6
ಕೇಂದ್ರ ಬಜೆಟ್: ಸಂಸದರ ಸ್ವಾಗತ – ಕಾಂಗ್ರೆಸ್ ಸಮಿತಿ ವಿರೋಧ

ಶಿರಸಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ `ವಿಕಸಿತ ಭಾರತಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಕೇಂದ್ರ ಸರ್ಕಾರದ ಈ ಬಜೆಟ್ ದೇಶಪರವಾಗಿಲ್ಲ’ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ…

`ತಡೆಗೋಡೆ ಇಲ್ಲದಿರುವುದೇ ಅವಘಡಕ್ಕೆ ಕಾರಣ’

ಕಾರವಾರ: `ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಹಾಕಿದ್ದರೆ ಇಷ್ಟೊಂದು ದೊಡ್ಡ ದುರಂತ ನಡೆಯುತ್ತಿರಲಿಲ್ಲ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ 30 ವರ್ಷಗಳ ಹಿಂದೆ ತೆರವು ಮಾಡಿದ್ದ ಗುಡ್ಡಕ್ಕೆ…

ಶಾಸಕರ ಸ್ವಾರ್ಥಕ್ಕೆ ಬಲಿಯಾದ ಯಲ್ಲಾಪುರ ಕ್ಷೇತ್ರ: ಕೋಣೆಮನೆ ಆರೋಪ

ಯಲ್ಲಾಪುರ: ‘ಅಹಂಕಾರ, ತೇಜೋವಧೆ ಹಾಗೂ ವೈಯಕ್ತಿಕ ಪ್ರತಿಷ್ಠೆಗೆ ಒಳಗಾಗಿರುವ ಶಾಸಕ ಶಿವರಾಮ ಹೆಬ್ಬಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೆರವು ಪಡೆದು ಸಮಸ್ಯೆಗೆ ಸ್ಪಂದಿಸುವ ಬದಲು ಕೆಸರಾಟದಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ದೂರಿದರು. ಸುದ್ದಿಗಾರರ ಜೊತೆ…

`ಸಂತ್ರಸ್ತರ ನೋವಿಗೆ ಸ್ಪಂದಿಸಲು ಬಿಜೆಪಿ ಬದ್ಧ’

ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪ ಪರಿಸ್ಥಿತಿ ಅವಲೋಕನಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪಕ್ಷದ ಮುಖಂಡರು, ಜನಪ್ರತಿನಿಧಿ ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿದ್ದು `ಸಂತ್ರಸ್ತರ ನೋವಿಗೆ ಸ್ಪಂದಿಸಿ’ ಎಂದು ಕರೆ ನೀಡಿದ್ದಾರೆ. ಭಾನುವಾರ ನೇರವಾಗಿ ಶಿರೂರು…

ಸಿದ್ದುಗೆ ತಲೆಬಾಗಿದ ಶಿವರಾಮ!

ಕಾರವಾರ ಜಿಲ್ಲಾ ಪಂಚಾಯತ ಸಭಾಭವನಕ್ಕೆ ಆಗಮಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ತಲೆಬಾಗಿ ನಮಸ್ಕರಿಸಿದ್ದು, ನಂತರ ಶಾಲು ಹೊದೆಸಿ ಗೌರವಿಸಿದರು. ಇದಾದ ನಂತರ ಬನವಾಸಿ ಹೋಬಳಿಯ ಮೊಗವಳ್ಳಿ ಗ್ರಾಮದಲ್ಲಿನ ಉಂಟಾದ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಅವರು ಮನವರಿಕೆ…

