6
ಕಲಿತ ಶಾಲೆಯಲ್ಲಿಯೇ ಸಾಧನೆ ಮಾಡಿದ ಶಿಕ್ಷಕ

ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಕಲಿತ ಚಂದ್ರಶೇಖರ್ ಎಸ್ ಸಿ ಅವರು ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಭಾಷೆ ಹಿಂದಿ ವಿಷಯವಾಗಿ ಅವರಿಗಿರುವ ಜ್ಞಾನ ಹಾಗೂ ಅರಿವು ಮೂಡಿಸುತ್ತಿರುವ ಹಿನ್ನಲೆ ಅವರಿಗೆ `ಹಿಂದಿ ಶಿಕ್ಷಕ ರತ್ನ’ ಪ್ರಶಸ್ತಿ ದೊರೆತಿದೆ. ಹಿಂದಿ…

ಮಗನ ಸಾಲಕ್ಕೆ ಅಪ್ಪನಿಗೆ ಹೊಡೆತ: ಭೂಮಿ-ಹಣದ ವಿಷಯವಾಗಿ ವಾಚ್‌ಮೆನ್ ಮೇಲೆ ಹಲ್ಲೆ!

ಶಿರಸಿ: ಗುಡ್ಡೆಕೊಪ್ಪಾ ಪಾರೆಸ್ಟ ಚೆಕ್‌ಪೋಸ್ಟಿನಲ್ಲಿ ವಾಚ್‌ಮೇನ್ ಆಗಿ ಕೆಲಸ ಮಾಡುವ ಚನ್ನಪ್ಪ ಬಸಪ್ಪ ಪಾಟೀಲ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಯಲ್ಲಾಪುರ ನ್ಯಾಯಾಲಯ ಈ ಪ್ರಕರಣವನ್ನು ಶಿರಸಿ ಪೊಲೀಸರಿಗೆ ವರ್ಗಾಯಿಸಿದೆ. ತಾರಗೋಡು ಸದಾಶಿವಳ್ಳಿಯ ಚೆನ್ನಪ್ಪ ಪಾಟೀಲ ಅವರನ್ನು ಮಾರ್ಚ 13ರಂದು…

ವಿಮಾನ ಏರಿದ ಕಾಗೇರಿ ರೈಲ್ವೆ ನಿಗಮಕ್ಕೆ ಭೇಟಿ: ನಂತರ ಕಾರಿನಲ್ಲಿ ಸಂಚಾರ!

ದೆಹಲಿಯಿಂದ ಹುಬ್ಬಳ್ಳಿಗೆ ಶುಕ್ರವಾರ ವಿಮಾನದಲ್ಲಿ ಬಂದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಅಧಿಕಾರಿಗಳ ಸಭೆ ನಡೆಸಿದ ಅವರು ಮುಂದೆ ತಮ್ಮ ಕಾರಿನಲ್ಲಿ ಶಿರಸಿಗೆ ಪ್ರಯಾಣ ಮಾಡಿದರು.…

ಆಳ ಸಮುದ್ರದಲ್ಲಿ ಮಂಗನಾಟ: ನೀರು ಪಾಲಾದ ವ್ಯಕ್ತಿ ಶವ ಪತ್ತೆ

ಭಟ್ಕಳ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮಂಗನಾಟ ನಡೆಸಿದ ಮೀನು ಕಾರ್ಮಿಕ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾನೆ. ಜಾರ್ಖಂಡದ ಸಿಂಬಾಗದವನಾದ ಬಂದು ಬಯ್ಯಾ (31) ಎಂಬಾತ ಇಲ್ಲಿನ ದೋಣಿಯೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೆ 24ರಂದು ಮೀನುಗಾರಿಕೆಗೆ ಹೊರಟ ಬೋಟಿನಲ್ಲಿ ಈತ ತೆರಳಿದ್ದ. ಆ…

ಶಿರೂರು | ಸಾವಿನ ನಂತರ ಸಿಕ್ಕ ಉಡುಗರೆ: ಮಗನಿಗಾಗಿ ಲಾರಿ ಖರೀದಿಸಿದ್ದ ಅರ್ಜುನ!

ಶಿರೂರು ಗುಡ್ಡ ಕುಸಿತದಿಂದ ನದಿ ಪಾಲಾದ ಲಾರಿ ಚಾಲಕ ಅರ್ಜುನ ತನ್ನ ಮಗನಿಗಾಗಿ ಆಟಿಕೆಯ ಲಾರಿ ಖರೀದಿಸಿದ್ದ. ಕೊನೆಯದಾಗಿ ಮಗನ ಜೊತೆ ಫೋನಿನಲ್ಲಿ ಮಾತನಾಡಿದಾಗ ಸಹ ಆತ ಆಟಿಕೆ ತರುವುದಾಗಿ ಹೇಳಿಕೊಂಡಿದ್ದ. ನದಿ ಪಾಲಾದ ದೊಡ್ಡ ಲಾರಿಯ ಜೊತೆ ಆ ಆಟಿಕೆಯ…

ಸನ್ಮಾನಿತರ ಜೊತೆ ಸಂಸದರಿಗೂ ಸರ್ಪದೋಷ: ಗುಸು ಗುಸು ಸುದ್ದಿಗೆ ರೆಕ್ಕೆ ಪುಕ್ಕ!

