6

ಕೋಳಿ ನುಂಗಿದ ಹೆಬ್ಬಾವು

ಕುಮಟಾ: ಬರ್ಗಿಯ ರಾಘವೇಂದ್ರ ಪಟಗಾರ ಮನೆಗೆ ಬಂದ ಹೆಬ್ಬಾವು ಅಲ್ಲಿನ ಕೋಳಿಯನ್ನು ನುಂಗಿದೆ.
ಸೋಮವಾರ ಮಧ್ಯಾಹ್ನ ಹೆಬ್ಬಾವು ಆಗಮಿಸಿದ್ದು, ಕೋಳಿಯನ್ನು ಭಕ್ಷಿಸಿ ಅಲ್ಲಿಯೇ ಓಡಾಡುತ್ತಿತ್ತು. ಇದನ್ನು ನೋಡಿದ ಮನೆಯವರು ಉರಗ ತಜ್ಞರಿಗೆ ಫೋನಾಯಿಸಿದರು. ಅಶೋಕ ಗೋಕರ್ಣ ಅವರು ಆಗಮಿಸಿ, ಈ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು. `ಈ ವರ್ಷದ ಮಳೆಗಾಲದಲ್ಲಿ ಇದು 4ನೇ ಬಾರಿ ಹೆಬ್ಬಾವು ಮನೆಗೆ ಆಗಮಿಸಿದ್ದು’ ಎಂದು ಚಂದ್ರು ಪಟಗಾರ್ ತಿಳಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    Leave a Reply

    Your email address will not be published. Required fields are marked *

    You cannot copy content of this page