6
ಉದ್ಯಮಿ ಉಪೇಂದ್ರ ಪೈ ವಿರುದ್ಧ ಸಿಡಿದೆದ್ದ ನಗರಸಭೆ ಸದಸ್ಯರು

ಶಿರಸಿ ನಗರಸಭೆ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ’ ಎಂದು ಉದ್ಯಮಿ ಉಪೇಂದ್ರ ಪೈ ಆರೋಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು `ಉಪೇಂದ್ರ ಪೈ ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಮೊದಲು ಸರಿಪಡಿಸಬೇಕು’ ಎಂದು ಸೂಚಿಸಿದ್ದಾರೆ. `ಶಿರಸಿ ನಗರಸಭೆಯ ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು,…

ಪ್ರವಾಹದ ಜೊತೆ ಡೆಂಗ್ಯು ಭೀತಿ: ಭಯ ಬೇಡ, ಎಚ್ಚರವಿರಲಿ..

ನೆರೆ ಪ್ರವಾಹ ಹಾಗೂ ಡೆಂಗ್ಯು ಎರಡು ಸಮಸ್ಯೆಗಳು ಒಟ್ಟಿಗೆ ಕಾಡುತ್ತಿದ್ದು, ಸಾಕಷ್ಟು ಮುನ್ನಚ್ಚರಿಕೆ ಅಗತ್ಯ ಎಂದು ಕರೆ ನೀಡಿರುವ ಕುಮಟಾ ಶಾಸಕ ದಿನಕರ ಶೆಟ್ಟಿ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಿದ್ದಾರೆ. ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಪ್ರವಾಹ ಹಾಗೂ ಡೆಂಗ್ಯು…

ಬೆಂಗಳೂರು ಪೊಲೀಸರಿಂದ ಕಾರವಾರ ಬಿಜೆಪಿಗನ ಬಂಧನ

ಬೆಂಗಳೂರು: `ವಾಲ್ಮೀಕಿ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು’ ಎಂದು ಬಿಜೆಪಿಗರು ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ…

ಅಂಗವಿಕಲನ ಅಂತರಾಳ ಅರಿತ ಶಾಸಕ

ಶಿರಸಿ: ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ `ಜನಸ್ಪಂದನಾ ಸಭೆ’ಯಲ್ಲಿ ಅಂಗವಿಕಲರೊಬ್ಬರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಶಾಸಕ ಭೀಮಣ್ಣ ನಾಯ್ಕ ಅವರ ಬಳಿಯೇ ತೆರಳಿ ಅಹವಾಲು ಸ್ವೀಕರಿಸಿದರು. ಅಂಗವಿಕಲನ ಸಮಸ್ಯೆಗೆ ಶಾಸಕರ ಅನುದಾನದ ಅಡಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.…

ದುಬಾರಿಯಾದ ಹಾಲು: ಶಿರಸಿ ಬಿಜೆಪಿಗರಿಂದ ಆಕ್ರೋಶ

ಶಿರಸಿ: ಹಾಲಿನ ದರ ಹೆಚ್ಚಳವಾಗಿರುವುದನ್ನು ಖಂಡಿಸಿ ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರು ಪ್ರತಿಭಟಿಸಿದರು. ಜಿಲ್ಲಾ ರೈತ ಮೋರ್ಚಾದವರು ಪ್ರತಿಭಟಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ `ಕಾಂಗ್ರೆಸ್ ಸರ್ಕಾರ ಗ್ರಾಹಕರ…

ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ

ದಾಂಡೇಲಿ: `ಕೆಲಸ ಮಾಡಲು ಆಗದ ಅಧಿಕಾರಿಗಳು ಮನೆಗೆ ಹೋಗಿ’ ಎಂದು ಹಳಿಯಾಳ ಕ್ಷೇತ್ರ ಶಾಸಕ ಆರ್ ವಿ ದೇಶಪಾಂಡೆ ಸೊಮವಾರ ನಡೆದ ಜನಸ್ಪಂದನಾ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದರು. ಉತಾರ ನೀಡಲು ಸತಾಯಿಸುತ್ತಿರುವ ನಗರ ಸಭೆಯ ಸಿಬ್ಬಂದಿ ಬಗ್ಗೆ ಜನ…

ಮಲ್ಲಾಪುರ: ಇದು ಸಮಸ್ಯೆಗಳ ಆಗರ!

ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಜನ ದೂರಿದರು. ಎಲ್ಲರ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಶಾಸಕ ಸತೀಶ್ ಸೈಲ್ ಭರವಸೆ ನೀಡಿದರು. `ಕಳೆದ ಮಳೆಗಾಲದಲ್ಲಿ ಈ ಭಾಗದ ಜನರಿಗೆ, ಕದ್ರಾ ಅಣೆಕಟ್ಟಿ’ನಿಂದ ಹೊರಬಿಡುವ ನೀರಿನಿಂದ ಪ್ರವಾಹ ಉಂಟಾಗಿ…

ಕಾಂಗ್ರೆಸ್ ವಿರುದ್ಧ ಶಾಸಕ ದಿನಕರ ವಾಗ್ದಾಳಿ

ಕುಮಟಾ: `ಬಿಜೆಪಿ ಆಡಳಿತ ಅವಧಿಯಲ್ಲಿ ಶುರುವಾದ ಜನಸ್ಪಂದನಾ ಕಾರ್ಯಕ್ರಮ ನಿಂತು ಹೋಗಿದ್ದು, ಇದೀಗ ಮತ್ತೆ ಶುರುವಾಗಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ನನಗೆ ತಿಳಿಸಿ. ನಾನು ಅದಕ್ಕೆ ಪರಿಹಾರ ಸೂಚಿಸುತ್ತೇನೆ’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ. ಜನಸ್ಪಂದನ ಕಾರ್ಯಕ್ರಮ…

ಯಲ್ಲಾಪುರ ಬಿಜೆಪಿಗೆ ಹೊಸ ಕಚೇರಿ

ಯಲ್ಲಾಪುರ: ಪಟ್ಟಣ ತಿಲಕ್‌ಚೌಕ್’ದಲ್ಲಿ ತಾಲೂಕಾ ಬಿಜೆಪಿ ಘಟಕದ ಕಚೇರಿ ಶುರುವಾಗಿದೆ. ಈ ಹಿಂದೆ ಬಸ್ ನಿಲ್ದಾಣದ ಬಳಿ ಚುನಾವಣಾ ಕಚೇರಿ ತೆರೆದಿದ್ದ ಬಿಜೆಪಿ ಇದೀಗ ತಿಲಕ್‌ಚೌಕ್’ದಲ್ಲಿನ ನಮೀತಾ ಬೀಡಿಕರ್ ಅವರ ಮನೆ ಮೇಲ್ಬಾಗದ ಜಾಗವನ್ನು ಕಚೇರಿಯನ್ನಾಗಿಸಿಕೊಂಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ…

ಕಾರವಾರ ಬಿಜೆಪಿಗರಿಗೆ ಪ್ರತಿಭಟಿಸಲು ಹಕ್ಕಿಲ್ಲ!

ರಾಜ್ಯ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಗರನ್ನು ಜೂ 28ರಂದು ಪೊಲೀಸರು ಬಂಧಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ಅವ್ಯವಹಾರ ಖಂಡಿಸಿ ಪ್ರತಿಭಟನೆ ನಡೆಯುತ್ತಿತ್ತು. ಸರ್ಕಾರದ ವಿರುದ್ಧ ಘೋಷಣೆ ಮೊಳಗುತ್ತಿದ್ದಂತೆ ಭದ್ರತೆಗೆ ಆಗಮಿಸಿದ ಪೊಲೀಸರು ಬಿಜೆಪಿ…

You cannot copy content of this page