ಶಾರದಾಂಬಾ ಸನ್ನಿಧಿಯಲ್ಲಿ ಶ್ರೀ ಶ್ರೀ ಧ್ಯಾನ ಶಿಬಿರ
ಯಲ್ಲಾಪುರ: ನಾಯ್ಕನಕೆರೆಯ ಶಾರದಾಂಬಾ ದೇವಾಲಯ ಬಳಿಯ ಸಂಸ್ಕೃತ ಪಾಠಶಾಲೆಯಲ್ಲಿ ಆರ್ಟ ಆಫ್ ಲಿವಿಂಗ್’ನ ಶಿಬಿರ ನಡೆದಿದ್ದು, ಭಾನುವಾರ ಶ್ರೀ ಶ್ರೀ ರವಿಶಂಕರ್ ಗುರೂಜಿ ಆನ್ಲೈನ್ ಮೂಲಕ ಸಹಜ ಸಮಾಧಿ ಧ್ಯಾನ ಸಂದೇಶ ರವಾನಿಸಿದರು. ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ಕಾಲ ನಡೆದ…
ನಿವೃತ್ತ ನೌಕರನಿಗೆ ಕಳ್ಳರ ಕಾಟ
ಅಂಕೋಲಾ: ನಿವೃತ್ತ ಸರ್ಕಾರಿ ನೌಕರ ಮೋಹನ ನಾರಾಯಣ ನಾಯಕ (72) ಅವರ ಮನೆಗೆ ನುಗ್ಗಿದ ಕಳ್ಳರು ಚಿನ್ನ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ಹೊನ್ನೇಕೇರಿಯ ಕೇಣಿ ರಸ್ತೆಯಲ್ಲಿ ಮೋಹನ ನಾಯಕ ಅವರು ವಾಸವಾಗಿದ್ದಾರೆ. ಸೆ 28ರಂದು ಅವರ ಮನೆಯಲ್ಲಿ ಯಾರೂ ಇರಲಿಲ್ಲ.…
ಕಾಳಿ ನದಿಯಲ್ಲಿ ತೇಲಿದ ಮಹಿಳೆಯ ಶವ
ದಾಂಡೇಲಿ: ಕಾಳಿ ನದಿಗೆ ಹಾರಿದ ಮಹಿಳೆ ಸಾವನಪ್ಪಿದ್ದು, ಆಕೆಯ ಶವವನ್ನು ಕುಟುಂಬದವರು ಗುರುತಿಸಿದ್ದಾರೆ. ಬುಧವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಗಣೇಶನಗರದ ರೇಖಾ ಶಿವಾನಂದ ಕಂಬಾರಗಣವಿ ನದಿಗೆ ಹಾರಿದ್ದರು. ಶನಿವಾರ ಅವರ ಶವ ಕರಿಯಂಪಾಲಿ ಗ್ರಾಮದ ನದಿಯಲ್ಲಿ ಕಾಣಿಸಿದೆ. ಶುಕ್ರವಾರ ಸಂಜೆಯವರೆಗೂ ಹುಡುಕಾಟ ನಡೆಸಿದರೂ…
ಮಾದಕ ವ್ಯಸನಿಯ ಅಮಲು ಇಳಿಸಿದ ಪೊಲೀಸರು
ಶಿರಸಿ: ಬಸ್ ನಿಲ್ದಾಣದ ಬಳಿ ಮಾದಕ ವ್ಯಸನ ಸೇವನೆ ಹಾಗೂ ಮಾರಾಟದಲ್ಲಿ ತೊಡಗಿದ್ದ ಮಂಜುನಾಥ ಮಾರುತಿ ಪೂಜಾರಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ನಶೆ ಇಳಿಸಿದ್ದಾರೆ. ಕಸ್ತೂರಿಬಾ ನಗರದ 1ನೇ ಕ್ರಾಸಿನಲ್ಲಿ ವಾಸಿಸುವ ಮಂಜುನಾಥ ಪೂಜಾರಿ ಸೆ 28ರಂದು ಮಧ್ಯಾಹ್ನ…
ಗಟಾರಕ್ಕೆ ಉರುಳಿದ ಕಳಚೆ ಬಸ್ಸು
ಯಲ್ಲಾಪುರ: ಈರಾಪುರದಿಂದ ಕಳಚೆಗೆ ತೆರಳಿ ಯಲ್ಲಾಪುರಕ್ಕೆ ಬರಬೇಕಿದ್ದ ಸರ್ಕಾರಿ ಬಸ್ಸು ಭಾನುವಾರ ಬೆಳಗ್ಗೆ ಗಟಾರಕ್ಕೆ ಬಿದ್ದಿದೆ. ಎದುರಿನಿಂದ ಬಂದ ಬೈಕ್ ತಪ್ಪಿಸುವ ಬರದಲ್ಲಿ ಬಸ್ಸು ಅಪಘಾತವಾಗಿದೆ. ಶನಿವಾರ ಸಂಜೆ ಈ ಬಸ್ಸು ಈರಾಪುರಕ್ಕೆ ತೆರಳಿತ್ತು. ರಾತ್ರಿ ಅಲ್ಲಿಯೇ ವಸತಿಯಿದ್ದು, ಭಾನುವಾರ ಬೆಳಗ್ಗೆ…
ಒತ್ತಡದ ಬದುಕಿಗೆ ಹೇಳಿ ಕೊಂಚ ವಿರಾಮ: ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿ ಕಿವಿಮಾತು
ಶಿರಸಿ: `ಅಧಿಕಾರಿಗಳು ವ್ಯಾಯಾಮ, ಕ್ರೀಡೆ, ಯೋಗಗಳ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕರೆ ನೀಡಿದರು. ಶನಿವಾರ ಮಾರಿಕಾಂಬಾ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆದ ಅಧಿಕಾರಿಗಳ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು `ಸರಕಾರದ ಅಗತ್ಯ ಸೌಲಭ್ಯಗಳ ಪೂರೈಕೆ…
ಪೊಲೀಸ್ ಅಧೀಕ್ಷಕರ ಯೋಜನೆಯೇ ವಿಭಿನ್ನ: ಅಕ್ರಮ ಮರಳುಗಾರಿಗೆ ನಡೆಸುವವರಿಗೆ ಮಂಡೆಬಿಸಿ!
