6
ದಾಂಡೇಲಿಗೆ ಬಂದವರ ದಣಿವಾರಿಸುವ ಸಿಂಥೇರಿ

ದಾಂಡೇಲಿಯಲ್ಲಿರುವ ಸಿಂಥೇರಿ ರಾಕ್ಸ್ ಹಲವು ವಿಶೇಷಗಳೊಂದಿಗೆ ಗಮನ ಸೆಳೆಯುತ್ತದೆ. ನಿತ್ಯ ಇಲ್ಲಿ ನೂರಾರು ಪ್ರವಾಸಿಗರು ಬರುತ್ತಿದ್ದು, ವಾರಾಂತ್ಯದಲ್ಲಿ ಬರುವವರ ಸಂಖ್ಯೆ ಇನ್ನೂ ಅಧಿಕ. ಸಿಂಥೇರಿ ರಾಕ್ಸ್ ವಿಶೇಷಗಳ ಬಗ್ಗೆ ಸೌಕನ್ಯಾ ದೇಸಾಯಿ ಅವರು ವಿವರಿಸಿದ ವಿಡಿಯೋ ಇಲ್ಲಿ ನೋಡಿ..

ಹೊನ್ನಾವರಕ್ಕೆ ಹರಿದ 10 ಸಾವಿರ ಕ್ಯುಸೆಕ್ ನೀರು..

ಶಿವಮೊಗ್ಗದಲ್ಲಿ ಶರಾವತಿ ನದಿಗೆ ಪೂಜೆ ಸಲ್ಲಿಸಿದ ನಂತರ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, 10 ಸಾವಿರ ಕ್ಯೂಸೆಕ್ ನೀರು ನದಿ ಸೇರಲಿದೆ. ಈ ಜಲಾಶಯಕ್ಕೆ ಸುಮಾರು 52 ಸಾವಿರ ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. 1,814 ಅಡಿ ನೀರು ಸಂಗ್ರಹವಾಗಿದೆ.…

ಮತ್ತೆ ಮುನ್ನಲೆಗೆ ಬಂದ ರಂಪಣಿ ಮೀನುಗಾರಿಕೆ

ಕರಾವಳಿ ಭಾಗದಲ್ಲಿ ಈ ಹಿಂದೆ ವಿವಿಧ ರೀತಿಯ ಮೀನುಗಾರಿಕೆ ನಡೆಸುತ್ತಿದ್ದು ಅದರಲ್ಲಿ ರಂಪಣಿ ಮೀನುಗಾರಿಕೆ ಸಹ ಒಂದು. ರಂಪಣಿ ಮೀನುಗಾರಿಕೆ ಅತ್ಯಂತ ಪುರಾತನ ಪದ್ಧತಿಯಾಗಿದ್ದು, ಇದೀಗ ಕಣ್ಮರೆಯಾಗಿದೆ. ಅಗಸ್ಟ್ 1ರಿಂದ ಯಾಂತ್ರಿಕೃತ ಮೀನುಗಾರಿಕೆ ನಡೆಯುಲಿದ್ದು, ಅದರ ಹಿಂದಿನ ದಿನ ಕಾರವಾರ ತೀರದಲ್ಲಿ…

ಶಿರೂರು ಗುಡ್ಡ: ವಾಹನ ಸಂಚಾರಕ್ಕೆ ಹಲವು ನಿಯಮ!

ಶಿರೂರು ಗುಡ್ಡ ಕುಸಿತವಾದ ನಂತರ ಸಾಕಷ್ಟು ಮುನ್ನಚ್ಚರಿಕೆವಹಿಸಿರುವ ಜಿಲ್ಲಾಡಳಿತ ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಿದ್ದು, ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಗೋವಾದಿಂದ ಕುಂದಾಪುರದವರೆಗೂ ತಜ್ಞರು ಹೆದ್ದಾರಿ ಅಂಚಿನ ಪ್ರದೇಶವನ್ನು ಪರಿಶೀಲಿಸಿ ಗುಡ್ಡ ಕುಸಿತ ಸಾಧ್ಯತೆಗಳಿರುವ ಜಾಗವನ್ನು ಪಟ್ಟಿ ಮಾಡಿದ್ದಾರೆ. ಅಲ್ಲಿ…

ಅವೈಜ್ಞಾನಿಕ ರಸ್ತೆ ಕೆಲಸವೇ ಶಿರೂರು ಅವಘಡಕ್ಕೆ ಕಾರಣ: ಸದನದಲ್ಲಿ ಒಪ್ಪಿಕೊಂಡ ಸಂಸದ

ದೆಹಲಿ ಅಧೀವೇಶನದಲ್ಲಿ ಭಾಗವಹಿಸಿರುವ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪಶ್ಚಿಮಘಟ್ಟ ಸಂರಕ್ಷಣೆಯ ಬಗ್ಗೆ ಮಾತನಾಡಿದ್ದು, ಈ ವೇಳೆ ಅಂಕೋಲಾದ ಶಿರೂರಿನಲ್ಲಿ ಆಡ ಗುಡ್ಡ ಕುಸಿತದ ಕುರಿತು ಪ್ರಸ್ತಾಪಿಸಿದರು. ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ಅಧ್ಯಯನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.…

