6
TSS | ಎಲ್ಲವೂ ಇಲ್ಲೆ: ಅವಧಿ ಮುಗಿದ ವಸ್ತುವಿಗೂ ಇಲ್ಲಿದೆ ಬೆಲೆ!

ಶಿರಸಿ: TSS ವ್ಯಾಪಾರ ಮಳಿಗೆಯಲ್ಲಿ ಅವಧಿ ಮೀರಿದ ಆರೋಗ್ಯಕ್ಕೆ ಸಂಬ0ಧಿಸಿದ ವಸ್ತು ಮಾರಾಟ ನಡೆಯುತ್ತಿದ್ದು, ಬುಧವಾರ ಇದನ್ನು ಪ್ರಶ್ನಿಸಿದ ಗ್ರಾಹಕರಿಗೆ ಸರಿಯಾಗಿ ಉತ್ತರಿಸಲು ಸಿಬ್ಬಂದಿ ತಡವರಿಸಿದರು. ಈ ವೇಳೆ ಅವಧಿ ಮುಗಿದ ಸಾಮಗ್ರಿಗಳು ರಾಶಿ ರಾಶಿ ಬಿದ್ದಿರುವುದನ್ನು ನೋಡಿ ಗ್ರಾಹಕರು ಕಂಗಾಲಾದರು!…

ದಿವ್ಯ ದೇಗುಲ | ಉದ್ಬವ ಗಣಪನಿಗೆ ಬೆಳ್ಳಿ ಮುಖದ ಕವಚ!

ಸುಮಾರು 2 ಸಾವಿರ ವರ್ಷಗಳ ಹಿಂದಿನ ಇತಿಹಾಸವಿರುವ ಅಮದಳ್ಳಿಯ ಉದ್ಬವ ಗಣಪತಿಗೆ ಬೆಳ್ಳಿ ಮುಖ ಕವಚ ಧರಿಸಿ ಮೊದಲ ಪೂಜೆ ಸಲ್ಲಿಸಲಾಯಿತು. ರಾಜ್ಯದ ಕೆಲವೇ ಕೆಲವು ಉದ್ಬವ ಗಣಪತಿಗಳಲ್ಲಿ ಅಮದಳ್ಳಿಯ ಗಣಪತಿ ಸಹ ಒಂದು. ಯಾವುದೇ ಕೆತ್ತನೆಗಳಿಲ್ಲದೇ ನಿಸರ್ಗ ನಿರ್ಮಿತ ಕಲ್ಲಿನಿಂದ…

ನಿಮ್ಮನೆ ಮಕ್ಕಳಿಗೂ ಕಲಿಸಿ ಈ ಕೌಶಲ್ಯ: ಸಾವಿನ ದವಡೆಯಿಂದ ರಕ್ಷಿಸಿದ ಈಜು ವಿದ್ಯೆ

ಕುಲ ಕಸುಬು ಮೀನುಗಾರಿಕೆ ಜೊತೆ ಈಜುವುದನ್ನು ಕಲಿತ ಕಾರಣ ಕುಮಟಾದ ಇಬ್ಬರು ಮೀನುಗಾರರು ಗುರುವಾರ ಜೀವ ಉಳಿಸಿಕೊಂಡಿದ್ದಾರೆ. ಈಜು ಬಾರದೇ ಇದ್ದಿದ್ದರೆ ಅವರೂ ಬದುಕಿರುತ್ತಿರಲಿಲ್ಲ! ಅಘನಾಶಿನಿ ಅಳಿವೆ ಅಂಚಿನಲ್ಲಿ ಗುರುವಾರ ಬೆಳಗ್ಗೆ ವಿನೋದ ಅಂಬಿಗ, ಸುರೇಶ ಅಂಬಿಗ ಹಾಗೂ ಉಮೇಶ ಅಂಬಿಗ…

Sea | ತಿಂಗಳು ಕಳೆದರೂ ಈಡೇರದ ಮುಖ್ಯಮಂತ್ರಿ ಆಶ್ವಾಸನೆ!

`ಸಮುದ್ರ (sea) ಕೊರೆತಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಅವರು ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿ 1 ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ’ ಎಂದು ಅಂಕೋಲಾ ಹಾರವಾಡದ ಜನ ದೂರಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ…

Indira canteen | ಆಹಾರ ಗುಣಮಟ್ಟದ ಬಗ್ಗೆ ಮೆಚ್ಚುಗೆ-ಅವ್ಯವಸ್ಥೆ ಬಗ್ಗೆ ಬೇಸರ: ಮಕ್ಕಳ ಜೊತೆ ಊಟ ಸವಿದ ಪ ಪಂ ಅಧ್ಯಕ್ಷೆ!

ಬುಧವಾರ ಮಧ್ಯಾಹ್ನ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆಯಾಗಿ ಅಧಿಕಾರವಹಿಸಿಕೊಂಡ ನರ್ಮದಾ ನಾಯ್ಕ ಗುರುವಾರ ಬೆಳಗ್ಗೆ ದಿಢೀರ್ ಆಗಿ ಇಂದಿರಾ ಕ್ಯಾಂಟೀನ್’ಗೆ ( Indira canteen ) ತೆರಳಿ ಅಲ್ಲಿ ವಿತರಿಸುವ ಆಹಾರ ಗುಣಮಟ್ಟದ ಪರಿಶೀಲನೆ ನಡೆಸಿದರು. ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ…

Municipal elections | ಧಮ್ ಇದ್ದರೆ ಕೋರ್ಟ ಆದೇಶ ತನ್ನಿ: ಪುರಸಭೆಯೊಳಗೆ ಶಾಸಕರ ರೌದ್ರಾವತಾರ!

