Training | ತರಬೇತಿ ಉಚಿತ – ಉದ್ಯಮಿಯಾಗುವುದು ಖಚಿತ: ವಾಣಿಜ್ಯ ತೋಟಗಾರಿಕೆ ಮಾಡುವುದು ಹೇಗೆ?
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಯುವತಿಯರಿಗಾಗಿ ಸೆಪ್ಟೆಂಬರ್ 2ನೇ ವಾರದಲ್ಲಿ ವಾಣಿಜ್ಯ ತೊಟಗಾರಿಕೆ ತರಬೇತಿ (Training) ನಡೆಯಲಿದೆ. ಆಸಕ್ತರಿಗೆ ಈ ತರಬೇತಿ ಸಂಪೂರ್ಣ ಉಚಿತ. ಆಸಕ್ತ ಅಭ್ಯರ್ಥಿಗಳು…
vishwadarshana: `ಶಾಲೆ ಮುಂದಿನ ಅಪಾಯ ತಪ್ಪಿಸಿ’
ಯಲ್ಲಾಪುರ: `ಪಟ್ಟಣದ ವಿಶ್ವದರ್ಶನ (Vishwadarshana) ಶಿಕ್ಷಣ ಸಂಸ್ಥೆ ಎದುರಿನಲ್ಲಿ ಅಪಘಾತದ ಪ್ರಮಾಣ ಹೆಚ್ಚಿದ್ದು, ಇಲ್ಲಿನ ಅಪಾಯ ತಪ್ಪಿಸಿ’ ಎಂದು ಪ.ಪಂ.ಸದಸ್ಯ ನಾಗರಾಜ ಅಂಕೋಲೆಕರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮಂಗಳವಾರ ಪಿಸೈ ಸಿದ್ದಪ್ಪ ಗುಡಿ ಅವರನ್ನು ಭೇಟಿ ಮಾಡಿದ ಅವರು `ಶಾಲೆ ಆರಂಭ…
Post office | ಅಂಚೆ ನೌಕರರಿಂದ ರಾಷ್ಟ್ರಪ್ರೇಮ ಜಾಗೃತಿ ಕಾರ್ಯ
ಕುಮಟಾ: ತಿರಂಗ ಯಾತ್ರೆ, ತಿರಂಗ ಓಟ, ತಿರಂಗ ಮೇಳ ನಡೆಸುವಂತೆ ಅಂಚೆ ಇಲಾಖೆಗೆ (Post office) ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಅದರ ಅನ್ವಯ ವಿವಿಧ ಕಚೇರಿಗಳಿಗೆ ತೆರಳಿ ಅಂಚೆ ನೌಕರರು ರಾಷ್ಟ್ರಧ್ವಜ ಮಹತ್ವದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಕುಮಟಾ ಹೊನ್ನಾವರ…
Gokarna | `ರಾಮನಾಮ ಸ್ಮರಣೆಯಿಂದ ಮೋಕ್ಷ ಸಾಧ್ಯ’
`ಕುಮಟಾ (Gokarna): `ಶ್ರೀರಾಮನಂಥ ಮಹಾಪುರುಷರು ಮಾತ್ರವೇ ಜೀವಯಾನವನ್ನು ದೇವಯಾನವಾಗಿ ಪರಿವರ್ತಿಸಬಲ್ಲರು. ರಾಮನನ್ನು ಆಶ್ರಯಿಸಿದ ಎಲ್ಲರೂ ಮೋಕ್ಷವನ್ನು ಪಡೆಯುತ್ತಾರೆ. ಬೇರೆಯವರಿಗೆ ಜೀವಯಾನ ಕ್ಲೇಶಕರವಾದರೆ, ಅನನ್ಯನಾಗಿ ರಾಮನನ್ನು ಆಶ್ರಯಿಸುವವರಿಗೆ ಮೋಕ್ಷ ಸಾಧನೆಯಾಗುತ್ತದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ…
Artist | ಕಲಾವಿದನ ನೆನಪಿನಲ್ಲಿ ಕಲಾಸೇವೆ
ಸಿದ್ದಾಪುರ: ಕಾನಸೂರಿನಲ್ಲಿ ನಡೆದ `ಅಂಗದ-ಸ0ಧಾನ’ (Artist) ತಾಳಮದ್ದಲೆ ನೆರೆದಿದ್ದವರ ಮನರಂಜಿಸಿತು. ಯಕ್ಷಪ್ರೇಮಿ (Artist) ನಾಗೇಶ ಶೇಟರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ಇದನ್ನು ಆಯೋಜಿಸಲಾಗಿತ್ತು. ಸಂತೋಷ ಶೇಟ ಕಾರ್ಯಕ್ರಮ ಸಂಘಟಿಸಿದ್ದರು. ನಾಟ್ಯಾಚಾರ್ಯ ಶಂಕರ ಭಟ್ಟರ ಅಂಗದ ಹಾಗೂ ಸುಬ್ರಾಯ ಹೆಗಡೆ ಕೆರೆಕೊಪ್ಪರವರ…
