6
Bridge collapse | ಮದ್ಯರಾತ್ರಿಯ ಮದ್ಯದ ನಶೆ: ಲಾರಿ ಮೇಲಿನ ಪ್ರೀತಿ ಚಾಲಕನ ಮೇಲಿಲ್ಲ!

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿದ್ದ ಹಳೆ ಸೇತುವೆ ಕುಸಿದಾಗ (bridge collapse) ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕ ಆಸ್ಪತ್ರೆ ಸೇರಿದ್ದು, ಮಂಗಳವಾರ ರಾತ್ರಿ ಆಗಮಿಸಿದ ಲಾರಿ ಮಾಲಕ ಚಾಲಕನ ಆರೋಗ್ಯವನ್ನು ವಿಚಾರಿಸದೇ ಲಾರಿಗಾಗಿ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದ್ದಾನೆ. ಮದ್ಯದ ನಶೆಯಲ್ಲಿದ್ದ ಈತ…

Independence Day | ರಾಷ್ಟ್ರಧ್ವಜ ಹಿಡಿದು ನಗರ ಸಂಚಾರ ನಡೆಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಬುಧವಾರ ಬೆಳಗ್ಗೆ ನಗರ ಸಂಚಾರ ನಡೆಸಿದರು. ಸ್ವಾತಂತ್ರೋತ್ಸವದ (Independence Day ) ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ `ಹರ್ ಘರ್ ತಿರಂಗ’ ಕಾರ್ಯಕ್ರಮದ ಅಡಿಯಲ್ಲಿ ನಡೆದ `ವಾಕ್ ಥಾನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ನಡಿಗೆ…

Agriculture news | ನಮಸ್ಕಾರ.. ಕೃಷಿ ವಾರ್ತೆಗೆ ಸ್ವಾಗತ!

ಶಿರಸಿ ಮೂಲದ ಹಿರಿಯ ಪತ್ರಕರ್ತ ಡಾ ವೆಂಕಟ್ರಮಣ ಹೆಗಡೆ ತಮ್ಮ ಒಡೆತನದ `ಫಾರ್ಮ ಟಿವಿ’ಯಲ್ಲಿ `ಕೃಷಿ ವಾರ್ತೆ’ (Agriculture news) ಶುರು ಮಾಡಿದ್ದಾರೆ. ಈಗಾಗಲೇ ಫಾರ್ಮ ಟಿವಿಯಿಂದ ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ `ನೇರ ಪ್ರವಾರ’ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದರೊಂದಿಗೆ ಪ್ರತಿ…

Sirsi: ಪೊಲೀಸ್ ಭದ್ರತೆಯಲ್ಲಿ ಸೈಕಲ್ ತುಳಿದ ಶಾಸಕ!

ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಶಿರಸಿ (Sirsi ) ಮಂಗಳವಾರ ಬೆಳಗ್ಗೆ ನಗರದಲ್ಲಿ ಸೈಕಲ್ ತುಳಿದರು. ಈ ವೇಳೆ ಪೊಲೀಸರು ಸೈರನ್ ಮೊಳಗಿಸಿ ಅವರಿಗೆ ಭದ್ರತೆ ಒದಗಿಸಿದರು! ಸ್ವಾತಂತ್ರೋತ್ಸವ (independence day) ಅಂಗವಾಗಿ ಜನ ಜಾಗೃತಿಗಾಗಿ ಭೀಮಣ್ಣ ನಾಯ್ಕ ಸೈಕಲ್…

Independence day: ಸೈಕಲ್ಲಿನಲ್ಲಿ ಸಂಚರಿಸಿ ದೇಶಪ್ರೇಮ ಮೆರೆದ ಕಾರವಾರಿಗರು..

ಸ್ವಾತಂತ್ರೋತ್ಸವ ಅಂಗವಾಗಿ ಕಾರವಾರದಲ್ಲಿ ಸೈಕ್ಲೋತಾನ್ ಜಾಥಾ ನಡೆದಿದ್ದು, ಅನೇಕರು ಸೈಕಲ್ ಮೂಲಕ ಸಂಚರಿಸಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನೇಕರು ಉತ್ಸಾಹದಿಂದ ಈ ಜಾಥಾದಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ಜಾಥಾಗೆ ಚಾಲನೆ ನೀಡಿದರು. ನಂತರ…

Leopard: ಚಿರತೆ ಓಡಿಸಲು ಜಾಗಟೆ ಗಂಟೆ!

