6
ಕೊನೆಗೂ ಬದುಕದ ಕಾಡುಪ್ರಾಣಿ: ಕಡವೆ ಸಾವಿಗೆ ಕಾರಣ ಯಾರು?

ಹೊನ್ನಾವರ: ವಾಹನ ಅಪಘಾತದಿಂದ ಗಾಯಗೊಂಡಿದ್ದ ಕಡವೆಗೆ ಆರು ದಿನಗಳ ಕಾಲ ಆರೈಕೆ ಮಾಡಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶನಿವಾರ ಅಪಘಾತದಲ್ಲಿ ಗಾಯಗೊಂಡಿದ್ದ ಕಡವೆ ಗುರುವಾರ ಸಾವನಪ್ಪಿದೆ. ಖರ್ವಾ ಕ್ರಾಸನ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ವಾಹನವೊಂದು ಗುದ್ದಿ ಕಡವೆ ಗಾಯಗೊಂಡಿತ್ತು. ಕಾಲು ಮುರಿದ ಕಡವೆ…

ನಾಯಿ ಬೆದರಿಸಿದ ಕಾಡು ಕಡವೆ: ಅಪರೂಪದ ವಿಡಿಯೋ ಮೊಬೈಲಿನಲ್ಲಿ ಸೆರೆ!

ಊರ ಬದಿಯ ಹಳ್ಳಕ್ಕೆ ಬಂದ ಕಡವೆಯನ್ನು ನಾಯಿಗಳು ಬೆನ್ನಟ್ಟಿದ್ದು, ಹಳ್ಳದ ನೀರಿನಲ್ಲಿ ನಿಂತ ಕಡವೆ ಪ್ರತಿದಾಳಿಯ ಮುನ್ನಚ್ಚರಿಕೆ ನೀಡಿ ನಾಯಿ ಬೆದರಿಸಿದೆ. ಇಂಥ ಅಪರೂಪದ ವಿಡಿಯೋ ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ. ನಾಯಿಗಳು ಬೊಗಳಿದರೂ ಅಂಜದ ಕಡವೆ ಎರಡು ಬಾರಿ ತನ್ನ ಬಲಗಾಲನ್ನು…

ಮಕ್ಕಳ ಜೊತೆ ಕುಣಿದ ಶಿಕ್ಷಿಕಿ: ಸರ್ಕಾರಿ ಶಾಲೆ ಮಕ್ಕಳು ನಾವು!

ಅಂಕೋಲಾ: 36 ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿರುವ ಮಾಲಿನಿ ನಾಯಕ ಮಕ್ಕಳೊಂದಿಗೆ ಬೆರತು ಪಾಠ ಮಾಡುತ್ತಾರೆ. ನಿತ್ಯ ಪಾಠದ ಜೊತೆ ಮಕ್ಕಳಿಗೆ ಅವರು ಜಾನಪದ ಗೀತೆಗಳನ್ನು ಕಲಿಸುತ್ತಾರೆ. ಸ್ವತಃ ಹಾಡುಗಳನ್ನು ಬರೆದು ಮಕ್ಕಳಿಂದ ಹಾಡಿಸುತ್ತಾರೆ. ನಿನ್ನೆ ಅವರು ಮಕ್ಕಳನ್ನು ಶಾಲೆಗೆ ಬರ ಮಾಡಿಕೊಂಡ…

ನಿವೃತ್ತಿ ಅಂಚಿನಲ್ಲಿರುವವರಿಗೆ ಈ ಇಲಾಖೆ: ಹಿರಿಯ ನಾಗರಿಕರ ಸೇವೆಗಿಲ್ಲ ನಿರ್ಧಿಷ್ಟ ಅಧಿಕಾರಿ!

ಕಾರವಾರ: ಕಳೆದ ಎಂಟು ವರ್ಷಗಳಿಂದ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಗೆ ಪೂರ್ಣಾವಧಿ ಅಧಿಕಾರಿಗಳಿಲ್ಲ. ಆಗಾಗ ನಿವೃತ್ತಿ ಅಂಚಿನಲ್ಲಿರುವವರನ್ನು ಸರ್ಕಾರ ಈ ಇಲಾಖೆಗೆ ನೇಮಿಸುತ್ತಿದ್ದು, ವರ್ಷ ಕಳೆಯುವದರೊಳಗೆ ಆ ಹುದ್ದೆ ಖಾಲಿಯಾಗುತ್ತಿದೆ. ಇದರಿಂದ ಹಿರಿಯ ನಾಗರಿಕರು ತಮ್ಮ ಕೆಲಸ…

