6
ಮಗನ ವಿರುದ್ಧ ದೂರು ನೀಡಿದ ತಾಯಿ!

ಕುಮಟಾ: ಮಂಜುನಾಥ ಗೌಡರ ಹಿಂಸೆಯಿoದ ಬೇಸತ್ತು ವೃದ್ಧಾಶ್ರಮ ಸೇರಿರುವ ಕೂಜಳ್ಳಿಯ ಇಡಗಿ ಗೌಡ `ತನಗೆ ನ್ಯಾಯ ಒದಗಿಸಿ’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕುಮಟಾ ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳ ಮೂಲಕ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ…

ಶಾಸಕರ ತಲೆಯೊಳಗೆ ನೂರಾರು ಯೋಚನೆ: ಕಡಲತೀರ ಸ್ವಚ್ಛತೆಗೆ ಪೊಲೀಸ್ ಸಿಬ್ಬಂದಿ!

ಕಾರವಾರ: `ಮಾಜಾಳಿಯಿಂದ ಕಾರವಾರದವರೆಗಿನ ಕಡಲತೀರ ಸ್ವಚ್ಛತೆಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಿದಲ್ಲಿ ಅಶುಚಿತ್ವ ತಡೆಯಲು ಸಾಧ್ಯ’ ಎಂದು ಶಾಸಕ ಸತೀಶ್ ಸೈಲ್ ಹೇಳಿದ್ದಾರೆ. ರವೀಂದ್ರನಾಥ್ ಟಾಗೋರ್ ಕಡಲ ತೀರದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮದಲ್ಲಿ ಅವರು `ಎಲ್ಲಾ ಸರಕಾರಿ ಕಚೇರಿ, ಶೌಚಾಲಯಗಳು ಸ್ವಚ್ಛವಾಗಿರಬೇಕು.…

ಇನ್ನೂ ಮುಗಿಯದ ಗೊಬ್ಬರ ಗಲಾಟೆ: ಸುಳ್ಳು ಹೇಳಿ ಸಿಕ್ಕಿಬಿದ್ದ TSS ಸಿಬ್ಬಂದಿ!

ಹಳೆ ಆಡಳಿತ ಮಂಡಳಿ ಹಾಗೂ ಹೊಸ ಆಡಳಿತ ಮಂಡಳಿ ಕಚ್ಚಾಟದಿಂದ ತೊಂದರೆ ಅನುಭವಿಸುತ್ತಿರುವವರು ಮಾತ್ರ ಬಡ ರೈತರು. ನಿತ್ಯ ಒಂದಿಲ್ಲೊ0ದು ಕಾರಣದಿಂದ ಟಿಎಸ್‌ಎಸ್ ವಿವಾದಕ್ಕೆ ಕಾರಣವಾಗುತ್ತಿದ್ದು, ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು? ಎಂಬ ಗೊಂದಲ ಮುಂದುವರೆದಿದೆ. ಶಿರಸಿ: ಟಿಎಸ್‌ಎಸ್ ಗೊಬ್ಬರ ಗೋದಾಮಿನ…

ಅತಿ ವೇಗ ತಂದ ಅನಾಹುತ: ಬೈಕ್ ಜೊತೆ ಸವಾರನೂ ನದಿ ಪಾಲು

ಶಿರಸಿ: ಬನವಾಸಿಯ ಬುಗಡಿಕೊಪ್ಪಕ್ಕೆ ಬಂದಿದ್ದ ಕೊಲ್ಲಾಪುರದ ಅವಿನಾಶ ಬಾಲೋಸೋ ಕೋತ (32) ಎಂಬಾತ ನದಿಗೆ ಬಿದ್ದು ಸಾವನಪ್ಪಿದ್ದಾನೆ. ಸೋಮವಾರ ಸಂಜೆ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ಈತ ಬೈಕ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದು, ಅಲ್ಲಿಯೇ ಸಾವನಪ್ಪಿದ್ದಾನೆ. ಈ ವೇಳೆ ಆತ…

ಅಗ್ನಿಜ್ವಾಲೆಗೆ ಉರಿದ ಮನೆ: ಬೀದಿಗೆ ಬಂದ ಮಹಿಳೆಯ ಬದುಕು!

ಶಿರಸಿ: ಇಂದಿರಾ ನಗರದ ಮೊದಲ ತಿರುವಿನಲ್ಲಿದ್ದ ಮನೆಯೊಂದಕ್ಕೆ ಮಂಗಳವಾರ ಬೆಂಕಿ ತಗುಲಿದೆ. ಪರಿಣಾಮ ಮನೆಯಲ್ಲಿದ್ದ ಬಹುತೇಕ ಎಲ್ಲಾ ವಸ್ತುಗಳು ನಾಶವಾಗಿದೆ. ಕೂಲಿ ಕೆಲಸ ಮಾಡುವ ನಾಗರತ್ನ ನಾಯ್ಕ ಎಂಬಾತರು ಈ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ನಾಗರತ್ನ ಅವರ ಇಬ್ಬರು ಮಕ್ಕಳು…

ಅಡ್ಡಾದಿಡ್ಡಿ ಬೋಟು ಚಾಲನೆ: ಅರಬ್ಬಿ ಸಮುದ್ರದಲ್ಲಿ ಆ ದಿನ ಆಗಿದ್ದೇನು?