`ವಾಟ್ಸಪ್-ಇಮೇಲ್ ನನಗೆ ಸಂಬoಧವಿಲ್ಲ. ಧಮ್ ಇದ್ದರೆ ಕೋರ್ಟ ಆದೇಶ ತನ್ನಿ’ ಎಂದು ಪುರಸಭೆ ಕಾರ್ಯಾಲಯದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಅಬ್ಬರಿಸಿದ್ದಾರೆ. ( Municipal elections ) ಕುಮಟಾ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ( Municipal elections ) ಬುಧವಾರ ಆಯ್ಕೆ…

Bridge collapse | ಕಾಳಿ ಸೇತುವೆ: ಮೂರು ಮುಖ್ಯ ವಿಷಯದ ಬಗ್ಗೆ ಸಂಸದರ ಚರ್ಚೆ

ಕಾಳಿ ನದಿ ಸೇತುವೆ ಮುರಿತಕ್ಕೆ (Bridge collapse) ಕಾರಣ, ಅಪೂರ್ಣವಾಗಿ ಮುರಿದ ಸೇತುವೆ ಪೂರ್ಣ ಪ್ರಮಾಣದಲ್ಲಿ ತೆರವು ಹಾಗೂ ಹೊಸ ಸೇತುವೆ ನಿರ್ಮಾಣದ ಸವಾಲುಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಚರ್ಚೆ ನಡೆಸಿದ್ದಾರೆ. ಹೊಸ ಸೇತುವೆ ಮೇಲೆ ನಿಂತು…

Activist | ಹೋರಾಟಗಾರರಿಗೆ ಸವಾಲು ಹಾಕಿದ ಹೋರಾಟಗಾರ!

`ಸುಸಜ್ಜಿತ ಆಸ್ಪತ್ರೆ ಹೋರಾಟದ ವಿಷಯವಾಗಿ ರಾಜಕೀಯ ಪಕ್ಷಗಳು ಜನರ ಜೊತೆ ಚಲ್ಲಾಟವಾಡುತ್ತಿದೆ’ ಎಂದು ಸಾಮಾಜಿಕ ಹೋರಾಟಗಾರ (Activist) ನಾಗರಾಜ ಶೇಟ್ ದೂರಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು `ಆಸ್ಪತ್ರೆ ವಿಷಯದಲ್ಲಿ ಹೋರಾಟಗಾರರು ಸಹ ಇದೀಗ ಮೂಲೆಗೆ ಸರಿದಿದ್ದಾರೆ.…

ಮಗುವಿನ ಮೇಲೆ ಹುಚ್ಚುನಾಯಿ ದಾಳಿ: ಆಸ್ಪತ್ರೆಯಲ್ಲಿಲ್ಲ ಔಷಧ!

ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಕುಟುಂಬದವರ ಮೇಲೆ ಸೋಮವಾರ ನಾಯಿ ದಾಳಿ ನಡೆಸಿದೆ. ಅದರಲ್ಲಿಯೂ ಆ ಕುಟುಂಬ ಪುಟ್ಟ ಬಾಲಕಿ ಮೇಲೆ ಹುಚ್ಚುನಾಯಿ ಕುಸ್ತಿಗೆ ಇಳಿದಿದ್ದು, ಕಾರವಾರ ನಗರಸಭೆ ಮಾಜಿ ಸದಸ್ಯ ಅನೀಲ ನಾಯ್ಕ ಬಾಲಕಿಯನ್ನು ರಕ್ಷಿಸಿದರು. ಕಾರವಾರದ…

Shiruru | ಈಶ್ವರನಿಗೆ ಸಲ್ಲಿಸಿದ ಕಾಣಿಕೆ ಜಗನಾಥನಿಗೂ ಅರ್ಪಣೆ: ಸರ್ಕಾರದಿಂದಲೂ ಆಗದ ಪುಣ್ಯಕಾರ್ಯ ಮಾಡಿದ ನಮ್ಮೂರ ಜನ!

ಕಿತ್ತು ತಿನ್ನುವ ಬಡತನ, ಪುತ್ರನ ಮರಣ ಶೋಕ, ಇಬ್ಬರು ಅಂಗವಿಕಲ ಮಕ್ಕಳ ಆರೈಕೆ, ಬದುಕು ಕಟ್ಟಿಕೊಡುವ ದೋಣಿಗೆ ನೀರು ತುಂಬುವ ಕೆಲಸ ಎಲ್ಲವನ್ನೂ ಮರೆತು ಶಿರೂರು ( Shiruru ) ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಈಶ್ವರ ಮಲ್ಪೆ ಅವರಿಗೆ ಈವರೆಗೂ ಸರ್ಕಾರದಿಂದ…

You cannot copy content of this page