ನದಿ ಆಳದಲ್ಲಿ ಬಗೆದಷ್ಟು ಮಣ್ಣು: ಹೇಗೆ ಸಾಗಿದೆ ಶಿರೂರು ಕಾರ್ಯಾಚರಣೆ?
ಶಿರೂರಿನಲ್ಲಿ ಶುಕ್ರವಾರದಿಂದ ಶುರುವಾರ 3ನೇ ಹಂತದ ರಕ್ಷಣಾ ಕಾರ್ಯಾಚರಣೆ ಶನಿವಾರ ತುರುಸುಗೊಂಡಿದ್ದು, ಹಲವರ ಸಮ್ಮುಖದಲ್ಲಿ ನದಿ ಆಳದ ಮಣ್ಣನ್ನು ಮೇಲೆತ್ತುವ ಕೆಲಸ ನಡೆದಿದೆ. ಅರ್ಜುನನ ಲಾರಿ ಇರುವ ಸ್ಥಳವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಗುರುತಿಸಿದ್ದು, ಅದರ ಸುತ್ತಲು ಮಣ್ಣು ತೆಗೆಯಲಾಗುತ್ತಿದೆ.…
ಈಶ್ವರ ಸನ್ನಿಧಿಯಲ್ಲಿ ವಾಮಾಚಾರ: ದೇವರ ಭೂಮಿ ಮೇಲೆ ದುಷ್ಟರ ಕಣ್ಣು!
ಯಲ್ಲಾಪುರ: ಕದಂಬರ ಆಳ್ವಿಕೆಯಲ್ಲಿ ಸ್ಥಾಪಿತವಾದ ಈಶ್ವರ ದೇವಸ್ಥಾನದಲ್ಲಿ ವಾಮಾಚಾರ ನಡೆದಿದೆ. ದೇವಾಲಯದ ಎಲ್ಲಾ ಬಾಗಿಲು ಹಾಕಿದ್ದರೂ ಮೇಲ್ಚಾವಣಿ ಒಡೆದು ಒಳನುಗ್ಗಿದ ದುಷ್ಕರ್ಮಿಗಳು ವಾಮಾಚಾರದ ಪ್ರಯೋಗ ಮಾಡಿದ್ದಾರೆ. ಕಲ್ಮಠಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿರುವ ಈಶ್ವರ ಗಲ್ಲಿಯಲ್ಲಿ ಅನಾಧಿಕಾಲದಿಂದಲೂ ಈಶ್ವರ ದೇವಾಲಯವಿದೆ. ಉಳುವಿಗೆ ಹೊರಟಿದ್ದ…
ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನಗಳೇನು?
ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಗುವ ಪ್ರಯೋಜನಗಳೇನು? ವಿಡಿಯೋ ಮಾಹಿತಿ ಇಲ್ಲಿ ನೋಡಿ..
ನಿಂತ ವಾಹನಕ್ಕೆ ಗುದ್ದಿದ ಬೈಕ್: ಅತಿ ವೇಗ ತಂದ ಆಪತ್ತು
ಯಲ್ಲಾಪುರ: ಕಾಳಮ್ಮನಗರದ ಖಾಸಿಂ ಎಂಬಾತ ಪಟ್ಟಣದಲ್ಲಿ ಅತಿ ವೇಗದಿಂದ ಬೈಕ್ ಓಡಿಸಿದ್ದು ನಿಂತ ವಾಹನಕ್ಕೆ ಆತನ ಬೈಕ್ ಗುದ್ದಿದೆ. ಪರಿಣಾಮ ಆತ ಗಂಭೀರ ಗಾಯಗೊಂಡಿದ್ದಾನೆ. ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಓಡಿಸಿಕೊಂಡು ಬಂದ ಖಾಸಿಂ ಕ್ರೋಸ್ಟಲ್…
ಗಂಗಾವಳಿ ಕೊಳ್ಳದಲ್ಲಿ ಅರ್ಜುನನ ಲಾರಿ: ಜಗನ್ನಾಥ-ಲೋಕೇಶನ ಶವ ಹುಡುಕಾಟವೇ ಹರಸಾಹಸ!
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಅರ್ಜುನನ ಲಾರಿ ಮೇಲೆತ್ತಲು ಮೂರನೇ ಹಂತದ ಕಾರ್ಯಾಚರಣೆ ಶುಕ್ರವಾರದಿಂದ ಶುರುವಾಗಿದೆ. ಗೋವಾದಿಂದ ಡ್ರಜ್ಜಿಂಗ್ ಮಿಶನ್ ಬಂದಿದ್ದು, ಅದರ ಮೂಲಕ ಹಿಟಾಚಿ ಕರೆದೊಯ್ದು ನದಿ ಆಳದ ಮಣ್ಣನ್ನು ತೆಗೆಯಲಾಗುತ್ತಿದೆ. ಹಿಟಾಚಿ ಮಣ್ಣು…
ಬಾವಿಗೆ ಬಿದ್ದ ಚಿರತೆಗೆ ಜೀವದಾನ!
