6
ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

ಸಿದ್ದಾಪುರ: ಮಹಿಳೆಯರು ರಿಪೇರಿಗೆ ನೀಡುವ ಮೊಬೈಲಿನಲ್ಲಿನ ಖಾಸಗಿ ಫೋಟೋ ಕದ್ದು ನಂತರ ಅವರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ತಿಮ್ಮಪ್ಪ ನಾಯ್ಕ ಸರ್ಕಲ್ ಬಳಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಸುರಗಾಲ ನಿವಾಸಿ ಓಂಕಾರ ನಾಯ್ಕ ಅಂಗಡಿಗೆ ಮಹಿಳೆಯೊಬ್ಬರು…

ಅನಾಥ ಅಂಗವಿಕಲ ಬಾಲಕನಿಗೆ 40 ಸಾವಿರ ರೂ ಆದಾಯ!

ಕುಮಟಾ: ಬಾಲ್ಯದಲ್ಲಿಯೇ ತಂದೆ ಕಣ್ಮರೆಯಾಗಿ ಕೊರೊನಾ ಅವಧಿಯಲ್ಲಿ ತಾಯಿ ಕಳೆದುಕೊಂಡ ಅಂಗವಿಕಲ ಬಾಲಕನಿಗೆ ಅಧಿಕಾರಿಗಳು ವಾರ್ಷಿಕ 40 ಸಾವಿರ ರೂ ಆದಾಯ ಪ್ರಮಾಣಪತ್ರ ನೀಡಿದ್ದಾರೆ. ಈ ಕಾರಣದಿಂದ 9 ವರ್ಷದ ಆಹಿಲ್ ಎಂಬಾತರಿಗೆಗೆ ಅಂಗವಿಕಲರಿಗೆ ನ್ಯಾಯಯುತವಾಗಿ ದೊರಯಬೇಕಿದ್ದ ವಿಕಲಚೇತನರ ವೇತನ ಸಿಗುತ್ತಿಲ್ಲ!…

TSS ಮಾನ ಕಳೆದವರಿಗೆ ಇಲ್ಲ ಮೂರು ಕಾಸಿನ ಮರ್ಯಾದೆ!

ಶಿರಸಿ: `ಟಿಎಸ್‌ಎಸ್ ಮಾನ ಕಳೆಯಲು ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಗೊಬ್ಬರದ ವಿಷಯವಾಗಿ ಸಹ ಇದೇ ನಡೆದಿದೆ. ಗೊಬ್ಬರ ವಿಷಯವಾಗಿ ಅನಗತ್ಯ ಗೊಂದಲ ಹುಟ್ಟಿಸಿ ಸಂಸ್ಥೆಯ ಮಾನ ಕಳೆದವರ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಲಾಗುತ್ತದೆ’ ಎಂದು ಟಿಎಸ್‌ಎಸ್ ಆಡಳಿತ ಮಂಡಳಿ ಹೇಳಿಕೊಂಡಿದೆ.…

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

ಯಲ್ಲಾಪುರ: ಇಡಗುಂದಿಯ ಗಣೇಶ ಸಿದ್ದಿ ಎಂಬಾತ ಆತನ ಅಕ್ಕ ಶೀಲಾ ಸಿದ್ದಿ ಅವರ ಮನೆಗೆ ನುಗ್ಗಿ ರಂಪಾಟ ನಡೆಸಿದ್ದಾನೆ. ಅಕ್ಕನ ಕೈ ಬೆರಳು ಕಚ್ಚಿದ ಆತ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಪ್ರಯತ್ನವನ್ನು ಮಾಡಿದ್ದಾನೆ. ಗಣೇಶ ಪೆದ್ರು ಸಿದ್ದಿ (30)…

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

ಮುಂಡಗೋಡು: ಗಾಂಜಾ ಮಾರಾಟಕ್ಕಾಗಿ ಎಪಿಎಂಸಿ ಬಳಿ ಬಂದ್ದಿದ್ದ ಅಪರಿಚಿತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಶೋಧ ನಡೆಸಿದ್ದಾರೆ. ಅಕ್ಟೊಬರ್ 29ರಂದು 21 ವರ್ಷದ ಯುವಕನೊಬ್ಬ ಗಾಂಜಾ ಹಿಡಿದು ಓಡಾಡುತ್ತಿದ್ದ. ಅದನ್ನು ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ ಬಳಿ ಸಂಚರಿಸುತ್ತಿದ್ದ. ಅವರಿವರನ್ನು…

