6
ಕಾಳಿ: ಕುಸಿಯುವ ಮುನ್ನ ಹೀಗೂ ಇತ್ತು!

ಬುಧವಾರ ಬೆಳಗ್ಗೆ 1.30ರ ಆಸುಪಾಸಿನಲ್ಲಿ ಕಾಳಿ ನದಿ ಸೇತುವೆ ಕುಸಿತ ಕಂಡಿದ್ದು, ಮಂಗಳವಾರ ಸಂಜೆ ವ್ಲಾಗರ್ ವಿನಯ ಹೆಗಡೆ ಅದೇ ಸೇತುವೆ ಮೇಲಿಂದ ವಿಡಿಯೋ ಮಾಡಿದ್ದರು! ಆ ವಿಡಿಯೋ ಇಲ್ಲಿ ನೋಡಿ..

ಮಹಿಳಾ ಅಧಿಕಾರಿಗೆ ಯಾಕಿಷ್ಟು ಸಂಕಷ್ಟ? ಕಾಳಿ ದುರಂತದ ಬಗ್ಗೆ ಪೊಲೀಸ್ ಅಧೀಕ್ಷಕರ ಮಾತೇನು?

ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಕ್ಷಣದಿಂದಲೂ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಒಂದು ದಿನವೂ ನೆಮ್ಮದಿಯಿಂದ ನಿದ್ದೆ ಮಾಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರಿಗೆ ಸರಿಯಾಗಿ ಊಟ ಮಾಡಲು ಪುರಸೋತು ಸಿಗುತ್ತಿಲ್ಲ. ಕಂದಾಯ ಹಾಗೂ ಪೊಲೀಸ್ ಇಲಾಖೆಯೊಳಗಿನ ಆಂತರಿಕ ಸಮಸ್ಯೆಗಳನ್ನು ಬಗೆಹರಿಸುವ ಉತ್ಸಾಹದಲ್ಲಿದ್ದ ಈ…

ಕಾಳಿ ಮುನಿಸಿಗೆ ಕಾರಣ ಕೇಳಿದ ಮುಖ್ಯಮಂತ್ರಿ: ಸ್ಥಳಕ್ಕೆ ದೌಡಾಯಿಸಿದ ಸಚಿವ

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಹುಟ್ಟಿ ಇದೇ ಜಿಲ್ಲೆಯಲ್ಲಿ ಸಮುದ್ರ ಸೇರುವ ಕಾಳಿ ನದಿ ರೌದ್ರಾವತಾರ ಪ್ರದರ್ಶಿಸಿದೆ. ಕಾಳಿ ಸಂಗಮ ಪ್ರದೇಶದಲ್ಲಿದ್ದ ಸೇತುವೆ ಬುಧವಾರ ನಸುಕಿನಲ್ಲಿ ಕುಸಿತ ಕಂಡಿದ್ದು, ಈ ವಿಷಯ ಅರಿತ ನಾಡಿನ ದೊರೆ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಸಚಿವ ಮಂಕಾಳು…

ಕಾಳಿ ಸೇತುವೆ ಕುಸಿತ: ನಿದ್ದೆಗಣ್ಣಿನಲ್ಲಿ ಓಡೋಡಿ ಬಂದ ಶಾಸಕ

ಕಾಳಿ ಸಂಗಮ ಪ್ರದೇಶದ ಹಳೆಯ ಸೇತುವೆ ಕುಸಿದುಬಿದ್ದ ಸುದ್ದಿ ಕೇಳಿದ ತಕ್ಷಣ ತಡರಾತ್ರಿಯ ನಿದ್ರೆಬಿಟ್ಟು ಸ್ಥಳಕ್ಕೆ ಧಾವಿಸಿದ ಶಾಸಕ ಸತೀಶ್ ಸೈಲ್ ತುರ್ತು ಕಾರ್ಯಾಚರಣೆಯನ್ನು ವೀಕ್ಷಿಸಿದರು. ಅಪಾಯಕ್ಕೆ ಸಿಲುಕಿದ್ದ ಲಾರಿ ಚಾಲಕನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.…

ಮುನಿಸಿಕೊಂಡ ಕಾಳಿ – ಮುರಿದುಬಿದ್ದ ಸೇತುವೆ: ಲೆಕ್ಕಕ್ಕೆ ಸಿಗುತ್ತಿಲ್ಲ ಸಾವು-ನೋವಿನ ಸಂಖ್ಯೆ!

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕಾಳಿ ಸಂಗಮ ಪ್ರದೇಶದಲ್ಲಿದ್ದ ಸೇತುವೆ ಕುಸಿದುಬಿದ್ದಿದೆ. ಮಂಗಳವಾರ ರಾತ್ರಿ 1 ಗಂಟೆಯ ಅವಧಿಯಲ್ಲಿ ಈ ಅವಘಡ ನಡೆದಿದ್ದು, ದುರಂತದಲ್ಲಿ ಲಾರಿ ನದಿ ಪಾಲಾಗಿದೆ. ಇನ್ನಷ್ಟು ವಾಹನಗಳು ಸಿಲುಕಿರುವ ಶಂಕೆಯಿದೆ. ಗಾಯಗೊಂಡ ಒಬ್ಬರನ್ನು ರಕ್ಷಿಸಲಾಗಿದೆ. ಇನ್ನು ಎಷ್ಟು…

ಸೈಬರ್ ಅಪರಾಧ ತಡೆ ಹೇಗೆ? ಇಲ್ಲಿದೆ ಮಾಹಿತಿ..

