6
ಸುಳ್ಳು ಹೇಳಿ ಸಿಕ್ಕಿಬಿದ್ದರೆ ಶಿಕ್ಷೆ: ಇದು ಜಿಲ್ಲಾಧಿಕಾರಿ ಹೇಳಿದ ಸತ್ಯ!

ಸಾಮಾಜಿಕ ಜಾಲತಾಣದ ಹೋರಾಟಗಾರರಿಗೆ ಕೊನೆಯ ಎಚ್ಚರಿಕೆ! ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ ಹಾಗೂ ಅನೇಕ ಸಾವು-ನೋವುಗಳ ನಡುವೆ ಉತ್ತರ ಕನ್ನಡ ಜಿಲ್ಲಾಡಳಿತ ಜನರ ಜೀವ ರಕ್ಷಣೆಗಾಗಿ ಶ್ರಮಿಸುತ್ತಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ…

ಸೇವೆಗೆ ಹೆಸರಾದ ಸೇವಾದಳ: ಶಿಕ್ಷಕರ ಕಾರ್ಯಕ್ಕೆ ಮಾಜಿ ಶಾಸಕ ಮೆಚ್ಚುಗೆ

ಮುಂಡಗೋಡ: `ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಶಿಸ್ತು ಹಾಗೂ ದೇಶಪ್ರೇಮ ಕಲಿಸಬೇಕು. ಇದಕ್ಕೆ ಸೇವಾದಳ ಸಹಕಾರಿ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ ಹೇಳಿದರು. ಶನಿವಾರ ಭಾರತ ಸೇವಾದಳದ ಶಿಕ್ಷಕ – ಶಿಕ್ಷಕಿಯರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು `ಪ್ರತಿಯೊಬ್ಬರಿಗೂ ಜೀವನದಲ್ಲಿ…

ಬೈಕಿಗೆ ಗುದ್ದಿದ ಟಾಟಾಎಸ್ಸಿ: ಸವಾರನಿಗೆ ಗಾಯ

ಮುಂಡಗೋಡು: ಟಾಟಾಎಸ್ಸಿ ವಾಹನ ಗುದ್ದಿದ ಪರಿಣಾಮ ಹನುಮಾಪುರದ ಕಿರಣ ವಡ್ಡರ್ (24) ಗಾಯಗೊಂಡಿದ್ದಾರೆ. ಹನುಮಾಪುರದಿoದ ಕಾತೂರು ಕಡೆ ಟಾಟಾಎಸ್ಸಿ ವಾಹನ ಓಡಿಸಿಕೊಂಡು ಹೋಗುತ್ತಿದ್ದ ಹಾವೇರಿಯ ಬಸವರಾಜ ಕತ್ತಿ ಎಂಬಾತ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಕಿರಣ ವಡ್ಡರ್’ಗೆ ಗುದ್ದಿದ್ದು, ಬೈಕ್‌ಸಹಿತ ನೆಲಕ್ಕೆ ಬಿದ್ದ…

ಉಳುವಾ ಯೋಗಿಯ ಬದುಕು ದುರಂತ ಅಂತ್ಯ

ಅಂಕೋಲಾ: ಮೊರಳ್ಳಿ ಹೊನ್ನುತೇರುವಿನ ಸುರೇಶ ನಾಯಕ ಅವರ ಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದ ನಾಗರಾಜ ತಿಮ್ಮಣ್ಣ ಗೌಡ (37) ಉಳುಮೆಗೆ ಬಳಸಿದ ಟಾಕ್ಟರಿಗೆ ಸಿಲುಕಿ ಸಾವನಪ್ಪಿದ್ದಾರೆ. ಮೊರಳ್ಳಿ ಮಾಣಿಗುಡ್ಡೆಯ ನಾಗರಾಜ ಗೌಡ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಯಾರೂ ಕರೆದರೂ ಕೂಲಿ…

ಲೋಕ ಕಲ್ಯಾಣಕ್ಕೆ ಹೋಮ – ಹವನ: ಸಂಭಾವನೆ ಪಡೆಯದೇ ಯಜ್ಞ ಮಾಡಿದ ವೈದಿಕರು!

