6
ಕಂಪ್ಯುಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

ಕಾರವಾರ: 2024ನೇ ಸಾಲಿನ ಅಗಸ್ಟ ತಿಂಗಳಿನಲ್ಲಿ ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕಾರವಾರದ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕಂಪ್ಯೂಟರ್ ಆಫೀಸ್ ಅಟೊಮೇಷನ್ ವಿಭಾಗದಲ್ಲಿ ಅಜ್ಜಯ್ಯ…

ಪತಂಜಲಿ ಪ್ರಸನ್ನನ ಪ್ರೇಮ ಪುರಾಣ: ಕಿಡಿಗೇಡಿ ಕಿತಾಪತಿಗೆ ಜನ ಸುಸ್ತು!

`ಒಂದು ಮೊಟ್ಟೆ ಕಥೆ’ ಅಡಿ S News Digitel‘ನಲ್ಲಿ ಪ್ರಕಟವಾಗಿದ್ದ ವರದಿಯನ್ನು ಕಿಡಿಗೇಡಿಯೊಬ್ಬರು `ಪತಂಜಲಿ ಪ್ರಸನ್ನನ ಪ್ರೇಮ ಪುರಾಣ’ ಎಂದು ತಿರುಚಿ ಎಲ್ಲಡೆ ವೈರಲ್ ಮಾಡಿದ್ದು, ಇದು ಯಲ್ಲಾಪುರದಲ್ಲಿ ಪತಂಜಲಿ ಮಳಿಗೆ ನಡೆಸುವ ಪ್ರಸನ್ನ ಭಟ್ಟ ಅವರ ತಲೆಬಿಸಿಗೆ ಕಾರಣವಾಗಿದೆ. ಅಂಗನವಾಡಿ…

ಅಡಿಕೆ ಕದ್ದವರಿಗೆ ಪೊಲೀಸ್ ಆತಿಥ್ಯ!

ಸಿದ್ದಾಪುರದ ಆಲದಕಟ್ಟೆಯಲ್ಲಿ ಬೈಕಿನಲ್ಲಿ ಬಂದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ತರ್ ರಜಾ ನುಮಾನ್ ರಫೀಕ್ ಸಾಬ್ ಹಾಗೂ ಇಮ್ರಾನ್ ಶೇಖ ಹುಸೇನ್ ಸಾಬ್ ಬಂಧಿತರು. ಈ ಇಬ್ಬರು ಅಡಿಕೆ ವ್ಯಾಪಾರಿ ಮಹಮದ್ ಸಾಬ್ ಅವರ ಶೆಡ್ಡಿನಲ್ಲಿದ್ದ ಅಡಿಕೆಯನ್ನು ಅಪಹರಿಸಿದ್ದರು.…

ಲಕ್ಷಾಂತರ ರೂ ಮೌಲ್ಯದ ಸರಾಯಿ ಚರಂಡಿ ಪಾಲು!

ಶಿರಸಿ: ರಾಜ್ಯ ಪಾನೀಯ ನಿಗಮದಲ್ಲಿ ದಾಸ್ತಾನು ಇರಿಸಿದ್ದ 2 ಲಕ್ಷಕ್ಕೂ ಅಧಿಕ ಮೊತ್ತದ ಸರಾಯಿಯನ್ನು ಅಧಿಕಾರಿಗಳು ಗುರುವಾರ ಚರಂಡಿಗೆ ಚೆಲ್ಲಿದ್ದಾರೆ. ಈ ಮದ್ಯದ ಅವಧಿ ಮುಗಿದ ಕಾರಣ ಅದನ್ನು ಮಳಿಗೆಗಳಿಗೆ ನೀಡಿಲ್ಲ. ಕಂದಾಯ ಇಲಾಖೆ, ಅಬಕಾರಿ ಇಲಾಖೆ ಮತ್ತು ಪಾನೀಯ ನಿಗಮದ…

ಕಿರುದಾನ್ಯ ಸಂಗ್ರಹ ಬಡಕಟ್ಟು ಸಮುದಾಯದ ಹಕ್ಕು!

ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಲು ಬುಡಕಟ್ಟು ನಿವಾಸಿಗಳ ಲ್ಯಾಂಪ್ಸ್ ಸಂಘಕ್ಕೆ ಅಧಿಕಾರ ನೀಡಿ ಧಾರವಾಡ ಹೈಕೋರ್ಟ್ ಆದೇಶಿಸಿದೆ. `ಪರಿಶಿಷ್ಟ ಪಂಗಡ ಹಾಗೂ ಇತರ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ 2006ರ ಅನ್ವಯ ಕಿರು ಅರಣ್ಯ ಉತ್ಪನ್ನ ಸಂಗ್ರಹಿಸಲು ತಮಗೆ…

ಹೊನ್ನಾವರದ ಈತ ಸಭಾಪತಿಗಳಿಗೆ ಆಪ್ತ!

