ಮೊದಲು ಹೊಟ್ಟೆನೋವು.. ನಂತರ ಎದೆನೋವು: ಉಸಿರಾಟ ಸಮಸ್ಯೆಯಿಂದ ಸಾವನಪ್ಪಿದ ಕಾರ್ಮಿಕ
ಕಾರವಾರ: ಮುದುಗಾದ ಎಲ್ ಆಂಡ್ ಟಿ ಕಂಪನಿಗೆ ಕೆಲಸಕ್ಕೆ ಹೋಗುತ್ತಿದ್ದ ಉತ್ತರ ಪ್ರದೇಶದ ಉಮೇಶ ಕುಶವಾಲಾ (43) ಎಂಬಾತರು ಅತಿಯಾದ ಹೊಟ್ಟೆನೋವು ಹಾಗೂ ಎದೆನೋವಿನಿಂದ ಸಾವನಪ್ಪಿದ್ದಾರೆ. ಅಮದಳ್ಳಿಯ ಕಾರ್ಮಿಕ ಕಾಲೋನಿಯಲ್ಲಿ ವಾಸವಾಗಿದ್ದ ಉಮೇಶ್ ಕಳೆದ ಒಂದು ವಾರದಿಂದ ಹೊಟ್ಟೆನೋವು ಎನ್ನುತ್ತಿದ್ದರು. ನಂತರ…
ಗಂಧದ ಮರದ ಮೇಲೆ ಕಳ್ಳರ ಕಣ್ಣು
ಮುಂಡಗೋಡು: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಕಟ್ಟಿಮನಿ ಎಂಬಾತರ ಹೊಲದಲ್ಲಿ ಕಳ್ಳತನ ನಡೆದಿದೆ. ಕೋಡಂಬಿಯಲ್ಲಿ ಪಶುರಾಮ ಕಟ್ಟಿಮನಿ ಅವರು 4 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಗಂಧದ ಗಿಡಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಜುಲೈ 15ರ ರಾತ್ರಿ ಹೊಲಕ್ಕೆ ನುಗ್ಗಿದ…
ಗುಡ್ಡದ ಗಣಿ: ಕೆಲವರಿಗೆ ಉದ್ಯೋಗ – ಹಲವರಿಗೆ ಸಂಕಷ್ಟ
ಕುಮಟಾ: ಗೋಕರ್ಣ ಬಳಿಯ ಬೆಲೇಖಾನ ಗುಡ್ಡದ ಮೇಲೆ ನಡೆಸುತ್ತಿರುವ ಚಿರೆಕಲ್ಲು ಗಣಿಗಾರಿಕೆಯಿಂದ ಅದರ ತಳಭಾಗದಲ್ಲಿರುವ 10 ಮನೆಗಳಿಗೆ ಅಪಾಯ ಎದುರಾಗಿದೆ. ಹೀಗಾಗಿ ಗಣಿಗಾರಿಕೆಗೆ ಅವಕಾಶ ಕೊಡಬಾರದು ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. ಗಣಿಗಾರಿಕಾ ಪ್ರದೇಶಕ್ಕೆ ತೆರಳಿದ ಸ್ಥಳೀಯರು ಅಲ್ಲಿನ ಪರಿಸ್ಥಿತಿಯ…
ಕೃಷಿ ಹಾಗೂ ಹೊಲಿಗೆ ನಿಮ್ಮ ಆಸಕ್ತಿ ಯಾವುದು? ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ!
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ತರಬೇತಿ ಸಂಸ್ಥೆಯಲ್ಲಿ 18ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗಾಗಿ ಆಗಸ್ಟ್ ತಿಂಗಳ ಮೂರನೇ ವಾರದಲ್ಲಿ 30 ದಿನಗಳ ಪುರುಷರ ಹೊಲಿಗೆ ತರಬೇತಿ ಮತ್ತು 13 ದಿನಗಳ ಸಮಗ್ರ ಕೃಷಿ ತರಬೇತಿ ನಡೆಯಲಿದೆ.…
ಹಂದಿ ಹಿಂದೆ ಹೋದವ ಜೈಲಿಗೆ!
ಅಂಕೋಲಾ: ಬಾಳೆಗುಳಿ ತಿರುವಿನಲ್ಲಿ ಕಾಡು ಹಂದಿ ಮಾಂಸ ಹೊತ್ತು ತಿರುಗುತ್ತಿದ್ದ ಸುಂಕಸಾಳದ ಅಕ್ಷಯ ಮಂಜುನಾಥ ಗಾಂವ್ಕರ್ ಎಂಬಾತನನ್ನು ಅರಣ್ಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಶನಿವಾರ ಈತ ಅಲಗೇರಿ ಗ್ರಾಮದಲ್ಲಿ ಕಾಡು ಮಾಂಸದ ಜೊತೆ ಓಡಾಡಿಕೊಂಡಿದ್ದ. ಆತ ಇದ್ದ ಕಾರಿನಲ್ಲಿ ಇನ್ನಷ್ಟು ಮಾಂಸವನ್ನು…
ಪೊಲೀಸಪ್ಪನ ಹಲ್ಲು ನೋವಿಗೆ ವಕೀಲ ಕಾರಣ!
