕಿಸಿದ್ದಾರೆ!…

ರಸ್ತೆ ಅಂಚಿನಲ್ಲಿ ರಾತ್ರಿ ಹರಟೆ.. ಮರುದಿನ ಆಸ್ಪತ್ರೆಯಲ್ಲಿ ನರಳಾಟ!

ಕುಮಟಾ: ರಸ್ತೆ ಅಂಚಿನಲ್ಲಿ ನಿಂತು ಮಾತಾಡುತ್ತಿದ್ದ ಮೂವರ ಮೇಲೆ ಮಣಿಕಂಠ ಅಂಬಿಗ ಬೈಕ್ ಹಾರಿಸಿದ್ದು, ಆತನೂ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಮಾಸೂರಿನ ಕಲಭಾವಿಯ ವಿಶ್ವನಾಥ ಗಣಪು ನಾಯ್ಕ ಜೊತೆ ಅವರ ಸ್ನೇಹಿತರಾದ ರಾಜೀವ ನಾಯ್ಕ, ಆನಂದ ಅಂಬಿಗ ಉಪ್ಪಿನಪಟ್ಟಣ ಸೇತುವೆ ಬಳಿ…

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

ಭಟ್ಕಳ: ಬಾಲ್ಯದಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪೆಲಿಟ್ಸಾ ಡಿಸೋಜಾ ತಮ್ಮ 28ನೇ ವಯಸ್ಸಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಹೊನ್ನಾವರದ ಕಾಸರಗೋಡಿನ ಪೆಲಿಟ್ಸಾ ಅವರು ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದರು. ಭಟ್ಕಳ ಮುಂಡೊಳ್ಳಿ ನೀರಗದ್ದೆಯ ಜೋಯಿಲ್ ಡಿಸೋಜಾ ಅವರ ಜೊತೆ…

You cannot copy content of this page