6
ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಜೂಜಾಟ: 25 ಜನರ ವಿರುದ್ಧ ಕಾನೂನು ಕ್ರಮ

ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಹಣ ಹೂಡಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಭಟ್ಕಳ ಪೊಲೀಸರು ದಾಳಿ ಮಾಡಿದ್ದಾರೆ. ಭೂಮಿಕಾ ಪ್ರೆಂಡ್ಸ ರಿಕ್ರಿಯೇಶನ್ ಕ್ಲಬ್ ಮಾಲಕ ಮಾದೇವ ನಾಯ್ಕ ಜೊತೆ 25 ಜನರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಭಟ್ಕಳ ತಾಲೂಕಿನ…

ಹೆದ್ದಾರಿಗೆ ಬಿದ್ದ ಮರ: ಆಂಬುಲೆನ್ಸಿನಲ್ಲಿದ್ದ ರೋಗಿಗಳ ಪರದಾಟ

ಯಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಎರಡು ಆಂಬುಲೆನ್ಸ್ ಮುಂದೆ ಚಲಿಸಲಾಗದೇ ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಮರ ಬಿದ್ದು ತಾಸು ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರೇ ಮರ ತೆರವು ಮಾಡಿ ಆಂಬುಲೆನ್ಸಿಗೆ ರಸ್ತೆ ಬಿಟ್ಟು ಕೊಟ್ಟಿದ್ದಾರೆ. ಶುಕ್ರವಾರ…

ಬಂದೂಕು ಪಡೆಯುವವರಿಗೆ ಪೊಲೀಸ್ ತರಬೇತಿ

ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಬಂದೂಕು ಹಾಗೂ ಪಿಸ್ತೂಲು ಪಡೆಯುವವರಿಗೆ ತರಬೇತಿ ಕಡ್ಡಾಯ. ಹೀಗಾಗಿ ಈ ಬಾರಿ ಶಿರಸಿಯಲ್ಲಿ ಬಂದೂಕು ತರಬೇತಿ ನೀಡಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಆರ್‌ಪಿಐ, ಡಿಎಆರ್ ವಿಭಾಗದಿಂದ ಈ ತರಬೇತಿ ನೀಡಲಾಗುತ್ತದೆ. ಭವಿಷ್ಯದಲ್ಲಿ…

ಕಾರವಾರ-ಗೋಕರ್ಣ: ಗಾಂಜಾ ಸೇದಿ ಸಿಕ್ಕಿಬಿದ್ದ ಕಟ್ಟಡ ಕಾರ್ಮಿಕರು!

ಕಾರವಾರದ ಬಾಂಡಿಶೆಟ್ಟಾದಲ್ಲಿ ವಾಸವಾಗಿದ್ದ ಅಂಕೋಲಾದ ನರೇಶ ಗಾಂವಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಂಕೋಲಾ ಪೂಜಗೇರಿಯ ನರೇಶ ಗಾಂವಕರ್ ಅವರು ಕಾರವಾರದ ಬಾಂಡಿಶೆಟ್ಟಾದ ದೇವತಿಶಟ್ಟಾ ಬಳಿ ವಾಸವಾಗಿದ್ದರು. ಜೂನ್ 18ರಂದು ಅವರು ಹಬ್ಬುವಾಡ ರಸ್ತೆಯ ಹರಿದೇವನಗರದ ಬಳಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದರು. ಎಪಿಎಂಸಿ…

ಸಿಲೆಂಡರ್ ಸ್ಪೋಟ: ಮಳೆಗಾಲದಲ್ಲಿಯೂ ಹೊತ್ತಿ ಉರಿದ ಮನೆ

ಶಿರಸಿ ಬಳಿ ಶುಕ್ರವಾರ ಅಡುಗೆಮನೆಯಲ್ಲಿದ್ದ ಸಿಲೆಂಡರ್ ಸ್ಪೋಟವಾಗಿದೆ. ಸಿಲೆಂಡರ್ ಸ್ಪೋಟಿಸಿದ ಪರಿಣಾಮ ಮನೆ ಕರಕಲಾಗಿದೆ. ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಬಿದ್ರಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಸ್ಪೋಟದ ಸದ್ದು ಕೇಳಿಸಿತು. ಆ ಭಾಗದ ಜನ ಹತ್ತಿರ ಹೋಗಿ ನೋಡಿದಾಗ ಸಿಲೆಂಡರ್ ಸ್ಪೋಟವಾಗಿರುವುದು ಗಮನಕ್ಕೆ ಬಂದಿತು.…

ಅಪಘಾತ ತಪ್ಪಿಸಲು ಹೋದವನಿಗೆ ಅಪಘಾತ: ಸವಾರರಿಬ್ಬರನ್ನು ಕೆಡವಿದ ಹೆದ್ದಾರಿ ಹೊಂಡ!

