ಅಂಕೋಲಾದಲ್ಲಿ ಆತಂಕ | ಮನೆಯಲ್ಲಿ ಅಡಗಿದ್ದ ಚಿರತೆ: ಅರಿವಿಲ್ಲದೇ ಅಲ್ಲಿಗೆ ಹೋದವನ ಮೇಲೆ ಆಕ್ರಮಣ
ಅಂಕೋಲಾದ ಮನೆಯೊಂದರಲ್ಲಿ ಚಿರತೆ ಅಡಗಿ ಕುಳಿತಿದ್ದು, ಅದರ ಅರಿವಿಲ್ಲದೇ ಅಲ್ಲಿಗೆ ಹೋದ ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿದೆ. ವಾಸರಕುದ್ರಿಗೆ ಗ್ರಾಮ ಪಂಚಾಯತ ವುಆಪ್ತಿಯ ಉಳಗದ್ದೆ ಗ್ರಾಮದಲ್ಲಿ ಶನಿವಾರ ಚಿರತೆಯೊಂದು ಕಾಣಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಚಿರತೆ ಆಶ್ರಯಪಡೆದಿದ್ದು, ಅಲ್ಲಿಗೆ ಹೋಗಿದ್ದ…
ನಾಟಿ ಮಾಡಿದ ಗಿಡ ಮೇಲೆ ಟಾಕ್ಟರ್ ಓಡಾಟ: ಸಾಮಾಜಿಕ ನ್ಯಾಯ ಮರೆತ ಸಾಮಾಜಿಕ ಅರಣ್ಯಾಧಿಕಾರಿ!
ಕಾಡಿನಲ್ಲಿ ಗಿಡ ನೆಡುವುದಕ್ಕಾಗಿ ರಸ್ತೆ ಇಲ್ಲ ಎಂಬ ಕಾರಣಕ್ಕೆ ಅರಣ್ಯಾಧಿಕಾರಿಗಳು ರೈತರು ಹೊಲದಲ್ಲಿ ಬೆಳೆದಿದ್ದ ಜೋಳ ತುಳಿದಿದ್ದಾರೆ. ರೈತರ ಗದ್ದೆಯಲ್ಲಿ ಟಾಕ್ಟರ್ ಓಡಿಸಿ ಅವರ ಬೆಳೆ ಹಾಳು ಮಾಡಿದ್ದಾರೆ. ಶಿರಸಿಯ ಬದನಗೋಡ ಗ್ರಾಪಂ ವ್ಯಾಪ್ತಿಯ ರಂಗಾಪುರದಲ್ಲಿ ರೈತರು ಜೋಳ ಬೆಳೆದಿದ್ದರು. ಗದ್ದೆಯಲ್ಲಿ…
ಬೈಕಿಗೆ ಗುದ್ದಿದ ಪೆಟ್ರೋಲ್ ಟ್ಯಾಂಕರ್: ಒಂದು ಸಾವು
ಯಲ್ಲಾಪುರದ ಮಲ್ಲಿಕಾ ಹೊಟೇಲ್ ಬಳಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಸವಾರ ಸಂಬಾಜಿ ಮಿರಾಶಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೂನ್ 13ರಂದು ಹಳಿಯಾಳದ ಸಂಕನಕೊಪ್ಪದ ಸಂಬಾಜಿ ಮಿರಾಶಿ (50) ಅವರು ಯಲ್ಲಾಪುರದ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದರು. ಎದುರಿನಿಂದ…
ಇಡಗುಂಜಿ ಗಣಪನ ಕರೆಯೋಲೆ: ಹೂ-ಹಣ್ಣು ವ್ಯಾಪಾರಕ್ಕೆ ಇಲ್ಲಿದೆ ಒಂದು ಅವಕಾಶ!
ಧಾರ್ಮಿಕ ಕ್ಷೇತ್ರದಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡಬೇಕು ಎನ್ನುವವರಿಗೆ ಹೊನ್ನಾವರದ ಇಡಗುಂಜಿ ದೇವಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಶ್ರೀ ವಿನಾಯಕ ದೇವಾಲಯಕ್ಕೆ ಸಂಬoಧಿಸಿದ 8 ಮಳಿಗೆಗಳ ಹರಜು ಪ್ರಕ್ರಿಯೆ ಜೂ 20ರಂದು ನಡೆಯಲಿದೆ. ಹಣ್ಣು-ಕಾಯಿ, ಪೂಜಾ ಸಾಮಗ್ರಿ, ಸ್ಟೇಶನರಿ ಚಿಲ್ಲರೆ ವ್ಯಾಪಾರ ಮಾಡುವವರಿಗೆ…
ಕಟ್ಟಿಗೆ ಬಿಟ್ಟು ಕಾಡಿಗೆ ಓಡಿದ ಮರಕಳ್ಳ!
