ಉತ್ತರ ಕನ್ನಡ ಬಿಜೆಪಿಗೆ ಶಾಸಕರೆಷ್ಟು? ಲೆಕ್ಕ ತಪ್ಪದ ಕಾಗೇರಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಒಬ್ಬರು ಮಾತ್ರ ಶಾಸಕರಿದ್ದಾರೆ. ಅವರು ದಿನಕರ ಶೆಟ್ಟಿ ಮಾತ್ರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಬುಧವಾರ ಹೊನ್ನಾವರದಲ್ಲಿ ಈ ಮಾತು ಹೇಳಿದ್ದ ಅವರು ಗುರುವಾರ ಯಲ್ಲಾಪುರದಲ್ಲಿ ಮಾಧ್ಯಮದವರ ಮುಂದೆ ಅದನ್ನು ಪುನರುಚ್ಚರಿಸಿದರು. ಆ…
ಪಕ್ಷ ಸಂಘಟನೆಯಲ್ಲಿ ಬಿಜೆಪಿಗೆ ಮುನ್ನಡೆ
ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ಅವರ ಆಗುಹೋಗುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಕಾರವಾರ ಹಾಗೂ ಯಲ್ಲಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಬಿಜೆಪಿ…
ನೀರಾವರಿ ಕ್ಷೇತ್ರಕ್ಕೆ 500 ಕೋಟಿ ರೂ: ಮುಖ್ಯಮಂತ್ರಿ ಭೇಟಿಯಿಂದ ಶಾಸಕರಿಗೆ ಸಿಕ್ಕಿದ್ದೇನು?
ಯಲ್ಲಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನವೊಲೈಸಿ ಶಾಸಕ ಶಿವರಾಮ ಹೆಬ್ಬಾರ್ ಕುಡಿಯುವ ನೀರಿನ ಯೋಜನೆಗಾಗಿ 500 ಕೋಟಿ ರೂ ಅನುದಾನ ತಂದಿರುವ ಬಗ್ಗೆ ಬಿಜೆಪಿ ಮುಖಂಡರೂ ಆಗಿರುವ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ…
ಕಾಂಗ್ರೆಸ್ ಕಾರ್ಯಕರ್ತರಿಗೆ ಬಂಪರ್ ಲಾಟರಿ: ದೇಶಪಾಂಡೆ ಬೆಂಬಲಿಗರಿಗೆ ನಿಗಮ ಮಂಡಳಿ ಹುದ್ದೆ ಸಾಧ್ಯತೆ!
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿರುವ ಆರ್ ವಿ ದೇಶಪಾಂಡೆ ಇದೀಗ ತಮ್ಮ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ರಾಜ್ಯ ಆಡಳಿತದಲ್ಲಿ ಆರ್ ವಿ ದೇಶಪಾಂಡೆ ಅವರ ಪ್ರಭಾವ ಕೆಲಸ ಮಾಡಿದರೆ ಪಕ್ಷಕ್ಕಾಗಿ…
ಆಗ ನನಗೂ ಪ್ರೀ.. ನಿನಗೂ ಪ್ರೀ.. ಆದರೆ ಈಗ ಶಾಸಕ – ಸಚಿವರ ಉಲ್ಟಾ ರಾಗ!
`ರಾಜ್ಯ ಸರ್ಕಾರ ಬಡವರ ಏಳಿಗೆಗಾಗಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಆರ್ಥಿಕವಾಗಿ ಮೇಲ್ವರ್ಗದಲ್ಲಿದ್ದವರು ಇದನ್ನು ಪಡೆಯಬಾರದು’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. `ಮೇಲ್ವರ್ಗದವರು ಇದನ್ನು ಸ್ವಯಂ ಪ್ರೇರಣೆಯಿಂದ ಬಿಡಬೇಕು’ ಎಂಬುದು ಅವರ ವಾದ! `ಬೆಲೆ ಏರಿಕೆಯಿಂದ ಕಂಗೆಟ್ಟಿದ ರಾಜ್ಯದ…
ಸಿದ್ದರಾಮಯ್ಯಗೆ ಸೆಡ್ಡು ಹೊಡೆದ ಹಿರಿಯ ಶಾಸಕ!