ಕಾಡ ಕಾಲುವೆಯಲ್ಲಿ ಸಿಕ್ಕಿದ್ದು 7 ಲಕ್ಷದ ಮರ: ಶ್ರೀಗಂಧ ಕದ್ದವರಿಗೆ ಸೆರೆಮನೆ ವಾಸ

ಯಲ್ಲಾಪುರ: ಕಂಪ್ಲಿ ತೋಟಗದ್ದೆ ಹಾಗೂ ಉಮ್ಮಚ್ಗಿಯ ಹಾಸಣಗಿ ಬೆಟ್ಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರ ಕಡಿದ ಮೂವರು ಸಿಕ್ಕಿ ಬಿದ್ದಿದ್ದಾರೆ. ಬಂಧಿತರ ಬಳಿಯಿದ್ದ 7.52 ಲಕ್ಷ ರೂ ಮೌಲ್ಯದ ಶ್ರೀಗಂಧವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಬೈದೆಹಕ್ಲದ ಕಮಲಾಕರ ಶಂಕರ ಸಿದ್ದಿ, ಗೋರ್ಸಗದ್ದೆಯ ಗಣೇಶ…

ಕೂಲಿ ಕಾರ್ಮಿಕನ ಕಣ್ಮರೆಗೆ ಕಾರಣ ಬೆಂಗಳೂರು!

ಮುoಡಗೋಡ: ಪಾಳಾದ ಸಂತೋಷ ಮಲ್ಲೂರು (36) ಕಾಣೆಯಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ ಶೇಕಪ್ಪ ಮಲ್ಲೂರು ಸಪ್ಟೆಂಬರ್ 9ರಂದು ಬೆಂಗಳೂರಿಗೆ ಹೋಗುವುದಾಗಿ ಹೇಳಿದ್ದರು. ಅಂದು ಸಂಜೆ 6 ಗಂಟೆಗೆ ಮನೆಯಿಂದ ಹೊರಟಿದ್ದರು. ಬೆಂಗಳೂರಿನಲ್ಲಿ ಕೂಲಿ ಕೆಲಸ ಇರುವುದಾಗಿ ಸಹ ಹೇಳಿಕೊಂಡಿದ್ದರು. ಆದರೆ,…

ಬಡಿತ ನಿಲ್ಲಿಸಿದ ಮೃದು ಹೃದಯ | ಜಿಲ್ಲಾಧ್ಯಕ್ಷನನ್ನು ಕಳೆದುಕೊಂಡ ಶಿರಸಿ ಶಿಕ್ಷಕ ಸಂಘ

ಯಲ್ಲಾಪುರ: ನಿನ್ನೆ ಮೊನ್ನೆಯವರೆಗೂ ಆರೋಗ್ಯವಾಗಿದ್ದ ಶಿಕ್ಷಕ ನಾರಾಯಣ ನಾಯಕ ಬುಧವಾರ ದಿಢೀರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ನಾರಾಯಣ ನಾಯಕ ವಿವಿಧ ಹಂತದ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದರು. ಹೀಗಾಗಿ ಅವರು ಶಿಕ್ಷಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಇದೇ ಕಾರಣದಿಂದ…

ಶರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಹೊನ್ನಾವರ: ಸರ್ಕಾರಕ್ಕೆ ವಂಚಿಸಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ನೋಡಿದ ಲಾರಿ ಚಾಲಕ ಹಾಗೂ ಮಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಅಕ್ಟೊಬರ್ 29ರ ರಾತ್ರಿ 12.20ಕ್ಕೆ ಶರಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿತ್ತು. ಸರ್ಕಾರಕ್ಕೆ…

ರಾಜ್ಯಮಟ್ಟದ ಸ್ಪರ್ಧೆಗೆ ರಾಜರಾಜೇಶ್ವರಿ: ಮಕ್ಕಳ ಸಾಧನೆಗೆ ಮೆಚ್ಚುಗೆಯ ಮಹಾಪೂರ!

ಯಲ್ಲಾಪುರ: ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಂಚಿಕೇರಿ ಶ್ರೀ  ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 100ಮೀ ಓಟದಲ್ಲಿ ದರ್ಶನ ಬಿಲ್ಲವ್ ಪ್ರಥಮ ಸ್ಥಾನ ಪಡೆದಿದ್ದು ನಂತರ 200ಮೀ ಹಾಗೂ 400ಮೀ ಓಟದಲ್ಲಿ ಸಹ…

You cannot copy content of this page