ಯಲ್ಲಾಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬೆನಕಾ ರಾಜೀವ ನಾಯಕ (26) ಎಂಬಾತರು ಓಡಿಸುತ್ತಿದ್ದ ಬೈಕಿಗೆ ಕಾರವಾರದ ವಕೀಲ ರಾಜಶೇಖರ ಮಹಾರುದ್ರ ನಾಯ್ಕ (63) ಕಾರು ಗುದ್ದಿದ್ದು, ಇದರಿಂದ ಬೆನಕಾ ಅವರ ಕೈ-ಕಾಲು ಜೊತೆ ಹಲ್ಲಿಗೆ ಪೆಟ್ಟಾಗಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಬೆನಕಾ…
ಸ್ಪೋಟದ ಸದ್ದಿಗೆ ನಡುಗಿದ ತಂಡ್ರಕುಳಿ: ಪರ್ಯಾಯ ಜಾಗದ ಬೇಡಿಕೆಗೆ ಅಸ್ತು!
ಕುಮಟಾ: `ತಂಡ್ರಕುಳಿ ಗ್ರಾಮಸ್ಥರು ಪರ್ಯಾಯ ಜಾಗದ ವಾಸ್ತವ್ಯಕ್ಕಾಗಿ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಯನ್ನು ಶೀಘ್ರದಲ್ಲಿಯೇ ಈಡೇರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಆರ್ ಕೆ ಅಂಬಿಗ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಚಿವ ಮಂಕಾಳು ವೈದ್ಯರಿಗೆ ಅವರು ಮನವಿ ಸಲ್ಲಿಸಿದರು. `2017ರಲ್ಲಿ ತಂಡ್ರಕುಳಿಯಲ್ಲಿ ಹೆದ್ದಾರಿ ಅಗಲೀಕರಣ…
ಮುಂದುವರೆದ ಮಳೆ: ಮನೆ ಹಾನಿ ಒಂದೆರಡಲ್ಲ!
ಕುಮಟಾ: ಹೊಸ್ಕೇರಿ ಗ್ರಾಮದ ಬಲೀಂದ್ರ ಸಣ್ಣು ಗೌಡ ಅವರ ಮನೆ ಮಳೆಗೆ ಹಾನಿಯಾಗಿದೆ. ಬಂಕಿಕೋಡ್ಲದಲ್ಲಿ ಸುಮಿತ್ರಾ ಮಹದೇವ ಅಗೇರ ಅವರ ಮನೆಯ ಮೇಲ್ಛಾವಣಿ ಸಹ ಕುಸಿದಿದೆ. ಹೊಳೆಗದ್ದೆಯಲ್ಲಿ ಆರತಿ ಅರುಣಾ ಶ್ಯಾನಭಾಗ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಕರ್ಣದ ತಲಗೇರಿಯ…
ವಾಡಿಕೆಗಿಂತ ಶೇ 81 ಪಟ್ಟು ಅಧಿಕ ಮಳೆ: ಒಟ್ಟು ಎಷ್ಟು ಹಾನಿ?
ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ ಮಾಸದಲ್ಲಿ ವಾಡಿಕೆಗಿಂತ ಶೇ 81ರಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಈವರೆಗೆ ಸುರಿದ ಮಳೆಯಿಂದ ಆದ ಹಾನಿಯ ಬಗ್ಗೆ ಈವರೆಗೂ ಖಚಿತ ಅಂದಾಜು ಸಿಗುತ್ತಿಲ್ಲ. ಮಳೆ ಕಾರಣದಿಂದ ಈವರೆಗೆ 13 ಜನ ಸಾವನಪ್ಪಿದ ಬಗ್ಗೆ ಜಿಲ್ಲಾಡಳಿತಕ್ಕೆ ಲೆಕ್ಕ…
ರಸ್ತೆ ಕಡೆ ವಾಲಿದ ಮರ: ಆತಂಕದಲ್ಲಿರುವ ನಿತ್ಯದ ಪ್ರಯಾಣಿಕರು
ಸಿದ್ದಾಪುರ: ತಾಲೂಕಿನ ಹಲವು ಕಡೆ ಗುಡ್ಡದ ಮರ ರಸ್ತೆಗೆ ವಾಲಿದೆ. ಇದರಿಂದ ಕೆಎಸ್ಆರ್ಟಿಸಿ ಸೇರಿ ವಿವಿಧ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗೆ ದೊಡ್ಡ ದೊಡ್ಡ ಮರಗಳು ಅಡ್ಡವಾಗಿದೆ. ಯಾವ ಕ್ಷಣದಲ್ಲಿ ಮರ ಬೀಳುತ್ತದೆ…







