6
ಬದುಕಿಗೆ ಮಾರಕ ಮದ್ಯ : ಅಕ್ಬರಗಲ್ಲಿಯ ಆಚಾರಿ ಅಬ್ದುಲ್ಲಾ ಇನ್ನಿಲ್ಲ

ಯಲ್ಲಾಪುರ: ಆಚಾರಿ ಕೆಲಸ ಮಾಡಿಕೊಂಡಿದ್ದ ಅಕ್ಬರಗಲ್ಲಿಯ ಅಬ್ದುಲ್ ಖಾದರ್ ಖಾನ್ (65) ಅಂಚೆ ಇಲಾಖೆ ಬಳಿ ಸರಾಯಿ ಕುಡಿದು ಸಾವನಪ್ಪಿದ್ದಾರೆ. ವಿಪರೀತ ಸರಾಯಿ ಕುಡಿಯುತ್ತಿದ್ದ ಅಬ್ದುಲ್ ವಾರಗಳ ಕಾಲ ಮನೆಗೆ ಬರುತ್ತಿರಲಿಲ್ಲ. ಎಲ್ಲೆಂದರಲ್ಲಿ ವಸತಿ ಹೂಡಿ ಆಗಾಗ ಮನೆಗೆ ಬರುತ್ತಿದ್ದ ಬಗ್ಗೆ…

SP ಹೆಸರಿನಲ್ಲಿಯೇ ಮೋಸದ ಖಾತೆ!

ಪ್ರತಿಷ್ಠಿತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿಸಿ ಅಮಾಯಕರಿಂದ ಹಣ ವಸೂಲಿ ಮಾಡುವುದನ್ನು ಮುಂದುವರೆಸಿದ ಸೈಬರ್ ಕ್ರೆö ಕಿಡಿಗೇಡಿಗಳು ಇದೀಗ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಫೋಟೋ ಬಳಸಿ ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಈ ಹಿಂದೆ…

`ಗಿಡಮೂಲಿಕೆಗಳಲ್ಲಿ ಅಡಗಿದೆ ಆರೋಗ್ಯದ ರಹಸ್ಯ’

ಅಂಕೋಲಾ: `ಮಾನವನ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಪ್ರಕೃತಿಯಲ್ಲಿ ಪರಿಹಾರವಿದೆ’ ಎಂದು ಕಡಲ ವಿಜ್ಞಾನಿ ಹಾಗೂ ಪರಿಸರ ತಜ್ಞ ಡಾ.ವಿ.ಎನ್ ನಾಯಕ ಪ್ರತಿಪಾದಿಸಿದರು. ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಕಿಸಾನ್ ಸಮಿತಿ, ಯುವ ಭಾರತ ಮತ್ತು ಪತಂಜಲಿ ಮಹಿಳಾ ಯೋಗ…

ಬಿಜ್ಜೂರು ಗೌಡನಿಂದ ವಾನರ ಸೇವೆ!

ಕುಮಟಾ: ಬಿಜ್ಜುರಿನ ಶಶಿಹಿತ್ತಲಿನಲ್ಲಿ ಬೀದಿ ನಾಯಿ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಕೋತಿಗೆ ಅಲ್ಲಿನ ಮಂಜುನಾಥ ಗೌಡ ಚಿಕಿತ್ಸೆ ಕೊಡಿಸಿದ್ದಾರೆ. ಗಾಯಗೊಂಡು ಒದ್ದಾಡುತ್ತಿದ್ದ ಮಂಗನನ್ನು ನೋಡಿದ ಅವರು ಪ್ರಾಣಿಪ್ರಿಯ ಸುಜಯ ಶೆಟ್ಟಿ ಅವರನ್ನು ಸ್ಥಳಕ್ಕೆ ಕರೆಯಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಅರಣ್ಯಾಧಿಕಾರಿ…

ಕೊರೊನಾದಿಂದ ಉದ್ಯೋಗ ಕಳೆದುಕೊಂಡ: ಖಿನ್ನತೆಗೆ ಒಳಗಾಗಿ ಕಾಣೆಯಾದ!

ಕಾರವಾರ: ಬಿಇ ಓದಿ ಬೆಂಗಳೂರಿಗೆ ಹೋಗಿದ್ದ ಉದಯ ನಾಯ್ಕ (31) ಕೊರೊನಾ ಕಾರಣದಿಂದ ಊರಿಗೆ ಮರಳಿದ್ದು, ಉದ್ಯೋಗ ಕಳೆದುಕೊಂಡ ಕಾರಣ ಮಾನಸಿಕವಾಗಿ ಕುಗ್ಗಿದ್ದ. ಖಿನ್ನತೆಗೆ ಒಳಗಾಗಿದ್ದ ಆತನಿಗೆ ಮನೆಯವರು ಮಣಿಪಾಲ್ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ. ಹೀಗಿರುವಾಗ ಅಗಸ್ಟ 3ರಂದು…

ಚಕ್ಕಲಿ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನೂ ಕರೆತನ್ನಿ!