ಯಲ್ಲಾಪುರ: ಟಿ ಎಂ ಎಸ್ ವಾರ್ಷಿಕ ಸಭೆ ನಡೆದ ಪ್ರದೇಶದಲ್ಲಿ ನಾಗರ ಹಾವು ಸಾವನಪ್ಪಿರುವುದು ಸತ್ಯ. ಆದರೆ, ಈ ವಿಷಯವಾಗಿ ಹುಟ್ಟಿಕೊಂಡಿರುವ ಊಹಾಪೋಹಗಳಲ್ಲಿನ ಎಲ್ಲಾ ವಿಷಯಗಳು ಸತ್ಯವಲ್ಲ. ಹೀಗಾಗಿ ಜನ ಆತಂಕ ಪಡಬೇಕಾಗಿಲ್ಲ. ಸೆ 19ರಂದು ಟಿ ಎಂ ಎಸ್ ವಾರ್ಷಿಕ…

ದುಡಿದು ತಿನ್ನುವವರಿಗೆ ಜೂಜಾಟದ ಚಟ: ನಡುರಾತ್ರಿ ಸ್ಮಶಾನಕ್ಕೆ ಹೋದವರಿಗೆ ಪೊಲೀಸರ ಆತಿಥ್ಯ!

ಭಟ್ಕಳ: ಕೂಲಿ, ಚಾಲಕ, ಮರಗೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ 8 ಜನ ಅಂದರ್ ಬಾಹರ್ ಇಸ್ಪೀಟ್ ಆಟಕ್ಕೆ ಮರುಳಾಗಿ ಪೊಲೀಸರ ಆತಿಥ್ಯ ಸ್ವೀಕರಿಸಿದ್ದಾರೆ. ಸೆ 26ರ ರಾತ್ರಿ 11.20ಕ್ಕೆ ತಲಂದ ಗ್ರಾಮದ ಸ್ಮಶಾನ ಅಂಚಿನ ಅರಣ್ಯ ಪ್ರದೇಶದಲ್ಲಿ ತಲಾಂದದ ಜಗದೀಶ ಮಾಸ್ತಪ್ಪ…

ಈ ಮನೆ ತುಂಬ ಮದ್ಯದ ಅಮಲು!

ಸಿದ್ದಾಪುರ: ವಾಸ್ತವ್ಯದ ಮನೆಯನ್ನೇ ಮದ್ಯದ ಮಳಿಗೆಯನ್ನಾಗಿ ಮಾಡಿಕೊಂಡಿದ್ದ ಹೆಗ್ಗರಣಿಯ ರವಿ ಮಾಬ್ಲೇಶ್ವರ ನಾಯ್ಕ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತನ ಮನೆ ಪರಿಶೀಲನೆ ನಡೆಸಿದ ಪಿಎಸ್‌ಐ ಅನಿಲ ಬಿ ಎಂ ಅಲ್ಲಿದ್ದ ಮದ್ಯದ ಪ್ಯಾಕೇಟ್’ಗಳನ್ನು ವಶಕ್ಕೆ ಪಡೆದರು. ಮನೆ ಮುಂದಿನ…

ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ

ಶಿರಸಿ: ಕೆಲಸದ ವಿಷಯವಾಗಿ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಹೊಡೆದಾಟ ನಡೆದಿದೆ. ಗೌಂಡಿ ಕೆಲಸ ಮಾಡುವ ಅಣ್ಣಪ್ಪ ಮಲ್ಲೇಶಪ್ಪ ಹುಲ್ಲಾಳ ಹಾಗೂ ಅದೇ ಕೆಲಸ ಮಾಡುವ ಶಂಕರ ತೆಂಗಪ್ಪ ನಾಯ್ಕ ಹೊಡೆದಾಡಿಕೊಂಡಿದ್ದಾರೆ. ಎಸಳೆ ರಸ್ತೆಯ ಕಸದಗುಡ್ಡೆ ಬಳಿಯವರಾಗಿದ್ದು, ಶಂಕರ್ ಸಹ ಎಸಳೆ…

ಕಾರು ವ್ಯಾಪಾರಿಯ ಚಕ್ ಕದ್ದು ಸಹಿ ಪೋರ್ಜರಿ!

ಶಿರಸಿ: ಸಿದ್ದಾಪುರ ಹಣಜೆಬೈಲಿನ ವೆಂಕಟ್ರಮಣ ಮುಕುಂದ ನಾಯ್ಕ ಎಂಬಾತರ ವಿರುದ್ಧ ಶಿರಸಿ ಗಾಂಧೀನಗರದ ರಾಘವೇಂದ್ರ ಸಿದ್ದಣ್ಣ ಕಲ್ಲಕುಟಕರ್ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ರಾಘವೇಂದ್ರ ಕಲ್ಲುಕುಟಕರ್ ಕಾರು ವ್ಯಾಪಾರ ಮಾಡುತ್ತಿದ್ದು, ವೆಂಕಟ್ರಮಣ ನಾಯ್ಕರ ಕಾರನ್ನು ಮಾರಾಟ ಮಾಡಿಸಿದ್ದರು. ಅದರ…

You cannot copy content of this page