6
ವಾಟ್ಸಪ್ ವೀರರ ಕರಾಮತ್ತು: ಶಾಲೆ ರಜೆ ಎಂದು ಜಿಲ್ಲಾಧಿಕಾರಿ ಆದೇಶವೇ ನಕಲು!

ಅಗಸ್ಟ್ 5ರಂದು ಶಾಲಾ ಕಾಲೇಜಿಗೆ ರಜೆ ಘೋಷಿಸಿರುವ ಬಗ್ಗೆ ಜಿಲ್ಲಾಧಿಕಾರಿ ಆದೇಶವನ್ನು ತಿದ್ದುಪಡಿ ಮಾಡಿ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಹೀಗಾಗಿ `ಜಿಲ್ಲಾಧಿಕಾರಿ ಆದೇಶವಿದ್ದರೂ ರಜೆ ಇಲ್ಲ’ ಎಂದು ವರದಿ ಮಾಡಿದ ಮಾಧ್ಯಮಗಳನ್ನು ಅನೇಕರು ಪ್ರಶ್ನಿಸುತ್ತಿದ್ದಾರೆ. ಅಗಸ್ಟ 2ರಂದು ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಗಸ್ಟ್…

ನೌಕಾ ಸಿಬ್ಬಂದಿ ಮೂಳೆ ಮುರಿದ ಗುತ್ತಿಗೆದಾರ!

ಕಾರವಾರ: ಬಿಣಗಾದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ತಿರುಗಿಸಿದ್ದ ನೌಕಾ ಸಿಬ್ಬಂದಿ ಜೆಸ್ಟನ್ ಯಾಕೂಬ (36) ಎಂಬಾತನಿಗೆ ಚಂದನ್ ಚೇತನ ನಾಯಕ ಎಂಬ ಗುತ್ತಿಗೆದರ ಕಾರು ಗುದ್ದಿದ ಪರಿಣಾಮ ಜೆಸ್ಟಿನ್’ನ ಕೈ ಮೂಳೆ ಮುರಿದಿದೆ. ಕೇರಳ ಮೂಲದ ಜೆಸ್ಟನ್ ಯಾಕೂಬ (36) ಮುದುಗಾದಲ್ಲಿ…

ಕುಂಭಕರ್ಣನಿಗಾಗಿ ದೇವಕರಣನ ಅಲೆದಾಟ

ಹೊನ್ನಾವರ: ಮೀನುಗಾರಿಕೆ ನಡೆಸಲು ಹೊನ್ನಾವರಕ್ಕೆ ಆಗಮಿಸಿದ್ದ ಜಾರ್ಖಂಡ್’ದ ಕುಂಭಕರ್ಣ ಕಣ್ಮರೆಯಾಗಿದ್ದು, ಆತನ ತಮ್ಮನ ಮಗ ದೇವಕರಣ ಹುಡುಕಾಡುತ್ತಿದ್ದಾನೆ. ಹೊನ್ನಾವರದ ಕಾಸರಗೋಡಿನಲ್ಲಿ ಈ ಇಬ್ಬರು ಜೊತೆಯಲ್ಲಿ ವಾಸವಾಗಿದ್ದರು. ಒಟ್ಟಿಗೆ ಮೀನು ಹಿಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ್ 3ರ ರಾತ್ರಿ 9ಗಂಟೆಗೆ ಮನೆಯಿಂದ ಹೊರಹೋದ…

ಅಂದರ್ ಬಾಹರ್ ಆಡುತ್ತಿದ್ದವರು ಅಂದರ್

ಶಿರಸಿ: ಮಳಲಿ ಅರಣ್ಯ ಪ್ರದೇಶದಲ್ಲಿ ಇಸ್ಪಿಟ್ ಆಡುತ್ತಿದ್ದ ಆರು ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬಂಧಿತರಿoದ 20140ರೂ ನಗದು, ಇಸ್ಪಿಟ್ ಎಲೆ, ಮೇಣದಬತ್ತಿ ಹಾಗೂ ನೆಲಕ್ಕೆ ಹಾಕಿಕೊಂಡಿದ್ದ ಚಾಪೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಹುಣಸೆಕೊಪ್ಪದ ರಮೇಶ ಕೆರಿಯಾ ಗೌಡ…

ಮುಂದುವರೆದ ಮಳೆ: ಶಾಲೆಗೆ ಇಲ್ಲ ರಜೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಸೋಮವಾರ ಶಾಲಾ-ಕಾಲೇಜಿಗೆ ರಜೆ ಘೋಷಣೆ ಆಗಿಲ್ಲ. ಮಳೆ ಕಾರಣದಿಂದ ಸತತ ರಜೆ ನೀಡಿದ ಹಿನ್ನಲೆ ಮಕ್ಕಳ ವಿದ್ಯಾಬ್ಯಾಸಕ್ಕೆ ಹಿನ್ನಡೆ ಆಗುತ್ತಿರುವ ಬಗ್ಗೆ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಮುಂದಿನ ದಿನಗಳಲ್ಲಿ ರಜೆ ಹೊಂದಾಣಿಕೆ…

ಪತ್ನಿ ಬಿಟ್ಟು ಎಲ್ಲಿ ಹೋದ ಜೆಸಿಬಿ ಚಾಲಕ?