ಕುಸಿಯುವ ಆತಂಕದಲ್ಲಿ ಪುಟ್ಟ ಸೇತು: ಮೂರು ಗ್ರಾಮವರಿಗೆ ಆತಂಕ

ಯಲ್ಲಾಪುರ: ಕುಂದೂರಿನ ರಾಮಚಂದ್ರ ನಾರಾಯಣ ಜೋಶಿ ಅವರ ಮನೆ ಎದುರಿಗಿದ್ದ ಸೇತುವೆಯ ಅಡಿ ಭಾಗದ ಮಣ್ಣು ನೀರು ಪಾಲಾಗಿದೆ. ಇದರಿಂದ ಸೇತುವೆ ಸಹ ಕುಸಿಯುವ ಆತಂಕ ಎದುರಾಗಿದೆ. ಸೇತುವೆಯ ಒಂದು ಭಾಗದ ಪಿಚ್ಚಿಂಗ್ ಸಹ ನೆಲಕಚ್ಚಿದೆ. ಈ ಪುಟ್ಟ ಸೇತುವೆ ಮದ್ಲುಗಾರ್,…

ವಾಹನ ಸವಾರರ ಮೇಲೆ ಹದ್ದಿನ ಕಣ್ಣು!

ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ನಿರ್ಲಕ್ಷ್ಯ ಚಾಲನೆ ಮಾಡುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಶಿರಸಿ, ಕಾರವಾರ, ಭಟ್ಕಳ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಇದೀಗ ರೆಡಾರ್ ಗನ್ ಮೂಲಕ ವಾಹನ ಸವಾರರನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿದೆ. ವೇಗದ ವಾಹನ…

ಕೆಸರಾಟದಲ್ಲಿ ಖುಷಿ ಕಂಡ ಗ್ರಾಮೀಣ ಜನ!

ಕೆರವಡಿ ಹಾಗೂ ದೇವಳಮಕ್ಕಿಯ ಯುವ ಜನ ಗದ್ದೆಗೆ ಇಳಿದು ಪರಸ್ಪರ ಕೆಸರು ಎರೆಚಿಕೊಂಡರು. ಅವರು ಯಾವುದೋ ದ್ವೇಷಕ್ಕಾಗಿ ಕೆಸರಾಟ ನಡೆಸಿದ್ದಲ್ಲ, ಪರಸ್ಪರ ಪ್ರೀತಿ-ವಿಶ್ವಾಸಕ್ಕಾಗಿ ಕೆಸರು ಗದ್ದೆ ಕ್ರೀಡಾಕೂಟ ಆಯೋಜಿಸಿ ಉತ್ಸಾಹದಿಂದ ಭಾಗವಹಿಸಿದ್ದರು. ಕಳೆದ ಮೂರು ವರ್ಷಗಳಿಂದ ಕಾರವಾರದ ದೇವಳಮಕ್ಕಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ…

ಈ ಮಲೆನಾಡು ಮಳೆಕಾಡು ಹೌದು..!

ಮುಂಗಾರು ಮಳೆಯನ್ನು ನೋಡುವುದಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಗೆ ಅನೇಕ ಪ್ರವಾಸಿಗರು ಬರುತ್ತಾರೆ. ಮಳೆಗಾಲದ ಕುರುಕಲು ತಿನಿಸು ಮೆಲಕುತ್ತ ಬೈಟು ಕಾಫಿ ಹೀರುವುದು ಸಹ ಇಲ್ಲಿನ ಪ್ರವಾಸೋದ್ಯಮದ ಒಂದು ಭಾಗ! ಮುಂಗಾರು ಆಗಮನದ ನಂತರ ಇಲ್ಲಿನ ವಾತಾವರಣ ಇನ್ನಷ್ಟು ಹಸಿರಾಗುತ್ತದೆ. ಗಾಳಿ –…

`ಶಿರೂರಿಗೆ ಬರಲಿದೆ ವಿಶೇಷ ದೋಣಿ’

ಶಿರೂರು ಅಂಚಿನ ಗಂಗಾವಳಿ ನದಿ ಆಳದಲ್ಲಿರುವ ಮಣ್ಣು ಹಾಗೂ ಕಲ್ಲುಗಳನ್ನು ಹೊರ ತೆಗೆಯಲು ಕೇರಳದಿಂದ ವಿಶೇಷ ಯಂತ್ರ ಬರಲಿದೆ. ಆ ಯಂತ್ರವನ್ನು ವಿನ್ಯಾಸ ಮಾಡಿದ ಮಿತಿನ್ ಎಂಬಾತರು ಶಿರೂರಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ತಮ್ಮ ಯಂತ್ರದಿoದ ನದಿ ಆಳದ ಮಣ್ಣನ್ನು…

You cannot copy content of this page