6
Agriculture festival | ನಾಟಿ ಹಬ್ಬ ಬಲು ಜೋರು: ಗದ್ದೆಗೆ ಇಳಿದು ಕೆಂಪಕ್ಕಿ-ಕಡ್ಲೆಮಡ್ಡಿ ಊಟ ಸವಿದ ಗಣ್ಯರು!

ಕೃಷಿ ವಿಜ್ಞಾನಿಗಳು, ಕೃಷಿ – ತೋಟಗಾರಿಕಾ ಅಧಿಕಾರಿಗಳ ಜೊತೆ ಶಿರಸಿ ಸ್ಕೋಡ್‌ವೆಸ್ ಸಂಸ್ಥೆ ಸಿಬ್ಬಂದಿ ಶನಿವಾರ ಗದ್ದೆಗೆ ಇಳಿದು ನಾಟಿ ಮಾಡಿದರು. ಉಂಚಳ್ಳಿಯ ಸರಸ್ವತಿ ಫಾರಂ’ನಲ್ಲಿನ 5 ಎಕರೆ ಪ್ರದೇಶದಲ್ಲಿ 22 ಬಗೆಯ ಭತ್ತಗಳನ್ನು ರೈತರ ಸಹಭಾಗಿತ್ವದಲ್ಲಿ ಬಿತ್ತನೆ ( Agriculture…

Shiruru | ಶಿರೂರು ಗುಡ್ಡ – ಗಂಗಾವಳಿ ನದಿ: ದುರಂತಕ್ಕೆ ಒಂದು ತಿಂಗಳು – ನೀರಿನ ಅಡಿ ಮಣ್ಣಾದ ರಹಸ್ಯಗಳೇನು?

ಜುಲೈ 16ರ ಬೆಳಗ್ಗೆ 8.35ರ ಆಸುಪಾಸಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರೂರು (Shiruru) ಗುಡ್ಡ ಕುಸಿದು ಗಂಗಾವಳಿ ನದಿಯ ಪಾಲಾಯಿತು. ಮೊದಲ ಒಂದು ವಾರದವರೆಗೆ ಸರಿಯಾದ ಸಾವು-ನೋವಿನ ಸಂಖ್ಯೆ ಯಾರಿಗೂ ಗೊತ್ತಾಗುವ ಹಾಗಿರಲಿಲ್ಲ. ಕಾರ್ಯಾಚರಣೆ ಶುರುವಾದ ನಂತರ ಎರಡು ವಾರಗಳವರೆಗೂ ಎಲ್ಲವೂ…

Yakshagana | ಕಾಲೇಜು ಮಕ್ಕಳಿಗೆ ಕಥೆ ಹೇಳಿದ ಯಕ್ಷಕನ್ಯೆ!

ತನ್ನ ಮೂರನೇ ವಯಸ್ಸಿನಲ್ಲಿ ಯಕ್ಷಗಜ್ಜೆ ಕಟ್ಟಿ ವಿಶ್ವಶಾಂತಿಯ ಸಂದೇಶ ಸಾರಿದ ಶಿರಸಿಯ (Sirsi) ತುಳಸಿ ಹೆಗಡೆ ಹಳಿಯಾಳದ (Haliyal) ಕೆಎಲ್‌ಎಸ್ ವಿಡಿಐಟಿ ಕಾಲೇಜಿನಲ್ಲಿ ಯಕ್ಷವೇಷ ಧರಿಸಿ ಮೈಕ್ ಹಿಡಿದಿದ್ದು, ಅಲ್ಲಿ ನೆರೆದಿದ್ದವರಿಗೆ ‘ಜೀವನದಲ್ಲಿ ಕಂಡ ಕನಸು ನನಸು ಮಾಡಿಕೊಳ್ಳಲು ಶ್ರಮ ಅಗತ್ಯ’…

Guarantee | ಗ್ಯಾರಂಟಿ ಯೋಜನೆಗೆ ಇಲ್ಲ ರಾಜಕೀಯ: ಈ ಯೋಜನೆ ನಿಲ್ಲುವುದಿಲ್ಲ – ಹೊಸ ಶರತ್ತು ಇಲ್ಲ – ಅನರ್ಹರಿಗೂ ಸಿಗಲ್ಲ!

`ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹೊಸ ಷರತ್ತುಗಳಿಲ್ಲ. ಹಾಗೇ ಈ ಯೋಜನೆ ಅನರ್ಹರಿಗೆ ಸಹ ಸಿಗಲ್ಲ. ಗ್ಯಾರಂಟಿ ಯೋಜನೆಗೆ ಹಾಗೂ ರಾಜಕಾರಣಕ್ಕೆ ಯಾವುದೇ ಸಂಬoಧ ಇಲ್ಲ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.…

Bridge collapse | ಹಳೆಯ ಸೇತುವೆಗೆ ಸುಣ್ಣ-ಬಣ್ಣ: ಹೊಸ ಸೇತುವೆ ನಿರ್ಮಾಣ ಕನಸು ಆಗುವುದೇ ನನಸು?!

