6
ಶಿರಸಿಗೂ ವ್ಯಾಪಿಸಿದ ಲಿವಿಂಗ್ ಟೂಗೆದರ್: ಆಂಟಿ ಹಿಂದೆ ಹೋದವ ಆತ್ಮಹತ್ಯೆ!

ಶಿರಸಿ: ವಿದೇಶಗಳಲ್ಲಿ ಸಾಮಾನ್ಯವಾಗಿರುವ ವಿವಾಹವಾಗದೇ ಗಂಡು-ಹೆಣ್ಣು ಒಟ್ಟಿಗೆ ಬದುಕುವ `ಲಿವಿಂಗ್ ಟೂಗೆದರ್’ ಸಂಸ್ಕೃತಿ ಶಿರಸಿಗೂ ವ್ಯಾಪಿಸಿದೆ. ವಯಸ್ಸಿನಲ್ಲಿ ತನಗಿಂದ ದೊಡ್ಡವಳಾದ ಹಾಗೂ ಇಬ್ಬರು ದೊಡ್ಡ ಮಕ್ಕಳನ್ನು ಹೊಂದಿದ ಮಹಿಳೆ ಜೊತೆ ಸಂಬoಧ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಯ ನೆನಪಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರವಾರದ…

ಪತ್ನಿ ಹೆಸರಲ್ಲಿ ಭೂಮಿ ಖರೀದಿಸಿದ್ದ ಬೆಂಗಳೂರು ಉದ್ಯಮಿ: ದುಷ್ಕರ್ಮಿಯಿಂದ ಬೆಳೆ ನಾಶ!

ಕುಮಟಾ: ಬೆಂಗಳೂರಿನ ರಾಜಾಜಿನಗರದ ದೀಪಕ ಗಣೇಯಾನ ಗೋಕರ್ಣದಲ್ಲಿ ಆಸ್ತಿ ಹೊಂದಿದ್ದು, ಸಾಣೆಕಟ್ಟಾದ ವಿಠ್ಠಲ ನಾಯಕ ಆ ಭೂಮಿಯಲ್ಲಿನ ವಾಣಿಜ್ಯ ಬೆಳೆಗಳನ್ನು ನಾಶ ಮಾಡಿದ್ದಾರೆ. 2007-8ರ ಸಾಲಿನಲ್ಲಿ ದೀಪಕ ಗಣೇಯಾನ ಅವರು ತಮ್ಮ ಪತ್ನಿ ರೇಖಾ ಡಿ ಗಣಿಯನ್ ಹೆಸರಿನಲ್ಲಿ ಗೋಕರ್ಣದಲ್ಲಿ ಭೂಮಿ…

ಜೋರು ಮಳೆ.. ವ್ಯಾಪಕ ಕೊಳೆ!

ಜನರ ಜೀವನಾಡಿಯಾಗಿರುವ ಅಡಿಕೆ ಬೆಳೆಗೆ ಈ ವರ್ಷ ಮೊದಲಿನ ಫಸಲಿಲ್ಲ. ಅಡಿಕೆ ದರವೂ ಏರಿಕೆ ಕಾಣುತ್ತಿಲ್ಲ. ಈ ನಡುವೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದು ಅಡಿಕೆ ಬೆಳೆಗಾರರನ್ನು ಕೆಂಗಡಿಸಿದೆ. ಮೂರು ಬಾರಿ ಮದ್ದು ಹೊಡೆದರೂ ತಿಂಗಳು ಕಳೆಯುವ ಮುನ್ನವೆ ಅಡಕೆಗೆ ಕೊಳೆ ರೋಗ…

ಗ್ರಾ ಪಂ ಅಧ್ಯಕ್ಷ ಚುನಾವಣೆ: ಎನಗೂ ಆಣೆ.. ರಂಗ ನಿನಗೂ ಆಣೆ!

ಅಂಕೋಲಾ: ಹಾರವಾಡ ಗ್ರಾ ಪಂ ಚುನಾವಣೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವಿಷಯವಾಗಿ ಗ್ರಾ ಪಂ ಸದಸ್ಯರು ಆಣೆ-ಪ್ರಮಾಣ ಮಾಡಿದ ವಿಡಿಯೋ ವೈರಲ್ ಆಗಿದೆ. ದುರ್ಗಾದೇವಿ ಆಲಯಕ್ಕೆ ಬರುವ ಗ್ರಾ ಪಂ ಸದಸ್ಯರು ಅಧ್ಯಕ್ಷ ಆಕಾಂಕ್ಷಿ ಬಳಿ `ನಿಮಗೆ…

ಕಾರವಾರದ ವ್ಯಕ್ತಿ ಶಿರಸಿಯಲ್ಲಿ ಆತ್ಮಹತ್ಯೆ!

ಶಿರಸಿ: ಕಾರವಾರ ತಾಲೂಕಿನ ಕಡವಾಡದ ಸತೀಶ್ ಎಂಬಾತರು ಶಿರಸಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮದ್ಯದ ಅಂಗಡಿಯಲ್ಲಿ ಸತೀಶ್ ಕೆಲಸ ಮಾಡುತ್ತಿದ್ದರು. ಮಂಗಳವಾರ ಅವರು ಕೆಲಸಕ್ಕೆ ಹೋಗಿರಲಿಲ್ಲ. ಹೊಸಪೇಟೆ ರಸ್ತೆಯ ಕೋಣೆಯಲ್ಲಿ ವಾಸವಾಗಿದ್ದ ಅವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಮರಣ ಪತ್ರ…

ಅದು ಎಲೆಕ್ಟ್ರಿಕಲ್ ಬೈಕ್ ಅಲ್ಲ.. ಆದರೂ ಹೊತ್ತಿ ಉರಿಯಿತಲ್ಲ?!