ಅಕ್ರಮ ಮರಳು ಅಡ್ಡೆ ನಡೆಸುವವರಿಗೆ ಪೊಲೀಸ್, ಅರಣ್ಯ, ಕಂದಾಯ ಸೇರಿ ಹಲವು ಇಲಾಖೆಯವರಿಗೆ ಮಾಮೂಲಿ ಸಲ್ಲಿಕೆಯಾಗುತ್ತದೆ ಎಂಬ ಆರೋಪವಿತ್ತು. ಇದೀಗ ಆ ಆರೋಪವನ್ನು ಯಾರೂ ಮಾಡುವ ಹಾಗಿಲ್ಲ. ಕಾರಣ ಅಕ್ರಮ ಮರಳುಗಾರಿಕೆ ನಡೆಸಲು ಆಯಾ ಸ್ಥಳಗಳಿಗೆ ಮರಳು ತುಂಬುವ ವಾಹನಗಳೇ ಹೋಗುತ್ತಿಲ್ಲ!…
ಪತ್ನಿ ಮಗ ಇದ್ದರೂ ಈತ ಅನಾಥ!
ಅಂಕೋಲಾ: ಬೇಲಿಕೇರಿ ಸುರೇಶ ದತ್ತಾ ಬಾನಾವಳಿಕರ್ ಅವರನ್ನು ಅವರ ಮಗ ಅಜಯ ಸುರೇಶ ಬಾನಾವಳಿಕರ್ ಹಾಗೂ ಪತ್ನಿ ಪ್ರಭಾವತಿ ಸುರೇಶ್ ಬಾನಾವಳಿಕರ್ ಸೇರಿ ಮನೆಯಿಂದ ಹೊರ ಹಾಕಿದ್ದಾರೆ. ಕೆಲ ದಿನಗಳಿಂದ ಸುರೇಶ ಬಾನಾವಳಿಕರ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆ ಅವರನ್ನು ಮನೆಯವರು…
ಶಿರೂರು | ಹೋರಾಟಗಾರರ ಮೇಲೆ ಪೊಲೀಸ್ ಅಸ್ತ್ರ!
ಶಿರೂರು ಮಣ್ಣು ಕುಸಿತ ದುರಂತದಲ್ಲಿ ಸಾವನಪ್ಪಿದವರ ಕುಟುಂಬಕ್ಕೆ ಕೋಟಿ ರೂ ಪರಿಹಾರ ಒದಗಿಸಬೇಕು ಎಂದು ಹೋರಾಟ ನಡೆಸಿದ 8 ಜನರ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅನುಮತಿ ಪಡೆಯದೇ ಹೋರಾಟ ನಡೆಸಿರುವುದೇ ಇದಕ್ಕೆ ಮುಖ್ಯ ಕಾರಣ. `ಪೊಲೀಸರ ಈ…
ಕನ್ನಡಗಲ್ ಕಾಡಿಗೆ ಎಲೆಮಾನವರ ಕಾಟ!
ಯಲ್ಲಾಪುರ: ಕನ್ನಡಗಲ್ ಗ್ರಾಮದ ಕಾಡಿನಲ್ಲಿ 13 ಜನ ಜೂಜಾಟ ಆಡುತ್ತಿದ್ದು, ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಅವರು ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 8 ಜನ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಸೆ 27ರ ಸಂಜೆ 6.15ರ ವೇಳೆಗೆ ಕನ್ನಡಗಲ್…