ಸಿದ್ದಾಪುರ ತಾಲೂಕಿನ ಕವಂಚೂರು ಹಾಗೂ ವಾಜಗೋಡ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಕವನಕುಮಾರ್ ಇದೀಗ ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿಗಳ ಆಪ್ತ ಸಹಾಯಕರಾಗಿ ನೇಮಕವಾಗಿದ್ದಾರೆ. ಹೊನ್ನಾವರ ತಾಲೂಕಿನ ಮಾವಿನಹೊಳೆಯವರಾದ ಅವರು ಸಿದ್ದಾಪುರ ತಾಲೂಕಿನ ಬಿದ್ರಕಾನ್ ಗ್ರಾಮ ಪಂಚಾಯತ್ ಪಿಡಿಓ ಆಗಿದ್ದಾಗ…

ಪಲ್ಲವಿಗೆ ಹೋರಾಟಕ್ಕೆ ದೊರೆತ ಉದ್ಯೋಗ

ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಅವರ ಪುತ್ರಿ ಪಲ್ಲವಿ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗ ದೊರೆತಿದೆ. ಕಾರವಾರದ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಅವರು ಕಂಪ್ಯುಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಲು ಅವಕಾಶ ಸಿಕ್ಕಿದೆ. ಮಾಸಿಕ…

ಮಾಡದ ತಪ್ಪಿಗೆ ಮಾಜಿ ಶಿಕ್ಷಕಿಯ ಅಲೆದಾಟ: ಗ್ರಾ ಪಂ ಅಧ್ಯಕ್ಷೆಗೆ ಪೊಲೀಸ್ ನೋಟಿಸ್!

ಯಲ್ಲಾಪುರ: ಬೆಂಗಳೂರಿನ ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ನಗರ ಸಂಚಾರ ನಡೆಸಿದಕ್ಕಾಗಿ ಪೊಲೀಸರು ಯಲ್ಲಾಪುರದ ಗ್ರಾ ಪಂ ಅಧ್ಯಕ್ಷರೊಬ್ಬರಿಗೆ ನೋಟಿಸ್ ರವಾನಿಸಿದ್ದಾರೆ. ಗ್ರಾ ಪಂ ಅಧ್ಯಕ್ಷರ ಹೆಸರಿನಲ್ಲಿರುವ ವಾಹನ ನೋಂದಣಿ ಸಂಖ್ಯೆಯನ್ನು ಕಿಡಿಗೇಡಿ ತನ್ನ ಬೈಕ್’ಗೆ ಅಳವಡಿಸಿಕೊಂಡು ನಿಯಮ ಉಲ್ಲಂಗಿಸಿರುವುದೇ ಪೊಲೀಸ್…

ಬಾಡಿಗೆಗೆ ಬಂದವ ಬಿಲ್ಡಿಂಗ್ ಉದುರಿಸಿದ!

ಕಾರವಾರ: ಹಬ್ಬುವಾಡದ ಸುಮನರೋಮಾ ಅಪಾರ್ಟಮೆಂಟ್ ಹಿಂದೆ ವಾಸವಾಗಿರುವ ಬಾಬುಲಾಲ ಸವಾರಾಮ ಭಾಟಿ ಎಂಬಾತರು ಮಹಾಲಕ್ಷ್ಮಿ ಫರ್ನಿಚರ್ ಎಂಬ ಅಂಗಡಿ ಮಾಲಕರಾಗಿದ್ದು, ಪಕ್ಕದ ಅಂಗಡಿಗೆ ಬಾಡಿಗೆಗೆ ಬಂದಿದ್ದ ಗಜಾನನ ಮಂಜುನಾಥ ರೇವಣಕರ್ ಎಂಬಾತರ ರಂಪಾಟ ಹಾಗೂ ಬೆದರಿಕೆಗೆ ಕಂಗಾಲಾಗಿದ್ದಾರೆ. ಬಾಬುಲಾಲ ಅವರು ಮಹಾಲಕ್ಷ್ಮಿ…

ಅಮ್ಮಾ.. ನಾನು ಮಾಡಿದ ತಪ್ಪೇನು? ನನ್ನೇಕೆ ಬಿಟ್ಟು ಹೋದೆ? ಪುಠಾಣಿ ಸಾಕ್ಷಿ ಪ್ರಶ್ನೆಗೆ ಇಲ್ಲ ಉತ್ತರ!

ಕಾರವಾರ: ಬಾಂಡಿಶೆಟ್ಟಾದ ಸಂಜನಾ ಗಜಾನನ ತಳೇಕರ್ (39) ಎಂಬಾತರು ತನ್ನ ಮಗಳನ್ನು ಶಾಲೆಗೆ ಕಳುಹಿಸಿ ನಂತರ ಕಾಡಿಗೆ ತೆರಳಿ ಬೆಂಕಿ ಹಚ್ಚಿಕೊಂಡು ಸಾವನಪ್ಪಿದ್ದಾರೆ. ಕಿನ್ನರದ ಅಂಬೇಜೂಗದ ಸಂಜನಾ ಅವರು ಬಾಂಡಿಶೆಟ್ಟಾದಲ್ಲಿ ಪತಿ ಗಜಾನನ ಹಾಗೂ ಮಗಳು ಸಾಕ್ಷಿ ಜೊತೆ ವಾಸಿಸುತ್ತಿದ್ದರು. ಅನಾರೋಗ್ಯದ…

You cannot copy content of this page