ಶಿಕ್ಷಕರನ್ನು ನೆನೆದ ಸಾಧಕ ವಿದ್ಯಾರ್ಥಿ
ಕಾರವಾರ: `ಉತ್ತಮ ಶಿಕ್ಷಕರು, ಸುಸಜ್ಜಿತ ಕಲಿಕಾ ವ್ಯವಸ್ಥೆಯ ಕಾರಣದಿಂದ ಕಂಪ್ಯುಟರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆ ಸಾಧ್ಯವಾಯಿತು’ ಎಂದು ಕಾರವಾರದ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆ ವಿದ್ಯಾರ್ಥಿ ಅಜ್ಜಯ್ಯ ಶಿವರುದ್ರಯ್ಯ ಹಿರೇಮಠ ಹೇಳಿದ್ದಾರೆ. ಬೆಂಗಳೂರಿನ ಕರ್ನಾಟಕ ಶಾಲಾ…
ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!
ಜೊಯಿಡಾದ ಕುಗ್ರಾಮಗಳಲ್ಲಿ ಒಂದಾದ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಮೆರಿಕದ ಡಾಲರ್ ಲೆಕ್ಕದಲ್ಲಿ ದುಡ್ಡು ಬಂದಿದೆ. ಅಲ್ಲಿನ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಬರೆದ `ಇಸ್ಕೂಲು’ ಪುಸ್ತಕ ಓದಿದ `ಅಮೇರಿಕಾ ಹರಟೆ ಕಟ್ಟೆ’ಯ ಕನ್ನಡಿಗರು 125 ಡಾಲರ್ (10500ರೂ) ಹಣವನ್ನು…
ದಿವ್ಯ ದೇಗುಲ | ಸಿರ್ಸಿ ಭೂತೇಶ್ವರ ದೇವಾಲಯದ ಸುವರ್ಣ ಮಹೋತ್ಸವ: ಭಕ್ತರಿಂದ ಸ್ವರ್ಣ ಕವಚದ ಕಾಣಿಕೆ
ಶಿರಸಿ ದೇವಿಕೆರೆಯ ಪಕ್ಕದಲ್ಲಿರುವಂತಹ ಭೂತಪ್ಪನ ಕಟ್ಟೆ ಹಲವು ಆಸಕ್ತರಿಗೆ ಶೃದ್ಧೆ ಹಾಗೂ ಭಕ್ತಿಯ ಕೇಂದ್ರ. ಇಲ್ಲಿರುವ ಭೂತೇಶ್ವರ ದೇವಸ್ಥಾನಕ್ಕೆ ನಡೆದುಕೊಂಡರೆ ಎಲ್ಲಾ ಬಗೆಯ ತಾಪತ್ರೆಯ ಹಾಗೂ ಅನಾರೋಗ್ಯ ದೂರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಾನಗಲ್, ಅಕ್ಕಿ ಆಲೂರು…
ದನಕಳ್ಳರನ್ನು ಹಿಡಿಯಲು ಜನ ಸಾಮಾನ್ಯರ ಆಗ್ರಹ
ಕುಮಟಾ: ಪಟ್ಟಣದಲ್ಲಿನ ದನಗಳನ್ನು ಕದ್ದು ಸಾಗಿಸುವವರನ್ನು ಬಂಧಿಸುವoತೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಹರೆ ಕಾಣಿಸಿದ್ದು, ಈ ಆಧಾರದಲ್ಲಿ ಅವರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಕುಮಟಾ ಸಿಪಿಐ…
ಔಷಧಿ ವಿತರಕನ ಮೇಲೆ ಹಲ್ಲೆ: ಪ್ರಶ್ನಿಸಿದವರ ಮರ್ಮಾಂಗ ಕಚ್ಚಿ ಆರೋಪಿ ಪರಾರಿ!
