6
Animal lover | ಹರಿ ನಾರಾಯಣ: ಪೊಲೀಸ್ ವಾಹನ ಏರಿದ ಶಿರೂರು ಶ್ವಾನ!

ಶಿರೂರು ಗುಡ್ಡ ಕುಸಿತದಿಂದ ಬಂಧು-ಬಳಗದವರನ್ನು ಕಳೆದುಕೊಂಡಿದ್ದ ಎರಡು ನಾಯಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ( Animal lover )ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಅದಕ್ಕೆ ಚಿಕಿತ್ಸೆ ಕೊಡಿಸಿದ ನಂತರ ಪೊಲೀಸ್ ನಾಯಿಗಳ ಜೊತೆ ಇವುಗಳಿಗೂ ಅಗತ್ಯ  ತರಬೇತಿ ನೀಡಿ ಸರ್ಕಾರಿ…

Hunting | ವನ್ಯಜೀವಿ ಹತ್ಯೆ ಮಾಡಿದವ ಒಬ್ಬನಲ್ಲ-ಏಳು ಮಂದಿ: ಕಾಡುಕೋಣ ಕೊಂದವನಿಗೆ ಕಾರಾಗೃಹವೇ ಗತಿ!

ಸಿದ್ದಾಪುರದ ಗವಿನಗುಡ್ಠದಲ್ಲಿ ಕಾಡುಕೋಣ ಕೊಂದ ಹೆಗಡೆಕಟ್ಟಾದ ಯೂಸಫ್ ಸಾಬ್ ಅಬ್ದುಲ್ ಕರಿಮ ಸಾಬ ಎಂಬಾತನನ್ನು ಅರಣ್ಯ ಸಿಬ್ಬಂದಿ ಜೈಲಿಗೆ ಕಳುಹಿಸಿದ್ದಾರೆ. ಈತ ಗವಿನಗುಡ್ಡದಲ್ಲಿ ಕಾಡುಕೋಣವನ್ನು ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ತೆಗೆದುಕೊಂಡು ಹೋಗುವಾಗ ಗಸ್ತು ಸಿಬ್ಬಂದಿ ಪತ್ತೆ ಮಾಡಿದ್ದರು. ಆತನನ್ನು ಹಿಂಬಾಲಿಸಿದ ಅರಣ್ಯ…

Bhatkal | ಭಟ್ಕಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ

ಸ್ವಾತಂತ್ರೋತ್ಸವ ಆಚರಣೆಗೆ ಯಾವುದೇ ತೊಡಕು ಆಗದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಈ ಹಿನ್ನಲೆ ಭಟ್ಕಳ (Bhatkal) ತಾಲೂಕಾಡಳಿತ ಸಹ ವಿವಿಧ ಜನ ನಿಬಿಡ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಿದೆ. ಭಟ್ಕಳ ತಾಲೂಕು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ…

Temple | ಶಾಂತಿ ಸಮೃದ್ಧಿಗಾಗಿ ಕುಂಕುಮ ಅರ್ಚನೆ

ಯಲ್ಲಾಪುರ: ನಾಡಿನ ಒಳಿತಿಗಾಗಿ ಪ್ರಾರ್ಥಿಸಿ ಜೋಡಳ್ಳದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮಹಿಳೆಯರು ವಿಶೇಷ ಕುಂಕುಮ ಅರ್ಚನೆ ಸೇವೆ ಸಲ್ಲಿಸಿದರು. ಪ್ರತಿ ವರ್ಷ ಶ್ರಾವಣ ಮಾಸದ ಅವಧಿಯಲ್ಲಿ ಈ ಸೇವೆ ಸಲ್ಲಿಸಲಾಗುತ್ತಿದೆ. ಈ ವೇಳೆ ಶಾಂತಿ-ಸಮೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ವೈದಿಕ ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ…

Independence day | ಮಾತೃ ಹೃದಯದ ಮಹಿಳಾ ಅಧಿಕಾರಿಯಿಂದ ಮಾತೆಯರಿಗೆ ಕಿವಿಮಾತು: ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದಾರಾ? ಹಾಗಾದರೆ ಜಿಲ್ಲಾಧಿಕಾರಿ ಹೇಳಿದ ಈ ಕೆಲಸ ಮಾಡಿ!

`ನಮ್ಮ ದೇಶದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರು ಹಾಗೂ ಇತಿಹಾಸದ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಬೇಕು. ಶಾಲೆಗಳಲ್ಲಿ ಶಿಕ್ಷಕರು ಸಹ ಮಕ್ಕಳಲ್ಲಿ ದೇಶಪ್ರೇಮದ (Independence day ) ಪಾಠ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಕರೆ ನೀಡಿದ್ದಾರೆ. `ಇಂದಿನ ಯುವಜನತೆ ಮತ್ತು ಮಕ್ಕಳಿಗೆ ನಮಗೆ…

Jio ನೆಟ್‌ವರ್ಕ್ ಯಾಕೆ ಸರಿಯಾಗಿಲ್ಲ? ಅಸಲಿ ಕಾರಣ ಇಲ್ಲಿದೆ ನೋಡಿ!