Mental illness | ಮಾರುತಿ ಮಂದಿರದ ಬಳಿ ಸಾವನಪ್ಪಿದ ಮಾನಸಿಕ ಅಸ್ವಸ್ಥೆ
ದಾಂಡೇಲಿ: ಕೆಲ ದಿನಗಳಿಂದ ಜೆ.ಎನ್. ರಸ್ತೆಯಲ್ಲಿರುವ ಮಾರುತಿ ಮಂದಿರದ ಅಕ್ಕ-ಪಕ್ಕ ವಾಸಿಸುತ್ತಿದ್ದ (Mental illness) ಗಂಗಮ್ಮ ರಾಯಬಾಗ್ಕರ್ ಎಂಬಾತರು ಮಂಗಳವಾರ ಮಾರುತಿ ದೇವಾಲಯದ ಬಳಿ ಸಾವನಪ್ಪಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದ ವೃದ್ಧ ಮಹಿಳೆ ರಸ್ತೆ ಬದಿಯಲ್ಲಿ ವಾಸ ಮಾಡುತ್ತಿದ್ದರು. ಪ್ರಸ್ತುತ ಅನಾರೋಗ್ಯದ ಹಿನ್ನಲೆ…
Theft | ಸಿಹಿ ತಿನಿಸು ವ್ಯಾಪಾರಿ ಬಾಳಿನಲ್ಲಿ ಕಹಿ ಘಟನೆ
ಹೊನ್ನಾವರ: ಹಬ್ಬಿನಕೇರಿ ಉಂಚಗೇರಿಯವರಾದ ದೀಪಾ ಸುಬ್ರಹ್ಮಣ್ಯ ಭಟ್ಟ (44) ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ. ದೀಪಾ ಅವರು ಸಿಹಿ ತಿನಿಸುಗಳ ವ್ಯಾಪಾರಿ. ಅಗಸ್ಟ 12ರಂದು ಮಧ್ಯಾಹ್ನ ಮನೆಯಿಂದ ಅವರು ಹೊರ ಹೋಗಿದ್ದರು. ಸಂಜೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.…
Paddy | ತೆನೆ ಹೊತ್ತ ರೈತನಿಗೂ ಇಲ್ಲ ಭದ್ರತೆ!
ಹಳಿಯಾಳ: ತಮ್ಮ ಜಮೀನಿನಿಂದ ಭತ್ತದ (Paddy) ತೆನೆ ಹೊತ್ತು ತರುತ್ತಿದ್ದ ಹವಗಿಯ ರೈತ (Farmer) ದೇವರತ್ನ ಶೀಥಲನಾಥ ಅಂಬಿಪ್ಪಿ (27) ಎಂಬಾತರನ್ನು ಅಡ್ಡಗಟ್ಟಿದ ನಾಗೇಂದ್ರ ಸಹದೇವ ಕರೆಂಜೆಕರ್ ಎಂಬಾತ ಕಡಗೋಲು ತೋರಿಸಿ ಜೀವ ಬೆದರಿಕೆ ಒಡ್ಡಿದ್ದು, ದೇವರತ್ನ ಅಂಬಿಪ್ಪಿ ಇದೀಗ ರಕ್ಷಣೆ…
Theft | ಮನೆಗೆ ಬೀಗ ಹಾಕಿ ಕಿಟಕಿ ಪಕ್ಕ ಚಾವಿ ಇಡುತ್ತೀರಾ? ಹಾಗಾದರೇ ಈ ಸುದ್ದಿ ನಿಮಗಾಗಿ!
ಸಿದ್ದಾಪುರ: ಮನೆಗೆ ಬೀಗ ಹಾಕಿ ಗದ್ದೆ ಕೆಲಸಕ್ಕೆ ಹೋಗಿದ್ದ ಮಹೇಶ ನಾಯ್ಕ ಅವರ ಮನೆಯಲ್ಲಿ ಕಳ್ಳತನ (Theft) ನಡೆದಿದೆ. ಬೀಗ ಹಾಕಿದ ನಂತರ ಚಾವಿಯನ್ನು ಅವರು ಕಿಟಕಿ ಪಕ್ಕ ಅಡಗಿಸಿ ಹೋಗಿದ್ದೇ ಕಳ್ಳತನಕ್ಕೆ ಕಾರಣ! ತೆಳ್ಳಗೆ ಬೆಳ್ಳಗೆ ಇರುವ 28 ವರ್ಷದ…
Shiruru | ನದಿ ಆಳದಲ್ಲಿ ಮುಳುಗು ತಜ್ಞ: ಸಿಕ್ಕಿತು ಲಾರಿಯ ಲೋಹ!
ಅಂಕೋಲಾ ತಾಲೂಕಿನ ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಓಡಿಸುತ್ತಿದ್ದ ಲಾರಿಯ ಕುರುಹು ಪತ್ತೆಯಾಗಿದೆ. ಮಂಗಳವಾರ ಬಿಸಿಲು ಬಿದ್ದ ಹಿನ್ನಲೆ ಮುಳುಗು ತಜ್ಞ ಈಶ್ವರ ಮಲ್ಪೆ ಶಿರೂರಿಗೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಲಾರಿಯ…