ಕುಮಟಾದ ಮಲ್ಲಾಪುರದಲ್ಲಿ ನಾಯಿ ಬೆನ್ನಟ್ಟಿ ಬಂದ ಚಿರತೆ ಬಾವಿಗೆ ಬಿದ್ದಿದ್ದು, ಅದನ್ನು ಅರಣ್ಯ ಸಿಬ್ಬಂದಿ ಬದುಕಿಸಿದರು. ಉದ್ದನೇಯ ಕೋಲಿಗೆ ಹಗ್ಗ ಕಟ್ಟಿ ಅದನ್ನು ಬಾವಿಗೆ ಇಳಿಸಿ ಚಿರತೆಯನ್ನು ಮೇಲೆತ್ತಿದರು. ಬಾವಿಗೆ ಬಿದ್ದ ಚಿರತೆ ಬದುಕಿದ್ದು ಹೇಗೆ? ವಿಡಿಯೋ ಇಲ್ಲಿ ನೋಡಿ..
ವಾರ್ಡನ್ ವಿರುದ್ಧ ಸಿಡಿದೆದ್ದ ಸ್ವಚ್ಛತಾ ಸಿಬ್ಬಂದಿ: ಕಾಮುಕನ ಆಟಕ್ಕೆ ಕೆಲಸ ಕಳೆದುಕೊಂಡ ವಿಧವೆ!
ಕುಮಟಾ ಮೀನು ಮಾರುಕಟ್ಟೆ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವಿಧವೆಗೆ ಅದೇ ಶಾಲೆಯ ವಾರ್ಡನ್ ಕಾಟ ಕೊಡುತ್ತಿದ್ದು, ಈ ಬಗ್ಗೆ ದೂರು ನೀಡಿದ ಕಾರಣ ಆಕೆ ಕೆಲಸ ಕಳೆದುಕೊಂಡಿದ್ದಾಳೆ! ಕಳೆದ ಏಳು ವರ್ಷಗಳಿಂದ ಮಹಿಳೆ ಆ…
ಕಾಸಿಗಾಗಿ ಕತ್ತು ಹಿಸುಕಿದ ಪುತ್ರ: ಈ ಅವ್ವನಿಗೆ ಮಗನೇ ಮೊದಲ ಶತ್ರು!
ಅವರಿವರ ಮನೆ ಕೂಲಿ ಮಾಡಿ 2 ತೊಲೆ ಬಂಗಾರ ಮಾಡಿಸಿಕೊಂಡಿದ್ದ ಇಡಗಿ ಗೌಡ ಅಂದಾಜು 1 ಲಕ್ಷ ರೂ ಹಣವನ್ನು ಕೂಡಿಟ್ಟಿದ್ದರು. ಆದರೆ, ಆಕೆಯ ಪುತ್ರ ಮಂಜುನಾಥ ಗೌಡ ಅದೆಲ್ಲವನ್ನು ಕಿತ್ತುಕೊಂಡು ಆಕೆಯನ್ನು ಮನೆಯಿಂದ ಹೊರದಬ್ಬಿದ್ದು, ಇಡಗಿ ಗೌಡರಿಗೆ ವೃದ್ಧಾಶ್ರಮವೇ ಆಸರೆಯಾಗಿದೆ.…
ನಮ್ಮ ಭೂಮಿ ನಮ್ಮ ಹಕ್ಕು | ಜಮೀನಿಗಾಗಿ ಪ್ರತಿಭಟಿಸಿದವರಿಗೆ ಜೈಲು: ಇನ್ನೂ ಸಿಕ್ಕಿಲ್ಲ ಜಾಮೀನು!
ಶಿರಸಿ: TSS ಸಂಸ್ಥೆ ಅಧ್ಯಕ್ಷರ ಕೊಠಡಿಗೆ ನುಗ್ಗಿ ಅಲ್ಲಿನ ಸಿಬ್ಬಂದಿ ನಿಂದಿಸಿದನ್ನು ಪ್ರಶ್ನಿಸಿದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಶಿರಸಿ ತಡಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (33) ಹಾಗೂ ರಂಜಿತಾ ಹರಿಹರ…
ಒಂದು ಮೊಟ್ಟೆಯ ಕಥೆ: ಶಿಕ್ಷಕರ ದಿನದಂದೇ ಸಿಕ್ಕಿಬಿದ್ದ ಶಿಕ್ಷಕಿ!
ಯಲ್ಲಾಪುರ: ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಬುಧವಾರ ಅಧಿಕಾರವಹಿಸಿಕೊಂಡ ಶ್ರೀದೇವಿ ಪಾಟೀಲ್ ಗುರುವಾರ ಬೆಳಗ್ಗೆ ತಟಗಾರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದ್ದು, ಈ ವೇಳೆ ಹಾಜರಿದ್ದ ಫಲಾನುಭವಿಗಳು `ದಾಖಲೆಗಳಲ್ಲಿರುವ ಸಹಿ ತಮ್ಮದಲ್ಲ’ ಎಂದು ಖಚಿತಪಡಿಸಿದರು. ಫಲಾನುಭವಿಗಳ ಸಹಿ ಪೋರ್ಜರಿ…








