6
ಶ್ರೀ ಮಾರುತಿ ಗುರೂಜಿ ಉವಾಚ: ಭಕ್ತರಿಲ್ಲದೇ ಭಗವಂತನೆ ಇಲ್ಲ!

`ಭಕ್ತರಿಗೂ – ಭಗವಂತನಿಗೂ ಅವಿನಾಭಾವ ಸಂಬoಧವಿದೆ. ಭಕ್ತರಿಲ್ಲದಿದ್ದರೆ ಆ ಭಗವಂತನೆ ಇಲ್ಲ’ ಎಂದು ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನದ ಧರ್ಮದರ್ಶಿ ಮಾರುತಿ ಗುರೂಜಿ ಹೇಳಿದ್ದಾರೆ. ಶುಕ್ರವಾರ ಹೊನ್ನಾವರದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಸ್ಕೃತಿ ಕುಂಭ-ಮಲೆನಾಡು ಉತ್ಸವದ ಧರ್ಮಸಭೆಯಲ್ಲಿ ಮಾತನಾಡಿದ ಅವರು `ಭಗವಂತನ ಅಸ್ತಿತ್ವ ಇರುವುದೇ…

ಪರ ಪುರುಷನ ಫೋನು: ಗಂಡನಿಗೆ ಬೆದರಿ ಪ್ರಾಣಬಿಟ್ಟ ಮಹಿಳೆ!

ಕುಮಟಾದ ಸುಷ್ಮಾ ದೇಶಭಂಡಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ ಹಾಗೂ ಕುಟುಂಬದವರಿಗೆ ಹೆದರಿ ಅವರು ಪ್ರಾಣ ತ್ಯಜಿಸಿದ್ದಾರೆ! ಹೊನ್ನಾವರದ ಕುಲಗೋಡದವರಾಗಿದ್ದ ಸುಷ್ಮಾ ದೇಶಭಂಡಾರಿ (30) ಅವರು ಕುಮಟಾದ ಕಗಾಲಿನ ಹರೀಶ ದೇಶಭಂಡಾರಿ ಅವರನ್ನು ವರಿಸಿದ್ದರು. ಮನೆಯಲ್ಲಿಯೇ ಇರುತ್ತಿದ್ದ ಅವರು ಆಗಾಗ ಒಬ್ಬ ಹುಡುಗನೊಂದಿಗೆ…

ಶಿರಸಿ | ಕಾಲೇಜು ವಿದ್ಯಾರ್ಥಿಯ ಅಪಹರಣ!

ಶಿರಸಿ ಹೊಸ ಬಸ್ ನಿಲ್ದಾಣದಲ್ಲಿದ್ದ ಆದಿತ್ಯ ನಾಯ್ಕ ಎಂಬ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಆದಿತ್ಯ ನಾಯ್ಕ ಅವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ ಅವರ ತಾಯಿ ವಸುಮತಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಕಾನಗೋಡಿನ ವಸುಮತಿ ನಾಯ್ಕ ಅವರು ಟೇಲರಿಂಗ್ ಕೆಲಸ ಮಾಡಿ…

ರಾತ್ರಿ ಮೀನುಗಾರಿಕೆ: ಬಲೆ ಹಿಡಿದು ಹೊಳೆಗೆ ಹೋದವ ಶವವಾದ!

ಹೊನ್ನಾವರದ ಚಂದಾವರ ಹೊಳೆಗೆ ಮೀನು ಹಿಡಿಯಲು ಹೋದ ರಾಮ ದೇಶಭಂಡಾರಿ ನೀರಿನಲ್ಲಿ ಬಿದ್ದು ಸಾವನಪ್ಪಿದ್ದಾರೆ. ಹೊನ್ನಾವರದ ಕಡತೋಕ ಜಡ್ಡಿಗದ್ದೆಯಲ್ಲಿ ರಾಮ ಸುಬ್ರಾಯ ದೇಶಭಂಡಾರಿ (68) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಆಗಾಗ ಬಲೆ ಹಾಕಿ ಮೀನು ಹಿಡಿಯುವ ಹವ್ಯಾಸ ಹೊಂದಿದ್ದರು.…

ಮನೆಯೇ ಆಸ್ಪತ್ರೆ: ಕಿರಾಣಿ ಅಂಗಡಿಯಲ್ಲಿ ಔಷಧಿ ಮಾರಾಟ: ಅಧಿಕಾರಿಗಳ ದಾಳಿಗೆ ವೈದ್ಯರು ತತ್ತರ!

