30ಕ್ಕೂ ಅಧಿಕ ಕೆಲಸಕ್ಕೆ ಒಬ್ಬನೇ ಗುತ್ತಿಗೆದಾರ: ನಗರಸಭೆ ಅಧಿಕಾರಿಗಳಿಗೆ ಚಿನ್ನದ ಮೊಟ್ಟೆ!
ಕಾರವಾರ: `ನಗರಸಭೆ ಅಧಿಕಾರಿಗಳ ಪಾಲಿಗೆ ಗುತ್ತಿಗೆದಾರರು ಚಿನ್ನದ ಮೊಟ್ಟೆ ಕೊಡುವ ಕೋಳಿಗಳಾಗಿದ್ದಾರೆ. ಹೀಗಾಗಿ 10 ಸಾವಿರ ರೂಪಾಯಿಗೆ ಮುಗಿಯುವ ಕೆಲಸಕ್ಕೂ ನಗರಸಭೆ 90 ಸಾವಿರ ರೂ ಹಣ ಪಾವತಿ ಮಾಡುತ್ತಿದೆ’ ಎಂದು ನಗರಸಭೆ ಸದಸ್ಯ ಸಂದೀಪ ತಳೇಕರ್ ದೂರಿದ್ದಾರೆ. ಶನಿವಾರ ನಡೆದ…
ಪಾದಚಾರಿಗೆ ಗುದ್ದಿದ ಕಾರು ಪಲ್ಟಿ: ಮೂವರಿಗೆ ಗಾಯ
ಶಿರಸಿ: ಹುಲೆಕಲ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ 800 ಕಾರು ಪಲ್ಟಿಯಾಗಿದ್ದು, ಅದರ 4 ಚಕ್ರ ಆಕಾಶದ ಕಡೆ ಮುಖ ಮಾಡಿದೆ. ಅತಿ ವೇಗವೇ ಈ ಅವಘಡಕ್ಕೆ ಕಾರಣ. ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡುವ ನರಸಿಂಹ ಎಂಬಾತ ಈ ಕಾರನ್ನು ಓಡಿಸುತ್ತಿದ್ದ. ಕಲಗಾರು…
ಅಕ್ರಮ ನಾಟಾಗೆ ಈತನೇ ದಾದಾ!
ಶಿರಸಿ: ಚಿಪಗಿಯ ದಾದಾಪೀರ್ ಕರೀಂ ಸಾಬ್ ಶಿಖಲ್ಗಾರ್ ಎಂಬಾತ ಸಂಗ್ರಹಿಸಿಕೊoಡಿoದ ಬಗೆ ಬಗೆಯ ಮರದ ನಾಟಾಗಳನ್ನು ಬನವಾಸಿ ವಲಯ ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದಾದಾಪೀರ್ ಕರೀಂ ತನ್ನ ಮನೆಯಲ್ಲಿ ಬೆಲೆ ಬಾಳುವ ಮರದ ನಾಟಾಗಳನ್ನು ಸಂಗ್ರಹಿಸಿಕೊoಡಿದ್ದ. ಸಾಗವಾನಿ ಮರದ ನಾಟಾಗಳೇ…
80 ಸಾವಿರಕ್ಕಾಗಿ ಮನೆ ಮುರಿದ ಕಳ್ಳರು!
ಹೊನ್ನಾವರ: ಅರೆಅಂಗಡಿ ಹೈನಗದ್ದೆಯ ನಾಗರಾಜ ಗಣಪತಿ ಮಹಾಲೆ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಹೇರ್ ಕಟಿಂಗ್ ಮಾಡಿದ್ದರಿಂದ ಬಂದ ಹಣವನ್ನು ಅವರು ಮನೆಯ ಡ್ರಾವರಿನಲ್ಲಿರಿಸಿದ್ದರು. ಸೆ 4ರ ನಸುಕಿನಲ್ಲಿ ಮನೆಯ ಮೇಲ್ಚಾವಣಿ ಒಡೆದು ಒಳಗೆ ನುಗ್ಗಿದ ಕಳ್ಳರು ಅಲ್ಲಿದ್ದ 80 ಸಾವಿರ…
ಕಾರು – ಬೈಕ್ ನಡುವೆ ಅಪಘಾತ: ಮಹಿಳೆಯ ಮೂಳೆ ಮುರಿದ ನಿವೃತ್ತ ನೌಕರ!
