6
ಕಳಚುತ್ತಿರುವ ಕಳಚೆಯ ಕೊಂಡಿ: ಮುಂದುವರೆದ ಭೂ ಕುಸಿತ

ಯಲ್ಲಾಪುರ: 2021ರಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಕಂಡಿದ್ದ ಕಳಚೆಯಲ್ಲಿ ಶನಿವಾರ ರಾತ್ರಿ ಮತ್ತೆ ಕುಸಿತವಾಗಿದೆ. ಕಳಚೆಯ ಮಾನಿಗದ್ದೆ ಕುಂಬ್ರಿಯ ಕಮಲಾಕರ್ ಭಾಗ್ವತ್ ಅವರ ಮನೆ ಮುಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಕುಸಿದಿದೆ. ಜನಾರ್ದನ ಹೆಬ್ಬಾರ್ ಅವರ 1 ಎಕರೆ ತೋಟ…

ಭಾರೀ ಮಳೆ ಜೊತೆ ಭೂ ಕಂಪನ: ರಸ್ತೆ ನಡುವೆ ದೊಡ್ಡ ಬಿರುಕು

ಅತಿಯಾದ ಮಳೆ, ಭೂ ಕಂಪನದ ಕಾರಣ ಶಿರಸಿ ಯಲ್ಲಾಪುರ ಹಾಗೂ ಅಂಕೋಲಾ ಸಂಪರ್ಕಕ್ಕೆ ಅನುಕೂಲವಾಗಿದ್ದ ಕನಕನಳ್ಳಿಯ ಬಳಜಗ್ಗೆ ಮೇಲ್ಬಾಗದ ಬಳಿ ಶನಿವಾರ ಸಂಜೆ ರಸ್ತೆ ಇಬ್ಬಾಗವಾಗಿದೆ. ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ರಸ್ತೆ ಇದಾಗಿದ್ದು, ಮಳೆ…

ಮಳೆಗಾಲದ ಮಲೆನಾಡು…

ಉತ್ತರ ಕನ್ನಡ ಜಿಲ್ಲೆಯ ಮುಂಗಾರು ಮಳೆಯ ಅನುಭೂತಿ ಹೊಸ ಪ್ರಪಂಚಕ್ಕೆ ನಮ್ಮನ್ನು ಕರೆದೊಯುತ್ತದೆ. ದುಂಬಿಯ ಝೇಂಕಾರದಿoದ ಹಿಡಿದು ಕಪ್ಪೆಗಳ ವಟವಟ ಸದ್ದಿನವರೆಗೂ ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ಸುಖ ಗೊತ್ತು! ಮಳೆಗಾಲದ ಮಲೆನಾಡು ಪರಿಚಯಿಸುವ ದಾಂಡೇಲಿ ವಿಡಿಯೋ ಇಲ್ಲಿ ನೋಡಿ..

ಶಿರೂರು ಹೊಳೆಗೆ ಮಣ್ಣು ಹಾಕಿ ಹೆಣ ಮುಚ್ಚಿದ ರಕ್ಷಣಾ ಸಿಬ್ಬಂದಿ: ವೈರಲ್ ಆದ ವಿಚಿತ್ರ ವಿಡಿಯೋ!

ಇಡೀ ದೇಶವೇ ಶಿರೂರು ಗುಡ್ಡ ಕುಸಿತ ವಿಷಯವಾಗಿ ಕಂಬನಿ ಹಾಕುತ್ತಿದ್ದರೆ ಇಲ್ಲೊಬ್ಬ ವ್ಯಕ್ತಿ `ತಾನು ಕಂಡ ಸತ್ಯ’ ಎಂಬ ವಿಡಿಯೋ ಹರಿಬಿಟ್ಟಿದ್ದಾನೆ. `ಶಿರೂರು ಗುಡ್ಡ ಕುಸಿತದಿಂದ ಹೆದ್ದಾರಿ ಮೇಲೆ ಬಿದ್ದ ಮಣ್ಣನ್ನು ಐ ಆರ್ ಬಿ ಕಂಪನಿ ಗಂಗಾವಳಿ ನದಿಗೆ ಸುರಿದಿದ್ದು,…

ಮಳೆಯಿಂದ ಮನೆ ಹಾನಿ: ಪರಿಹಾರದ ಜೊತೆ ಹೊಸ ಮನೆ ಕೊಡಲು ಸರ್ಕಾರ ನಿರ್ಧಾರ!

`ಈಗಿನ ನಿಯಮಾವಳಿಗಳ ಪ್ರಕಾರ ಅನಧಿಕೃತ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮನೆ ಕೊಡಲು ಅವಕಾಶವಿಲ್ಲ. ಆದರೂ, ಅನಧಿಕೃತ ಜಾಗದಲ್ಲಿರುವ ಮನೆ ಹಾನಿಗೂ 1.20 ಲಕ್ಷ ರೂ ಜೊತೆ ಮನೆಯನ್ನು ನಿರ್ಮಿಸಿಕೊಡಲಾಗುತ್ತದೆ’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿರೂರಿಗೆ ಭೇಟಿ ನೀಡಿ…

ಜೋಗದ ಸಿರಿ ಬೆಳಕಿನಲ್ಲಿ..

ನದಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಜೋಗ ಜಲಪಾತ ತುಂಬಿ ಹರಿಯುತ್ತಿದೆ. ಇದನ್ನು ನೋಡಲು ಪ್ರವಾಸಿಗರು ಸಹ ಆಗಮಿಸುತ್ತಿದ್ದಾರೆ. ಅಗಸ್ಟ 2ರಂದು ಜೋಗ ಜಲಪಾತ ಕಾಣಿಸಿದ್ದು ಹೇಗೆ? ವಿಡಿಯೋ ಇಲ್ಲಿ ನೋಡಿ..

ಅಣೆಕಟ್ಟಿನಿಂದ ಹೊರಬಂದ ರಭಸ ನೀರು: ಮನಸೂರೆಗೊಂಡ ಕೃತಕ ಜಲಪಾತ

ಸಾಗರದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, ಶರಾವತಿ ನದಿ ಮೂಲಕ ಆ ನೀರು ಹೊನ್ನಾವರದ ಗೇರುಸೊಪ್ಪಕ್ಕೆ ಆಗಮಿಸಿದೆ. ಹೀಗಾಗಿ ಇಲ್ಲಿನ ಅಣೆಕಟ್ಟು ಸಹ ಭರ್ತಿಯಾಗಿದೆ. ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಶುಕ್ರವಾರ ಸಂಜೆ ಗೇರುಸೊಪ್ಪ ಜಲಾಶಯದಿಂದ 51835 ಕ್ಯುಸೆಕ್ ನೀರು ಹೊರಬಿಡಲಾಯಿತು. ಜಲಾಶಯದಿಂದ…

ಶಾಲೆಗೆ ಚಕ್ಕರ್.. ಕೆಲಸಕ್ಕೆ ಹಾಜರ್!

ಯಲ್ಲಾಪುರ: ಶುಕ್ರವಾರ ಬೆಳಗ್ಗೆ ಮಲೆನಾಡಿನ ಎಲ್ಲಾ ಮಕ್ಕಳು ಶಾಲೆಯಲ್ಲಿ ಪಾಠ ಕಲಿಯುತ್ತಿದ್ದರೆ ಲಿಂಗನಕೊಪ್ಪ ಶಾಲೆಯ ಮಕ್ಕಳು ಮಾತ್ರ ಗದ್ದೆ ಕೆಲಸಕ್ಕೆ ಹೋಗಿದ್ದರು! ಅದೇ ಶಾಲೆಯಲ್ಲಿ ಕಲಿಯುವ ಶ್ರೇಯಾ ಮರಾಠಿ ಅವರ ಹೊಲದಲ್ಲಿ ಗದ್ದೆ ನಾಟಿ ನಡೆದಿದ್ದು, ಶಾಲೆಯ 20 ಮಕ್ಕಳು ಆಗಮಿಸಿ…

ಗಾಳಿ-ಮಳೆ ನಡುವೆ ಅಗ್ನಿಯ ಚೆಲ್ಲಾಟ: ಮನೆ ಭಸ್ಮ

ಕಾರವಾರ: ಧಾರಾಕಾರವಾಗಿ ಸುರಿಯುವ ಮಳೆ ನಡುವೆಯೂ ಸುಂಕೇರಿಯ ಸುರೇಶ ನಾಯ್ಕ ಅವರ ಮನೆ ಹೊತ್ತಿ ಉರಿದಿದೆ. ಬರಗೆಶ್ವರ್ ದೇವಸ್ಥಾನದ ಬಳಿಯ ಸುರೇಶ ನಾಯ್ಕ ಕೂಲಿ ಮಾಡಿ ವಾಸಿಸುತ್ತಿದ್ದರು. ವಿದ್ಯುತ್ ಶಾರ್ಟ ಸರ್ಕಿಟ್’ನಿಂದ ಅವರ ಮನೆಗೆ ಬೆಂಕಿ ತಗುಲಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ…

ತಲೆಕೆಟ್ಟ ತಟ್ಟಿಹಳ್ಳದ ಅಧಿಕಾರಿಗಳು: ಮುನ್ಸೂಚನೆ ಕೊಡದೇ ನೀರು ಬಿಟ್ಟವರಿಗೆ ತರಾಟೆ

ತಟ್ಟಿಹಳ್ಳ ಅಣೆಕಟ್ಟಿನಿಂದ ನೀರು ಹೊರಬಿಡುವ ಬಗ್ಗೆ ಮುನ್ಸೂಚನೆ ನೀಡುವಂತೆ ತಿಳಿಸಿದ್ದರೂ ಅದನ್ನು ಪಾಲಿಸದ ಅಣೆಕಟ್ಟು ಅಧಿಕಾರಿಗಳು ಏಕಾಏಕಿ ನೀರು ಹೊರಬಿಡುವ ಮೂಲಕ ಉದ್ದಟತನ ಮೆರೆದಿದ್ದಾರೆ. ಅಗಷ್ಟ 1ರಂದು ಯಾವುದೇ ಎಚ್ಚರಿಕೆಯನ್ನು ನೀಡದೇ ಅಣೆಕಟ್ಟಿನಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ತಕ್ಷಣ…

You cannot copy content of this page