6
ಶಿರೂರು: ಶವ ತೆಗೆಯಲು ಅಮವಾಸ್ಯೆಗೆ ಮುಹೂರ್ತ!

`ಗಂಗಾವಳಿ ನದಿ ಆಳದಲ್ಲಿ ಸಿಲುಕಿದ ಶವ ತೆಗೆಯಲು ಅಗಸ್ಟ 3 ಹಾಗೂ 4ರಂದು ಸೂಕ್ತ ದಿನ’ ಎಂದು ಈಜುಗಾರ ಈಶ್ವರ ಮಲ್ಪೆ ಹೇಳಿದ್ದಾರೆ. ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಅಮವಾಸ್ಯೆಯಿದ್ದು, ಆ ದಿನ ನೀರಿನ ಏರಿಳಿತ ವ್ಯತ್ಯಾಸವಾಗುತ್ತದೆ. ಆ…

ದಿವ್ಯದೃಷ್ಠಿಗೆ ಕಂಡಿದ್ದು 17 ಶವ: ಶಿರೂರಿಗೆ ಬಂದ ಸಾಫ್ಟ್ವೇರ್ ಸ್ವಾಮೀಜಿ!

ಶಿರೂರು ಗುಡ್ಡ ಕುಸಿತ ದುರಂತದಿoದ ಈವರೆಗೆ 8 ಶವ ದೊರೆತಿದ್ದು, ಇನ್ನೂ ಮೂವರಿಗಾಗಿ ಶೋಧ ನಡೆಯುತ್ತಿದೆ. ಈ ನಡುವೆ ಎರಡು ವಾರದ ನಂತರ ಶಿರೂರಿಗೆ ಆಗಮಿಸಿದ ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಇಲ್ಲಿ 17 ಶವ ಇರುವುದಾಗಿ ಹೇಳಿದ್ದಾರೆ. ಅದರಲ್ಲಿಯೂ…

ಕಾಳಿ ಎಂಬ ಕಪ್ಪು ಸುಂದರಿಯ ಬಗ್ಗೆ ನಿಮಗೆಷ್ಟು ಗೊತ್ತು?

ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಜಿಲ್ಲೆಯಲ್ಲಿಯೇ ಸಮುದ್ರ ಸೇರುವ ಕಾಳಿ ನದಿ ಜಿಲ್ಲೆಯ ಪಾಲಿಗೆ ಜೀವನಾಡಿ. ಮೀನುಗಾರಿಕೆ, ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಸೋದ್ಯಮಕ್ಕೆ ಸಹ ಈ ನದಿಯ ಕೊಡುಗೆ ಅಪಾರ. ಕಾಳಿ ನದಿ ವಿಶೇಷದ ಬಗ್ಗೆ ಸುಕನ್ಯಾ ದೇಸಾಯಿ ಅವರು…

ಜೊಯಿಡಾದಲ್ಲಿದೆ ಮರದಿಂದ ಮರಕ್ಕೆ ಹೋಗುವ ಅಪರೂಪದ ತೂಗು ಸೇತುವೆ!

ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ಪರಿಸರ ಸಮೃದ್ಧತೆಯ ಊರು. ಪರಿಸರ ಪ್ರವಾಸೋದ್ಯಮದಿಂದ ಖ್ಯಾತಿಗಳಿಸಿರುವ ಇಲ್ಲಿ ಏನುಂಟು ಏನಿಲ್ಲ?! ದೇಶದಲ್ಲಿಯೇ ಮೊದಲು ಎನಿಸಿಕೊಂಡ ಮರದ ಮೇಲಿನ ತೂಗು ಸೇತುವೆ ಜೊಯಿಡಾದಲ್ಲಿದೆ. ಮರದಿಂದ ಮರಕ್ಕೆ ಇರುವ ಸೇತುವೆ ಇದಾಗಿದೆ. ಇಲ್ಲಿ ಬಿಟ್ಟರೆ ಇಂಥ ಕೆನಾಫಿ…

ಶಿರೂರು ಕಾರ್ಯಾಚರಣೆ ನಿಲ್ಲದಿದ್ದರೂ ಹುಡುಕಾಟ ಸ್ಥಗಿತ: ನಾಪತ್ತೆ ಆದವರಿಗೂ ಸಿಗಲಿದೆ ಪರಿಹಾರ

ಅಂಕೋಲಾ: `ಭೂ ಕುಸಿತ ವಲಯದ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಜೋರಾಗಿರುವುದರಿಂದ ಯಾರು ಬಂದರೂ ಆಳದಲ್ಲಿ ಶೋಧ ಸಾಧ್ಯವಾಗುತ್ತಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಲಿದ್ದು, ನದಿ ಹರಿವು ಕಡಿಮೆ ಆದ ನಂತರ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ…

ಶಿರೂರು: 13ನೇ ದಿನ 4ನೇ ಸ್ಥಳದಲ್ಲಿ ಸಿಕ್ಕಿದ್ದು ಶೂನ್ಯ!

