6
ಮಳೆ ಹಾನಿ: ಸಂತ್ರಸ್ತರಿಗೆ ಸಿಗದ ಸೂಕ್ತ ಪರಿಹಾರ

ಸಿದ್ದಾಪುರ: `ಮಳೆ ಹಾನಿಯಿಂದ ಮನೆ ಮುರಿದವರಿಗೆ ಸರ್ಕಾರ ನೀಡುವ 1.20 ಲಕ್ಷ ರೂ ಪರಿಹಾರ ಬಾಡಿಗೆ ಮನೆಯ ಜೀವನಕ್ಕೂ ಸಾಲುತ್ತಿಲ್ಲ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, `ಅತಿವೃಷ್ಠಿ ಹಾಗೂ…

ಕೇಂದ್ರದ ವಿರುದ್ಧ ಧರಣಿ: ಕಾಂಗ್ರೆಸಿಗರ ಕೈಗೆ ಚೊಂಬು!

ಯಲ್ಲಾಪುರ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದ್ದು, ಖಾಲಿ ಚಂಬುಗಳನ್ನು ಪ್ರದರ್ಶಿಸಿದರು. ಎಪಿಎಂಸಿ ಆವರಣದಲ್ಲಿ ಪ್ರತಿಭಟಿಸಿದ ಕಾಂಗ್ರೆಸಿಗರು ಕೇಂದ್ರ ಸರಕಾರ ಬಜೆಟ್ ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಮಾಡಿದೆ ಎಂದು ದೂರಿದರು. ಕೇಂದ್ರಕ್ಕೆ ರಾಜ್ಯದಿಂದ ಸಿಕ್ಕ ಕೊಡುಗೆ ಶೂನ್ಯ ಎಂದು…

ಶಿರೂರಿಗೆ ಬರ್ತಾರೆ ಶಿಕ್ಷಣ ಸಚಿವ

ಅoಕೋಲಾ: ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬರುತ್ತಿದ್ದಾರೆ. ಜುಲೈ 3ರ ಮಧ್ಯಾಹ್ನ ಅವರು ಅಲ್ಲಿ ಆಗಮಿಸಿ ಸ್ಥಿತಿ-ಗತಿ ಪರಿಶೀಲನೆ ನಡೆಸಲಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಆಗಿರುವ ಅವರು ಸಂತ್ರಸ್ತ ಮಕ್ಕಳ…

ಬಿಜೆಪಿ ವಿರುದ್ಧ ಉಗ್ರರೂಪ ಪ್ರದರ್ಶಿಸಿದ ಉಗ್ರಪ್ಪ

ಶಿರಸಿ: `ಮಳೆ ಕಾರಣದಿಂದ ರಾಜ್ಯದಲ್ಲಿ ಅಪಾರ ಹಾನಿಯಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯವಹಿಸಿದೆ’ ಎಂದು ಕೆಪಿಸಿಸಿ ಮಲೆನಾಡು ವಿಭಾಗದ ಚುನಾವಣಾ ಸತ್ಯ ಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಕಿಡಿಕಾರಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ತಕ್ಷಣ ಕೇಂದ್ರ ಸರಕಾರವು ಕರ್ನಾಟಕಕ್ಕೆ…

ಮಹಿಳೆಯರ ನಡುವೆ ಪಿಸುಮಾತು: ಸಂಕಷ್ಟಗಳಿಗೆ ಸ್ಪಂದಿಸುವoತೆ ಹಕ್ಕೊತ್ತಾಯ

ಕಾರವಾರ: ನೆರೆ ಪ್ರವಾಹದ ಪರಿಹಾರ ವಿತರಣೆ, ಹದಗೆಟ್ಟ ರಸ್ತೆ ದುರಸ್ತಿ, ಸರ್ಕಾರಿ ಕಚೇರಿಗಳ ಶುದ್ಧೀಕರಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಶಾಸಕಿ ರೂಪಾಲಿ ನಾಯ್ಕ ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು. `ಚೆಂಡಿಯಾ, ತೋಡೂರು, ಅಮದಳ್ಳಿ,…

