6
ಆನೆ ಓಡಿಸಲು ಡ್ರೋನ್ ಕಾರ್ಯಾಚರಣೆ!

ಶಿರಸಿ: ರೈತರ ತೋಟ-ಗದ್ದೆಗಳಿಗೆ ಆನೆ ದಾಳಿ ಮಾಡಿದಾಗ ಅದನ್ನು ಓಡಿಸಲು ಅರಣ್ಯ ಇಲಾಖೆಯಲ್ಲಿ ಜನರಲ್ಲ. ಆದರೆ, ಆನೆ ಇರುವಿಕೆ ಖಚಿತಪಡಿಸಿಕೊಳ್ಳಲು ನಡೆಸಿದ ಡ್ರೋಣ್ ಕಾರ್ಯಾಚರಣೆ ವೀಕ್ಷಣೆಗೆ ಅರಣ್ಯ ಇಲಾಖೆ 25ಕ್ಕೂ ಅಧಿಕ ನೌಕರರನ್ನು ನೇಮಿಸಿದೆ! ಮಲೆನಾಡಿನ ಹಲವು ಭಾಗದಲ್ಲಿ ಆನೆ ಹಾವಳಿ…

ವೃದ್ದ ಮಹಿಳೆಗೆ ಅನಗತ್ಯ ಅಲೆದಾಟ: ಅಧಿಕಾರಿಗಳ ವಿರುದ್ಧ ವಾಟ್ಸಪ್ ದೂರು!

ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕಾಗಿ ವಿಧವಾ ವೇತನ ರದ್ಧುಗೊಳಿಸುವಂತೆ ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿರುವ ಲೀಲಾವತಿ ನಾಯ್ಕ ಅವರು ತಮ್ಮ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. ಶುಕ್ರವಾರ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಆಗಮಿಸಿದ ಲೀಲಾವತಿ…

ಅವ್ಯವಸ್ಥೆಯ ಆಗರ ಈ ಆಸ್ಪತ್ರೆ: ಬಾಣಂತಿ ಶವದೊಂದಿಗೆ ಜನರ ಪ್ರತಿಭಟನೆ

ಸಿದ್ದಾಪುರ: ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ನಾಯ್ಕ ಎಂಬಾತರು ಸಿಜರಿಯನ್ ವೇಳೆ ಸಾವನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ನೂರಾರು ಜನ ಆಸ್ಪತ್ರೆ ಮುಂದೆ ಪ್ರತಿಭಟಿಸಿದರು. ಬಾಣಂತಿ ಸಾವಿಗೆ ವೈದ್ಯರು ಕಾರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಾಣಂತಿ ಶವವನ್ನು ಆಸ್ಪತ್ರೆ…

ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಕೈಗಾ ಬಸ್ಸು!

ಕಾರವಾರ: ಕೈಗಾ ಅಣು ಘಟಕದಿಂದ ಹೊರಟ ಬಸ್ಸು ವಿರ್ಜೆ ಬಳಿ ಬೆಂಕಿಗೆ ಆಹುತಿಯಾಗಿದೆ. ಶುಕ್ರವಾರ ನಸುಕಿನ ವೇಳೆ ಬಸ್ಸು ಹೊತ್ತಿ ಉರಿದಿದೆ. ಕೈಗಾ ಅಣು ಘಟಕಕ್ಕೆ ಉದ್ಯೋಗಿಗಳನ್ನು ಕರೆದೊಯ್ಯುವ ಖಾಸಗಿ ಸಂಸ್ಥೆಯ ಬಸ್ಸು ಇದಾಗಿತ್ತು. ಅಗ್ನಿ ಅವಘಡದ ವೇಳೆ ಬಸ್ಸಿನಲ್ಲಿ ಚಾಲಕ…

ಬಡವರಿಗೆ ಅಲ್ಲ ಈ ದವಾಖಾನೆ: ಕಾಸಿದ್ದವರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ!

ಸಿದ್ದಾಪುರ: ಸರ್ಕಾರಿ ಆಸ್ಪತ್ರೆಯ ಲಂಚಾವತಾರದ ವಿರುದ್ಧ ಸಾರ್ವಜನಿಕರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ವಿವಿಧ ವೈದ್ಯರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. `ಇಲ್ಲಿ ಕೆಲಸ ನಿರ್ವಹಿಸುವ ವೈದ್ಯರು-ಶ್ರುಶ್ರುಕಿಯರು ರೋಗಿಗಳನ್ನು ಸೌಜನ್ಯದಿಂದ ಕಾಣುವುದಿಲ್ಲ. ಕೆಲ ವೈದ್ಯರು ಸರ್ಕಾರಿ ಸೇವೆಯಲ್ಲಿದ್ದರೂ ಖಾಸಗಿ ಆಸ್ಪತ್ರೆ ಸ್ಥಾಪಿಸಿಕೊಂಡು ಅಲ್ಲಿ…

