6
ಅನಧಿಕೃತ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು: ನಿಯಂತ್ರಣಕ್ಕೆ ಆಗ್ರಹ

ಶಿರಸಿ: ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳನ್ನ ನಿಯಂತ್ರಣ ಮಾಡುವಂತೆ ಶಿರಸಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದದವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ, ಸಹಾಯಕ ಆಯುಕ್ತರು, ಡಿವೈಎಸ್‌ಪಿ ಹಾಗೂ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ನಗರದ ಸುಭಾಷ್ ಚಂದ್ರ…

ಬೈಕ್ ಮೇಲೆ ಬಿದ್ದ ಮರ: ಮಗು ಸೇರಿ ಮೂವರಿಗೆ ಗಾಯ

ಮುಂಡಗೋಡ: ಚಲಿಸುತ್ತಿದ್ದ ಬೈಕ್ ಮೇಲೆ ಮಾವಿನ ಮರ ಉರುಳಿ ಬಿದ್ದಿದ್ದರಿಂದ ಮಗುವಿನ ಜೊತೆ ಹೋಗುತಿದ್ದ ದಂಪತಿ ಗಾಯಗೊಂಡಿದ್ದಾರೆ. ಪಾಳಾ ಕ್ರಾಸ್ ಶಿರಸಿ – ಹುಬ್ಬಳ್ಳಿ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಚಿಟಗೇರಿ ಗ್ರಾಮದ ಪರಶುರಾಮ ಸಿದ್ದಪ್ಪ ನಾಯ್ಕರ, ಮಧು ಸಿದ್ದಪ್ಪ ನಾಯ್ಕರ ಹಾಗೂ ಒಂದೂವರೆ…

ಚರ್ಮಗಂಟು ರೋಗ: ಹೈನುಗಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮಗಂಟು ರೋಗ ತಡೆಗೆ ಜಿಲ್ಲೆಯಲ್ಲಿ ಉತ್ತರ ಕನ್ನಡ ಅಭಿಯಾನ ನಡೆಯುತ್ತಿದ್ದು, ಎಲ್ಲಾ ಜಾನುವಾರುಗಳಿಗೆ ಜುಲೈ 20ರವರೆಗೆ ಚರ್ಮಗಂಟು ರೋಗದ ವಿರುದ್ಧ ಲಸಿಕೆ ಹಾಕುವ ಅಭಿಯಾನ ನಡೆಯಲಿದೆ. ಜಾನುವಾರುಗಳಲ್ಲಿ ವೈರಸ್’ನಿಂದ ಬರುವ ಚರ್ಮಗಂಟು ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ…

ಸೆಂಟ್ರಿoಗ್ ಕಾರ್ಮಿಕನಿಗೆ ವಿದ್ಯುತ್ ಶಾಕ್: ಸಾವು

ಕುಮಟಾ: ಸುವರ್ಣಗದ್ದೆಯ ಮಂಜುನಾಥ ವೈದ್ಯ ಅವರ ಮನೆ ನಿರ್ಮಾಣ ಕೆಲಸಕ್ಕೆ ಬಂದಿದ್ದ ಶ್ರೀಧರ ಪಟಗಾರ (48) ಎಂಬಾತ ವಿದ್ಯುತ್ ತಗುಲಿ ಸಾವನಪ್ಪಿದ್ದಾನೆ. ಬಾಡ ಗೂಡೆಅಂಗಡಿಯ ಶ್ರೀಧರ ಪಟಗಾರ್ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ. ಜೂ 19ರಂದು ಆತ ಮಂಜುನಾಥ ವೈದ್ಯ ಅವರ ಮನೆಗೆ…

ಕೆಲಸಕ್ಕೆ ಹೋದ ಕೂಲಿ ಕಾಣೆಯಾದ

ಅಂಕೋಲಾ: ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಅಣ್ಣಪ್ಪ ಬೋವಿವಡ್ಡರ್ ಎಂಬಾತ ರಾಮನಗುಳಿಯ ಸೋದರತ್ತೆ ಮನೆಗೆ ಹೋಗಿದ್ದು, ಅಲ್ಲಿಂದ ಕಣ್ಮರೆಯಾಗಿದ್ದಾನೆ. ಜೂ 14ರಂದು ರಾಮನಗುಳಿಯ ಸೋದರತ್ತೆ ಯಲ್ಲವ್ವರ ಮನೆಗೆ ಆತ ಹೋಗಿದ್ದ. ಅಲ್ಲಿನ ಭಟ್ಟರ ಮನೆಯಲ್ಲಿ 3 ದಿನ ಕೆಲಸವನ್ನು ಮಾಡಿದ್ದ. ಅದಾದ ನಂತರ…