ದಾಂಡೇಲಿ: ದಮನಗರದ ಸೋಮಾನಿ ವೃತ್ತದ ಬಳಿಯ ಗ್ಯಾರೇಜಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದ್ವಿಚಕ್ರ ವಾಹನಕ್ಕೆ ತಗುಲಿದ ಬೆಂಕಿ ದೊಡ್ಡ ಜ್ವಾಲೆಯಾಗಿ ಹೊತ್ತಿ ಉರಿದಿದೆ. ಮಂಗಳವಾರ ವ್ಯಕ್ತಿಯೊಬ್ಬರು ಅಶೋಕ ಮೇಸ್ತ್ರಿ ಗ್ಯಾರೇಜಿಗೆ ತಮ್ಮ ಹೊಂಡಾ ಆಕ್ಟಿವಾ ಸ್ಕೂಟಿ ನೀಡಿದ್ದರು. ಅದನ್ನು ದುರಸ್ತಿ ಮಾಡುವಂತೆ ಸೂಚಿಸಿ…

ಮಳೆ ನೋಡಲು ಹೋದ ಶಾಲಾ ಬಾಲಕ: ಮನೆಗೆ ಮರಳಿದ್ದು ಆತನ ಶವ!

ಮುಂಡಗೋಡು: ಮಳೆ ನೋಡಲು ಕೆರೆ ಬಳಿ ಹೋದ ಬಾಲಕ ಶವವಾಗಿದ್ದು, ಕುಟುಂಬದವರನ್ನು ಸಮಾಧಾನ ಮಾಡಲು ನೆರೆದಿದ್ದವರಿಂದಲೂ ಸಾಧ್ಯವಾಗಿಲ್ಲ. 9ನೇ ತರಗತಿ ಓದುತ್ತಿದ್ದ ಪರಶುರಾಮ ದುರಮುರ್ಗಿ (15) ಬುಧವಾರ ಸಾಲಗಾಂವ್ ಊರಿನ ಗೌಡನಕಟ್ಟೆ ಕೆರೆ ಬಳಿ ಹೋಗಿದ್ದ. ಕರೆಯ ನೀರು ನೋಡಿ ಈಜಲು…

ಒಬ್ಬನ ಬೈಕ್ ಪಂಚರ್.. ಇನ್ನೊಬ್ಬನ ಬೈಕ್ ಎಕ್ಸಿಡೆಂಟ್.. ಶಿಖಾರಿ ಅಸ್ಲಾಂ’ಗೆ 5 ಲಕ್ಷ ರೂ ನಷ್ಟ!

ಹಳಿಯಾಳ: ಸದಾಶಿವನಗರದ ಅಸ್ಲಾಂ ಶಿಖಾರಿ ಅವರು ಬೈಕಿನಲ್ಲಿರಿಸಿದ್ದ 5 ಲಕ್ಷ ರೂ ಹಣ ಕಳ್ಳರ ಪಾಲಾಗಿದೆ. ಅಕ್ಟೊಬರ್ 22ರಂದು ಜಮೀನು ಖರೀದಿ ಮಾಡುವುದಕ್ಕಾಗಿ ಅವರು ಬ್ಯಾಂಕಿನಿoದ ಹಣ ಪಡೆದಿದ್ದರು. ಮೊದಲು ಕಾರ್ಪೋರೇಶನ್ ಬ್ಯಾಂಕಿಗೆ ಹೋಗಿ 3 ಲಕ್ಷ ರೂ ಪಡೆದ ಅವರು…

ಜನನ ಪ್ರಮಾಣ ಪತ್ರಕ್ಕೆ ಮುಖ್ಯಮಂತ್ರಿಗೆ ಮೊರೆ: ಈ ಮಗು ಹುಟ್ಟಿದಕ್ಕೆ ಸಾಕ್ಷಿಯೇ ಇಲ್ಲ!

ಕುಮಟಾ: ಕುಮಟಾ ಉಪ್ಪಾರಕೇರಿಯ ನಿರ್ಮಲಾ ಹಾಗೂ ಈಶ್ವರ್ ಉಪ್ಪಾರ್ ದಂಪತಿಗೆ ಮಗು ಹುಟ್ಟಿ ಎರಡುವರೆ ವರ್ಷ ಕಳೆದರೂ ಜನನ ಪ್ರಮಾಣ ಪತ್ರ ಸಿಗುತ್ತಿಲ್ಲ! 2022ರ ಮಾರ್ಚ 9ರಂದು ನಿರ್ಮಲಾ ಅವರು ಪಟ್ಟಣದ ಡಾ ಮಣಿಕರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.…

ಸರ್ಕಾರಿ ನೌಕರರಿಗೆ ಜಿ ಪಂ ಮುಖ್ಯಾಧಿಕಾರಿ ಕಿವಿಮಾತು: 20 ರೂಪಾಯಿಗೆ ಲಕ್ಷ ರೂ ವಿಮೆ!

ಕಾರವಾರ:  `ಪ್ರತಿಯೊಬ್ಬ ರಾಜ್ಯ ಸರಕಾರಿ, ಹೊರಗುತ್ತಿಗೆ ನೌಕರರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಕಡ್ಡಾಯವಾಗಿ ಪ್ರತಿ ವರ್ಷ ಕೇವಲ 20 ರೂ ಪ್ರೀಮಿಯಂ ತುಂಬಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ಈಶ್ವರ ಕಾಂದೂ…

You cannot copy content of this page