ಯಲ್ಲಾಪುರ: ತಟಗಾರ ಗ್ರಾಮದ ಜೋಗದಮನೆ ಅಂಗಳದಲ್ಲಿ ಕಾಣಿಸಿಕೊಂಡ ಚಿರತೆ (Leopard) ಓಡಿಸಲು ಅರಣ್ಯ ಇಲಾಖೆ ಜಾಗಟೆ ಹಾಗೂ ಗಂಟೆ ಸದ್ದಿನ ಪ್ರಯೋಗ ನಡೆಸಿದೆ. ಭಾನುವಾರ ಸಂಜೆ ಜನ ವಸತಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಲಾಗಿದ್ದು,…

Leopard/ ಜನವಸತಿ ಪ್ರದೇಶಕ್ಕೆ ನುಗ್ಗಿದ ವನ್ಯಜೀವಿ: ಬಾಲ ಅಲ್ಲಾಡಿಸಿ ಕಿರುಚಿದ ಕಾರಣ ಬದುಕಿತು ಬಡಜೀವ!

ಯಲ್ಲಾಪುರ: ಪಟ್ಟಣದ ಅಂಚಿನ ತಟಗಾರ ವಸತಿ ಪ್ರದೇಶದಲ್ಲಿ ಭಾನುವಾರ ಸಂಜೆ ಚಿರತೆ  (Leopard) ಕಾಣಿಸಿಕೊಂಡಿದೆ. ಸಂಜೆ 7.35ರ ವೇಳೆಗೆ ಜೋಗದಮನೆ ಅಂಗಳದಲ್ಲಿ ಚಿರತೆ ಓಡಾಟ ನಡೆಸಿದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಹಿಂದೆ ಸಹ ಸಮೀಪದ ಅರಣ್ಯ ಪ್ರದೇಶದಲ್ಲಿ ಚಿರತೆ…

ಭೋರ್ಗರೆಯುತ್ತಿರುವ ಜೋಗ: ಈ ದೃಶ್ಯ ರುದ್ರ ರಮಣೀಯ..

ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದರಿAದ ಪ್ರಸಿದ್ದ ಜೋಗ ಜಲಪಾತ ಭೋರ್ಗರೆಯುತ್ತಿದೆ. ಇಂದಿನ ಜೋಗ ಜಲಪಾತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ…

ಜೊಯಿಡಾದಲ್ಲಿ ಜಲಪಾತ ಸೃಷ್ಠಿಸಿದ ಪಾಂಡ್ರಿ ನದಿ..

ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆ. ಮಳೆಗಾಲದ ಮಾನಿನಿಯರ ನೋಟ ಅಂತಿoಥದಲ್ಲ. ಖಾನಾಪುರದಿಂದ ಹರಿದು ಬರುವ ಪಾಂಡ್ರಿ ನದಿ ಜೊಯಿಡಾ ಕಾಡಿನ ಅಸು ಎಂಬಲ್ಲಿ ಜಲಪಾತ ಸೃಷ್ಟಿಸಿದೆ. ಈ ಜಲಪಾತಕ್ಕೆ `ವಜ್ರ’ ಎಂದು ಹೆಸರು. ವಜ್ರದ ಮಣಿಗಳ ಹಾಗೇ ಕಾಣುವ ನೀರಹನಿಗಳು…

ಇದು ಹಾಲಿನ ಹೊಳೆ ಹಾಗಿರುವ ಜಲಪಾತ!

ಉತ್ತರ ಕನ್ನಡ – ಗೋವಾ ಗಡಿಯಲ್ಲಿರುವ ದೂದ್ ಸಾಗರ ಜಲಪಾತ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ದೂರದವರೆಗೆ ನಡೆದು ಬಂದವರಿಗೆ ಇಲ್ಲಿ ಭೋರ್ಗರೆಯುವ ನೀರಹನಿ ದಣಿವು ಆರಿಸುತ್ತದೆ. ದೂದ್ ಸಾಗರ ಜಲಪಾತದ ಮಳೆಗಾಲ ವೈಭವ ಇಲ್ಲಿ ನೋಡಿ..

You cannot copy content of this page