ಕಾಗೇರಿ ವಿರುದ್ಧ ಹೆಬ್ಬಾರ್ ಗುಡುಗು: ಸ್ವ ಪಕ್ಷದ ಸಂಸದನ ವಿರುದ್ಧ ಅಬ್ಬರದ ಟೀಕೆ

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಗೇರಿ ಗೆಲ್ಲಲೇ ಇಲ್ಲ. ಇಲ್ಲಿ ಗೆದ್ದಿರುವುದು ಮೋದಿ ಮಾತ್ರ’ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಂಸದ ವಿಶ್ವೇಶ್ವರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು. ನೆರೆ ಪ್ರವಾಹ ವೀಕ್ಷಣೆಗೆ ಬನವಾಸಿಗೆ ಆಗಮಿಸಿದ್ದ ಅವರು…

ಶಿರೂರಿಗೆ ಕೇಂದ್ರ ಸಚಿವರ ಆಗಮನ: ಸಂಸದರ ಗೈರು!

ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಶಿರೂರು ದುರಂತದ ಬಗ್ಗೆ ವರದಿ ಸಲ್ಲಿಸುವುದಕ್ಕಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಶನಿವಾರ ಶಿರೂರಿಗೆ ಆಗಮಿಸುತ್ತಿದ್ದಾರೆ. ಆದರೆ, ಅನಿವಾರ್ಯ ಕಾರಣದಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ಸಚಿವರ ಪ್ರವಾಸದಲ್ಲಿ ಭಾಗಿಯಾಗುತ್ತಿಲ್ಲ. ಬೆಂಗಳೂರಿನಿAದ ಹುಬ್ಬಳ್ಳಿಗೆ…

‘ವಜ್ರಳ್ಳಿ ವೀರಸಾವರ್ಕರ್’ಗೆ ಬಿಜೆಪಿ ಬೆನ್ನೆಲುಬು’

ಯಲ್ಲಾಪುರ: ‘ದೇಶಭಕ್ತರೆಲ್ಲ ಸೇರಿ ವಜ್ರಳ್ಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದು, ಕೆಲವರು ಅದಕ್ಕೆ ಅನಗತ್ಯವಾಗಿ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವೀರಸಾವರ್ಕರ್ ಪ್ರತಿಮೆ…

ಸೋತರೂ ಪಾಠ ಕಲಿಯದ ಕಾಂಗ್ರೆಸ್: ಆತ್ಮಾವಲೋಕನವೂ ಇಲ್ಲ.. ಆತ್ಮವಿಶ್ವಾಸ ತುಂಬುವ ಕೆಲಸವೂ ನಡೆದಿಲ್ಲ

ಪ್ರತಿ ಚುನಾವಣೆ ನಂತರ ಗೆದ್ದ ಪಕ್ಷಗಳು `ಅಭಿನಂದನಾ ಸಭೆ’ ನಡೆಸಿದರೆ, ಸೋತ ಪಕ್ಷಗಳು `ಆತ್ಮಾವಲೋಕನ’ ಸಭೆ ನಡೆಸುತ್ತವೆ. ಆದರೆ, ಈ ಸಲ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಈವರೆಗೂ ಕಾರ್ಯಕರ್ತರನ್ನು ಕರೆದು ಮಾತನಾಡಿಸಿಲ್ಲ. ಸೋಲಿನ ಲೆಕ್ಕಾಚಾರ ನಡೆಸಲು…

ರೈಲು ನಿಲ್ದಾಣದಲ್ಲಿ ಶಾಸಕರ ಸಂಚಾರ

ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಅಧಿಕಾರಿಗಳ ಜೊತೆ ರೈಲು ನಿಲ್ದಾಣ ಸುತ್ತಾಟ ನಡೆಸಿದರು. ಕುಮಟಾದಲ್ಲಿ ಅತ್ಯುತ್ತಮ ದರ್ಜೆಯ ಎರಡನೇ ಫ್ಲಾಟ್ ಫಾರಂ ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳ ಜೊತೆ ಅವರು ಚರ್ಚಿಸಿದರು. ಸ್ಥಳೀಯ ರೈಲು ನಿಲ್ದಾಣದಲ್ಲಿ ವಂದೇ ಭಾರತ…

You cannot copy content of this page