6
ಶಾಸಕ – ಸಂಸದರ ಸಮಾಗಮ!

ನಿನ್ನೆಯವರೆಗೂ ಹಾವು-ಮುಂಗುಸಿಯoತೆ ಇದ್ದ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಶಿರಸಿಯಲ್ಲಿ ಪರಸ್ಪರ ಶುಭಾಶಯ ಕೋರಿಕೊಂಡರು. ಶಾಸಕ ಭೀಮಣ್ಣ ನಾಯ್ಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಸನ್ಮಾನಿಸಿದರು. ಈ…

ಹೆಬ್ಬಾರ್ ಪರಿವಾರದಲ್ಲಿ ಪಾಟೀಲರ ಮನದಾಳ

ಮುಂಡಗೋಡು: `ನಾನು ಕಾಂಗ್ರೆಸ್ ಬಿಡಲ್ಲ. ಬಿಜೆಪಿ ಸೇರಲ್ಲ’ ಎಂದು ಮಾಜಿ ಶಾಸಕ ವಿ ಎಸ್ ಪಾಟೀಲ್ ಹೇಳಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಅಭಿಮಾನಿಗಳು ಸ್ಥಾಪಿಸಿದ `ಹೆಬ್ಬಾರ್ ಪರಿವಾರ’ ವಾಟ್ಸಪ್ ಗ್ರೂಪಿನಲ್ಲಿ ಅವರ ಹೇಳಿಕೆ ಪ್ರಕಟವಾಗಿದ್ದು, ಇದರಲ್ಲಿ `ನಾನು ಕೆ ಎಂ ಎಫ್…

ಶಾಸಕರ ಅನುದಾನಕ್ಕೂ ಬರಗಾಲ!

ಕುಮಟಾ: `ಅಡಿಯಿಂದ ಮುಡಿಯವರೆಗೆ ಭ್ರಷ್ಟರಿಂದ ತುಂಬಿದ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಶಾಸಕರ ಅನುದಾನ ಹಂಚಿಕೆಗೂ ಅಲ್ಲಿ ಹಣವಿಲ್ಲ’ ಎಂದು ಕುಮಟಾ – ಹೊನ್ನಾವರ ಶಾಸಕ ದಿನಕರ ಶೆಟ್ಟಿ ವಾಗ್ದಾಳಿ ನಡೆಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂರು ತಿಂಗಳಿನಿoದ ಗೃಹಲಕ್ಷೀ ಹಣ…

ಡೀಸಿ ಜೊತೆ ಜನಪ್ರತಿನಿಧಿಗಳ ಚರ್ಚೆ: ಅಭಿವೃದ್ಧಿಗೆ ಚುರುಕು ಮೂಡಿಸಲು ಆಗ್ರಹ

ಕಾರವಾರ: ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಕಾರವಾರ ನಗರಸಭೆ ಅಧ್ಯಕ್ಷ ಡಾ ನಿತಿನ್ ಪಿಕಳೆ ಜೊತೆಯಾಗಿ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರನ್ನು ಭೇಟಿ ಮಾಡಿದ್ದು, ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಿದರು. `ಜಿಲ್ಲೆಯ ಕಡಲತೀರದಲ್ಲಿ ಆಗುತ್ತಿರುವ ಕಡಲ ಕೊರೆತದಿಂದ…

ಪಾಟೀಲರ ಕೈ ಹಿಡಿಯದ ನಂದಿನಿ – ಕಾಂಗ್ರೆಸ್ ಬೆಂಬಲಿಸದ ಜನ: ಬಿಜೆಪಿಗೆ ಮರಳಲು ಮಾಜಿ ಶಾಸಕರ ಉತ್ಸಾಹ

ಕೆ ಎಂ ಎಫ್ ಅಧ್ಯಕ್ಷರಾಗಲು ತಯಾರಿ ನಡೆಸಿದ್ದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರಿಗೆ ನಂದಿನಿ ಹಾಲು ಒಕ್ಕೂಟಕ್ಕೆ ಸ್ಪರ್ಧಿಸುವ ಅವಕಾಶ ಸಹ ಸಿಗದಿರುವುದು ಬೇಸರ ಮೂಡಿಸಿದ್ದು, ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಪ್ರಯತ್ನದಲ್ಲಿರುವ ಬಗ್ಗೆ ಮಾತುಗಳು ದಟ್ಟವಾಗಿದೆ.…