ಅಗ್ನಿ ಅನಾಹುತಕ್ಕೆ ಕರಕಲಾದ ಬಡ ಮಕ್ಕಳ ಮನೆ

ಶಿರಸಿ: ಆಕಸ್ಮಿಕ ಅಗ್ನಿ ಅವಘಡದ ಪರಿಣಾಮ ಬಡ ಕುಟುಂಬ ಬೀದಿಗೆ ಬಿದ್ದಿದೆ. ತಡರಾತ್ರಿ ನಡೆದ ದುರಂತದಲ್ಲಿ ನಾಗವೇಣಿ ಉಪ್ಪಾರ್ ಎಂಬಾತರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಶಿರಸಿಯ ಗಿಡಮಾವಿನಕಟ್ಟೆ ಬಳಿ ನಾಗವೇಣಿ ಮಹೇಶ ಉಪ್ಪಾರ್ ತಮ್ಮ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು.…

ಆನೆ ಬಂತು ಆನೆ!

ಸಿದ್ದಾಪುರ: ನಾಣಿಕಟ್ಟಾ ಬಳಿಯ ಕಲಗದ್ದೆ ಭಾಗದಲ್ಲಿ ಎರಡು ದಿನಗಳಿಂದ ಆನೆ ಉಪಟಳ ಹೆಚ್ಚಾಗಿದೆ. ತೋಟ-ಗದ್ದೆಗಳಿಗೆ ನುಗ್ಗುತ್ತಿರುವ ಆನೆ ಅಲ್ಲಿನ ಫಸಲು ಹಾಳು ಮಾಡುತ್ತಿದೆ. ತ್ಯಾಗಲಿ, ಕಲಗದ್ದೆ, ಶೀಗೆಹಳ್ಳಿ ಭಾಗದಲ್ಲಿ ಒಂಟಿ ಸಲಗ ರಂಪಾಟ ನಡೆಸಿದೆ. ಅಡಿಕೆ, ಬಾಳೆ ಗಿಡಗಳನ್ನು ಆನೆ ನಾಶ…

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ ಕಾಳಜಿ ಹಾಗೂ ಕನಿಕರ ಅಧಿಕಾರಿಗಳಿಗೆ ಇಲ್ಲ! ಮಂಗಳವಾರ ತಾ ಪಂ ಸಭಾ ಭವನದಲ್ಲಿ…

ಕಾಡುಶಾಲೆಗೆ ವನಚೇತನ ಕೊಡುಗೆ: ಬುಡಕಟ್ಟು ಮಕ್ಕಳಿಂದ ಡಮಾಮಿ ಹಾಡು-ನೃತ್ಯದ ಸ್ವಾಗತ!

ದಟ್ಟ ಕಾಡಿನ ನಡುವೆ ಪುಟ್ಟ ಪುಟ್ಟ ಗುಡಿಸಲು ನಿರ್ಮಿಸಿಕೊಂಡು ವಾಸಿಸುವ ಸಿದ್ದಿ ಜನ ಎಂದಿಗೂ ತಮ್ಮ ಪರಂಪರೆಯನ್ನು ಬಿಟ್ಟುಕೊಟ್ಟಿಲ್ಲ. ಡಮಾಮಿ ನೃತ್ಯ, ಪೊಗಡಿ ಕುಣಿತ ಸಿದ್ದಿ ಸಮಾಜದ ಸಂಸ್ಕೃತಿಯ ಪ್ರತಿಬಿಂಬ. ದೇಶದ ಯಾವ ಮೂಲೆಗೆ ಹೋದರೂ ಅವರು ಅಲ್ಲಿ ತಮ್ಮ ಕುಣಿತ…

ಸಪ್ತಪದಿ ಸಡಗರಕ್ಕೂ ಮುನ್ನ ಕಲಾ ಸಂಗಮ: ಯಕ್ಷಗಾನ-ಭರತನಾಟ್ಯದ ಸಮಾಗಮ!

ಯಲ್ಲಾಪುರದ ಭಾರ್ಗವಿ ಬಿ ಎಚ್ ಹಾಗೂ ಜೋಗ ಬಳಿಯ ಚಂದನ ಕಲಾಹಂಸ ಅವರು ಸಪ್ತಪದಿ ಸಡಗರಕ್ಕೆ ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಭರತನಾಟ್ಯ ಹಾಗೂ ಯಕ್ಷಗಾನದ ಕೂಡುವಿಕೆಯಲ್ಲಿ ಅವರು ನೃತ್ಯ ಮಾಡಿದ್ದು, ಆ ವಿಡಿಯೋ ವೈರಲ್ ಆಗಿದೆ. ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ಭಾರ್ಗವಿ…

You cannot copy content of this page