ಕಾಡಿನಲ್ಲಿದ್ದ ಸೀಸಂ ಮರ ಕಡಿದಿದ್ದ ಮುಂಡಗೋಡಿನ ದೊಂಡು ಕೊಕ್ಕರೆ ಅದನ್ನು ಗದ್ದೆಯಲ್ಲಿ ಬಚ್ಚಿಟ್ಟಿದ್ದರು. ಅರಣ್ಯ ಇಲಾಖೆಯವರ ಭಯದಿಂದ ಅವರು ಇದೀಗ ಊರು ತೊರೆದಿದ್ದಾರೆ! ಗುಂಜಾವತಿ ಅರಣ್ಯ ವಿಭಾಗದ ಶಿಡ್ಲಗುಂಡಿ ಅರಣ್ಯ ಪ್ರವೇಶಿಸಿದ ದುಂಡು ಕೊಕ್ಕರೆ ಅಲ್ಲಿ ಸೀಸಂ ಮರವಿರುವುದನ್ನು ನೋಡಿದ್ದರು. ಅದನ್ನು…
ಆ ಕಳ್ಳರು ಈ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!
ಅಪರಾಧ ಪ್ರಕರಣಗಳಲ್ಲಿ ದಾಖಲಾದವರ ಹೆಸರು ಹಾಗೂ ಮುಖಚಹರೆಯನ್ನು ಗ್ರಹಿಸುವ ಈ ಕ್ಯಾಮರಾ ಕಳ್ಳರನ್ನು ಕಂಡ ತಕ್ಷಣ ಸೈರನ್ ಮೊಳಗಿಸುತ್ತದೆ. ನಕಲಿ ನೋಂದಣಿ ಸಂಖ್ಯೆಯೊoದಿಗೆ ಸಂಚರಿಸುವ ವಾಹನಗಳನ್ನು ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಇಂಥಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಕ್ಯಾಮರಾವನ್ನು ಉತ್ತರ…
ಗುಡ್ಡ ಕುಸಿತ: ದೇವರ ದಯೆಯಿಂದ ಬದುಕಿತು ಆ ಮೂರು ಜೀವ!
ಮಂಗಳೂರಿಗೆ ಹೋಗಿದ್ದ ಮೂವರು ಶಿರಸಿಗೆ ಮರಳುತ್ತಿರುವಾಗ ಗುಡ್ಡ ಕುಸಿತವಾಗಿದ್ದು, ದೇವರ ದಯೆಯಿಂದ ಅವರೆಲ್ಲರೂ ಪಾರಾಗಿದ್ದಾರೆ. ದೇವಿಮನೆಯ ಕ್ಷೇತ್ರಪಾಲನ ದರ್ಶನ ಮಾಡದಿದ್ದರೆ ಆ ಮೂವರು ಮಣ್ಣಿನ ಅಡಿ ಮಣ್ಣಾಗುತ್ತಿದ್ದರು! ಶುಕ್ರವಾರ ರಾತ್ರಿ ದೇವಿಮನೆ ಘಟ್ಟದಲ್ಲಿ ನಡೆದ ಮಣ್ಣು ಕುಸಿತದಿಂದ ಶಿವಪ್ರಕಾಶ ಹೆಗಡೆ, ಸುಮಾ…
ದೇವಿಮನೆ: ರಸ್ತೆ ಮೇಲೆ ಮತ್ತೊಮ್ಮೆ ಧರೆ ಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಶನಿವಾರವೂ ಧರೆ ಕುಸಿದಿದೆ. ಶುಕ್ರವಾರ ಸಂಜೆ ವೇಳೆ ಇಲ್ಲಿ ಗುಡ್ಡ ಕುಸಿದಿತ್ತು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಅಲ್ಲಿ ಬಿದ್ದ ಮಣ್ಣನ್ನು ತೆರವು ಮಾಡಲಾಗಿತ್ತು. ಆದರೆ, ಶನಿವಾರ ಮತ್ತೆ…
ಶಾಲೆಗೂ ರಜೆ ಇಲ್ಲ.. ಮಳೆಗೂ ಬಿಡುವಿಲ್ಲ!
ಹಮಾಮಾನ ಇಲಾಖೆ ನೀಡಿದ ಮಾಹಿತಿಗಳ ಪ್ರಕಾರ ಜೂನ್ 14ರ ಶನಿವಾರ ಹಾಗೂ ಜೂನ್ 15ರ ಭಾನುವಾರ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಲಿದೆ. ಆದರೆ, ಜೂನ್ 15ರಂದು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ. ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ…
ಜೋರು ಮಳೆ.. ಸೊಸೈಟಿ ಸಾಲ.. ಕೈ ಕೊಟ್ಟ ಫಸಲು: ಭೂತಾಯಿ ನಂಬಿದ ಮುಂಡಗೋಡು ರೈತ ನೇಣಿಗೆ ಶರಣು!
ಸಾಕಷ್ಟು ಶ್ರಮಿಸಿದರೂ ಐದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. ಮುಂಡಗೋಡಿನ ಓಣಿಕೇರಿಯಲ್ಲಿ ರತ್ನೋಜಿ ಕೋಣಕೇರಿ ಎಂಬಾತರು ವಾಸವಾಗಿದ್ದರು. ಭತ್ತ ಹಾಗೂ ಜೋಳ ಬೆಳೆಯುವ ಉದ್ದೇಶದಿಂದ ಅವರು ಸೊಸೈಟಿಯಲ್ಲಿ ಸಾಲ ಮಾಡಿಕೊಂಡಿದ್ದರು. ಸಾಲಕ್ಕೆ ಸಾಲ.. ಬಡ್ಡಿಗೆ…
