ಜೀವನದಲ್ಲಿ ಒಮ್ಮೆಯಾದರೂ ಮುಖ್ಯಮಂತ್ರಿ ಆಗಬೇಕು ಎಂಬುದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರ ಕನಸು. ಈ ಕನಸಿಗೆ ಸದಾ ಮಣ್ಣೆರಚುತ್ತಿರುವುದು ಅವರು ನಂಬಿರುವ ಅದೇ ಕಾಂಗ್ರೆಸ್ ಪಕ್ಷ! ಆರ್ ವಿ ದೇಶಪಾಂಡೆ ಶಾಸಕರಾಗಿ ಆಯ್ಕೆ ಆಗುವುದನ್ನು ಸಹ ಕಾಂಗ್ರೆಸ್ ಪಕ್ಷದ…
ಕೇಂದ್ರದ ಯೋಜನೆಗೆ ಕಾಂಗ್ರೆಸ್ ಅಸಹಕಾರ: ಕಾಗೇರಿ ಆರೋಪ
`ರಾಜ್ಯ ಸರ್ಕಾರದ ಸಹಕಾರವಿಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಕಷ್ಟ’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಯಲ್ಲಾಪುರದ ಅಡಿಕೆ ಭವನದಲ್ಲಿ ಭಾನುವಾರ `ಬಿಜೆಪಿ ಸದಸ್ಯತ್ವ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು `ಮೊಬೈಲ್ ಟವರ್ ನಿರ್ಮಾಣ,…
Karwar | ಬಿಜೆಪಿಗೆ ಕೈ ಕೊಟ್ಟ ಸಿದ್ದಾರ್ಥ ನಾಯಕ!
ಕಾರವಾರ ( Karwar) : ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡು ನಂತರ ಬಿಜೆಪಿ ಸೇರಿದ್ದ ಸಿದ್ದಾರ್ಥ ನಾಯ್ಕ ಇದೀಗ ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿ ಘಟಕದಲ್ಲಿ ಗುರುತಿಸಿಕೊಂಡಿದ್ದ ಸಿದ್ದಾರ್ಥ ನಾಯ್ಕ’ಗೆ ( Karwar ) ಪಕ್ಷ NSUI ಜವಾಬ್ದಾರಿ ನೀಡಿತ್ತು. ಈ ಘಟಕದ…
Karwar | ಛೇ! ಇವರೆಂಥ ನಾಯಕರು… ಅಧಿಕಾರಕ್ಕೆ ಬಂದು 3 ದಿನ ಕಳೆದಲ್ಲ, ಆಗಲೆ ಶುರುವಾಯ್ತು ಬೀದಿ ಜಗಳ!
ಮೊನ್ನೆ ನಗರಸಭೆ ಚುನಾವಣೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಜಗಳವಾಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಗರು ಶುಕ್ರವಾರ ಕಾರವಾರದ ( Karwar ) ಗಾಂಧಿ ಮಾರುಕಟ್ಟೆಯಲ್ಲಿನ ಮಣ್ಣು ತೆರವು ವಿಷಯವಾಗಿ ಕಚ್ಚಾಟ ನಡೆಸಿದ್ದಾರೆ. ನಗರಸಭೆಯ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಶುರುವಾದ…
Protest | ಪ್ರತಿಭಟನಾಕಾರರ ವಿರುದ್ಧ ಪ್ರತಿಭಟಿಸಿದ ಬಿಜೆಪಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾರವಾರ ಬಿಜೆಪಿಗರು ನಗರದಲ್ಲಿ ಪ್ರತಿಭಟನೆ ( Protest ) ನಡೆಸಿದ್ದು, ಈ ವೇಳೆ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. S News ಡಿಜಿಟಲ್ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ (…