ಜಿಯೋ (Jio network) ಕಂಪನಿಯ ಟವರ್’ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳರ ಪಾಲಾಗಿದೆ. ಮುಂಡಗೋಡಿನ ರಾಮಾಪುರದಲ್ಲಿ ಜಿಯೋ ಟವರ್ ತಳಭಾಗದ ಗೂಡಿನಲ್ಲಿದ್ದ 3.50 ಲಕ್ಷ ರೂ ಮೌಲ್ಯದ ಬ್ಯಾಟರಿಗಳನ್ನು ಕಳ್ಳರು ದೋಚಿದ್ದಾರೆ. ಈ ಹಿನ್ನಲೆ ವಿದ್ಯುತ್ ಸರಬರಾಜು ಸ್ಥಗಿತವಾದಾಗ ಜಿಯೋ ಟವರ್ ಕೆಲಸ…

Fire accident | ಆಕಸ್ಮಿಕ ಅಗ್ನಿ ಅವಘಡ: 78 ಕುರಿಗಳ ಸಜೀವ ದಹನ

ಮುಂಡಗೋಡಿನ ಅಮ್ಮಾಜಿ ಕೆರೆಯ ಬಳಿ ಕುರಿ ಸಾಕಾಣಿಕಾ ಕೇಂದ್ರಕ್ಕೆ ಬೆಂಕಿ (Fire accident) ಬಿದ್ದಿದೆ. ಇದರಿಂದ ಅಲ್ಲಿದ್ದ 78 ಕುರಿಗಳು ಸಜೀವ ದಹನವಾಗಿದೆ. ಬುಧವಾರ ಮಧ್ಯಾಹ್ನ ಈ ಅಗ್ನಿ ಅವಘಡ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಜ್ವಾಲೆ ಆರಿಸುವ ಪ್ರಯತ್ನ ನಡೆಸಿದರು. ಆದರೆ,…

Hostel students | ಸಮಸ್ಯೆಗಳ ಸುಳಿಯಲ್ಲಿ ವಿದ್ಯಾರ್ಥಿಗಳು: ಪಾಲಕರ ಆಕ್ರೋಶಕ್ಕೆ ಮಣಿದು ಅಹವಾಲು ಆಲಿಸಿದ ಅಧಿಕಾರಿ

ದಾಂಡೇಲಿಯ ಅಂಬೇವಾಡಿಯಲ್ಲಿರುವ ಡಾ ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಯ (Hostel students) ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದು, ಶಾಲೆಗೆ ಭೇಟಿ ನೀಡಿದ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸತೀಶ ಪೂಜಾರಿ ಅಲ್ಲಿನ ವಿದ್ಯಾರ್ಥಿಗಳ ಅಳಲು ಆಲಿಸಿದರು. ಈ ವೇಳೆ ಅಲ್ಲಿದ್ದ…

Land | ಉಳುವವನೇ ಭೂ ಒಡೆಯ: ಆದರೂ ರೈತರ ಭೂಮಿ ಮೇಲೆ ಸರ್ಕಾರದ ಹಕ್ಕು!

`ಉಳುವವನೇ ಭೂ (Land) ಒಡೆಯ ಕಾನೂನಿನ ಮೂಲಕ ಜಮೀನು ಪಡೆದ ರೈತರ ಸಮಸ್ಯೆ ಬಗೆಹರಿಸುವಂತೆ ಡಿ ದೇವರಾಜ ಅರಸು ವೇದಿಕೆಯ ಅಧ್ಯಕ್ಷ ಅನಂತ ನಾಯ್ಕ ಒತ್ತಾಯಿಸಿದ್ದಾರೆ. ಹೊನ್ನಾವರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಡಿ ದೇವರಾಜ ಅರಸು ಅವರು ಜಾರಿಗೆ ತಂದ…

Gurupurnima | ದೇವರ ಸನ್ನಿಧಿಯಲ್ಲಿ ಗುರು ನಮನ – ಸಂಗೀತ ಆಲಾಪ: ಧ್ವಜಾರೋಹಣ ನಡೆಸಿ ಇಲ್ಲಿ ಬನ್ನಿ!

ಯಲ್ಲಾಪುರ: ಗುರು ಪೂರ್ಣಿಮೆ (Gurupurnima) ಅಂಗವಾಗಿ ಸ್ವರ ಮಾಧುರಿ ಸಂಗೀತ ವಿದ್ಯಾಲಯದಿಂದ ತಟಗಾರದ (ಜೋಡಳ್ಳ) ಲಕ್ಷ್ಮೀ ನರಸಿಂಹ ದೇವಾಲಯದ ಆವರಣದಲ್ಲಿ ಅಗಸ್ಟ 15ರ ಗುರುವಾರ ಇಡೀ ದಿನ `ಗುರು ವಂದನಾ – ನಾದ ಪೂರ್ಣಿಮಾ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಗೀತ ಗುರು…

You cannot copy content of this page