6
ಮಹಿಳಾ ರಾಜಕಾರಣ: ಬಿಜೆಪಿ – ಕಾಂಗ್ರೆಸ್ ನಡುವೆ `ಜಡೆ’ ಜಗಳ!

ಯಲ್ಲಾಪುರ: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯನ್ನು ಮಹಿಳಾ ಕಾಂಗ್ರೆಸ್ ಟೀಕಿಸಿದ್ದು, ಇದೀಗ ಬಿಜೆಪಿ ಮಹಿಳಾ ಮೋರ್ಚಾ ತಿರುಗೇಟು ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಶುರುವಾದ ಈ `ಜಡೆ ಜಗಳ’ ಎರಡೂ ಪಕ್ಷದ `ನಾರಿಶಕ್ತಿ’ ಪ್ರದರ್ಶಿಸಿದೆ. ಕಾಂಗ್ರೆಸ್ ಬೆಂಬಲಿತ ಮಹಿಳೆಯರು ಸಿದ್ದರಾಮಯ್ಯ ನಡೆಯನ್ನು…

ಮನೆಗೆ ಬರುವ ಗೃಹಲಕ್ಷ್ಮೀ: ಹಾಸಿಗೆ ಹಿಡಿದವರಿಗೂ ಗ್ಯಾರಂಟಿ ಹಣ!

`ಗೃಹಲಕ್ಷ್ಮೀ ಯೋಜನೆಗೆ ಕೆಲ ತಾಂತ್ರಿಕ ತೊಂದರೆಗಳಿದ್ದು, ಅದನ್ನು ಬಗೆಹರಿಸಲು ಪ್ರತಿ ತಾಲೂಕಿನಲ್ಲಿಯೂ ಗ್ಯಾರಂಟಿ ಅದಾಲತ್ ನಡೆಸಲಾಗುತ್ತದೆ’ ಎಂದು ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ತಿಳಿಸಿದ್ದಾರೆ. ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಪಂಚ ಗ್ಯಾರಂಟಿ ಯೋಜನೆಗಳಲ್ಲಿ…

ಬಿಜೆಪಿ ಪಾದಯಾತ್ರೆ ಬರೀ ನಾಟಕ: ಕೈ ಹಿಡಿದ ನಾರಿಯರ ಆರೋಪ

ಯಲ್ಲಾಪುರ: `ಸಿದ್ದರಾಮಯ್ಯ ನುಡಿದಂತೆ ನಡೆದಿದ್ದು, ಇದನ್ನು ಸಹಿಸದ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಎಂದು ಕಾಂಗ್ರೆಸ್ ಪಕ್ಷದ ಮಹಿಳೆಯರು ಹೇಳಿದ್ದಾರೆ. `ರಾಜ್ಯದ ಜನ ಕಾಂಗ್ರೆಸ್ ಬೆಂಬಲಿಸಿದ್ದರಿAದ ಪೂರ್ಣ ಅಧಿಕಾರದೊಂದಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಈ ಸರ್ಕಾರ ಬಂದ ನಂತರ ಬಡವರಿಗೆ ಒಳ್ಳೆಯದಾಗಿದೆ. ಆದರೆ,…

ಜಿಲ್ಲಾ ಉಸ್ತುವಾರಿ ಇವರಲ್ಲ: ಹಾಗಾದರೆ ಇನ್ಯಾರು?

ಶಿರಸಿ: ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಇಬ್ಬಾಗವಾಗಿದ್ದು, ಒಂದು ಬಣದವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟಿಸಿದ್ದು ಹಳೆ ವಿಷಯ. ಇದೀಗ ಶಿರಸಿಯ `ಉಪೇಂದ್ರ ಪೈ ಜೆಡಿಎಸ್ ಉಸ್ತುವಾರಿಯಲ್ಲ’ ಎಂಬ ಹೇಳಿಕೆ ಹರಿದಾಡುತ್ತಿದೆ.…

ಕುಮಟಾ: ಪಟ್ಟಣದ ಪ್ರಥಮ ಪ್ರಜೆ ಯಾರು?

ಕುಮಟಾ: ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಪೈಪೋಟಿ ಜೋರಾಗಿದೆ. 23 ಸದಸ್ಯರ ಬಲವಿರುವ ಕುಮಟಾ ಪುರಸಭೆಯಲ್ಲಿ ಆರು ಕಾಂಗ್ರೆಸ್ ಸದಸ್ಯರನ್ನು ಹೊರತುಪಡಿಸಿ ಉಳಿದವರೆಲ್ಲರೂ ಬಿಜೆಪಿ ಬೆಂಬಲಿತರಾಗಿದ್ದಾರೆ. ಜೆಡಿಎಸ್ ಸದಸ್ಯೆ ಛಾಯಾ ವೆಂಗರ್ಲೇಕರ್ ಕೂಡ ಈಗ ಬಿಜೆಪಿ ಬೆಂಬಲಿಸಿರುವುದರಿAದ…