ಕುಮಟಾ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ. ಹoದಿಗೋಣದ ನಿವೃತ್ತ ನೌಕರ ವಿನಾಯಕ ಶಾಸ್ತ್ರೀ ಅವರು ಓಡಿಸುತ್ತಿದ್ದ ಕಾರು ಹೊನ್ನಾವರದ ಚಂದಾವರದ ನಿವೃತ್ತ ನೌಕರ ದಯಾನಂದ ಯಶ್ವಂತ ನಾಯ್ಕ ಅವರು ಓಡಿಸುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ…
ಜನಪ್ರಿಯ ವೈದ್ಯರ ವರ್ಗಾವಣೆಗೆ ಜನಶಕ್ತಿ ವೇದಿಕೆ ವಿರೋಧ
ಶಿರಸಿ: ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಯುರೋಲಜಿಸ್ಟ್ ಡಾ ಗಜಾನನ ಭಟ್ಟ ಅವರನ್ನು ಬಳ್ಳಾರಿಗೆ ವರ್ಗಾಯಿಸಲಾಗಿದ್ದು, ಇದನ್ನು ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಖಂಡಿಸಿದ್ದಾರೆ. `ಜನಪ್ರತಿನಿಧಿಗಳು ಉತ್ತಮ ವೈದ್ಯರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು. ಒಳ್ಳೆಯ ವೈದ್ಯರನ್ನು ಜಿಲ್ಲೆಗೆ ತರಲು ಸಾಧ್ಯವಾಗದೇ ಇದ್ದರೆ…
ಸರ್ಕಾರಿ ಅಕ್ಕಿ ಕಳ್ಳರ ಪಾಲು!
ಹಳಿಯಾಳ: ಯಲ್ಲಾಪುರ ನಾಕೆ ಬಳಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಅಬ್ಬಾಸ ಅಲಿ ಗೌಸ್ ಮೋಹಿದ್ದೀನ್ ಪಟೇಲ್’ನ ಮಳಿಗೆಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು ಇರುವುದನ್ನು ಆಹಾರ ನಿರೀಕ್ಷಕ ಸಂತೋಷ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ. ಜೋಗಿನಕೊಪ್ಪದ ಅಬ್ಬಾಸ್ ಅಲಿ ಮಾರುತಿ ಗಲ್ಲಿಯ…
ಸ್ಮಶಾನ ಸ್ವಚ್ಛತೆ ನಂತರ ರುದ್ರಭೂಮಿ ಅಭಿವೃದ್ಧಿ ಅಭಿಯಾನ
ಯಲ್ಲಾಪುರ: ವಿಶ್ವ ಹಿಂದು ಪರಿಷತ್ ಜೊತೆ ನಾಗರಿಕ ವೇದಿಕೆ ಸದಸ್ಯರು ಸೇರಿ ಸ್ಮಶಾನ ಭೂಮಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಸ್ಮಶಾನದಲ್ಲಿ ಶ್ರಮದಾನ ನಡೆಸಿದ ಎಲ್ಲರಿಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರಮದಾನದ ಮಾದರಿಯಲ್ಲಿಯೇ ಹಿಂದು ರುದ್ರಭೂಮಿ ಅಭಿವೃದ್ಧಿ…
ದನ ಮೇಯಿಸಲು ಹೋದವ ಆತ್ಮಹತ್ಯೆಗೆ ಶರಣಾದ
ಜೊಯಿಡಾ: ದನ ಮೇಯಿಸಲು ಕಾಡಿಗೆ ಹೋಗಿದ್ದ ಪ್ರವೀಣ ಮಿರಾಶಿ (25) ಎಂಬಾತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ವರಂಡಾ ಗ್ರಾಮದ ಪ್ರವೀಣ ಪ್ರವೀಣ ಪ್ರಕಾಶ ಮಿರಾಶಿ ಹೊಟ್ಟೆನೋವಿನಿಂದ ಬಳಲುತ್ತಿದ್ದ. ವಿವಿಧ ಆಸ್ಪತ್ರೆಗೆ ಕರೆದೊಯ್ದು ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹೊಟ್ಟೆ ನೋವು ಕಡಿಮೆ ಆದ…
ಬೈಕಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು
ಕುಮಟಾ: ಬೈಕಿಗೆ ಕಾರು ಹಿಂದಿನಿoದ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ವಿಷ್ಣು ದೇವು ಮುಕ್ರಿ (52) ಸಾವನಪ್ಪಿದ್ದಾರೆ. ವಿವೇಕನಗರದ ನಿವಾಸಿ ವಿಷ್ಣು ಮುಕ್ತಿ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ದಿನಗೂಲಿ ನೌಕರರಾಗಿದ್ದರು. ಗುರುವಾರ ರಾತ್ರಿ 9.45ರ ಸುಮಾರಿಗೆ ಹೆಗಡೆ ರಸ್ತೆಯಲ್ಲಿರುವ ಡಾ ಬಾಳಿಗಾ…







