ಹೆಚ್ಚಿದ ಅತ್ಯಾಚಾರ ಪ್ರಕರಣ: ನಾಗರಿಕ ವೇದಿಕೆ ಕಳವಳ
ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ಅವರು `ಕಳೆದ 1 ವರ್ಷದ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 90ಕ್ಕೂ ಅಧಿಕ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ರಾಜ್ಯ…
Vishwadarshana | ನಾಯಕರ ಕಚ್ಚಾಟ: ವಿದ್ಯಾರ್ಥಿಗಳ ಪರದಾಟ!
`ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರೇ ಇಲ್ಲ’ ಎಂದು ಆರೋಪಿಸಿದ್ದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸರ್ಕಾರಿ ಕಾರ್ಯಕ್ರಮದ ಉದ್ಘಾಟನೆಗೆ ( Vishwadarshana ) ತಮ್ಮ ಹೆಸರಿನ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದು, ಇದನ್ನು ಅರಿತು ಕೆಂಡಾಮ0ಡಲರಾದ ಶಾಸಕ ಶಿವರಾಮ ಹೆಬ್ಬಾರ್ ಆ…
Municipal elections | 25 ಲಕ್ಷಕ್ಕೆ ಅಧ್ಯಕ್ಷ ಸ್ಥಾನ: ದಾಖಲೆ ಇಲ್ಲದೇ ಮಾತನಾಡಿದಕ್ಕೆ ದಾಖಲಾದ ದೂರು!
`ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ 25-30 ಲಕ್ಷ ರೂಪಾಯಿಗೆ ( Municipal elections ) ಹರಾಜಾಗಿದೆ’ ಎಂಬ ಅರ್ಥದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಅಲ್ಲಗಳೆದಿರುವ ಕಾರವಾರ ಶಾಸಕ ಸತೀಶ್ ಸೈಲ್…
Municipal elections | ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಿ ಯಾರು ಅಧ್ಯಕ್ಷ-ಯಾರು ಉಪಾಧ್ಯಕ್ಷ?
ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಬುಧವಾರ ನಡೆದಿದ್ದು ಕಾರವಾರ ನಗರಸಭೆಗೆ ( Municipal elections ) ರವಿರಾಜ ಅಂಕೋಲೆಕರ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರೀತಿ ಜೋಶಿ ಆಯ್ಕೆಯಾಗಿದ್ದಾರೆ. ದಾಂಡೇಲಿ ನಗರಸಭೆಗೆ ( Municipal elections ) ಅಷ್ಪಾಕ್ ಅಹ್ಮದ್…
Municipality | ಪ ಪಂ ಚುನಾವಣೆ: ಬಿಜೆಪಿಯಿಂದ ಬಹಿಷ್ಕಾರದ ಘೋಷಣೆ!
ಯಲ್ಲಾಪುರ ಪಟ್ಟಣ ಪಂಚಾಯತ ( Municipality ) ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸೋಮೇಶ್ವರ ನಾಯ್ಕ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಯಲ್ಲಾಪುರ ನಗರ ಬಿಜೆಪಿ ಘಟಕ ಖಂಡಿಸಿದೆ. ಈ ಪ್ರಕರಣ ಖಂಡಿಸಿ ಅಗಸ್ಟ 21ರಂದು ನಡೆಯಲಿರುವ ಪ…
Sumoto | ಶಾಸಕರ ರಾಜೀನಾಮೆ ಆಗ್ರಹಿಸಿ ಬೆದರಿಕೆ: `ಸ್ಟೇಟಸ್’ ನೋಡಿ ಕ್ರಮ ಜರುಗಿಸಿದ ಪೊಲೀಸರು!
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹಿಸಿ ವೈಯಕ್ತಿಕ ನಿಂದನೆ ಮಾಡಿದ ಕಾರಣ ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ( Sumoto ) ದಾಖಲಿಸಿಕೊಂಡಿದ್ದಾರೆ. ಅಗಸ್ಟ 19ರಂದು ಸಂಜೆ 6…
BJP | ಬೀಗ ಹಾಕಿದ ಕಚೇರಿಗೆ ಚೀಟಿ ಅಂಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ
ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರಿಗೆ ವಿಪ್ ಜಾರಿ ಮಾಡಿದ್ದಾರೆ. ಬಿಜೆಪಿ ಪಕ್ಷದ ಚಿಹ್ನೆ ಅಡಿ ಚುನಾಯಿತರಾಗಿ ಶಾಸಕರಾದ ಶಿವರಾಮ…
Politics | ರಾಜಕೀಯ ಮೀಸಲಾತಿಗಾಗಿ ಮರಾಠಿಗರ ಹಕ್ಕೊತ್ತಾಯ
ಮುಂದಿನ ಮೂರು ತಿಂಗಳ ಒಳಗೆ ಕುಂಬ್ರಿ ಮರಾಠಿಗರಿಗೆ ರಾಜಕೀಯ ( Politics ) ಮೀಸಲಾತಿ ಘೋಷಿಸದೇ ಇದ್ದಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಬಗ್ಗೆ ಕುಂಬ್ರಿ ಮರಾಠಿಗರ ಸಭೆಯಲ್ಲಿ ನಿರ್ಣಯಿಸಲಾಗಿದೆ. ಶಿರಸಿಯ ಅಂಬೇಡ್ಕರ ಭವನದಲ್ಲಿ `ಕುಂಬ್ರಿ ಮರಾಠಿ ಮೀಸಲಾತಿ…
BJP | ದೇಶಪ್ರೇಮಿಗಳಿಂದ ಪಂಚಿನ ಮೆರವಣಿಗೆ
ಯಲ್ಲಾಪುರ: `ವಿಭಜನ ವಿಭಿಷಣ ಸ್ಮ್ರತಿ ದಿವಸ’ ಅಂಗವಾಗಿ ಬುಧವಾರ ಸಂಜೆ ಬಿಜೆಪಿಗರು (BJP) ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿದ್ದು, ನೂರಾರು ದೇಶಪ್ರೇಮಿಗಳು ಜೊತೆಯಾದರು. ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಈ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ವಿಭಜನೆಯ ಸಮಯದಲ್ಲಿ…
ಅಂಕೋಲಾ ಪುರಸಭೆ: ಅಧ್ಯಕ್ಷ ಹುದ್ದೆಗೆ ಪಕ್ಷೇತರರೇ ನಿರ್ಣಾಯಕರು!
ಅಂಕೋಲಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಆದೇಶ ಹೊರಬರುತ್ತಲೇ ಅಧಿಕಾರ ಚುಕ್ಕಾಣಿ ಹಿಡಿಯಲು ಕಿತ್ತಾಟ ಶುರುವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ತಾವೇ ಅಧಿಕಾರ ಹಿಡಿಯಬೇಕು ಎಂದು ಕಸರತ್ತು ನಡೆಸುತ್ತಿದ್ದರೆ, ಆ ಪಕ್ಷದೊಳಗಿನ ಹಲವು ಸದಸ್ಯರು ತಾನೇ ಅಧ್ಯಕ್ಷರಾಗಬೇಕು ಎಂಬ ಕನಸು ಕಂಡಿದ್ದಾರೆ. ಕಳೆದ…