ಕುಶಲಕರ್ಮಿಗೆ ಮಹಿಳಾ ಬಿಜೆಪಿ ಗೌರವ

ಯಲ್ಲಾಪುರ: ಕೈಮಗ್ಗ ದಿನಾಚರಣೆ ಅಂಗವಾಗಿ ತಮ್ಮ ತಂಡದೊoದಿಗೆ ಉದ್ಯಮನಗರದ ಕೈಮಗ್ಗ ಕೇಂದ್ರಕ್ಕೆ ತೆರಳಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರುತಿ ಹೆಗಡೆ ಅಲ್ಲಿ ಸ್ವಾವಲಂಭಿಯಾಗಿ ಬದುಕು ಕಟ್ಟಿಕೊಂಡಿರುವ ಪಾಂಡುರoಗ ಮುಂಡಗೋಡ್ಲಿ ಅವರನ್ನು ಗೌರವಿಸಿದರು. ಸನ್ಮಾನದ ನಂತರ ಬಿಜೆಪಿ ಪ್ರಮುಖರಾದ ಶ್ಯಾಮಿಲಿ ಪಾಟಣಕರ, ಚಂದ್ರಕಲಾ…

`ಜಿಲ್ಲೆಗೆ ಬೇಕು ಅತ್ಯಧಿಕ ಪರಿಹಾರ’

ಕುಮಟಾ: `ಪ್ರಕೃತಿ ವಿಕೋಪದಿಂದ ಆದ ಹಾನಿಗೆ ನೀಡುವ ಪರಿಹಾರದ ಮೊತ್ತ ಯಾವುದಕ್ಕೂ ಸಾಲುತ್ತಿಲ್ಲ. ಈ ಮೊತ್ತ ಹೆಚ್ಚಿಸಬೇಕು’ ಎಂದು ಕುಮಟಾ-ಹೊನ್ನಾವರ ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ಪತ್ರ ರವಾನಿಸಿದ ಅವರು `ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಸರಿಪಡಿಸಬೇಕು.…

ಸಿದ್ದು ಪರ ಶೆಟ್ಟಿ ಬ್ಯಾಂಟಿoಗ್!

ಕಾರವಾರ: `ಕೇಂದ್ರ ಬಿಜೆಪಿ ಸರ್ಕಾರ ಅಪಘಾನಿಸ್ಥಾನಕ್ಕೆ ನೆರವು ನೀಡಿದೆ. ಹೀಗಿರುವಾಗ ಕರ್ನಾಟಕ ಸರ್ಕಾರ ಕೇರಳಕ್ಕೆ ಸಹಾಯ ಮಾಡುವುದರಲ್ಲಿ ತಪ್ಪಿಲ್ಲ’ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಕೆ.ಶಂಭು ಶೆಟ್ಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. `ಕೆಲ ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಭೂ…

ಬಿಜೆಪಿ ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಇಡ್ಲಿ-ವಡಾ-ಉಪ್ಪಿಟ್ಟು!

ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ ನಡೆಸುತ್ತಿರುವ `ಮೈಸೂರು ಚಲೋ’ ಪಾದಯಾತ್ರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಜನ ಭಾಗವಹಿಸಿದ್ದು, ಯಲ್ಲಾಪುರದ ವಿವಿಧ ಗ್ರಾಮಗಳಿಂದ ಬಂದ 61 ಜನ ಒಟ್ಟು 38ಕಿಮೀ ನಡೆದಿದ್ದಾರೆ. ಶನಿವಾರ ಬೆಳಗ್ಗೆ ಬೆಂಗಳೂರಿನ ಕೆಂಗೇರಿಯಿoದ ಶುರುವಾದ…

ಅಧಿವೇಶನದಿಂದ ಅರ್ದಕ್ಕೆ ಎದ್ದುಬಂದ ಶಾಸಕ: ಕಾರಣ ಏನು?

ಕಾರವಾರ: `ಬೈತಕೋಲ್, ಅರ್ಗಾ, ಚೆಂಡಿಯಾ, ಇಡೂರ್, ಜಡಿಗದ್ದೆ ಮುಖಾಂತರ ಬೆಟ್ಟದ ಅಂಚಿನಲ್ಲಿ ನೌಕಾನೆಲೆಯವರು ರಸ್ತೆ ಕಾಮಗಾರಿ ನಡೆಸುತ್ತಿದ್ದು, ಗುಡ್ಡದ ಕೆಳಗಿನ ಭಾಗದಲ್ಲಿ ವಾಸಿಸುವ ಜನರ ಮೇಲೆ ಮಣ್ಣು ಬೀಳುವ ಸಾಧ್ಯತೆಯಿದೆ. ಹೀಗಾಗಿ ಗುಡ್ಡದ ಬುಡದಲ್ಲಿರುವವರು ಪ್ರಾಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ’ ಎಂದು ಶಾಸಕ…

You cannot copy content of this page