6
ತಂತ್ರಜ್ಞಾನ ಆಧಾರಿತ ನಾಟಕಕ್ಕೆ ಭಾರೀ ಮೆಚ್ಚುಗೆ

ಯಲ್ಲಾಪುರ: ಮಂಚಿಕೆರೆಯ ರಾಜರಾಜೇಶ್ವರಿ ಪ್ರೌಢಶಾಲೆಯ ಮಕ್ಕಳು ಅಭಿನಯಿಸಿದ ವಿಜ್ಞಾನ ನಾಟಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಎಂ ಕೆ ಭಟ್.ಯಡಳ್ಳಿ ಅವರು ಈ ನಾಟಕ ರಚಿಸಿದ್ದರು. ಸುಬೋಧ ಹೆಗಡೆ ಮಳಗಿಮನೆ ನಾಟಕವನ್ನು ನಿರ್ದೇಶಿಸಿದ್ದರು. ಯಲ್ಲಾಪುರದ ಹೋಲಿ ರೋಜರಿ ಶಾಲೆಯಲ್ಲಿ ತಾಲೂಕಾ ಮಟ್ಟದ ವಿಜ್ಞಾನ ನಾಟಕ…

ಕಾರಿಗೆ ಗುದ್ದಿದ ಬಸ್ಸು: ಆಸ್ಪತ್ರೆಗೆ ಹೋಗುತ್ತಿದ್ದವ ಸ್ಮಶಾನಪಾಲು

ಶಿರಸಿ: ಕಾರು ಹಾಗೂ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಚಂದ್ರಶೇಖರ ಬೆಲ್ಲೇದ (55) ಎಂಬಾತರು ಸಾವನಪ್ಪಿದ್ದಾರೆ. ಸಿದ್ದಾಪುರದ ಕೊಂಡ್ಲಿ ಗ್ರಾಮದವರಾದ ಚಂದ್ರಶೇಖರ್ ಅವರು ತಮ್ಮ ಪತ್ನಿ ಜೊತೆ ವ್ಯಾಗನರ್ ಕಾರಿನಲ್ಲಿ ಬರುತ್ತಿದ್ದರು. ಅವರು ಶಿರಸಿಯ ಆಸ್ಪತ್ರೆಗೆ ತೆರಳುವುದಕ್ಕಾಗಿ ಮನೆಯಿಂದ ಹೊರಟಿದ್ದರು. ಆದರೆ,…

ಮನಗೆದ್ದ ಅತಿಥಿ ಕಲಾವಿದರ ಯಕ್ಷಗಾನ

ಸಿದ್ದಾಪುರ: ಪಟ್ಟಣದ ಶಂಕರಮಠದ ಸಭಾಭವನದಲ್ಲಿ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ ಕರ್ಣಪರ್ವ ಹಾಗೂ ಮಾಗದ ವಧೆ ಯಕ್ಷಗಾನ ಮೆಚ್ಚುಗೆಗಳಿಸಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ. ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನೀಲ್ ಭಂಡಾರಿ, ಸುಜನ್ ಹಾಲಾಡಿ ಸಹಕರಿಸಿದರು.…

ಜಿಲ್ಲೆಯಲ್ಲಿ 253 ಕಿಮೀ ಉದ್ದದ ಮಾನವ ಸರಪಳಿ: ಲಕ್ಷಕ್ಕೂ ಅಧಿಕ ಜನರು ಭಾಗಿ

`ಪ್ರಜಾಪ್ರಭುತ್ವದ ಆಶಯಗಳಿಗೆ ಪ್ರಜಾಪ್ರಭುತ್ವ ವಿರೋಧಿಗಳಿಂದ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬ ಸಾರ್ವಜನಿಕರ ಕೂಡಾ ಒಗ್ಗಟ್ಟಾಗಿ ಸಮಾನತೆ ಮತ್ತು ಭ್ರಾತೃತ್ವ ತತ್ವಗಳನ್ನು ಎತ್ತಿ ಹಿಡಿಯುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ…

ಕಸ್ತೂರಿ ರಂಗನ್ ವರದಿ ವಿರೋಧಿಸಿದ ಸಚಿವ

ಹೊನ್ನಾವರ: `ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಬಗ್ಗೆ ಸರ್ಕಾರಕ್ಕೆ ಅರವಿದಿದ್ದು, ಸರ್ಕಾರದ ನಿಲುವು ಸದಾ ಜನಪರ’ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಅರಣ್ಯವಾಸಿಗಳ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಅರಣ್ಯವಾಸಿಗಳು ಸಚಿವರನ್ನು ಭೇಟಿ ಮಾಡಿ…

ಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು

ಕಾರವಾರ: ಸೈಕಲ್ ಮೇಲೆ ಸಂಚರಿಸುತ್ತಿದ್ದ ನರಸಿಂಹ ನೀಲಪ್ಪ ನಾಯ್ಕ (75) ಎಂಬಾತರಿಗೆ ಕಾರು ಗುದ್ದಿದ ಕಾರಣ ಅವರು ಸಾವನಪ್ಪಿದ್ದಾರೆ. ಬಿಣಗಾದ ರಾಮನಗರದವರಾದ ನರಸಿಂಹ ನಾಯ್ಕ ಅವರು ಈ ವಯಸ್ಸಿನಲ್ಲಿ ಸಹ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಸೈಕಲ್ ಮೇಲೆ…

ಧರ್ಮಸ್ಥಳಕ್ಕೆ ಹೊರಟವರಿಗೆ ಅನಗತ್ಯ ಅಲೆದಾಟ: ಹೋಟೆಲಿನಲ್ಲಿದ್ದ ಚಿನ್ನದ ತಾಳಿ ಕಳ್ಳರ ಪಾಲು!

ಭಟ್ಕಳ: ಕಲಘಟಗಿ ಗ್ರಾ ಪಂ ಅಧ್ಯಕ್ಷ ಬಸವರಾಜ ನೇಸರಗಿ ತಮ್ಮ ಕುಟುಂಬದ ಜೊತೆ ಧರ್ಮಸ್ಥಳ ಪ್ರವಾಸಕ್ಕೆ ಹೊರಟಿದ್ದು, ರಾತ್ರಿ ವಸತಿ ಹೂಡಿದ ಪ್ರದೇಶದಲ್ಲಿ ಅವರ ಪತ್ನಿಯ ಚಿನ್ನದ ಸರ ಹಾಗೂ 5 ಸಾವಿರ ರೂ ಹಣ ಕಳ್ಳತನವಾಗಿದೆ. ಸೆ 13ರಂದು ಬಸವರಾಜ…

ಫೇಸ್ಬುಕ್ | ಫೇಕ್ ಅಕೊಂಟ್ ವಿರುದ್ಧ ಪೊಲೀಸ್ ಕ್ರಮ!

ಶಿರಸಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ವಿಡಿಯೋಗೆ ಅಸಬಂದ್ಧ ಬರಹ ಬರೆದಿದ್ದ ಫೇಸ್ಬುಕ್ ಖಾತೆ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕಮೆಂಟ್ ಪೋಸ್ಟ್ ಮಾಡಿದ ಖಾತೆ ನಕಲಿ ಎಂಬoತಿದ್ದು, , ಪ್ರಕರಣ ದಾಖಲಾದ ನಂತರವೂ ಬರಹ ಡಿಲಿಟ್ ಆಗಿಲ್ಲ.…

ನಾಯಿ ಬದುಕಿಸಿ ಜೀವಬಿಟ್ಟ ಎಲೆಕ್ಟ್ರಿಷಿಯನ್!

ಅಂಕೋಲಾ: ಬೈಕಿಗೆ ಅಡ್ಡ ಬಂದ ನಾಯಿಗೆ ಗುದ್ದುವುದನ್ನು ತಪ್ಪಿಸುವ ಬರದಲ್ಲಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ಪ್ರಕಾಶ ಸುಭಾಷ ತಳ್ಳೇಕರ್ (53) ಸಾವನಪ್ಪಿದ್ದಾರೆ. ಹೊಸಗದ್ದೆ ಜನತಾ ಕಾಲೋನಿಯ ಪ್ರಕಾಶ ಸುಭಾಷ ತಳ್ಳೇಕರ್ (53) ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅಂಕೋಲಾ ಪಟ್ಟಣದಲ್ಲಿ…

ಯಲ್ಲಾಪುರದ ಗುತ್ತಿಗೆದಾರನ ವಿರುದ್ಧ ಕಾರವಾರದಲ್ಲಿ ದೂರು

ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿoದ ಬಿದ್ದು ಕೈ-ಕಾಲು ಮುರಿದಿಕೊಂಡಿದ್ದಾರೆ. ಒಂದುವರೆ ತಿಂಗಳ ನಂತರ ಅಲೆಸಿಯನ್ ಸಿದ್ದಿ ಅವರ ತಾಯಿ ಮೇರಿ ಪೊಲೀಸ್ ದೂರು ನೀಡಿದ್ದಾರೆ. ದುರ್ಗಾ ಎಲೆಕ್ಟ್ರಿಕಲ್ಸ್ ಗೋಪಾಲಕೃಷ್ಣ ಕರುಮನೆ…

You cannot copy content of this page