`ಹಳೆ ಸೇತುವೆಗೆ ಸುಣ್ಣ ಬಣ್ಣ ಮಾಡಿ ಪ್ರಯೋಜನವಿಲ್ಲ. ಸೇತುವೆ (Bridge collapse) ಅಪಾಯ ಇರುವ ಕಡೆ ಹೊಸ ಸೇತುವೆ ನಿರ್ಮಾಣ ಅನಿವಾರ್ಯ’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ. ಕಾಳಿ ನದಿಗೆ ಅಡ್ಡಲಾಗಿದ್ದ ಹಳೆಯ ಸೇತುವೆ…

Independence day | ಶಿಸ್ತಿನ ಸಿಪಾಯಿಗಳು ನಾವು…!

ಅಗಸ್ಟ 15ರ ಗುರುವಾರ ಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಅತ್ಯಂತ ಸಡಗರ ಹಾಗೂ ಸಂಭ್ರಮದಿoದ ಸ್ವಾತಂತ್ರೋತ್ಸವ (Independence day) ಆಚರಣೆ ನಡೆದಿದ್ದು, ಕಾರವಾರದ ಪೊಲೀಸ್ ಮೈದಾನದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಧ್ವಜಾರೋಹಣ ನೆರವೇರಿಸಿ ಧ್ವಜ…

Viral | ವೈರಲ್ ಆದ ವಿಡಿಯೋ: ಮೂರು ವರ್ಷದ ಪೋರನಿಂದ ರಾಷ್ಟ್ರಗೀತೆ ಗಾಯನ!

ಜಗತ್ತಿನ ಅತ್ಯಂತ ಸುಂದರವಾದ ರಾಷ್ಟ್ರಗೀತೆ ನಮ್ಮದು. ಇದನ್ನು ಯಾರೇ ಹಾಡಿದರೂ ಚೆಂದ. ಇನ್ನು ಮೂರೇ ಮೂರು ವರ್ಷದ ಪುಟ್ಟ ಮಗು ತನ್ನ ತೊದಲು ನುಡಿಯಲ್ಲಿ ಹಾಡಿದರೆ? ಶಿರಸಿಯ ಸುಪರ್ಣಾ ಹೆಗಡೆ ಹಾಗೂ ನಾಗರಾಜ್ ಹೆಗಡೆ ಪುತ್ರ ಶ್ರೀವತ್ಸ ಹಾಡಿರುವ ರಾಷ್ಟ್ರಗೀತೆ ವೈರಲ್…

Independence day | ಹರ್ ಘರ್ ತಿರಂಗಾ: ಡ್ರೋಣಾಚಾರ್ಯನ ಕಣ್ಣಿನಲ್ಲಿ ಜಾಗೃತಿ ಜಾಥಾ!

ಯಲ್ಲಾಪುರ ತಹಶೀಲ್ದಾರ ಕಚೇರಿಯಿಂದ ಪಟ್ಟಣದ ವಿವಿಧೆಡೆ ಬುಧವಾರ ಹರ ಘರ್ ತಿರಂಗಾ ಅಭಿಯಾನದ ಭಾಗವಾಗಿ ರಾಷ್ಟ್ರಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಜಾಥಾ ನಡೆದಿದ್ದು, ಇದನ್ನು ಡ್ರೋಣ್ ಕ್ಯಾಮರಾ ಸೆರೆ ಹಿಡಿದಿದೆ. ಶಾಲಾ ಮಕ್ಕಳ ಜೊತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಿ…

Leopard | ಗದ್ದೆಗೆ ನುಗ್ಗಿದ ವನ್ಯಜೀವಿ: ಶಾಲೆ ಸುತ್ತ ಚಿರತೆ ಓಡಾಟ

ಕುಮಟಾ ಬಾಡ ಜನತಾ ವಿದ್ಯಾಲಯದ ಬಳಿ ಚಿರತೆ (Leopard)  ಓಡಾಟ ನಡೆಸಿದೆ. ಬುಧವಾರ ಮಧ್ಯಾಹ್ನ ಇಲ್ಲಿನ ಅರುಣ ಗುನಗಾ ಎಂಬಾತದ ಗದ್ದೆಯಲ್ಲಿ ಚಿರತೆ ಕಂಡ ವ್ಯಕ್ತಿಯೊಬ್ಬ ಅದನ್ನು ಮೊಬೈಲ್ ಮೂಲಕ ಚಿತ್ರಿಕರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಚಿರತೆ ನೋಡಿದ ಜನ…

Shiruru | ನದಿ ಆಳದಲ್ಲಿ ಅಪಾಯಕಾರಿ ಕಾರ್ಯಾಚರಣೆ: ಮುಳುಗು ತಜ್ಞರ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿ

ಶಿರೂರು (Shiruru) ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಅರ್ಜುನನ ಲಾರಿ ಹಾಗೂ ಕಣ್ಮರೆಯಾದ ಮೂವರಿಗಾಗಿ ಬುಧವಾರ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶಿರೂರಿಗೆ ತೆರಳಿ ಶೋಧ ಕಾರ್ಯಾಚರಣೆ ವೀಕ್ಷಿಸಿ ಮುಳುಗು ತಜ್ಞರಿಂದ ಮಾಹಿತಿ ಪಡೆದರು. ಮಂಗಳವಾರ ಸ್ಥಳಕ್ಕೆ ಆಗಮಿಸಿದ…

You cannot copy content of this page