ಅಂಕೋಲಾ: ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ರವಿರಾಜ ಗೋಪಾಲ ಗುನಗಾ (40) ಎಂಬಾತರ ಮೇಲೆ ಮೂವರು ಹಲ್ಲೆ ನಡೆಸಿದ್ದು, ಇದನ್ನು ತಪ್ಪಿಸಲು ಬಂದ ಅವರ ಸಹೋದರರ ಮರ್ಮಾಂಗ ಹಾಗೂ ಕೈ’ಗೆ ಕಚ್ಚಿ ಗಾಯಗೊಳಿಸಿದ್ದಾರೆ. ರವಿರಾಜ ಗುನಗಾ ಅವರು ಔಷಧಿ ಅಂಗಡಿಯೊoದರಲ್ಲಿ…
33ನೇ ವಯಸ್ಸಿಗೆ ಸಾವನಪ್ಪಿದ ರೈಲ್ವೆ ಸಿಬ್ಬಂದಿ
ಜೊಯಿಡಾ: ರೈಲ್ವೆ ಹಳಿಗಳ ನಿರ್ವಹಣೆ ನೋಡಿಕೊಳ್ಳುವುದಕ್ಕಾಗಿ ಬಿಹಾರದಿಂದ ಜೊಯಿಡಾಗೆ ಬಂದಿದ್ದ ಸತ್ಯೇಂದ್ರಕುಮಾರ (33) ವಿಪರೀತ ಸರಾಯಿ ಕುಡಿದು ಸಾವನಪ್ಪಿದ್ದಾರೆ. ಕ್ಯಾಸಲ್ರಾಕ್ನಲ್ಲಿರುವ ಹಳೆಯ ರೈಲ್ವೆ ವಸತಿ ನಿಲಯದಲ್ಲಿ ಸತ್ಯೇಂದ್ರಕುಮಾರ ಒಬ್ಬರೇ ವಾಸವಾಗಿದ್ದರು. ಸೆ 2ರಂದು ಸರಾಯಿ ಕುಡಿದು ಅಸ್ವಸ್ಥಗೊಂಡಿದ್ದರು. ರೈಲು ಹಳಿ ಬಳಿ…
ಮದ್ಯಪ್ರಿಯ ದೇವರ ಮೇಲೂ ಕಣ್ಣಿಟ್ಟ ಕಳ್ಳರು!
ಕಾರವಾರ: ಸರಾಯಿ ಅಭಿಷೇಕ, ಸಿಗರೇಟಿನ ಆರತಿ ಮೂಲಕ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಮೇಲೆಯೂ ಕಳ್ಳರ ಕಣ್ಣು ಬಿದ್ದಿದೆ. ಕಾಳಿ ನದಿ ಸೇತುವೆ ಸಮೀಪದ ಕೋಡಿಬಾಗದಲ್ಲಿರುವ ಕಾಫ್ರಿ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ದೇವಸ್ಥಾನ…
ಜೂಜು ಅಡ್ಡೆ ಮೇಲೆ ದಾಳಿ ನಡೆಸಿದವರಿಗೆ ಸಿಕ್ಕಿದ್ದು ಸತ್ತ ಕೋಳಿ!
ಭಟ್ಕಳ: ಮುರುಡೇಶ್ವರದ ಬಸ್ತಿ ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರವಿ ಶನಿಯಾರ ನಾಯ್ಕ, ಸೋಮಯ್ಯ ನಾಗಪ್ಪ ಗೊಂಡ ಆರೋಪಿತರು. ಈ ಇಬ್ಬರು ಬಸ್ತಿ – ಬಾಕಡಕೇರಿ ರೈಲ್ವೆ…
ಚಿನ್ನ ಕದ್ದ ಹೋಂ ಗಾರ್ಡಗೆ ಜೈಲಿನಲ್ಲಿ ಹಬ್ಬದೂಟ!
ಕಾರವಾರ: ಅಸ್ನೋಟಿಯ ಭಗತವಾಡದಲ್ಲಿರುವ ರೇಷ್ಮಾ ಪ್ರಕಾಶ ತಳ್ಳೇಕರ್ ಎಂಬಾತರ ಮನೆಗೆ ನುಗ್ಗಿದ ಶ್ರೀಧರ ಕೃಷ್ಣಾ ಕಾಣಕೋಣಕರ ಎಂಬಾತ ಅವರ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಹಿಡಿದಿದ್ದಾರೆ. ಅಗಸ್ಟ 30ರಂದು ರಾತ್ರಿ 8. 45ಕ್ಕೆ ರೇಷ್ಮಾ ಮನೆಯಿಂದ ಹೊರಗಿದ್ದರು. ಆಗ…
ಕುಂದರಗಿಯ ಕೂಸಿನಮನೆಗೆ ಬಂದ IAS ಅಧಿಕಾರಿ
ಯಲ್ಲಾಪುರ: ನರೇಗಾ ಕೂಲಿಕಾರರ ಮೂರು ವರ್ಷದೊಳಗಿನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕುಂದರಗಿಯಲ್ಲಿ ಕೂಸಿನ ಮನೆ ನಿರ್ಮಿಸಲಾಗಿದ್ದು, ಶುಕ್ರವಾರ ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೋ ಅಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿಗೆ ಆಗಮಿಸುವ ಮಕ್ಕಳ ಹಾಜರಿ, ಸರಕಾರದಿಂದ ಒದಗಿಸಲಾದ ಆಟಿಕೆ…