ಉತ್ತರ ಕನ್ನಡದ ಅಭಿವೃದ್ಧಿ ನನ್ನ ಹೊಣೆ: ಸಂಸದ ಕಾಗೇರಿ

`ಶಾಸಕನಾಗಿದ್ದಾಗ ನಾನು ಅನಿವಾರ್ಯವಾಗಿ ಶಿರಸಿ-ಸಿದ್ದಾಪುರಕ್ಕೆ ಮಾತ್ರ ಸೀಮಿತವಾಗಿದ್ದೆ. ಆದರೆ, ಇದೀಗ ಇಡೀ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹೊಣೆ ನನ್ನದಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕುಮಟಾದ ಹವ್ಯಕ ಸಭಾಭವನದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು `ಎಲ್ಲಿಯೂ ತಾರತಮ್ಯ…

ಮೈತ್ರಿ ರಾಜಕಾರಣದ ಬಗ್ಗೆ ಸಂಸದ ಕಾಗೇರಿ ಮಾತು

`ಬಿಜೆಪಿ ಹಾಗೂ ಜೆಡಿಎಸ್ ವಿಧಾನಸಭಾ ಚುನಾವಣೆ ಅವಧಿಯಲ್ಲಿಯೇ ಮೈತ್ರಿ ಆಗಿದ್ದರೆ ರಾಜ್ಯದಲ್ಲಿನ ಫಲಿತಾಂಶವೇ ಬೇರೆ ಆಗಿರುತ್ತಿತ್ತು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕುಮಟಾದಲ್ಲಿ ಮಾತನಾಡಿದ ಅವರು `ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷದವರನ್ನು ಸಹೋದರರಂತೆ ಕಾಣುತ್ತಿದ್ದಾರೆ. ಜೆಜೆಪಿಯವರು ಮೈತ್ರಿ ಪಕ್ಷದೊಂದಿಗೆ…

ಶಿಕ್ಷಕರ ಪರ ವಿಪ ಸದಸ್ಯರ ಹೋರಾಟ

ಹೊನ್ನಾವರ: `2015ರ ನಂತರ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ ಮತ್ತು ರಾಜೀನಾಮೆಯಿಂದ ತೆರವಾದ ಹುದ್ದೆಗಳು ಕೂಡಲೇ ಭರ್ತಿಯಾಗಬೇಕು’ ಎಂದು ವಿಧಾನ ಪರಿಷತ್ತಿನ ಶಾಸಕ ಎಸ್ ವಿ ಸಂಕನೂರ್ ಒತ್ತಾಯಿಸಿದ್ದಾರೆ. `ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುದಾನಿತ ಶಿಕ್ಷಕರ ಕೊರತೆಯಿಂದಾಗಿ…

ಜು 9: ಬನವಾಸಿ-ಮುಂಡಗೋಡದಲ್ಲಿ ಶಾಸಕರ ಸಂಚಾರ

ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಜುಲೈ 9ರಂದು ಮುಂಡಗೋಡು ಹಾಗೂ ಬನವಾಸಿ ಭಾಗದಲ್ಲಿ ಸಂಚರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಮುಂಡಗೋಡದ ಮೈನಳ್ಳಿಯಲ್ಲಿ `ಜನಸಕ್ತಿ ಧನಗರ ಸಹಕಾರಿ ಸಂಘವನ್ನು ಉದ್ಘಾಟಿಸಲಿದ್ದಾರೆ. 11.30ಕ್ಕೆ ಇಂದೂರಿಗೆ ತೆರಳಿ ಅಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆ…

ಅಭಿವೃದ್ಧಿಗೆ ವೈಯಕ್ತಿಕ ಹಣ ಬಳಕೆಗೂ ಸಿದ್ಧ: ಸಚಿವ ಮಂಕಾಳು

`ಸಾರ್ವಜನಿಕ ಕೆಲಸ ಮಾಡಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ವೈಯಕ್ತಿಕ ಹಣ ವಿನಿಯೋಗಿಸಿ ಜನರ ಸೇವೆ ಮಾಡುವೆ’ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಹೊನ್ನಾವರದಲ್ಲಿ ಮಾತನಾಡಿದ ಅವರು `ಸಾರ್ವಜನಿಕರ ಕೆಲಸ ಮಾಡಲು ಸರ್ಕಾರದಿಂದ ಅನುದಾನವಿಲ್ಲದಿದ್ದರೆ ಅದನ್ನು ಅಧಿಕಾರಿಗಳು ತಿಳಿಸಬೇಕು.…

You cannot copy content of this page