ಡ್ರೋಣ್ ಹಾಗೂ ಹೆಲಿಕಾಪ್ಟರ್ ಮೂಲಕ ಶಿರೂರು ಗುಡ್ಡ ಹಾಗೂ ಗಂಗಾವಳಿ ನದಿ ಆಳದಲ್ಲಿ ಹುಡುಕಾಟ ನಡೆಸಿದಾಗ ನಾಲ್ಕು ಕಡೆ ಲೋಹದ ಅಂಶ ಪತ್ತೆಯಾಗಿದ್ದು, ಭಾನುವಾರ 4ನೇ ಪ್ರದೇಶದಲ್ಲಿ ಹುಡುಕಾಟ ನಡೆಯಿತು. ಆದರೆ, ಅಲ್ಲಿ ಸಹ ಕಲ್ಲು, ಮರ ಹಾಗೂ ಮಣ್ಣಿನ ರಾಡಿ…

ವ್ಯಾಘ್ರನ ಕಾಟಕ್ಕೆ ನಲುಗಿದ ಶ್ವಾನಪಡೆ!

ಶಿರಸಿ-ಯಲ್ಲಾಪುರ ರಸ್ತೆಯ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ. ಜುಲೈ 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ ಕಿರುಬನ ಪಾಲಾಗಿದೆ. ಧೈರ್ಯವಾಗಿ ಮನೆ ಅಂಗಳಕ್ಕೆ ಆಗಮಿಸಿದ ಧೈತ್ಯಾಕಾರದ ಚಿರತೆ ಪಂಜರದಲ್ಲಿದ್ದ ನಾಯಿಯನ್ನು…

ಉಳಿದವರು ಕಂಡoತೆ ಉಳುವರೆ: ನೆರೆ ಪ್ರದೇಶದಲ್ಲಿ ಗಣಪತಿ ಉಳ್ವೇಕರ್ ಸಂಚಾರ

ಶಿರೂರು ಗುಡ್ಡ ಕುಸಿತದಿಂದ ಸಂಪೂರ್ಣವಾಗಿ ನಾಶಹೊಂದಿರುವ ಉಳುವರೆ ಗ್ರಾಮಕ್ಕೆ ತೆರಳಿದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅಲ್ಲಿ ರಕ್ಷಣಾ ಕಾರ್ಯ ನಡೆಸುವವರ ಜೊತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸ್ವತ: ಈಜುಪಟು, ಮೀನುಗಾರರು ಆಗಿರುವ ಗಣಪತಿ ಉಳ್ವೇಕರ್ ಅಲ್ಲಿನ ಚಿತ್ರಣ…

ಶಿರೂರು: ಶವ ಶೋಧಕ್ಕಾಗಿ ರೈಲು ಸೇತುವೆ ಅಡಿ ಸರ್ಕಸ್ಸು!

ಶಿರೂರು ಗುಡ್ಡ ಕುಸಿತದಿಂದ ಈವರೆಗೆ 8 ಜನರ ಶವ ದೊರೆತಿದ್ದು, ನಾಪತ್ತೆಯಾದವರ ಪಟ್ಟಿಯಲ್ಲಿದ್ದ ಇನ್ನೂ ನಾಲ್ವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಭಾನುವಾರದ ರಜೆ, ಮಳೆ, ಚಳಿ ಹಾಗೂ ರಭಸ ನೀರಿನ ಒಳ ಹರಿವು ಲೆಕ್ಕಿಸದೇ ಉಳಿದವರ ಶೋಧ ಮುಂದುವರೆಸಿದರು. ಶಿರೂರು…

ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!

ಜನರ ಜೀವ ಉಳಿಸಿದ ಜಿಲ್ಲಾಧಿಕಾರಿ ಆದೇಶ |ಚಾಲಕ ವಿನೋದ ನಾಯ್ಕ ಮನದಾಳ | ಪತ್ತೆಯಾಗದ ಲೋಕೇಶನ ಲೊಕೇಶನ್ `ಪ್ರತಿ ದಿನ ಬೆಳಗ್ಗೆ 8.45ರ ಆಸುಪಾಸಿಗೆ ಗೋಕರ್ಣ-ಅಂಕೋಲಾ ಬಸ್ಸು ಶಿರೂರು ಗುಡ್ಡದ ಚಹಾ ಅಂಗಡಿ ಮುಂದೆ ಹಾದುಹೋಗುತ್ತಿತ್ತು. ಜುಲೈ 16ರಂದು ಶಾಲಾ-ಕಾಲೇಜಿಗೆ ರಜೆ…

You cannot copy content of this page