ಹೊನ್ನಾವರ: ಪ್ರಕೃತಿ ವಿಕೋಪ, ಅತಿವೃಷ್ಟಿ ಅನಾಹುತಗಳ ತಡೆಗೆ ಪ್ರಾರ್ಥಿಸಿ ಉಪ್ಲೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಕಾಲ ಮೃತ್ಯುಂಜಯ ಯಜ್ಞ ನಡೆದಿದ್ದು, ಇದರಲ್ಲಿ ಭಾಗವಹಿಸಿದ ವೈದಿಕರು ಯಾವುದೇ ಸಂಭಾವನೆ ಪಡೆಯಲಿಲ್ಲ. ಶ್ರೀ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ಸ್ವಯಂ ಪ್ರೇರಣೆಯಿಂದ…

ಗ್ರಾಮೀಣ ವಿದ್ಯಾಥಿನಿಯರ ಗಮನಾರ್ಹ ಸಾಧನೆ

ಹೊನ್ನಾವರ: 2023ರ ಅಗಸ್ಟ’ನಲ್ಲಿ ನಡೆದ ಕ.ವಿ.ವಿ. ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ. ಸೊಸೈಟಿ ಎಸ್.ಡಿ.ಎಂ. ಕಾಲೇಜಿನ ಮೇಧಾ ಬಾಲಚಂದ್ರ ಭಟ್ಟ ಶೇ 95.35ರ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಅಮೃತಾ ಜಗದೀಶ ಪೈ 94.72 ಅಂಕ ಪಡೆದಿದ್ದಾರೆ. ಈ ಇಬ್ಬರು ಗ್ರಾಮೀಣ…

ಮನೆ ಅಂಗಳದಲ್ಲಿ ಪಾಠಶಾಲೆ: ರೈತರಿಗೆ ಕೃಷಿ ಅಧಿಕಾರಿ ಕಿವಿಮಾತು

ಯಲ್ಲಾಪುರ: `ಸ್ವಯಂಘೋಷಿತ ಕೃಷಿ ತಜ್ಞರ ಮಾತಿಗೆ ಮರುಳಾಗದೇ ವೈಜ್ಞಾನಿಕ ರೀತಿಯ ಸಮಗ್ರ ಕೃಷಿಗೆ ಒತ್ತು ಪ್ರಗತಿ ಸಾಧ್ಯ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು. ಶನಿವಾರ ತಟಗಾರ ಗ್ರಾಮದ ಹಂಗಾರಿಮನೆ ಅಂಗಳದಲ್ಲಿ `ಕೃಷಿ ಪಾಠಶಾಲೆ’ ಮೊದಲ ಅಧಿವೇಶನ ಉದ್ಘಾಟಿಸಿ…

ಹೆಸ್ಕಾಂ ವಿರುದ್ಧ ಜನಾಕ್ರೋಶ

ಕುಮಟಾ: ಪದೇ ಪದೇ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ದೂರಿ ನಾಡುಮಾಸ್ಕೇರಿಯ ಜನ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. `ಈ ಭಾಗದ ಹಳೆಯ ವಿದ್ಯುತ್ ತಂತಿ ಹಾಗೂ ಕಂಬದಿoದ ಸಾಕಷ್ಟು ಸಮಸ್ಯೆಯಾಗಿದೆ. ಈ ಬಗ್ಗೆ ದೂರು ನೀಡಿದರೂ…

ರೋಟರಿಯಿಂದ ಉಚಿತ ನೇತ್ರ ತಪಾಸಣೆ

ಶಿರಸಿ: ಬನವಾಸಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನೇತ್ರ ತಪಾಸಣೆ ನಡೆದಿದ್ದು, ರೋಟರಿ ಆಸ್ಪತ್ರೆಯ ನೇತ್ರತಜ್ಞ ಡಾ.ಎ.ಜಿ.ವಸ್ತ್ರದ ನೇತ್ರದಾನದ ಮಹತ್ವ ಸಾರಿದರು. ಈ ಶಿಬಿರದಲ್ಲಿ 128 ಜನ ತಪಾಸಣೆಗೆ ಒಳಗಾದರು. 67 ಜನರನ್ನು ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಶಿರಸಿಯ…

ಶಿರೂರು: ಸಂತ್ರಸ್ತರ ಕುಟುಂಬಕ್ಕೆ ಶ್ರೀಗಳ ಅಭಯ

ಅಂಕೋಲಾ: ಜುಲೈ 16ರಂದು ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಗಂಗೆಕೊಳ್ಳದ ಲೋಕೇಶ ನಾಯ್ಕ ಕುಟುಂಬದವರನ್ನು ಅರುಣಾನಂದ ಸ್ವಾಮೀಜಿ ಭೇಟಿ ಮಾಡಿ ಸಾಂತ್ವಾನ ಹೇಳಿದರು. ಸದಾ ತಮ್ಮೊಂದಿಗೆ ಇರುವುದಾಗಿ ಸ್ವಾಮೀಜಿ ಭರವಸೆ ನೀಡಿದ್ದು, ನೊಂದವರಿಗೆ ಧೈರ್ಯ ತುಂಬಿದರು. `ಈ ದುರ್ಘಟನೆಯಲ್ಲಿ ಇಲ್ಲಿಯವರೆಗೆ ಒಂದೇ…

You cannot copy content of this page