ಯಲ್ಲಾಪುರ: ಕನ್ನಡಗಲ್’ನ ಕೊಡಸೆಯಲ್ಲಿ ವಾಸವಾಗಿದ್ದ ಜೆಸಿಬಿ ಚಾಲಕ ಉಮೇಶ್ ಮೇಟಿ ಎರಡು ತಿಂಗಳಿನಿoದ ಕಾಣುತ್ತಿಲ್ಲ. ಬೆಳಗಾವಿಯ ಸವದತ್ತಿ ಮೂಲದ ಉಮೇಶ್ ಮೇಟಿ ಕನ್ನಡಗಲ್’ದಲ್ಲಿ ಕುಟುಂಬಸಹಿತ ವಾಸವಾಗಿದ್ದ. ಮೇ 25ರಂದು ಮನೆಯಿಂದ ಹೊದ ಈತ ನಂತರ ಎಲ್ಲಿಯೂ ಕಂಡಿಲ್ಲ. ಈವರೆಗೂ ಆತ ಮನೆಗೆ…

ಕಾಲಪ್ರಜ್ಞೆಯ ಅರಿವು ಅಗತ್ಯ: ರಾಘವೇಶ್ವರ ಸ್ವಾಮೀಜಿ

ಕುಮಟಾ: `ಕಾಲಪ್ರಜ್ಞೆ ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಗೋಕರ್ಣದ ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಅವರು ಭಾನುವಾರ ಆಶೀರ್ವಚನ ನೀಡಿ `ಆಯಾ ದೇಶ, ಆಯಾ ಕಾಲಕ್ಕೆ…

ವಿದ್ಯುತ್ ಸ್ಪರ್ಶ: ದೇಶಿ ಜಾನುವಾರುಗಳ ಜೀವಕ್ಕೆ ಆಘಾತ!

ಯಲ್ಲಾಪುರ: ಹಿತ್ಲಕಾರಗದ್ದೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾದ ಪರಿಣಾಮ ಅಲ್ಲಿ ಮೇವಿಗೆ ತೆರಳಿದ್ದ ನಾಲ್ಕು ಜಾನುವಾರು ಸಾವನಪ್ಪಿದೆ. ಅವುಗಳಲ್ಲಿ ಮೂರು ದೊಡ್ಡ ಹಸು ಹಾಗೂ ಒಂದು ಕರು. ಸಾವನಪ್ಪಿದ್ದ ನಾಲ್ಕು ಜೀವಿಗಳಲ್ಲಿ ಮೂರು ಹಸುಗಳು ದೇಶಿಯ ಹಸುಗಳಾಗಿದ್ದು, ಒಂದು ಮಾತ್ರ…

ಪೊಲೀಸ್ ದಾಳಿ: ಮತ್ತೆರೆಡು ಬಾಲ್ ಪೆನ್ ವಶ!

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮಟ್ಕಾ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿರುವ ಪೊಲೀಸರು ಶನಿವಾರ ರಾತ್ರಿ ಅಂಕೋಲಾದಲ್ಲಿ ಕಾರ್ಯಾಚರಣೆ ನಡೆಸಿ ಆದರ್ಶ ನಾರ್ವೇಕರ್ (42) ಎಂಬ ಜೂಜುಕೋರನನ್ನು ವಶಕ್ಕೆ ಪಡೆದಿದ್ದಾರೆ. ಕಾಕರಮಠದ ಆದರ್ಶ ನಾರ್ವೇಕರ್ ಬಾಂಡಿಕಟ್ಟಾ ಬಳಿ ಗೂಡಂಗಡಿ ನಡೆಸುತ್ತಿದ್ದ.…

ಪತ್ನಿ ಮೇಲೆ ಮುನಿಸು: ನೇಣಿಗೆ ಶರಣಾದ ವ್ಯಸನಿ!

ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ ವಿಪರೀತ ಸರಾಯಿ ಕುಡಿಯುತ್ತಿದ್ದರು. ಮಧ್ಯ ಸೇವನೆ ಮಾಡದಂತೆ ಅವರಿಗೆ ಪತ್ನಿ ಬುದ್ದಿ ಹೇಳಿದ್ದರು. ಇದೇ ವಿಷಯವಾಗಿ ಜುಲೈ…

You cannot copy content of this page