ಹೊನ್ನಾವರ: ದೇವರಗದ್ದೆ ಹೊನ್ನಾವರ ಶರತ್ ಖಾರ್ವಿ ಎಂಬಾತರು ಅರಬ್ಬಿ ಸಮುದ್ರದಲ್ಲಿ ಅಡ್ಡಾದಿಡ್ಡಿ ಬೋಟು ಚಲಾಯಿಸಿ ಬೋಟಿನ ದಂಡೆ ಮೇಲೆ ಕುಳಿತಿದ್ದ ನಾರಾಯಣ ಖಾರ್ವಿ ಎಂಬಾತರನ್ನು ಕೆಳಗೆ ಬೀಳಿಸಿದ್ದಾರೆ. ಮಂಕಿ ದೇವರಗದ್ದೆಯ ಶರತ್ ಖಾರ್ವಿ ಮೀನುಗಾರಿಕೆ ನಡೆಸುವ ಯಾಂತ್ರಿಕೃತ ಬೋಟಿನ ಚಾಲಕ. ಈತ…

ನಗೆ’ಕೋವೆ ನಾರಾಯಣ ದಂಪತಿಗೆ ನೋವು | ಸರ್ಕಾರಿ ಬಾವಿಗೆ ಖಾಸಗಿ ಬೇಲಿ: ಕುಡಿಯುವ ನೀರಿಗಾಗಿ ಹೊಡೆದಾಟ!

ಕಾರವಾರ: ನಗೆಕೋವೆಯ ನಾಯ್ಕವಾಡಾದಲ್ಲಿ ಕುಡಿಯುವ ನೀರಿಗಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸೆ 13ರಂದು ಆಶಾ ಕಾರ್ಯಕರ್ತೆಯೂ ಆಗಿರುವ ಶ್ಯಾಮಲಾ ನಾಯ್ಕ ಊರಿನಲ್ಲಿದ್ದ ಸರ್ಕಾರಿ ಬಾವಿಗೆ ನೀರು ತರಲು ಹೋಗಿದ್ದರು. ಆದರೆ,…

ಕಾರವಾರ | ಮುಂದುವರೆದ ದೇಗುಲ ಕಳ್ಳತನ: ಚಿನ್ನ ಕದಿಯಲು ಬಂದದವರಿಗೆ ಮೋಸ!

ಕಾರವಾರ: ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನ ಕದಿಯುವುದಕ್ಕಾಗಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿಂದ ನಕಲಿ ಬಂಗಾರ ( ರೋಲ್ ಗೋಲ್ಡ) ಕದ್ದು ಪರಾರಿಯಾಗಿದ್ದಾರೆ. ಮಾಜಾಳಿ ದೇವತಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ. ದೇವಾಲಯದ ಕಿಟಕಿ ಒಡೆದು ಕಳ್ಳರು ಒಳಗೆ…

ಈದ್ ಮಿಲಾದ್ | ಪೂಜಾ ಕಾರ್ಯದೊಂದಿಗೆ ಪುಣ್ಯ ಕಾರ್ಯ ನೆರವೇರಿಸಿದ ವೈದ್ಯ!

ಶಾಂತಿ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿದರು. ಈ ನಡುವೆ ಶಿರಸಿಯ ಡಾ ಮುಕ್ತ್ಯಾರ ಅಹಮ್ಮದ ಅವರು ಈ ದಿನ ರಕ್ತದಾನ ಮಾಡುವ ಮೂಲಕ ಪುಣ್ಯ ಕಾರ್ಯವನ್ನು ನೆರವೇರಿಸಿದರು. ಡಾ ಮುಕ್ತ್ಯಾರ ಅಹಮ್ಮದ ಅವರು ಕಳೆದ…

ಸ್ಕೂಟಿಗೆ ಗುದ್ದಿದ ಬೈಕು: ಸವಾರನಿಗೆ ಗಾಯ

ಶಿರಸಿ: ದೇವತೆಮನೆಯ ಸುಬ್ರಾಯ ಭಟ್ಟ ಎಂಬಾತರು ಟಿವಿಎಸ್ ಸ್ಕೂಟಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಶ ಮುಕ್ರಿ ಎಂಬಾತರು ಗಾಯಗೊಂಡಿದ್ದಾರೆ. ಸೆ 15ರಂದು ಸುಬ್ರಾಯ ಭಟ್ಟರು ಕೆಂಗೆರೆಹೊಳೆ ಕಡೆಯಿಂದ ಓಣಿಕೇರಿ ಕಡೆ ಬೈಕ್ ಓಡಿಸುತ್ತಿದ್ದರು. ಕಾನಕೊಪ್ಪ ಬಸ್ ನಿಲ್ದಾಣದ ಹತ್ತಿರ ಬಂದಾಗ ಸುಬ್ರಾಯ…

You cannot copy content of this page