6
ಬಿಜೆಪಿ ಕಿರಿಕಿರಿಗೆ ಮುಖ್ಯಮಂತ್ರಿ ಪತ್ನಿ ಸುಸ್ತು: ಪದೇ ಪದೇ ಕಾಡಿಸದಂತೆ ಮನವಿ ಮಾಡಿದ ಸಚಿವ!

ಕಾರವಾರ: `ಬಿಜೆಪಿಯವರ ಕಿರಿಕಿರಿ ಸಹಿಸಲಾಗದೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅಮ್ಮನವರು ಎಲ್ಲಾ ಸೈಟುಗಳನ್ನು ಮರಳಿಸಿದ್ದಾರೆ’ ಎಂದು ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಬೇರೆನೂ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಪತ್ನಿ…

ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ: ಕಾಡಿನ ಕ್ರೂರಿಗೆ ಕಠಿಣ ಶಿಕ್ಷೆ

ಶಿರಸಿ: ಅತ್ಯಾಚಾರಕ್ಕೆ ಒಳಗಾಗಿದ್ದ ಬುದ್ದಿಮಾಂದ್ಯ ಯುವತಿಗೆ ನ್ಯಾಯ ಕೊಡಿಸಲು ಹೋರಾಡಿದ ನ್ಯಾಯವಾದಿ ರಾಜೇಶ್ ಎಂ ಮಳಗಿಕರ್ ಕೊನೆಗೂ ಅತ್ಯಾಚಾರಿಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸುವಂತೆ ವಾದ ಮಂಡಿಸಿದರು. ಅತ್ಯಾಚಾರಿ ವೀರಭದ್ರ ತಿಮ್ಮ ನಾಯ್ಕ (55) ವರ್ತನೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟ…

ಕಸ್ತೂರಿ ರಂಗನ್ ವಿಚಾರ: ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳುವುದೇನು?

ಶಿರಸಿ: `ಕಸ್ತೂರಿ ರಂಗನ್ ವರದಿ ರಾಜ್ಯ-ಜಿಲ್ಲೆಗೆ ಮಾತ್ರವಲ್ಲ, ದೇಶಕ್ಕೆ ಮಾರಕ’ ಎಂದು ಶಿರಸಿ ವಿಧಾನಸಭಾ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಸ್ತೂರಿ ರಂಗನ್ ವರದಿ ಕ್ಷೇತ್ರ ಅಧ್ಯಯನದಿಂದ ಮಾಡಿದ್ದಲ್ಲ. ಇಲ್ಲಿನ ಸಮಸ್ಯೆ, ಜನರ…

ಆಸ್ಪತ್ರೆಯಲ್ಲಿ ಲೋಪ: ಸಾರ್ವಜನಿಕ ದೂರಿಗೆ ಸ್ಪಂದಿಸಿದ ಶಾಸಕ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಶನಿವಾರ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಅಲ್ಲಿನ ಅವ್ಯವಸ್ಥೆಗಳನ್ನು ಗಮನಿಸಿದ ಅವರು ಎಲ್ಲವನ್ನು ಸರಿಪಡಿಸಿ ಎಂದು ಸೂಚಿಸಿದರು. ರೊಗಿಗಳು ಹಾಗೂ ಅವರಿಗೆ ನೀಡಲಾಗುತ್ತಿರುವ ಸೌಲತ್ತುಗಳ ಬಗ್ಗೆ ಮಾಹಿತಿ ಪಡೆದರು.…

ಕಬೀರ ವಾಣಿ | ಎತ್ತ ಸಾಗಿದೆ ಮನುಜ..

ಸಂತ ಕಬೀರದಾಸರ ಸುಂದರ ದೋಹೆಯನ್ನು ಯಲ್ಲಾಪುರದ ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ ಸುಂದರವಾಗಿ ವಿವರಿಸಿದ್ದಾರೆ.. ಇದನ್ನು ಇಲ್ಲಿ ಕೇಳಿ..

ಬಿಜೆಪಿಗೆ ಬೇಡವಂತೆ ಅಭಿವೃದ್ಧಿಯ ಹಣ!