ರೆಸಾರ್ಟ ಮೇಲೆ ಕಳ್ಳರ ಕಣ್ಣು

ಜೊಯಿಡಾ: ತಿಂಬೋಲಿ ಗ್ರಾಮದಲ್ಲಿ ಸಿದ್ಧವಾಗುತ್ತಿರುವ `ಚಿಗುರು’ ರೆಸಾರ್ಟಿನ ಸ್ಟೀಲ್ ರಾಡ್’ಗಳನ್ನು ಕಳ್ಳರು ದೋಚಿದ್ದಾರೆ. ಬೆಳಗಾವಿಯ ಖಾನಾಪುರದ ಅಬ್ದುಲ್ ರೆಹಮಾನ್ ಅವರಿಗೆ ಸೇರಿದ ರೆಸಾರ್ಟ ಇದಾಗಿದ್ದು, ಹುಬ್ಬಳ್ಳಿ ನಿಯಾಜ್ ಅಹ್ಮದ್ ಶೇಖ್ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಿಯಾಜ್ ಸಾಮಗ್ರಿ ಖರೀದಿಸಿದ್ದು,…

ಜೂ 23ಕ್ಕೆ ರಾಮಾಯಣ ಕಾವ್ಯ ಕುರಿತು ಸಂವಾದ

ಯಲ್ಲಾಪುರ: ಅಖಿಯ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ `ರಾಮಾಯಣ ಕಾವ್ಯ’ ಅಭಿಯಾನ ನಡೆಸುತ್ತಿದೆ. ಜೂ 23ರ ಭಾನುವಾರ ಮಧ್ಯಾಹ್ನ 3ಗಂಟೆಗೆ ಯಲ್ಲಾಪುರ-ಶಿರಸಿ ರಸ್ತೆಯಲ್ಲಿರುವ ಶಂಕರ ಭಟ್ಟ ತಾರೀಮಕ್ಕಿ ಅವರ ಮನೆ ಮಾಳಿಗೆ ಮೇಲೆ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರಿಪ್ರಕಾಶ ಕೋಣೆಮನೆ…

ನಾಗರಕಟ್ಟೆ ಕಾಡಿನಲ್ಲಿದ್ದ `ಎಲೆ’ಮಾನವರ ಸೆರೆ

ಅಂಕೋಲಾ: ಅವರ್ಸಾ ಬಳಿಯ ದೇವನಭಾಗ ನಾಗರಕಟ್ಟೆ ಎದುರಿನ ಕಾಡುಪ್ರದೇಶದಲ್ಲಿ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜೂ 19ರಂದು ಮಧ್ಯಾಹ್ನ ನಾಡವರಕೇರಿಯ ನಾರಾಯಣ ನಾಯಕ, ದೇವನಭಾಗದ ಪ್ರಕಾಶ ಪಡ್ತಿ ಎಂಬಾತರು ಇನ್ನಿತರರನ್ನು ಸೇರಿಸಿಕೊಂಡು ಜೂಜಾಟ ನಡೆಸುತ್ತಿದ್ದರು. `ಒಳಗೆ 100ರೂ, ಹೊರಗೆ…

ಬಸ್ ನಿಲ್ದಾಣದಲ್ಲಿ ಕಳ್ಳರ ಕಾಟ: ರೈತನ ಬೈಕನ್ನು ಬಿಡದ ಚೋರರು

ಮುಂಡಗೋಡ: ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ ಗುಂಜಾವತಿಯ ಸುರೇಶ ಕೆಂಪೆಗೌಡ ಎಂಬಾತರ ಬೈಕನ್ನು ಕಳ್ಳರು ಕದ್ದಿದ್ದಾರೆ. ಜ 21ರಂದು ಬೈಕ್ ಕಳ್ಳತನ ನಡೆದಿದ್ದು, ಈವರೆಗೆ ಹುಡುಕಿದರೂ ಸಿಕ್ಕಿಲ್ಲ. ಕಪ್ಪು ಗೆರೆಗಳಿರುವ ಸ್ಪಾ÷್ಲಂಡರ್ ಪ್ಲೋ ಬೈಕ್ ಇದಾಗಿತ್ತು. ಬೈಕ್ ಕಳೆದಿದ್ದರಿಂದ ರೈತನಿಗೆ 20…

ಡಿವೈಡರ್’ಗೆ ಗುದ್ದಿದ ಟಿಟಿ: 9 ಜನರಿಗೆ ಗಾಯ

ಕುಮಟಾ: ಹೊನ್ನಾವರದಿಂದ ಕುಮಟಾ ಕಡೆ ಬರುತ್ತಿದ್ದ ಟಿಟಿ ವಾಹನಕ್ಕೆ ಬೀಡಾಡಿ ದನ ಅಡ್ಡ ಬಂದಿದ್ದರಿoದ ವಾಹನ ಅಪಘಾತವಾಗಿದ್ದು, ಟಿಟಿ ವಾಹನದ ಒಳಗಿದ್ದ 9 ಜನರಿಗೆ ಗಾಯವಾಗಿದೆ. ಜೂ 18ರಂದು ಹಾವೇರಿಯ ಬ್ಯಾಂಕ್ ಉದ್ಯೋಗಿ ರವಿ ಮಳಲಿ ಎಂಬಾತ ತನ್ನ ಕುಟುಂಬದವರು ಹಾಗೂ…

You cannot copy content of this page