ಮಳೆಹಾನಿ ಪರಿಶೀಲನೆಗೆ ಬಾರದ ಅಧಿಕಾರಿಗಳು: ಸಚಿವರ ಮುಂದೆ ಜನರ ದೂರು

ಭಟ್ಕಳ: ಹಾಡುವಳ್ಳಿ ಭಾಗದ ಹಲವು ಕಡೆ ಗಾಳಿ-ಮಳೆಗೆ ಅಡಿಕೆ, ತೆಂಗು ನೆಲ ಕಚ್ಚಿದೆ. ಮನೆಗಳಿಗೆ ಹಾನಿಯಾಗಿದೆ. ಭಾನುವಾರ ಸಚಿವ ಮಂಕಾಳು ವೈದ್ಯ ಆ ಭಾಗಕ್ಕೆ ಸಂಚರಿಸಿದ್ದು, ಸಚಿವರ ಮುಂದೆಯೇ ಜನ ಅಧಿಕಾರಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. `ಈವರೆಗೂ ಅಧಿಕಾರಿಗಳು ಭೇಟಿ ನೀಡಿಲ್ಲ.…

`ಮಳೆಹಾನಿಗೆ ಬೇಕು ಅಧಿಕ ಪರಿಹಾರ’

ಕುಮಟಾ: `ಮಳೆಹಾನಿಗೆ ನೀಡುವ ನೆರವಿನ ಮೊತ್ತವನ್ನು ಸರ್ಕಾರ ಕಡಿಮೆ ಮಾಡಿದ್ದು, ಅದನ್ನು ಹೆಚ್ಚಳ ಮಾಡಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಹಿಂದೆ ಬಿಜೆಪಿ ಸರ್ಕಾರ ಮನೆಯೊಗೆ ನೀರು ನುಗ್ಗಿದರೆ 10 ಸಾವಿರ ಕೊಡುತ್ತಿತ್ತು.…

ಕೆಆರ್‌ಎಸ್ ಪಕ್ಷಕ್ಕೆ ಹೊಸ ಸಾರಥಿ

ಕುಮಟಾ: ಕೆಆರ್‌ಎಸ್ ಪಕ್ಷದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ವಿನಾಯಕ ನಾಯ್ಕ ಕಾರವಾರ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೂರಲಿನಿಂದ ಅವರನ್ನು ಚುನಾಯಿಸಿದರು. ಉಪಾಧ್ಯಕ್ಷರಾಗಿ ತಿಮ್ಮಯ ನಾಯ್ಕ ಭಟ್ಕಳ, ಪ್ರಧಾನ ಕಾರ್ಯದರ್ಶಿಯಗಿ ರಂಜಿತಾ ಬಾನಾವಳಿಕರ್ ಅಂಕೋಲಾ, ಸಂಘಟನಾ ಕಾರ್ಯದರ್ಶಿಯಾಗಿ…

ಅರಣ್ಯ ಅತಿಕ್ರಮಣದಾರರಿಗೆ ಸಂಸದ ಕಾಗೇರಿ ಅಭಯ

ಯಲ್ಲಾಪುರ: `ಅತಿಕ್ರಮಣದಾರರ ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಅವರೆಲ್ಲರೂ ನನ್ನನ್ನು ಬೆಂಬಲಿಸಿ ಸಂಸದನಾಗಿ ಮಾಡಿದ್ದು, ಕಾನೂನಿನಲ್ಲಿರುವ ದೋಷಗಳನ್ನು ಸರಿಪಡಿಸಿ ಹಳೆಯ ಅತಿಕ್ರಮಣದಾರರಿಗೆ ಭೂಮಿ ಮಂಜೂರಾತಿಗೆ ನೆರವು ನೀಡಲು ಬದ್ಧ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅರಣ್ಯ…

ಶಿರೂರು ಭೂ ಕುಸಿತ: ರಾಜೀನಾಮೆ ನೀಡಲು ಸಿದ್ಧ ಎಂದ ಶಾಸಕ

`ಚುನಾವಣೆ ಅವಧಿಯಲ್ಲಿ ಸಹ ನಾನು ಈ ತರ ಕೆಲಸ ಮಾಡಿಲ್ಲ. ಆದರೆ, ಜನರ ಜೀವ ರಕ್ಷಣೆಗಾಗಿ ಅಪಾಯ ಇದ್ದರೂ ಗುಡ್ಡದ ಕೆಳಗೆ ನಿಂತು ಕೆಲಸ ಮಾಡಿದ್ದೇನೆ. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಸುದ್ದಿಗಾರರ…

You cannot copy content of this page