ಸೈಬರ್ ಅಪರಾಧಗಳು ಹೇಗೆ ನಡೆಯುತ್ತದೆ? ಇದರ ತಡೆಗೆ ನಾವೇನು ಮಾಡಬೇಕು? ನಾವು ಮೋಸ ಹೋಗದೇ ಇರುವುದು ಹೇಗೆ? `ಸಂಜೆ ಸೂರ್ಯ’ ಪ್ರಸಾರ ಮಾಡಿದ ಜನ ಜಾಗೃತಿಯ ವಿಡಿಯೋ ಇಲ್ಲಿ ನೋಡಿ..

ಯಾವ ಪ್ರೇಮಕ್ಕೂ ಕಡಿಮೆ ಇಲ್ಲ ಈ ಹಕ್ಕಿಯ ಜೀವನಗಾಥೆ..

ಉತ್ತರ ಕನ್ನಡ ಜಿಲ್ಲೆಯ ಕಾಡು ಮುಂಗಟ್ಟೆಗಳ ಪಾಲಿಗೆ ನೆಚ್ಚಿನ ತಾಣ. ಅತಿ ಹೆಚ್ಚು ಜಾತಿಯ ಮುಂಗಟ್ಟೆ ಪಕ್ಷಿಗಳು ಈ ಪ್ರದೇಶದಲ್ಲಿದೆ. ಜೀವನದ ಉದ್ದಕ್ಕೂ ಒಂದೇ ಸಂಗಾತಿ ಜೊತೆ ಬಾಳುವ ಈ ಹಕ್ಕಿ ಸಂಗಾತಿ ಸಾವಿನ ನಂತರ ತಾನೂ ಸಾವನಪ್ಪುತ್ತದೆ. ಇಂಥ ವಿಶೇಷ…

ವರುಣನಿಂದ ವಾಹನಶುದ್ಧಿ!

ಯಲ್ಲಾಪುರದಿಂದ ಮಾಗೋಡಿಗೆ ಹೋಗುವ ರಸ್ತೆ ಅಂಚಿನಲ್ಲಿ ನೀರಿನ ಬುಗ್ಗೆಗಳು ಹುಟ್ಟಿ ಶುದ್ಧ ಜನ ನಿಂತಿದ್ದು, ಈ ಭಾಗದ ಪ್ರಯಾಣಿಕರು ತಮ್ಮ ವಾಹನ ತೊಳೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕೆಲವರಂತೂ ಕುಟುಂಬಸಹಿತವಾಗಿ ಆಗಮಿಸಿ ನೀರಾಟದಲ್ಲಿ ತೊಡಗಿದ್ದಾರೆ. ಹಲವರು ಸಾಲಿನಲ್ಲಿ ನಿಂತು ಅಲ್ಲಿನ ನೀರು ಬಳಸಿ…

ಅಕ್ರಮ ಮರಳು ಅಡ್ಡೆಯಿಂದ ನೂರಾರು ಸಮಸ್ಯೆ: ಮಳೆಗಾಲವಾದರೂ ಇಲ್ಲಿನವರಿಗೆ ಕುಡಿಯುವ ನೀರಿಲ್ಲ!

ಜೊಯಿಡಾ: ಧಾರಾಕಾರ ಮಳೆಯ ನಡುವೆಯೂ ರಾಮನಗರದಲ್ಲಿ ಟಾಕ್ಟರ್ ಬಳಸಿ ಅಕ್ರಮ ಮರಳು ಸಾಗಾಟ ಮುಂದುವರೆದಿದೆ. ಮರಳು ಸಾಗಾಟಗಾರರು ಕುಡಿಯುವ ನೀರಿನ ಪೈಪುಗಳನ್ನು ಧ್ವಂಸ ಮಾಡಿದ್ದು, ಆ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಪ್ರತಿ ದಿನ ರಾತ್ರಿ ವೇಳೆ ಇಲ್ಲಿ…

ಗುರುನಮನ ನಿಮಿತ್ತ ಚಿಣ್ಣರಿಂದ ಪಾಲಕರ ಪಾದಪೂಜೆ

ಕಾರವಾರ: ಸದಾಶಿವಗಡ ಸ್ವಾಮಿ ವಿವೇಕಾನಂದ ಮಠದಲ್ಲಿ ನೆರೆದಿದ್ದ ಮಕ್ಕಳು ತಮ್ಮ ಪಾಲಕರ ಪಾದ ಪೂಜೆ ಮಾಡಿದರು. ಪಾಲಕರು ಅವರ ಪಾಲಕರಿಗೆ ನಮಿಸಿದರು. ಸನಾತನ ಸ್ವರಾಜ ಸಂಘದಿoದ ಗುರುಪೂರ್ಣಿಮೆ ಅಂಗವಾಗಿ ತಂದೆ-ತಾಯಿಯನ್ನು ಮಕ್ಕಳು ಪೂಜಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ…

You cannot copy content of this page