6
ನರೆಗಾ ಅಡಿ ಕಾಲುವೆ ನಿರ್ಮಾಣ: ತಪ್ಪಿದ ಮಳೆಗಾಲದ ಅಪಾಯ

ಶಿರಸಿ: ನೈಸರ್ಗಿಕವಾಗಿ ಹುಟ್ಟಿಕೊಂಡ ಹಳ್ಳ ಕೊಳ್ಳಗಳ್ಳಗಳಿಗೆ ಕಸಕಡ್ಡಿಗಳು ಸಿಲುಕಿ ನೀರಿನ ದಿಕ್ಕು ಬದಲಿಸಿದ್ದು, ಮಳೆಗಾಲದಲ್ಲಿ ನರೆಗಾದಿಂದ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯತ್‌ನ ಹನುಮಂತಿ ಗ್ರಾಮದಲ್ಲಿ 2ಲಕ್ಷ ವೆಚ್ಚದಲ್ಲಿ ಕಾಲುವೆ ನಿರ್ಮಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ…

ಡಿಪ್ಲೋಮಾ ಕೋರ್ಸುಗಳಿಗೆ ಇದೆ ಅವಕಾಶ

ದಾಂಡೇಲಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ನಾಲ್ಕು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಯೋಗ್ಯರ ಹುಡುಕಾಟ ನಡೆದಿದೆ. ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್(3+1 ವರ್ಷ) ಎಲ್ಲಾ ಸೀಟುಗಳು ಭರ್ತಿಯಾಗಿದ್ದು, ಡಿಪ್ಲೋಮಾ ಇನ್ ಆರ್ಟಿಪಿಷಿಯಲ್ ಇಂಟ್‌ಲಿಜೆನ್ಸ್ ಮತ್ತು…

ಮಲೆನಾಡಿನ ಅಚ್ಚರಿ ಈ ಪುಣ್ಯಕ್ಷೇತ್ರದ ಮಾಯಾಕೊಳ!

ಎಲ್ಲಾ ಎಲೆಗಳು ನೀರಿನಲ್ಲಿ ತೇಲಿದರೆ ಈ ದೇವಾಲಯದಲ್ಲಿ ಬಿಲ್ವಪತ್ರೆ ನೀರಿನಲ್ಲಿ ಮುಳುಗುತ್ತದೆ. ಜನ ಚಪ್ಪಾಳೆ ತಟ್ಟಿದರೆ ನೀರಿನಿಂದ ಗುಳ್ಳೆ ಬರುತ್ತದೆ. ಈ ಕ್ಷೇತ್ರಕ್ಕೆ ಗುಳಿ ಗುಳಿ ಶಂಕರ ಎಂದು ಕರೆಯಲಾಗುತ್ತದೆ. ಹೊಸನಗರ-ಶಿವಮೊಗ್ಗ ಹೆದ್ದಾರಿಯ ಬಳಿ ಇಂಥ ವಿಸ್ಮಯ ಹುಟ್ಟಿಸುವ ಪುಣ್ಯಕ್ಷೇತ್ರವಿದೆ. ಅರಸಾಳು…

ಈ ಜಲಧಾರೆ ಜೋಗದ ಸಹೋದರಿ..

ವಿಶ್ವ ವಿಖ್ಯಾತ ಜೋಗ ಜಲಪಾತ ಎಲ್ಲರಿಗೂ ಗೊತ್ತಿದೆ. ಆದರೆ, ಶರಾವತಿ ನದಿಗೆ ಇರುವ ಇನ್ನೊಂದು ಜಲಪಾತದ ಬಗ್ಗೆ ನಿಮಗೆ ಅರಿವಿದೆಯಾ? ಜೋಗ ಜಲಪಾತಕ್ಕೆ ಒಬ್ಬಳು ಸಹೋದರಿ ಇದ್ದಾಳೆ. ಆಕೆಯ ಹೆಸರು ಅಚ್ಚಕನ್ಯೆ! ಈ ಜಲಪಾತ ಎಲ್ಲಿದೆ? ಹೇಗಿದೆ ಎಂದು ಇಲ್ಲಿ ನೋಡಿ…

ಹೆಸ್ಕಾಂ ಸಿಬ್ಬಂದಿಗೆ ವಿದ್ಯುತ್ ಆಘಾತ

ಕುಮಟಾ: ತದಡಿ ಬಳಿ ಸೋಮವಾರ ವಿದ್ಯುತ್ ತಂತಿ ಸರಿಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಹೆಸ್ಕಾಂ ಸಿಬ್ಬಂದಿ ಪ್ರಶಾಂತ ಪಟಗಾರ ಹಾಗೂ ಸುಭಾಷ ನಾಯ್ಕ ಎಂಬಾತರು ಗಾಯಗೊಂಡಿದ್ದಾರೆ. ತದಡಿಯ ಐಸ್ ಪ್ಲಾಂಟ್ ಬಳಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ದೂರು ಬಂದಿತ್ತು. ಈ…