ಮುಂಡಗೋಡದಲ್ಲಿ ನಿಯಮಬಾಹಿರವಾಗಿ ಆಸ್ಪತ್ರೆ ನಡೆಸುವವರ ಸಂಖ್ಯೆ ಹೆಚ್ಚಿದೆ. ವಾರದ ಹಿಂದೆ ನಕಲಿ ವೈದ್ಯರೊಬ್ಬರನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಇದೀಗ ಇನ್ನಷ್ಟು ಅನಧಿಕೃತ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ಮುಂಡಗೋಡು ಗ್ರಾಮೀಣ ಪ್ರದೇಶಗಳಲ್ಲಿ ಕೆಪಿಎಂಇ ಕಾಯ್ದೆ ಅಡಿ ಪರವಾನಿಗೆ ಪಡೆದಯೇ ಕ್ಲಿನಿಕ್ ಹಾಗೂ…

ಹೃದಯಘಾತ: ಗದ್ದೆಯಲ್ಲಿ ಸಿಕ್ಕಿತು ಕೂಲಿ ಕಾರ್ಮಿಕನ ಶವ

ದಾಂಡೇಲಿಯ ಬಡಾಕಾನಶಿರಡಾ ಗ್ರಾಮದ ಗಾವಟಾಣದ ಬಳಿ ರಾಮಾ ಕಾಂಬ್ರೆಕರ ಎಂಬಾತರ ಶವ ಸಿಕ್ಕಿದೆ. ಕೆಲಸಕ್ಕೆ ಹೋಗುತ್ತಿದ್ದ ರಾಮಾ ಕಾಂಬ್ರೆಕರ್ ಹೃದಯಘಾತದಿಂದ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ರಾಮಾ ಸಿದ್ದಪ್ಪ ಕಾಂಬ್ರೆಕರ (45) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ 30ರ ಸಂಜೆಯಿAದ ಅವರು…

ಪುಣ್ಯಕೋಟಿಯ ಪ್ರಾಣ ಕಾಪಾಡಿದ ಅಗ್ನಿಶಾಮಕ ದಳ!

ಅಂಕೋಲಾ ಬೇಲೆಕೇರಿಯಲ್ಲಿ 30 ಅಡಿ ಆಳಕ್ಕೆ ಬಿದ್ದಿದ್ದ ಗೋವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ. ರಾತ್ರಿ 11.45ರ ವೇಳೆಗೆ ಫೋನ್ ಬಂದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಜನರ ಪ್ರೀತಿಗಳಿಸಿದರು. ಬೇಲೆಕೇರಿ ಬಳಿ ಮೊನ್ನೆ ರಾತ್ರಿ ತೆರದ…

ಶಿರಸಿಯಲ್ಲಿ ಸಂಚಾರಿ ಠಾಣೆ: ಶುರುವಾದ ಪೊಲೀಸ್ ಕಾರ್ಯಾಚರಣೆ!

ಶಿರಸಿಯಲ್ಲಿ ಹೊಸದಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದ್ದು, ಈ ಠಾಣೆಯ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಪೊಲೀಸರು ಗುರುವಾರ ಶಿರಸಿಯ ವಿವಿಧ ವೃತ್ತಗಳ ಬಳಿ ಕಾಣಿಸಿದರು. ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಅವರು ಮನವರಿಕೆ ಮಾಡಿದರು.…

ಮಗುವಿನ ಮೇಲೆ ಅತ್ಯಾಚಾರ: ಅಸ್ಲಾಂ ವಿರುದ್ಧ ಸಿಡಿದೆದ್ದ ಸಾವಿರಾರು ಜನ!

ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರಿ ಆರೋಪಿ ಅಸ್ಲಾಂ’ಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ‘ಅಕ್ರಮ ಸರಾಯಿ ಹಾಗೂ ಗಾಂಜಾ ನಶೆಯಲ್ಲಿ ಹೇಯಕೃತ್ಯ ನಡೆದಿದ್ದು,…

ಕರಡಿ ಜೊತೆ ಸೆಣೆಸಾಟ: ಆತನ ಜೀವ ಉಳಿದಿದ್ದೇ ದೊಡ್ಡ ಪವಾಡ!

ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು. ಮುಂಡಗೋಡದ ಜೋಗೇಶ್ವರ ಹಳ್ಳದ ಬಳಿ ಕರಡಿ ಸಂಚಾರ ಜೋರಾಗಿದೆ. ಗುರುವಾರ ಆ ಕಡೆ ನಡೆದುಹೋಗುತ್ತಿದ್ದ…

You cannot copy content of this page