ಯಲ್ಲಾಪುರ: ಕಾಂಗ್ರೆಸ್ ಬೆಂಬಲಿತ ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಬಿಜೆಪಿ ಬೆಂಬಲಿತ ಸದಸ್ಯರ ವಾರ್ಡುಗಳಿಗೆ ಅಭಿವೃದ್ಧಿಗೆ ಹೆಚ್ಚುವರಿ ಹಣ ಮಂಜೂರಿ ನೀಡಿದ್ದು, ಈ ವಿಷಯವಾಗಿ ಪಟ್ಟಣ ಪಂಚಾಯತ ಸಭೆಯಲ್ಲಿ ವ್ಯಾಪಕ ವಾಗ್ವಾದ ನಡೆಯಿತು. ತಳ್ಳಿಗೇರಿ ಹಾಗೂ ಕೋರ್ಟವಾಡದ ಜನರ ಮನವಿ…

ಅವ ನಾನಲ್ಲ.. ಅವ ನಾನಲ್ಲ.. ದಾಖಲೆ ಕಳ್ಳತನಕ್ಕೆ ಅಧಿಕಾರಿ ಕುಮ್ಮಕ್ಕು!

ಯಲ್ಲಾಪುರ: ಪಟ್ಟಣ ಪಂಚಾಯತ ದಾಖಲೆ ಕಳ್ಳತನವಾದ ವಿಷಯದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದಿದ್ದು, `ದಾಖಲೆ ಕಳವು ವಿಚಾರದಲ್ಲಿ ಅಧಿಕಾರಿಗಳ ಕುಮ್ಮಕ್ಕು ಇದೆ’ ಎಂದು ಪ ಪಂ ಸದಸ್ಯ ಸೈಯ್ಯದ್ ಕೈಸರ್ ಆರೋಪಿಸಿದರು. ತಕ್ಷಣ ಇದನ್ನು ನಿರಾಕರಿಸಿದ…

ಗೋ ಮಾತೆಗೂ ಒಂದು ತುತ್ತು…

ಗೋ ಮಾತೆಗೆ ಗೋ ಗ್ರಾಸ ನೀಡುವ ಬಗ್ಗೆ ಪಶುತಜ್ಞ ಗೋವಿಂದ ಭಟ್ಟರು ಹೇಳಿದ ಮಹತ್ವದ ಮಾತುಗಳನ್ನು ಇಲ್ಲಿ ಕೇಳಿ…  

ನಗರದಲ್ಲಿದ್ದರೂ ಈ ಊರು ಕುಗ್ರಾಮ: ಮುಕ್ತಿ ವಾಹನ ಸಂಚಾರಕ್ಕೂ ಪರದಾಟ!

ಕಾರವಾರ: ನಗರ ವ್ಯಾಪ್ತಿಗೆ ಒಳಪಡುವ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅಲ್ಲಿ ಸಾವನಪ್ಪಿದವರ ಶವವನ್ನು ಕಟ್ಟಿಗೆಯಲ್ಲಿ ಕಟ್ಟಿ ಸ್ಮಶಾನಕ್ಕೆ ತರಲಾಗಿದೆ. ಶವ ಸಾಗಾಟಕ್ಕೆ ಮುಕ್ತಿ ವಾಹನ ಸಂಚರಿಸಲು ಸಾಧ್ಯವಿಲ್ಲದ ಕಾರಣ ಊರಿನ ಯುವಕರು ಕಟ್ಟಿಗೆಗೆ ಶವ ಕಟ್ಟಿ 4 ಕಿಮೀ…

ಶಿರೂರು: ಗಂಗಾವಳಿ ನದಿ ಆಳದಿಂದ ಹೊರ ಬಂದ ಲಾರಿ ಭಾಗ!

ಗಂಗಾವಳಿ ನದಿ ಆಳದಲ್ಲಿ ತಿಂಗಳ ಹಿಂದೆಯೇ ಕೇರಳದ ಅರ್ಜುನನ ಲಾರಿಯನ್ನು ಪತ್ತೆ ಮಾಡಿದ್ದ ಮುಳುಗು ತಜ್ಞ ಈಶ್ವರ ಮಲ್ಪೆ ಇದೀಗ ಎರಡು ಟೈಯರನ್ನು ಮೇಲೆತ್ತುವಲ್ಲಿ ಸಹಕರಿಸಿದ್ದಾರೆ. ಆದರೆ, ಇದು ಅರ್ಜುನನ ಲಾರಿಯದ್ದೇ ಎಂದು ಖಚಿತವಾಗಿಲ್ಲ. ನದಿ ಪಾಲಾಗಿದ್ದ ಗ್ಯಾಸ್ ಟ್ಯಾಂಕರಿನ ಟೈಯರ್…

You cannot copy content of this page