ಪೊಲೀಸ್ ಹುದ್ದೆಗೆ ಇನ್ನೊಂದು ಅವಕಾಶ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ ನಡೆಯುತ್ತಿದ್ದು, ಇದಕ್ಕಾಗಿ ಜುಲೈ 22ರಂದು ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ ದೈಹಿಕ ಪರೀಕ್ಷೆ ನಡೆದಿದೆ. ಈ ಪರೀಕ್ಷೆಗೆ ಹಾಜರಾಗದವರಿಗಾಗಿ ಜಿಲ್ಲಾ ಪೊಲೀಸ್ ಘಟಕ ಇನ್ನೊಂದು ಅವಕಾಶ ನೀಡಿದೆ. ಜುಲೈ 23ರಂದು ಇನ್ನೊಮ್ಮೆ ದೈಹಿಕ…

ಪುಣ್ಯಕ್ಷೇತ್ರದಲ್ಲಿ ರವಿ ಸಂಚಾರ

ಕುಮಟಾ: ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ರವಿ ಚನ್ನಣ್ಣನವರ್ ಜಿಲ್ಲೆಗೆ ಆಗಮಿಸಿದ್ದು, ಗೋಕರ್ಣದಲ್ಲಿ ಸಂಚಾರ ನಡೆಸಿದ್ದಾರೆ. ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ ಅವರು ಆತ್ಮಲಿಂಗಕ್ಕೆ ಆರತಿ ಮಾಡಿದರು. ದೇವಾಲಯದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹಾಬಲ ಉಪಾಧ್ಯ ಪೂಜೆ…

ಬೈಕಿನಿಂದ ಬಿದ್ದು ಪಾದಚಾರಿಗೂ ಪೆಟ್ಟು ಮಾಡಿದ ಸವಾರ

ಶಿರಸಿ: ಶಕ್ತಿ ಮೋಟಾರ್ ಶೋರೂಂ’ನಲ್ಲಿ ಕೆಲಸ ಮಾಡುವ ಉಂಚಳ್ಳಿಯ ನವೀನ್ ನಾಯ್ಕ ದಿವಗಿ ಬಳಿ ಬೈಕಿನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು, ಈ ವೇಳೆ ನಡೆದು ಬರುತ್ತಿದ್ದ ಮಹಮದ್ ಗೌಸ್ ಎಂಬಾತನ ಕಾಲು ಮುರಿತಕ್ಕೂ ಕಾರಣನಾಗಿದ್ದಾನೆ. ಜುಲೈ 18ರಂದು ರಾತ್ರಿ 8.45ಕ್ಕೆ…

ಡ್ರೈವರ್ ವಿರುದ್ಧ ದೂರು ನೀಡಿದ ಕ್ಲಿನರ್

ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಲಾರಿ ಬೀಳಿಸಿದ ಚಾಲಕನ ವಿರುದ್ಧ ಅದೇ ಲಾರಿಯ ಕ್ಲೀನರ್ ದೂರು ನೀಡಿದ್ದಾನೆ. ಚಿತ್ರದುರ್ಗದ ರೋಹನ್ (20) ಸೊರಬದ ವೀರೇಶ್ (44) ಎಂಬಾತರು ಓಡಿಸುವ ಲಾರಿಗೆ ಕ್ಲೀನರ್ ಆಗಿದ್ದ. ಈ ಲಾರಿ ಕೇರಳದ ಕೊಚ್ಚಿಗೆ ಹೋಗುತ್ತಿರುವಾಗ ಜುಲೈ 21ರಂದು…

ಗುಡ್ಡದ ತಪ್ಪಲಿನಲ್ಲಿ ಅರ್ಜುನ: ರಕ್ಷಣೆಗೆ ಅವಕಾಶ ಕೋರಿದ ಚಾಲಕರು

ಅಂಕೋಲಾ: ಶಿರೂರು ಗುಡ್ಡ ಕುಸಿತದ ಅನತಿ ದೂರದಲ್ಲಿ ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದು, ತಮಗೂ ಅರ್ಜುನ್’ ಹುದುಗಿರುವ ಸ್ಥಳ ನೋಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. `ಅರ್ಜುನ್’ನನ್ನು ಹೊರತೆಗೆಯುವ ಕಾರ್ಯಾಚರಣೆಗೆ ಎಲ್ಲಾ ಲಾರಿ ಚಾಲಕರು ಸಹಕರಿಸುತ್ತೇವೆ. ನಾವು ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತೇವೆ. ಇದಕ್ಕೆ…

You cannot copy content of this page