ಭಟ್ಕಳದಲ್ಲಿ ಅಪಘಾತ ತಪ್ಪಿಸಲು ಹೋದ ಬೈಕ್ ಸವಾರ ಹೆದ್ದಾರಿ ಅಂಚಿನ ಹೊಂಡಕ್ಕೆ ಬಿದ್ದಿದ್ದು, ಈ ದುರಂತದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಗುರುವಾರ ನಡೆದ ಈ ಅಪಘಾತದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜೊತೆಗೆ ಆ ದೃಶ್ಯಾವಳಿಗಳು ಸಾಕಷ್ಟು ವೈರಲ್ ಆಗಿದೆ. ಸಂಶುದ್ಧೀನ್…

ಹೊಲನಗದ್ದೆ ಗ್ರಾ ಪಂ: ಲೋಕಾಯುಕ್ತರ ವಿರುದ್ಧವೇ ಮೇಲಧಿಕಾರಿಗೆ ದೂರು!

ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ನಾಲ್ಕು ತಿಂಗಳು ಕ್ರಮವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರಿಗೆ ಶುಕ್ರವಾರ ಆಗ್ನೆಲ್…

ಅಪಘಾತ: ಅಪರಾಧ ಪ್ರಕರಣ ಬೇಧಿಸಿದ ಕಿರವತ್ತಿಯ ಕ್ಯಾಮರಾ!

ಈಚೆಗೆ ಕಿರವತ್ತಿಯಲ್ಲಿ ಅಳವಡಿಸಿದ್ದ ಹೊಸ ಕ್ಯಾಮರಾ ಅಪರಾಧ ಪ್ರಕರಣವೊಂದನ್ನು ಬೇಧಿಸಿದೆ. ಕ್ಯಾಮರಾ ನೀಡಿದ ಮಾಹಿತಿ ಅನ್ವಯ ಪೊಲೀಸರು ಅಪಘಾತವೊಂದರಲ್ಲಿ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಜೂನ್ 8ರಂದು ಯಲ್ಲಾಪುರದ ಚಿಕ್ಕಮಾವಳ್ಳಿ ಬಳಿಯ ಇಂಡಿಯಾ ಗೇಟ್ ಹೊಟೇಲ್ ಎದುರು ಅಪರಿಚಿತ…

ಬೈಕಿನಿಂದ ಬಿದ್ದವ ಜಾಗದಲ್ಲಿಯೇ ಕಲಾಸು!

ಜೊಯಿಡಾದ ರಾಮನಗರದಿಂದ ಗೋವಾ ಕಡೆ ಹೋಗುತ್ತಿದ್ದ ಬೈಕಿಗೆ ಅಪರಿಚಿತ ಗಾಡಿ ಗುದ್ದಿದ್ದು, ಬೈಕ್ ಸವಾರ ನಾಗೇಂದ್ರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊಯಿಡಾದಿಂದ ನಿತ್ಯ ನೂರಾರು ಜನ ಉದ್ಯೋಗ ಅರೆಸಿ ಗೋವಾಗೆ ಹೋಗುತ್ತಾರೆ. ಅದರಂತೆ ಜೊಯಿಡಾದ ಮಲಂಬಾ ಬಳಿಯ ಮಿರಾಶಿವಾಡಾದ ನಾಗೇಂದ್ರ ಅವರು ಶುಕ್ರವಾರ…

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

`ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ಸಂಖ್ಯೆ ನೀಡಲು ಅಧಿಕಾರಿಗಳು ಕಾಡಿಸುತ್ತಿದ್ದು, ಒಂದು ತಿಂಗಳ ಒಳಗೆ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಗತ್ಯವಿದ್ದವರಿಗೆ ಮನೆ ಸಂಖ್ಯೆ ನೀಡಬೇಕು’ ಎಂದು ಶಿರಸಿಯ ಗ್ರಾಮ ಪಂಚಾಯತ ಸದಸ್ಯರು ಆಗ್ರಹಿಸಿದ್ದಾರೆ. ಒಂದು…

You cannot copy content of this page