ಶಿರಸಿ: ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ 10 ಮಧ್ಯಾಹ್ನ 3.30ಕ್ಕೆ ಕೈ ಚಕ್ಕುಲಿ ಕಂಬಳ ನಡೆಯಲಿದೆ. ಮೊದಲು ಗಣೇಶ ಚೌತಿ ಹಿನ್ನಲೆ ಊರವರೆಲ್ಲ ಒಂದುಗೂಡಿ ಕೈಯಲ್ಲಿಯೇ ಚಕ್ಕುಲಿ ಸುತ್ತಿ ಹಬ್ಬವನ್ನು ಸಂಭ್ರಮದಿAದ…

ಬಸ್ ನಿಲ್ದಾಣ ಬಿರುಕು: ಮಳೆ ನೀರಿಗೆ ಪ್ರಯಾಣಿಕರು ಹೈರಾಣು

ದಾಂಡೇಲಿ: ಇಲ್ಲಿನ ಮುಖ್ಯ ಬಸ್ ನಿಲ್ದಾಣ ಮಳೆಗೆ ಸೋರುತ್ತಿದೆ. ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಕೊಡೆ ಬಿಡಿಸಿಕೊಂಡು ಕೂರುತ್ತಿದ್ದಾರೆ. ಮಳೆ ನೀರು ಒಳನುಗ್ಗುವುದರಿಂದ ಸಂಚಾರ ನಿಯಂತ್ರಕರ ಕೊಠಡಿ ಸಹ ತೇವಗೊಂಡಿದೆ. ನೆಲ ಸಹ ನೀರಿನಿಂದ ತುಂಬಿದ್ದು, ನೀರು ಹೊರ ಹಾಕುವುದೇ…

ಆಗಸ್ಟ್ 7: ಹೊನ್ನಾವರ ಇಲ್ಲ ವಿದ್ಯುತ್ ಸರಬರಾಜು

ಗೇರುಸೊಪ್ಪ 33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮಾರ್ಗಗಳ ನಿರ್ವಹಣೆ ಅಂಗವಾಗಿ ಮಾಗೋಡ, ಉಪ್ಪೋಣಿ ಭಾಗದಲ್ಲಿ ಅಗಸ್ಟ್ 7ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಅಂದು ಬೆಳಗ್ಗೆ 11 ಗಂಟೆಯಿAದ ಸಂಜೆ 4ಗಂಟೆಯವರಿಗೆ ಈ ಭಾಗದಲ್ಲಿ ಕರೆಂಟ್ ಇರುವುದಿಲ್ಲ.

ಕಟಿಂಗ್ ಶಾಫ್ ಯುವಕ ಕಣ್ಮರೆ

ಹಳಿಯಾಳ: ಮದ್ನಳ್ಳಿಯಲ್ಲಿ ಕಟಿಂಗ್ ಶಾಫ್ ನಡೆಸುತ್ತಿದ್ದ ಮಲ್ಲಿಕಾರ್ಜುನ ಬಸವರಾಜ ನವಲಗಿ ಕಾಣೆಯಾಗಿ ಎರಡು ತಿಂಗಳಾಗಿದೆ. ಈವರೆಗೂ ಆತನ ಸುದ್ದಿಯಿಲ್ಲ. ಮಲ್ಲಿಕಾರ್ಜುನ ಬಸವರಾಜ ನವಲಗಿ ಹಾಗೂ ಆತನ ತಮ್ಮ ನಾಗರಾಜ ಬಸವರಾಜ ನವಲಗಿ ಒಟ್ಟಿಗೆ ಕಟಿಂಗ್ ಶಾಫ್’ನಲ್ಲಿ ದುಡಿಯುತ್ತಿದ್ದರು. ಜೂನ್ 4ರಂದು ಅಂಗಡಿಗೆ…

ಕೋಳಿ ನುಂಗಿದ ಹೆಬ್ಬಾವು

ಕುಮಟಾ: ಬರ್ಗಿಯ ರಾಘವೇಂದ್ರ ಪಟಗಾರ ಮನೆಗೆ ಬಂದ ಹೆಬ್ಬಾವು ಅಲ್ಲಿನ ಕೋಳಿಯನ್ನು ನುಂಗಿದೆ. ಸೋಮವಾರ ಮಧ್ಯಾಹ್ನ ಹೆಬ್ಬಾವು ಆಗಮಿಸಿದ್ದು, ಕೋಳಿಯನ್ನು ಭಕ್ಷಿಸಿ ಅಲ್ಲಿಯೇ ಓಡಾಡುತ್ತಿತ್ತು. ಇದನ್ನು ನೋಡಿದ ಮನೆಯವರು ಉರಗ ತಜ್ಞರಿಗೆ ಫೋನಾಯಿಸಿದರು. ಅಶೋಕ ಗೋಕರ್ಣ ಅವರು ಆಗಮಿಸಿ, ಈ ಹಾವನ್ನು…

You cannot copy content of this page