ಬೈಕಿಗೆ ಗುದ್ದಿದ ಟಾಟಾಎಸ್: ಸವಾರ ಸಾವು

ಶಿರಸಿ: ಮುಂಡಗೋಡು – ಶಿರಸಿ ರಸ್ತೆ ನಡುವೆ ನಡೆದ ಅಪಘಾತದಲ್ಲಿ ಬಿಸಿಲಕೊಪ್ಪದ ಉಂಡಾಡಿಕಟ್ಟೆ ಬಳಿಯ ರವಿ ಭಟ್ಟ ಎಂಬಾತರು ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ ಮುಂಡಗೋಡಿನಿ0ದ ಶಿರಸಿ ಮಾರ್ಗವಾಗಿ ಬೈಕಿನಲ್ಲಿ ಸಂಚರಿಸುತ್ತಿದ್ದ ರವಿ ಅವರಿಗೆ ಮಾವಿನಕೊಪ್ಪಾ ಬಳಿ ಎದುರಿನಿಂದ ಬಂದ ಟಾಟಾಎಸ್ ವಾಹನ…

ಅಪರಿಚಿತ ಶವದ ಮೇಲೆ ಹಲವು ಅನುಮಾನ: ಸಾಕ್ಷಿದಾರನ ಮೇಲೆ ಸುಳ್ಳು ದೂರಿನ ಆರೋಪ

ಕುಮಟಾ: `ಎರಡು ವರ್ಷದ ಹಿಂದೆ ಯಾಣದಲ್ಲಿ ಅಪರಿಚಿತ ಶವ ದೊರೆತಿದ್ದು, ಆ ಪ್ರಕರಣವನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಅಪರಿಚಿತ ಶವ ಪ್ರಕರಣ ತನಿಖೆ ನಡೆದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ಸಿಕ್ಕಿ ಬೀಳಲಿದ್ದಾರೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ನಾಗರಾಜ ಶೇಟ್…

ನೂತನ ಸಂಸದರಿಗೆ ನವಿಕೃತ ಕಚೇರಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿ ತೆರೆಯಲಾಗಿದೆ. ಮಂಗಳವಾರ ಈ ಕಚೇರಿಗೆ ಅವರು ಪ್ರವೇಶಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸಂಸದರ ಕಚೇರಿ ಬಾಗಿಲು ತೆರೆದಿರಲಿಲ್ಲ. ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರಾದ ನಂತರ ಕಚೇರಿಯ…

ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!

ಶಿರಸಿ: ನಗರದ ಹಲವು ಬಂಗಾರದ ಅಂಗಡಿಗೆ ತೆರಳಿ ಆಭರಣ ಖರೀದಿ ಮಾಡುವುದಾಗಿ ಅಲ್ಪ ಹಣಕ್ಕೆ ಅಪಾರ ಮೌಲ್ಯದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರದ ಜೊತೆ ಅಂಗಡಿಯವರನ್ನು ಪುಸಲಾಯಿಸಿ ಅವರ ಬಳಿಯಿದ್ದ ಹಣವನ್ನು ಆರೋಪಿತರು ಪಡೆದು ವಂಚಿಸುತ್ತಿರುವುದು…

ಶಿರೂರು | ನದಿ ಆಳದಲ್ಲಿ ಸಿಕ್ಕಿತು ಮತ್ತೆರಡು ಮೂಳೆ!

ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರ ಶೋಧ ಕಾರ್ಯ ಗುರುವಾರವೂ ಮುಂದುವರೆದಿದ್ದು, ಬುಧವಾರ ಮತ್ತೆ ಎರಡು ಮೂಳೆ ಸಿಕ್ಕಿದೆ. ಅರ್ಜುನನ ದೇಹ ಸಿಕ್ಕದ ಪ್ರದೇಶಹೊರತುಪಡಿಸಿ ಬೇರೆ ಕಡೆ ಈ ಮೂಳೆ ಸಿಕ್ಕಿರುವುದರಿಂದ `ಇದು ಅರ್ಜುನನ ಮೂಳೆ ಅಲ್ಲ’ ಎಂದು ಅಂದಾಜಿಸಲಾಗಿದೆ. ಈ ಮೂಳೆ…

ನಿನ್ನೆ ಮೊನ್ನೆಯವರೆಗೂ ಸ್ಮಶಾನ.. ಈಗ ವಸತಿ ನಿವೇಶನ: ಹೆಣಗಳ ಮೇಲೆ ಮನೆ ಕಟ್ಟುವವರ ಕಥೆ ಏನು?!

ಕಾರವಾರ: ಮಾಜಾಳಿ ದಂಡೇಭಾಗ ಮಜರೆಯಲ್ಲಿ ಸ್ಮಶಾನ ಭೂಮಿಗಾಗಿ ಹೋರಾಟ ನಡೆದಿದೆ. ಇಲ್ಲಿನ ಅಂಬಿಗ ಸಮುದಾಯದವರು ತಲೆತಲಾಂತರಗಳಿ0ದ ಸ್ಮಶಾನ ಎಂದು ನಂಬಿದ್ದ ಭೂಮಿ ಇದೀಗ ಖಾಸಗಿ ಎಂದು ಗೊತ್ತಾಗಿದ್ದು, ಅಲ್ಲಿದ್ದ ಸ್ಮಶಾನವನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳ ತಪ್ಪಿಲ್ಲ.. ಊರಿನವರದ್ದು ತಪ್ಪು…

You cannot copy content of this page